ACP Traffic Belagavi City(@ACPTrafficBGC) 's Twitter Profileg
ACP Traffic Belagavi City

@ACPTrafficBGC

ID:1326444672877699074

calendar_today11-11-2020 08:41:11

341 Tweets

2,0K Followers

87 Following

DCP Crime&Traffic Belagavi City(@DCP_CT_Belagavi) 's Twitter Profile Photo

ಬೆಳಗಾವಿ ನಗರ ಪೊಲೀಸ್ ವತಿಯಿಂದ ಅನ್ನೋತ್ಸವದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ವ್ಯಸನ & ರಸ್ತೆ ಸುರಕ್ಷತೆ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದ ವಿದ್ಯಾರ್ಥಿಗಳಿಗೆ ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರೊಂದಿಗೆ ಬಹುಮಾನ ವಿತರಿಸಿ ಹೆಲ್ಮೆಟ್ ಧರಿಸುವ ಬಗ್ಗೆ ತಿಳುವಳಿಕೆ ನೀಡಲಾಯಿತು.
COP BELAGAVI

ಬೆಳಗಾವಿ ನಗರ ಪೊಲೀಸ್ ವತಿಯಿಂದ ಅನ್ನೋತ್ಸವದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ವ್ಯಸನ & ರಸ್ತೆ ಸುರಕ್ಷತೆ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದ ವಿದ್ಯಾರ್ಥಿಗಳಿಗೆ ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರೊಂದಿಗೆ ಬಹುಮಾನ ವಿತರಿಸಿ ಹೆಲ್ಮೆಟ್ ಧರಿಸುವ ಬಗ್ಗೆ ತಿಳುವಳಿಕೆ ನೀಡಲಾಯಿತು. @COPBELAGAVI
account_circle
DCP Crime&Traffic Belagavi City(@DCP_CT_Belagavi) 's Twitter Profile Photo

National Road Safety Week Inauguration and awareness on traffic discipline to students at Angadi College of Engineering Along with joint Commissioner of RTO Omkareshwari.
COP BELAGAVI

National Road Safety Week Inauguration and awareness on traffic discipline to students at Angadi College of Engineering Along with joint Commissioner of RTO Omkareshwari. @COPBELAGAVI
account_circle
ACP Traffic Belagavi City(@ACPTrafficBGC) 's Twitter Profile Photo

“ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ”
ಸರ್ವರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.

“ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ” ಸರ್ವರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
account_circle
ACP Traffic Belagavi City(@ACPTrafficBGC) 's Twitter Profile Photo

ದಿನಾಂಕ: 01-11-2023 ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ...
COP BELAGAVI DCP L&O Belagavi City DCP Crime&Traffic Belagavi City

ದಿನಾಂಕ: 01-11-2023 ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ #ಬೆಳಗಾವಿ ನಗರದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ... @COPBELAGAVI @DCP_LO_Belagavi @DCP_CT_Belagavi
account_circle
DCP Crime&Traffic Belagavi City(@DCP_CT_Belagavi) 's Twitter Profile Photo

ಟ್ರಾಫಿಕ್ ಸೌತ ಪಿಐ ರವರ ನೇತೃತ್ವದಲ್ಲಿ ಗೋವಾವೇಸ್ ಸರ್ಕಲನಲ್ಲಿ ವಾಹನ ನಿಲುಗಡೆ ಲೈನ್(mark) ಅಳವಡಿಸಲಾಯಿತು.
COP BELAGAVI

ಟ್ರಾಫಿಕ್ ಸೌತ ಪಿಐ ರವರ ನೇತೃತ್ವದಲ್ಲಿ ಗೋವಾವೇಸ್ ಸರ್ಕಲನಲ್ಲಿ ವಾಹನ ನಿಲುಗಡೆ ಲೈನ್(mark) ಅಳವಡಿಸಲಾಯಿತು. @COPBELAGAVI
account_circle
DCP Crime&Traffic Belagavi City(@DCP_CT_Belagavi) 's Twitter Profile Photo

ಸಂಚಾರ ಉತ್ತರ ಠಾಣೆಯ ಅಧಿಕಾರಿ/ಸಿಬ್ಬಂದಿಗಳು ಸಿಟಿ ಬಸ್ ನಿಲ್ದಾಣದ ಹತ್ತಿರ ಬಸ್ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುವ ರೀತಿಯಲ್ಲಿ ನಿಲ್ಲಿಸಿದ ವಾಹನಗಳನ್ನು ತೇರುವುಗೋಳಿಸಿರುತ್ತಾರೆ.
COP BELAGAVI

ಸಂಚಾರ ಉತ್ತರ ಠಾಣೆಯ ಅಧಿಕಾರಿ/ಸಿಬ್ಬಂದಿಗಳು ಸಿಟಿ ಬಸ್ ನಿಲ್ದಾಣದ ಹತ್ತಿರ ಬಸ್ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುವ ರೀತಿಯಲ್ಲಿ ನಿಲ್ಲಿಸಿದ ವಾಹನಗಳನ್ನು ತೇರುವುಗೋಳಿಸಿರುತ್ತಾರೆ. @COPBELAGAVI
account_circle
DCP Crime&Traffic Belagavi City(@DCP_CT_Belagavi) 's Twitter Profile Photo

ಸಂಚಾರ ದಕ್ಷಿಣ ಠಾಣೆಯ ಅಧಿಕಾರಿ/ಸಿಬ್ಬಂದಿಯವರು ಆರ್ ಪಿ ಡಿ ಯಿಂದ ಗೋವಾವೇಸ್ ಹಾಗೂ ಆರ್ ಪಿ ಡಿ ಯಿಂದ ಕಾಲೇಜ್ ರೋಡ ವರೆಗಿನ ರಸ್ತೆಗೆ ಅಡಚಣೆಯಾಗುವ ರೀತಿಯಲ್ಲಿ ನಿಲ್ಲಿಸಿದ ವಾಹನಗಳನ್ನು ತೇರುವುಗೋಳಿಸಿರುತ್ತಾರೆ.
COP BELAGAVI

ಸಂಚಾರ ದಕ್ಷಿಣ ಠಾಣೆಯ ಅಧಿಕಾರಿ/ಸಿಬ್ಬಂದಿಯವರು ಆರ್ ಪಿ ಡಿ ಯಿಂದ ಗೋವಾವೇಸ್ ಹಾಗೂ ಆರ್ ಪಿ ಡಿ ಯಿಂದ ಕಾಲೇಜ್ ರೋಡ ವರೆಗಿನ ರಸ್ತೆಗೆ ಅಡಚಣೆಯಾಗುವ ರೀತಿಯಲ್ಲಿ ನಿಲ್ಲಿಸಿದ ವಾಹನಗಳನ್ನು ತೇರುವುಗೋಳಿಸಿರುತ್ತಾರೆ. @COPBELAGAVI
account_circle
DCP L&O Belagavi City(@DCP_LO_Belagavi) 's Twitter Profile Photo

ಸುಗಮ, ಸುರಕ್ಷಿತ & ಶಿಸ್ತುಬದ್ಧ ಸಂಚಾರಕ್ಕಾಗಿ, ಸಂಚಾರ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ದಿ.14/10/23 ರಂದು ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 122 ಪ್ರಕರಣಗಳನ್ನು & ಸದರಿ ವಿಷಯವಾಗಿ ಬೆಳಗಾವಿ ಸಂಚಾರ ನಿರ್ವಹಣಾ ಕೇಂದ್ರದಲ್ಲಿ 523 ಪ್ರಕರಣಗಳನ್ನು ದಾಖಲಿಸಲಾಗಿದೆ
COP BELAGAVI

account_circle
DCP Crime&Traffic Belagavi City(@DCP_CT_Belagavi) 's Twitter Profile Photo

ಮಾಳ ಮಾರುತಿ ಪೊಲೀಸ್ ಠಾಣಾ ಹದ್ದಿಯ ಶ್ರೀನಗರ ಗಾರ್ಡನ್ ಅಂಡರ್ ಪಾಸ್ ಹತ್ತಿರದ ಸರ್ಕಲ್ ಸುತ್ತಮುತ್ತ ಕಾರ್ ಗಳನ್ನು ಪಾರ್ಕ್ ಮಾಡುವುದು ಕಂಡು ಬರುತ್ತಿವೆ, ಈ ದಿನ ಉತ್ತರ ಸಂಚಾರ ಠಾಣೆ ಮತ್ತು ಮಾಳಮರುತಿ ಪೊಲೀಸ್ ಠಾಣೆ ರವರು ಅಂತಹ ವಾಹನಗಳನ್ನು ತೆರವುಗೊಳಿಸಿದ್ದು,

ಮಾಳ ಮಾರುತಿ ಪೊಲೀಸ್ ಠಾಣಾ ಹದ್ದಿಯ ಶ್ರೀನಗರ ಗಾರ್ಡನ್ ಅಂಡರ್ ಪಾಸ್ ಹತ್ತಿರದ ಸರ್ಕಲ್ ಸುತ್ತಮುತ್ತ ಕಾರ್ ಗಳನ್ನು ಪಾರ್ಕ್ ಮಾಡುವುದು ಕಂಡು ಬರುತ್ತಿವೆ, ಈ ದಿನ ಉತ್ತರ ಸಂಚಾರ ಠಾಣೆ ಮತ್ತು ಮಾಳಮರುತಿ ಪೊಲೀಸ್ ಠಾಣೆ ರವರು ಅಂತಹ ವಾಹನಗಳನ್ನು ತೆರವುಗೊಳಿಸಿದ್ದು,
account_circle
DCP L&O Belagavi City(@DCP_LO_Belagavi) 's Twitter Profile Photo

ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಪ್ಪು ಪರದೆ (Tinted Glass) ಅಳವಡಿಸಿಕೊಂಡು ಸಂಚರಿಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾರ್ಯಾಚರಣೆ ಮುಂದುವರೆದಿದೆ...
COP BELAGAVI

ಬೆಳಗಾವಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಪ್ಪು ಪರದೆ (Tinted Glass) ಅಳವಡಿಸಿಕೊಂಡು ಸಂಚರಿಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಾರ್ಯಾಚರಣೆ ಮುಂದುವರೆದಿದೆ... @COPBELAGAVI
account_circle
COP BELAGAVI(@COPBELAGAVI) 's Twitter Profile Photo

ಬೆಳಗಾವಿ ನಗರದಲ್ಲಿ ಕಪ್ಪು ಪರದೆ (Tinted Glass) ಅಳವಡಿಸಿಕೊಂಡು ಸಂಚರಿಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದ್ದು, ಮುಂದುವರೆದಿದೆ...
DGP KARNATAKA

ಬೆಳಗಾವಿ ನಗರದಲ್ಲಿ ಕಪ್ಪು ಪರದೆ (Tinted Glass) ಅಳವಡಿಸಿಕೊಂಡು ಸಂಚರಿಸುವ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದ್ದು, ಮುಂದುವರೆದಿದೆ... @DgpKarnataka
account_circle
COP BELAGAVI(@COPBELAGAVI) 's Twitter Profile Photo

ಸಾರ್ವಜನಿಕರ ಗಮನಕ್ಕೆ...

ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರ ಬೆಳಗಾವಿ ನಗರದ ಪ್ರವಾಸ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ...

DGP KARNATAKA

ಸಾರ್ವಜನಿಕರ ಗಮನಕ್ಕೆ... ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ರವರ ಬೆಳಗಾವಿ ನಗರದ ಪ್ರವಾಸ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ... @DgpKarnataka #belagavi
account_circle
DCP L&O Belagavi City(@DCP_LO_Belagavi) 's Twitter Profile Photo

ಈ ವರ್ಷದ ಅದ್ದೂರಿ ಶ್ರೀ ಗಣೇಶ ಉತ್ಸವ/ವಿಸರ್ಜನೆ ಮೆರವಣಿಗೆ ಶಾಂತ ರೀತಿಯಿಂದ ನಡೆಯಲು ಹಗಲಿರಳು ಶ್ರಮಿಸಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ, ಸಹಕಾರ & ಬೆಂಬಲ ನೀಡಿದ ಜಿಲ್ಲಾಡಳಿತದ ವಿವಿಧ ಇಲಾಖೆಗಳಿಗೆ, ಗಣೇಶ ಮಂಡಳದವರಿಗೆ, ಮಾಧ್ಯಮದವರಿಗೆ & ಬೆಳಗಾವಿಯ ಜನತೆಗೆ ಹೃದಯಪೂರ್ವಕ ಧನ್ಯವಾದಗಳು. COP BELAGAVI

ಈ ವರ್ಷದ ಅದ್ದೂರಿ ಶ್ರೀ ಗಣೇಶ ಉತ್ಸವ/ವಿಸರ್ಜನೆ ಮೆರವಣಿಗೆ ಶಾಂತ ರೀತಿಯಿಂದ ನಡೆಯಲು ಹಗಲಿರಳು ಶ್ರಮಿಸಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ, ಸಹಕಾರ & ಬೆಂಬಲ ನೀಡಿದ ಜಿಲ್ಲಾಡಳಿತದ ವಿವಿಧ ಇಲಾಖೆಗಳಿಗೆ, ಗಣೇಶ ಮಂಡಳದವರಿಗೆ, ಮಾಧ್ಯಮದವರಿಗೆ & ಬೆಳಗಾವಿಯ ಜನತೆಗೆ ಹೃದಯಪೂರ್ವಕ ಧನ್ಯವಾದಗಳು. @COPBELAGAVI
account_circle
ACP Traffic Belagavi City(@ACPTrafficBGC) 's Twitter Profile Photo

ಶ್ರೀ. ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಿಮಿತ್ಯ ನಗರದಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ....
COP BELAGAVI DCP L&O Belagavi City

ಶ್ರೀ. ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಿಮಿತ್ಯ #ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ.... @COPBELAGAVI @DCP_LO_Belagavi
account_circle
COP BELAGAVI(@COPBELAGAVI) 's Twitter Profile Photo

ಪೋಷಕರೇ ಎಚ್ಚರ!!!!
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ಡ್ರೈವಿಂಗ್ ಮಾಡಲು ಕೊಡುವುದಕ್ಕಿಂತ ಮೊದಲು ಎಚ್ಚರವಹಿಸಿರಿ..
ಮಾನ್ಯ ನ್ಯಾಯಾಲಯವು ಈ ಬಗ್ಗೆ ಪ್ರಕರಣದಲ್ಲಿ ರೂ. 25,000/- ದಂಡವನ್ನು ವಿಧಿಸಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಕಾರ್ಯಚರಣೆ ಮುಂದುವರೆಯಲಿದೆ..

ಪೋಷಕರೇ ಎಚ್ಚರ!!!! 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ಡ್ರೈವಿಂಗ್ ಮಾಡಲು ಕೊಡುವುದಕ್ಕಿಂತ ಮೊದಲು ಎಚ್ಚರವಹಿಸಿರಿ.. ಮಾನ್ಯ ನ್ಯಾಯಾಲಯವು ಈ ಬಗ್ಗೆ ಪ್ರಕರಣದಲ್ಲಿ ರೂ. 25,000/- ದಂಡವನ್ನು ವಿಧಿಸಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಕಾರ್ಯಚರಣೆ ಮುಂದುವರೆಯಲಿದೆ..
account_circle
DCP L&O Belagavi City(@DCP_LO_Belagavi) 's Twitter Profile Photo

ದ್ವಿಚಕ್ರ ವಾಹನಗಳ ಸೈಲನ್ಸರ್‌ಗಳನ್ನು ಮಾರ್ಪಡಿಸಿ, ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ದ್ವಿಚಕ್ರವಾಹನ ಸವಾರರ ವಿರುದ್ಧ ಸಂಚಾರ ದಕ್ಷಿಣ ಠಾಣೆಯವರು 24 ಪ್ರಕರಣಗಳನ್ನು ದಾಖಲಿಸಿ, 24 ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು, ತಲಾ ರೂ.1000 ದಂಡ ವಿಧಿಸಿ, 3 ತಿಂಗಳು DL ಅಮಾನತ್ ಗಾಗಿ ಕ್ರಮ ಕೈಗೊಂಡಿರುತ್ತಾರೆ. COP BELAGAVI

ದ್ವಿಚಕ್ರ ವಾಹನಗಳ ಸೈಲನ್ಸರ್‌ಗಳನ್ನು ಮಾರ್ಪಡಿಸಿ, ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ದ್ವಿಚಕ್ರವಾಹನ ಸವಾರರ ವಿರುದ್ಧ ಸಂಚಾರ ದಕ್ಷಿಣ ಠಾಣೆಯವರು 24 ಪ್ರಕರಣಗಳನ್ನು ದಾಖಲಿಸಿ, 24 ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು, ತಲಾ ರೂ.1000 ದಂಡ ವಿಧಿಸಿ, 3 ತಿಂಗಳು DL ಅಮಾನತ್ ಗಾಗಿ ಕ್ರಮ ಕೈಗೊಂಡಿರುತ್ತಾರೆ. @COPBELAGAVI
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಯಾವಾಗಲೂ ಹೆಲ್ಮೆಟ್ ಧರಿಸಿಯೇ ದ್ವಿಚಕ್ರ ವಾಹನವನ್ನು ಓಡಿಸಿ, ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಿ.

'ನಿಮ್ಮ ರಕ್ಷಣೆ, ನಿಮ್ಮ ಕೈಯಲ್ಲಿದೆ'

ಯಾವಾಗಲೂ ಹೆಲ್ಮೆಟ್ ಧರಿಸಿಯೇ ದ್ವಿಚಕ್ರ ವಾಹನವನ್ನು ಓಡಿಸಿ, ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳಿ. 'ನಿಮ್ಮ ರಕ್ಷಣೆ, ನಿಮ್ಮ ಕೈಯಲ್ಲಿದೆ' #Wearhelmet
account_circle
COP BELAGAVI(@COPBELAGAVI) 's Twitter Profile Photo

ಬೆಳಗಾವಿ ನಗರದ ಸಂಚಾರಿ ಠಾಣೆಗಳ ASI ಮೇಲ್ಪಟ್ಟ ಅಧಿಕಾರಿಗಳಿಗೆ ಹಾಗೂ ಕಾನೂನು&ಸುವ್ಯವಸ್ಥೆ ಠಾಣೆಗಳ PSI ಮೇಲ್ಪಟ್ಟ ಅಧಿಕಾರಿಗಳಿಗೆ “Central Motor Vehicle Rules-2022” ರನ್ವಯ ಪರಿಣಾಮಕಾರಿಯಾಗುವ ರೀತಿಯಲ್ಲಿ ತರಬೇತಿಯನ್ನು ಕೈಕೊಂಡಿದ್ದು, ಪ್ರಾದೇಶಿಕ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. DGP KARNATAKA alok kumar

ಬೆಳಗಾವಿ ನಗರದ ಸಂಚಾರಿ ಠಾಣೆಗಳ ASI ಮೇಲ್ಪಟ್ಟ ಅಧಿಕಾರಿಗಳಿಗೆ ಹಾಗೂ ಕಾನೂನು&ಸುವ್ಯವಸ್ಥೆ ಠಾಣೆಗಳ PSI ಮೇಲ್ಪಟ್ಟ ಅಧಿಕಾರಿಗಳಿಗೆ “Central Motor Vehicle Rules-2022” ರನ್ವಯ ಪರಿಣಾಮಕಾರಿಯಾಗುವ ರೀತಿಯಲ್ಲಿ ತರಬೇತಿಯನ್ನು ಕೈಕೊಂಡಿದ್ದು, ಪ್ರಾದೇಶಿಕ #ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. @DgpKarnataka @alokkumar6994
account_circle
COP BELAGAVI(@COPBELAGAVI) 's Twitter Profile Photo

ಸರಕಾರಿ ಪ್ರೌಢ ಶಾಲೆ-09, ಕೆಳಕರಭಾಗ, ಬೆಳಗಾವಿ ಶಾಲೆಯ ಮಕ್ಕಳಿಗೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಸಂಚಾರ ಸುರಕ್ಷತೆ, ನಿಯಮ ಹಾಗೂ ಸಂಚಾರ ಚಿಹ್ನೆಗಳ ಬಗ್ಗೆ ಮತ್ತು ಪೊಲೀಸ್ ಇಲಾಖೆಯ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೇ ಮಹಿಳೆ & ಮಕ್ಕಳ ಹಕ್ಕುಗಳು ಹಾಗೂ ಕಾಯ್ದೆಗಳ ಬಗ್ಗೆ ಮಾಹಿತಿ ತಿಳಿಸಲಾಯಿತು.