Darshan Sena Samiti Mandya -R ✳️(@DSS_TeamMandya) 's Twitter Profileg
Darshan Sena Samiti Mandya -R ✳️

@DSS_TeamMandya

Darshan Sena Samiti Mandya Team D Brother's
| Its All About
#DBoss Movie Promoters | Exclusive Updates | Online & Offline Pics | Stay Tuned It Daily Updates

ID:710875983302279168

linkhttps://instagram.com/dss_team_mandya_official?utm_medium=copy_link calendar_today18-03-2016 17:10:16

21,8K Tweets

53,2K Followers

88 Following

Darshan Sena Samiti Mandya -R ✳️(@DSS_TeamMandya) 's Twitter Profile Photo

ಅಭಿಮಾನಿಯ ಅಭಿಮಾನದ ಮನದಾಳದ ಮಾತುಗಳು
ಕೊನೆ ಇಲ್ಲದ ಅಭಿಮಾನಿ ಆ ಅಭಿಮಾನಕ್ಕೆ ಒಬ್ಬನೇ ಯಜಮಾನ ಡಿಬಾಸ್

account_circle
Darshan Sena Samiti Mandya -R ✳️(@DSS_TeamMandya) 's Twitter Profile Photo

ನಮ್ಮ ಡಿಬಾಸ್ ರವರು ರಾಜಕೀಯ ಪರವಾಗಿ ಮತಯಾಚನೆ ಮಾಡಲು ಬಂದಾಗ ಯಾವುದೇ ಪಕ್ಷದ ಪರ ಬರುವುದಿಲ್ಲ ವ್ಯಕ್ತಿಪರವಾಗಿ ಮಾತ್ರ ಬರೋದು ಪ್ರಚಾರಕ್ಕೆ ಬಂದಾಗ ಡಿಬಾಸ್ ರವರು ತಮ್ಮ ಸೆಲೆಬ್ರಿಟಿಗಳನ್ನ ಕರಿಯಲ್ಲ

account_circle
Darshan Thoogudeepa(@dasadarshan) 's Twitter Profile Photo

ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿ, ನೀವು ಉತ್ತಮ ಆರೋಗ್ಯ ಮತ್ತು ಸಂತೋಷದಿಂದ ಜೀವಿಸುವಂತಾಗಲಿ.
ಯುಗಾದಿ ಹಬ್ಬದ ಶುಭಾಶಯಗಳು!

account_circle
Darshan Sena Samiti Mandya -R ✳️(@DSS_TeamMandya) 's Twitter Profile Photo

*ಜಾಜಿ* ಕನ್ನಡ ಅಲ್ಬಮ್ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಡಿಬಾಸ್.

youtu.be/vvnUJv366pE?si…

account_circle
Darshan Thoogudeepa(@dasadarshan) 's Twitter Profile Photo

ಒಳ್ಳೆ ಮೇಕಿಂಗ್, ಹಾಡು, ನೃತ್ಯ ಒಳಗೊಂಡಿರುವ ಕನ್ನಡ ಕಲಾವಿದರ 'ಜಾಜಿ' ಆಲ್ಬಮ್ ಹಾಡು ಬಿಡುಗಡೆಯಾಗಿದೆ.
ಹೊಸ ಪ್ರತಿಭೆಗಳಿಗೆ ಒಳ್ಳೆಯದಾಗಲಿ 🙂
Official Video Song is
Link : youtu.be/vvnUJv366pE

ಒಳ್ಳೆ ಮೇಕಿಂಗ್, ಹಾಡು, ನೃತ್ಯ ಒಳಗೊಂಡಿರುವ ಕನ್ನಡ ಕಲಾವಿದರ 'ಜಾಜಿ' ಆಲ್ಬಮ್ ಹಾಡು ಬಿಡುಗಡೆಯಾಗಿದೆ. ಹೊಸ ಪ್ರತಿಭೆಗಳಿಗೆ ಒಳ್ಳೆಯದಾಗಲಿ 🙂 #Jaaji Official Video Song is #Outnow Link : youtu.be/vvnUJv366pE
account_circle
Darshan Sena Samiti Mandya -R ✳️(@DSS_TeamMandya) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ರವರ 'ಡೆವಿಲ್' ಚಿತ್ರತಂಡದಿಂದ ಸಮಸ್ತ ನಾಡಿನ ಜನತೆಗೆ ಹೋಳಿ ಹಬ್ಬದ ಶುಭಾಶಯಗಳು

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ರವರ 'ಡೆವಿಲ್' ಚಿತ್ರತಂಡದಿಂದ ಸಮಸ್ತ ನಾಡಿನ ಜನತೆಗೆ ಹೋಳಿ ಹಬ್ಬದ ಶುಭಾಶಯಗಳು #DBoss #DevilTheHero
account_circle
Darshan Sena Samiti Mandya -R ✳️(@DSS_TeamMandya) 's Twitter Profile Photo

ಸಂತೋಷ ಎನ್ನುವುದು ಬದುಕಿನಲ್ಲಿ ಇರಲೇಬೇಕಾದ ಬಣ್ಣ, ಈ ಬಣ್ಣ ನಿಮ್ಮ ಬದುಕಿನಲ್ಲಿ ಎಂದೆಂದೂ ಮಾಸದಿರಲಿ ಎಂದು ಆಶಿಸುತ್ತೇನೆ... ಹೋಳಿ ಹಬ್ಬದ ಶುಭಾಶಯಗಳು.

Darshan Thoogudeepa

ಸಂತೋಷ ಎನ್ನುವುದು ಬದುಕಿನಲ್ಲಿ ಇರಲೇಬೇಕಾದ ಬಣ್ಣ, ಈ ಬಣ್ಣ ನಿಮ್ಮ ಬದುಕಿನಲ್ಲಿ ಎಂದೆಂದೂ ಮಾಸದಿರಲಿ ಎಂದು ಆಶಿಸುತ್ತೇನೆ... ಹೋಳಿ ಹಬ್ಬದ ಶುಭಾಶಯಗಳು. #DBoss #BoxOfficeSulthan @dasadarshan
account_circle
Darshan Sena Samiti Mandya -R ✳️(@DSS_TeamMandya) 's Twitter Profile Photo

ಇಂದಿನಿಂದ IPL ಶುರುವಾಗಲಿದೆ ಆಟವನ್ನು ಕೇವಲ ಮನರಂಜನೆಗಾಗಿ ನೋಡಿ ಬೆಟ್ಟಿಂಗ್ ಅಡಿ ಜೀವನ ಹಾಳು ಮಾಡ್ಕೋಬೇಡಿ ಎಂದು ಡಿಬಾಸ್ ಯುವಕರಲ್ಲಿ ಮನವಿ ಮಾಡಿದ್ದಾರೆ

account_circle
Darshan Sena Samiti Mandya -R ✳️(@DSS_TeamMandya) 's Twitter Profile Photo

ನಮ್ಮ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ ಇಂದಿಗೆ 3 ವರ್ಷ ಪೂರೈಸಿದೆ..



Darshan Thoogudeepa Tharun Sudhir Asha Bhat

ನಮ್ಮ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ ಇಂದಿಗೆ 3 ವರ್ಷ ಪೂರೈಸಿದೆ.. #DBoss #BossOfSandalwood #3YearsForBBRoberrt @dasadarshan @TharunSudhir @StarAshaBhat
account_circle
Darshan Sena Samiti Mandya -R ✳️(@DSS_TeamMandya) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಸ್ ರವರ ಚಿತ್ರ ತಂಡದಿಂದ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.




Darshan Thoogudeepa Vaishno studios

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಸ್ ರವರ #ಡೆವಿಲ್ ಚಿತ್ರ ತಂಡದಿಂದ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. #DBoss #DevilTheHero #ChallengingStarDarshan #BoxOfficeSulthan @dasadarshan @Vaishnostudios_
account_circle
Darshan Thoogudeepa(@dasadarshan) 's Twitter Profile Photo

ಶಿವನು ನಿಮಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ. ಸಮಸ್ತ ನಾಡಿನ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು

ಶಿವನು ನಿಮಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡಲಿ. ಸಮಸ್ತ ನಾಡಿನ ಜನತೆಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು
account_circle