DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ(@DCPTrEastBCP) 's Twitter Profileg
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ

@DCPTrEastBCP

Official twitter account of Deputy Commissioner of Police, Traffic East Division, Bengaluru City. For Emergency #DialNamma112.

ID:2809049605

linkhttp://btp.gov.in calendar_today14-09-2014 08:15:24

29,2K Tweets

210,7K Followers

72 Following

DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ(@DCPTrEastBCP) 's Twitter Profile Photo

ಈ ದಿನ WHITEFIELD TRAFFIC PS BTP ವ್ಯಾಪ್ತಿಯ ಗುಂಜೂರುಪಾಳ್ಯ ಮುಖ್ಯರಸ್ತೆಯಲ್ಲಿ ನೊಂದಣಿ ಫಲಕ ತೆಗೆದು ನೊಂದಣಿ ಸಂಖ್ಯೆಯನ್ನು ಮರೆಮಾಚಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರನನ್ನು ವಶಕ್ಕೆ ಪಡೆದು ವರ್ತೂರು ಕಾ & ಸು ಪೊಲೀಸ್ ಠಾಣೆಗೆ ಒಪ್ಪಿಸಿದ ಮೇರೆಗೆ ಸದರಿ ಸವಾರನ ವಿರುದ್ಧ FIR ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.

ಈ ದಿನ @wftrps ವ್ಯಾಪ್ತಿಯ ಗುಂಜೂರುಪಾಳ್ಯ ಮುಖ್ಯರಸ್ತೆಯಲ್ಲಿ ನೊಂದಣಿ ಫಲಕ ತೆಗೆದು ನೊಂದಣಿ ಸಂಖ್ಯೆಯನ್ನು ಮರೆಮಾಚಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರನನ್ನು ವಶಕ್ಕೆ ಪಡೆದು ವರ್ತೂರು ಕಾ & ಸು ಪೊಲೀಸ್ ಠಾಣೆಗೆ ಒಪ್ಪಿಸಿದ ಮೇರೆಗೆ ಸದರಿ ಸವಾರನ ವಿರುದ್ಧ FIR ದಾಖಲಿಸಿಕೊಂಡು ಕಾನೂನು ರೀತ್ಯಾ ಕ್ರಮ ಕೈಗೊಂಡಿರುತ್ತಾರೆ.
account_circle
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ(@DCPTrEastBCP) 's Twitter Profile Photo

ಈ ದಿನ K.R.PURA TRAFFIC POLICE.BENGALURU. ವ್ಯಾಪ್ತಿಯ ಟಿ.ಸಿ.ಪಾಳ್ಯ ಜಂಕ್ಷನ್ ನಲ್ಲಿ ಪೀಕ್ ಅವರ್ ಸಮಯದಲ್ಲಿ ಖುದ್ದು ಪರಿಶೀಲನೆ ಮಾಡಲಾಗಿ ಯಾವುದೇ ಸಂಚಾರ ದಟ್ಟಣೆ ಇಲ್ಲದೆ ವಾಹನಗಳು ಸುಗಮವಾಗಿ ಸಂಚರಿಸುತ್ತಿರುತ್ತವೆ.

ಈ ದಿನ @KRPURATRAFFIC ವ್ಯಾಪ್ತಿಯ ಟಿ.ಸಿ.ಪಾಳ್ಯ ಜಂಕ್ಷನ್ ನಲ್ಲಿ ಪೀಕ್ ಅವರ್ ಸಮಯದಲ್ಲಿ ಖುದ್ದು ಪರಿಶೀಲನೆ ಮಾಡಲಾಗಿ ಯಾವುದೇ ಸಂಚಾರ ದಟ್ಟಣೆ ಇಲ್ಲದೆ ವಾಹನಗಳು ಸುಗಮವಾಗಿ ಸಂಚರಿಸುತ್ತಿರುತ್ತವೆ.
account_circle
KG HALLI TRAFFIC BTP(@kghallitrfps) 's Twitter Profile Photo

ನಮ್ಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಕಾರ್ಯಕ್ರಮದ ಅಂಗವಾಗಿ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ಹಾಗು ಸಂಚಾರ ನಿಯಮಗಳ ಪಾಲನೆ ಮಾಡುವಂತೆ ಜಾಗೃತಿ ಮೂಡಿಸಿದರು.CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ACP EAST TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ನಮ್ಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು #ಅಮೆಜಾನ್ #ಕೊರಿಯರ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ #ಸಂಚಾರಜಾಗೃತಿ ಕಾರ್ಯಕ್ರಮದ ಅಂಗವಾಗಿ ಸಂಚಾರ ನಿಯಮಗಳ ಬಗ್ಗೆ ಮಾಹಿತಿ ಹಾಗು ಸಂಚಾರ ನಿಯಮಗಳ ಪಾಲನೆ ಮಾಡುವಂತೆ ಜಾಗೃತಿ ಮೂಡಿಸಿದರು.@CPBlr @Jointcptraffic @DCPTrEastBCP @acpeasttraffic @blrcitytraffic
account_circle
KG HALLI TRAFFIC BTP(@kghallitrfps) 's Twitter Profile Photo

ಈ ದಿನ ನಮ್ಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು 'Indian children English school' ಶಾಲಾ ವಿದ್ಯಾರ್ಥಿಗಳಿಗೆ ಇಂದು ಕಾರ್ಯಕ್ರಮದ ಅಂಗವಾಗಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ ACP EAST TRAFFIC BTP ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ಈ ದಿನ ನಮ್ಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು 'Indian children English school' ಶಾಲಾ ವಿದ್ಯಾರ್ಥಿಗಳಿಗೆ ಇಂದು #ಸಂಚಾರಜಾಗೃತಿ ಕಾರ್ಯಕ್ರಮದ ಅಂಗವಾಗಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು.@CPBlr @Jointcptraffic @DCPTrEastBCP @acpeasttraffic @blrcitytraffic
account_circle
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ(@DCPTrEastBCP) 's Twitter Profile Photo

ಈ ದಿನ K.R.PURA TRAFFIC POLICE.BENGALURU. ವ್ಯಾಪ್ತಿಯ ಟಿ.ಸಿ.ಪಾಳ್ಯ ಜಂಕ್ಷನ್ ನಲ್ಲಿ ಪೀಕ್ ಅವರ್ ಸಮಯದಲ್ಲಿ ಖುದ್ದು ಪರಿಶೀಲನೆ ಮಾಡಲಾಗಿ ಯಾವುದೇ ಸಂಚಾರ ದಟ್ಟಣೆ ಇಲ್ಲದೆ ವಾಹನಗಳು ಸುಗಮವಾಗಿ ಸಂಚರಿಸುತ್ತಿರುತ್ತವೆ.

ಈ ದಿನ @KRPURATRAFFIC ವ್ಯಾಪ್ತಿಯ ಟಿ.ಸಿ.ಪಾಳ್ಯ ಜಂಕ್ಷನ್ ನಲ್ಲಿ ಪೀಕ್ ಅವರ್ ಸಮಯದಲ್ಲಿ ಖುದ್ದು ಪರಿಶೀಲನೆ ಮಾಡಲಾಗಿ ಯಾವುದೇ ಸಂಚಾರ ದಟ್ಟಣೆ ಇಲ್ಲದೆ ವಾಹನಗಳು ಸುಗಮವಾಗಿ ಸಂಚರಿಸುತ್ತಿರುತ್ತವೆ.
account_circle
PULAKESHINAGAR TRAFFIC BTP(@ftowntrfps) 's Twitter Profile Photo



ಈ ದಿನ ನಮ್ಮ ಠಾಣೆಯ ಪಿಎಸ್ಐ ಶ್ರೀ ಸುರೇಶ್ ರವರು ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕರಿಗೆ 'ಕರೆದಲ್ಲಿಗೆ ಬರದೇ ಇರುವುದು & ಹೆಚ್ಚಿನ ಹಣ ಕೇಳುವುದು' ಮಾಡಿದಲ್ಲಿ IMV ಕಾಯ್ದೆಯಡಿ ಕೇಸು ದಾಖಲಿಸುವುದಾಗಿ ತಿಳಿಸಿ ಸಂಚಾರ ನಿಯಮ ಪಾಲಿಸುವಂತೆ & ಚಾಲಕರ ಡಿಸ್ಪ್ಲೇ ಕಾರ್ಡನ್ನು ಪ್ರದರ್ಶಿಸುವಂತೆ ತಿಳಿಸಿದರು.

#ಸಂಚಾರಜಾಗೃತಿ #TrafficAwareness ಈ ದಿನ ನಮ್ಮ ಠಾಣೆಯ ಪಿಎಸ್ಐ ಶ್ರೀ ಸುರೇಶ್ ರವರು ಠಾಣಾ ವ್ಯಾಪ್ತಿಯಲ್ಲಿ ಆಟೋ ಚಾಲಕರಿಗೆ 'ಕರೆದಲ್ಲಿಗೆ ಬರದೇ ಇರುವುದು & ಹೆಚ್ಚಿನ ಹಣ ಕೇಳುವುದು' ಮಾಡಿದಲ್ಲಿ IMV ಕಾಯ್ದೆಯಡಿ ಕೇಸು ದಾಖಲಿಸುವುದಾಗಿ ತಿಳಿಸಿ ಸಂಚಾರ ನಿಯಮ ಪಾಲಿಸುವಂತೆ & ಚಾಲಕರ ಡಿಸ್ಪ್ಲೇ ಕಾರ್ಡನ್ನು ಪ್ರದರ್ಶಿಸುವಂತೆ ತಿಳಿಸಿದರು.
account_circle
PULAKESHINAGAR TRAFFIC BTP(@ftowntrfps) 's Twitter Profile Photo



ಈ ದಿನ ನಮ್ಮ ಸಂಚಾರ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಕನ್ನಡ ತಮಿಳು ಪ್ರಾಥಮಿಕ ಶಾಲೆಯ ಮಕ್ಕಳನ್ನು ಠಾಣೆಗೆ ಬರಮಾಡಿಕೊಂಡು ಪೊಲೀಸ್ ಇಲಾಖೆ ಮತ್ತು ಸಂಚಾರ ಪೊಲೀಸ್ ಠಾಣೆಗಳ ಕಾರ್ಯವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು ಹಾಗೂ ರಸ್ತೆಯಲ್ಲಿ ಸಾಗುವಾಗ ಸುರಕ್ಷಿತ ಸಂಚಾರ ಪಾಲನೆ ಬಗ್ಗೆ ತಿಳಿಸಲಾಯಿತು.

#ತೆರೆದಮನೆ #TeredaMane ಈ ದಿನ ನಮ್ಮ ಸಂಚಾರ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಕನ್ನಡ ತಮಿಳು ಪ್ರಾಥಮಿಕ ಶಾಲೆಯ ಮಕ್ಕಳನ್ನು ಠಾಣೆಗೆ ಬರಮಾಡಿಕೊಂಡು ಪೊಲೀಸ್ ಇಲಾಖೆ ಮತ್ತು ಸಂಚಾರ ಪೊಲೀಸ್ ಠಾಣೆಗಳ ಕಾರ್ಯವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು ಹಾಗೂ ರಸ್ತೆಯಲ್ಲಿ ಸಾಗುವಾಗ ಸುರಕ್ಷಿತ ಸಂಚಾರ ಪಾಲನೆ ಬಗ್ಗೆ ತಿಳಿಸಲಾಯಿತು.
account_circle
BANASAWADI TRAFFIC BTP(@bwaditrafficps) 's Twitter Profile Photo

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice vinay In ORR (KR Puram traffic PS limits), near Horamavu underpass, there is a car breakdown. That's why that conjunction has happened. Now it's removed. Traffic restored. Thank you.

@blrcitytraffic @vikumara In ORR (KR Puram traffic PS limits), near Horamavu underpass, there is a car breakdown. That's why that conjunction has happened. Now it's removed. Traffic restored. Thank you.
account_circle