ದಳವಾಯಿ ಗವುಡ (@Dalavay1 )

ದಳವಾಯಿ ಗವುಡ

Bio ಮಂಡ್ಯದ ಒಕ್ಕಲಿಗ ಮಣ್ಣಿನ ಮಗ.

ಲೋಕಕ್ಕೆ ಊಟಕೊಡುವುದೇ ನಮ್ಮ ಪೂಜೆ, ರಾಶ್ಟ್ರಸೇವೆ, ದೇಶಬಕ್ತಿ, ನಾಡಬಕ್ತಿ.

ತಾಯ್ನುಡಿ ಮಂಡ್ಯಕನ್ನಡ.

Location ಮಂಡ್ಯ, ಕನ್ನಡ ನಾಡು, ಒಕ್ಕೂಟಬಾರತ
Tweets 15,2K
Followers 521
Following 436
Account created 05-04-2020 03:57:11
ID 1246648018712948742

Android : ಇದನ್ನೇ ಕನ್ನಡ ಹೋರಾಟಗಾರರು ಮಾಡಿದ್ದಾರೆ, ಗುಂಡಾಗಿರಿ ಅಂತ ಬಾಯ್ ಬಡ್ಕೋತಾಯಿದ್ದರೂ ಕೆಲ........ ಮಕ್ಕಳು twitter.com/Gaddapa/status…

Android : ಯಾರ್ಲಾ ಅದು
*" ಹಾಡು ಅಂದ್ರೆ ಹಂಸಲೇಖ ; ಸೂಲೆಬೆಲೆ ಅಂದ್ರೆ ಸುಳ್ಳು ಪುರ್ಕ "* ಅಂದಿದ್ದು.... ಚನಾಗಿರಲ್ಲ ನೋಡಿ ಆಮೇಲೆ😂😂

Heng Pung Lee ಪ್ರೊಫೆಸರ್ ಹೆಂಗ್ ಪುಂಗ್ ಲೀ
ಈ ಸಲ ಕಪ್ ನಮ್ದೆ ee sala cup namde ಹಾಸ್ಯ ಚಕ್ರವರ್ತಿ ಸೂಲಿಬೆಲೆ ಫಾರ್ ಪಿಎಂ
ಚಡ್ಡಿಗಳ ಅಪ್ಪ @atisullam

Android : A dynast and a Brahmin Tejasvi Surya gets pride of the place in BJP hierarchy whereas a shudra commoner PratapaSimha is no where to be seen. But yet BJP doesn’t practice casteism n dynasty politics. What a shame

Android : ಪರಮಾತ್ಮ ಹನುಮನಗೌಡ ಪೋಲಿಸ್ ಪಾಟೀಲ್ ಕನ್ನಡಿಗ Virtually Tangible ಶ್ರೀಪತಿ ಗೋಗಡಿಗೆ ಈ ಸರ್ಕಸ್ ಗೆ ಹಿಂದಿ ಹೇರಿಕೆಗೂ ಬೆಂಬಲ.

ಅಲ್ಲೂ ಹೇರೋದು ಸಂಸ್ಕೃತ ತುಂಬಿದ ಹಿಂದಿ.

ಕಲಿಕೆ ಕನ್ನಡವನ್ನು ಸಂಸ್ಕೃತ ತುಂಬಿದ್ದು ಮಾಡಿದ್ದು ಇದೆ ಹಿಂಡು.

Android : ಹನುಮನಗೌಡ ಪೋಲಿಸ್ ಪಾಟೀಲ್ ಪರಮಾತ್ಮ ಕನ್ನಡಿಗ Virtually Tangible ಶ್ರೀಪತಿ ಗೋಗಡಿಗೆ ಬ್ರಾಹ್ಮಣರ ಹೊಸ ಇತಿಹಾಸ.

ಅದಕ್ಕೆ ಬರೀ ಮೇಲ್ಜಾತಿಯವರ ಕಮಿಟಿ ಮಾಡಿರೋದು ಮೋದಿ. ಅದು 12000 ವರ್ಷಗಳ ಹಿನ್ನಡವಳಿ ಹೇಳುತ್ತಂತೆ ನಮಗೆ.

Android : ಹನುಮನಗೌಡ ಪೋಲಿಸ್ ಪಾಟೀಲ್ ಶ್ರೀಪತಿ ಗೋಗಡಿಗೆ ಇಲ್ಲಿ ದಿಟವಾದ ಗೊಂದಲ terminology ದು.

ಇಂಗ್ಲಿಷ್ನಲ್ಲಿ ಓದಿರೋರು ಮತ್ತು ಕನ್ನಡದಲ್ಲಿ ಓದಿರೋರು ಬೇರೆ ಬೇರೆ terminology ಬಳಸುತ್ತಾ ಇರುವ ಹಾಗಿದೆ.

ನಾನು ಇಂಗ್ಲಿಷ್ terminology ಬಳಸುತ್ತೇನೆ.

Android : ಪರಮಾತ್ಮ ಶ್ರೀಪತಿ ಗೋಗಡಿಗೆ ಕನ್ನಡಿಗ Virtually Tangible ಭಾರತದಲ್ಲಿ 5 ನುಡಿ ಮನೆತನಗಳು ಇವೆ.

ಹಾಗೆ 5 ಮನುಜ ತಳಿಗಳು.

ಅವುಗಳಲ್ಲಿ ದೊಡ್ಡವು ಆರ್ಯ, ದ್ರಾವಿಡ, ಚಿಕ್ಕವು ಅಂಡಮಾನ್, ಬಡಗಣ ಮೂಡಣ, ಇನ್ನೊಂದು ಹೆಸರು ನೆನಪಿಲ್ಲ.

Android : ಶ್ರೀಪತಿ ಗೋಗಡಿಗೆ ಕನ್ನಡಿಗ Virtually Tangible ನಿಮ್ಮ ನಂಬಿಕೆ.

ನನಗೆ ತಿಳಿವು ಆರ್ಯ ರಿಂದ ದ್ರಾವಿಡರ genocide ಆಗಿದೆ ಬಡಗಣ ದಲ್ಲಿ.

ಅದಕ್ಕೆ ತೆಂಕಣಕ್ಕೆ ದ್ರಾವಿಡರು , ಸಿಂದು ಹೊಳೆಯ ಸುತ್ತಲಿಂದ ಬಂದರೆಂದು ನಮ್ಮ ತಿಳಿವು.