Dhananjaya(@Dhananjayaka) 's Twitter Profileg
Dhananjaya

@Dhananjayaka

Actor

ID:1493744474

linkhttps://www.facebook.com/dhananjaya.ka/ calendar_today08-06-2013 19:38:59

12,3K Tweets

381,9K Followers

263 Following

KRG Studios(@KRG_Studios) 's Twitter Profile Photo

ಊರಾಗಿನ್ ತಲೇಮಾರಗಳ್ ಕಾಂಡಗೊಳ್ ಹೇಳೋಕಂತ ಇರವ ಒಬ್ಬ ಕಾಕಾ - 'ಬಂಡೆ ಕಾಕಾ'

Presenting Abhinayasura as '𝐁𝐀𝐍𝐃𝐄 𝐊𝐀𝐀𝐊𝐀' in 💥

KRG Studios DrShivaRajkumar Dhananjaya Rohit Padaki Karthik Gowda Yogi G Raj Amit Trivedi diganthmanchale Vijay Babu

ಊರಾಗಿನ್ ತಲೇಮಾರಗಳ್ ಕಾಂಡಗೊಳ್ ಹೇಳೋಕಂತ ಇರವ ಒಬ್ಬ ಕಾಕಾ - 'ಬಂಡೆ ಕಾಕಾ' Presenting Abhinayasura #RangayanaRaghu as '𝐁𝐀𝐍𝐃𝐄 𝐊𝐀𝐀𝐊𝐀' in #Uttarakaanda 💥 @KRG_Studios @NimmaShivanna @Dhananjayaka @RohitPadaki @Karthik1423 @yogigraj @ItsAmitTrivedi @diganthmanchale @VijaybabuFFH
account_circle
KRG Studios(@KRG_Studios) 's Twitter Profile Photo

A different set of Action & Cut for ʏᴏɢᴀʀᴀᴊ ʙʜᴀᴛ as he plays '𝐏𝐀𝐓𝐈𝐋𝐀' in 🔥🔥

ಇಟ್ಟ ದಿವಸ್ ಹೇಳಿದ್ ಆಕ್ಷನ್ ಕಟ್ಟ ಬ್ಯಾರೆ,ಇನ್ ಮುಂದ್ ನಡೆದಾಯಿತಲಾ ಆ ಆಕ್ಷನ್ನ ಮತ್ತ್ ಕಟ್ಟ ಬ್ಯಾರೆ.
ಯೋಗರಾಜ್ ಭಟ್ರು ಉತ್ತರಕಾಂಡದಾಗ, ಪಾಟೀಲ!

KRG Studios DrShivaRajkumar Dhananjaya

A different set of Action & Cut for @yogarajofficial as he plays '𝐏𝐀𝐓𝐈𝐋𝐀' in #Uttarakaanda 🔥🔥 ಇಟ್ಟ ದಿವಸ್ ಹೇಳಿದ್ ಆಕ್ಷನ್ ಕಟ್ಟ ಬ್ಯಾರೆ,ಇನ್ ಮುಂದ್ ನಡೆದಾಯಿತಲಾ ಆ ಆಕ್ಷನ್ನ ಮತ್ತ್ ಕಟ್ಟ ಬ್ಯಾರೆ. ಯೋಗರಾಜ್ ಭಟ್ರು ಉತ್ತರಕಾಂಡದಾಗ, ಪಾಟೀಲ! @KRG_Studios @NimmaShivanna @Dhananjayaka
account_circle
KRG Studios(@KRG_Studios) 's Twitter Profile Photo

Statutory Warning: Love & Gutka are injurious to Health!
Re-introducing Doodh Pedha diganthmanchale as Mirchi '𝐌𝐀𝐋𝐋𝐈𝐆𝐄' in 💥

ಲವ್ ಮತ್ತ್ ಗುಟ್ಕಾ ಜೀವಕ್ಕ್ ಅನಾಹುತ ಹೆಂಗ ಹಂಗಾ ದೂದ್ ಪೇಡಾ ದಿಗಂತ್ ಇಗ್ ಮಿರ್ಚಿ 'ಮಲ್ಲಿಗಿ' ಉತ್ತರಕಾಂಡ ಪಿಚ್ಚರದಾಗ

KRG Studios DrShivaRajkumar

Statutory Warning: Love & Gutka are injurious to Health! Re-introducing Doodh Pedha @diganthmanchale as Mirchi '𝐌𝐀𝐋𝐋𝐈𝐆𝐄' in #Uttarakaanda 💥 ಲವ್ ಮತ್ತ್ ಗುಟ್ಕಾ ಜೀವಕ್ಕ್ ಅನಾಹುತ ಹೆಂಗ ಹಂಗಾ ದೂದ್ ಪೇಡಾ ದಿಗಂತ್ ಇಗ್ ಮಿರ್ಚಿ 'ಮಲ್ಲಿಗಿ' ಉತ್ತರಕಾಂಡ ಪಿಚ್ಚರದಾಗ @KRG_Studios @NimmaShivanna
account_circle
Dhananjaya(@Dhananjayaka) 's Twitter Profile Photo

ನಿರ್ಮಾಪಕರಾಗಿ, ನಿರ್ದೇಶಕರಾಗಿ, ನಟರಾಗಿ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ, ಪ್ರಚಂಡ ಕುಳ್ಳ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ🙏

ನಿರ್ಮಾಪಕರಾಗಿ, ನಿರ್ದೇಶಕರಾಗಿ, ನಟರಾಗಿ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ, ಪ್ರಚಂಡ ಕುಳ್ಳ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ🙏 #Dwarakeesh
account_circle
Dhananjaya(@Dhananjayaka) 's Twitter Profile Photo

Teaser 600K+ Views 💥💥

Mark your calendars for June 14th - this is one you won't want to miss!

Here's a link of the teaser!
youtu.be/v1C0TbFmqAc

Movie

Jio Studios
@vaishnostudios_ @Vasukivaibhav NobiN PauL

account_circle
Dhananjaya(@Dhananjayaka) 's Twitter Profile Photo

ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ ಬಾಬಾ ಸಾಹೇಬ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು🙏

ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ ಬಾಬಾ ಸಾಹೇಬ ಡಾ. ಬಿ. ಆರ್ ಅಂಬೇಡ್ಕರ್ ಜಯಂತಿಯ ಶುಭಾಶಯಗಳು🙏
account_circle
Dhananjaya(@Dhananjayaka) 's Twitter Profile Photo

ಯಾರಿಗೂ ಮೋಸ ಮಾಡದೆ, ಕಳ್ಳತನ ಮಾಡದೆ, ಯಾರು ತಲೆನು ಹೊಡಿದೆ, ಈ ಊರಲ್ಲಿ ಕೋಟಿ ರೂಪಾಯಿ ಸಂಪಾದನೆ ಮಾಡಕೆ ಆಗಲ್ವ? ಆಗಬಹುದಲ್ವಾ? ಆಗಬೇಕಲ್ವಾ?

“ಕೋಟಿ” ನಿಮ್ಮ ಮುಂದೆ, ಇದೇ ಜೂನ್ 14ಕ್ಕೆ . ಕೋಟಿ ಆಶೀರ್ವಾದವಿರಲಿ❤️
youtu.be/v1C0TbFmqAc

Mark your calendars for June 14th - this is one you won't want to miss!

ಯಾರಿಗೂ ಮೋಸ ಮಾಡದೆ, ಕಳ್ಳತನ ಮಾಡದೆ, ಯಾರು ತಲೆನು ಹೊಡಿದೆ, ಈ ಊರಲ್ಲಿ ಕೋಟಿ ರೂಪಾಯಿ ಸಂಪಾದನೆ ಮಾಡಕೆ ಆಗಲ್ವ? ಆಗಬಹುದಲ್ವಾ? ಆಗಬೇಕಲ್ವಾ? “ಕೋಟಿ” ನಿಮ್ಮ ಮುಂದೆ, ಇದೇ ಜೂನ್ 14ಕ್ಕೆ . ಕೋಟಿ ಆಶೀರ್ವಾದವಿರಲಿ❤️ youtu.be/v1C0TbFmqAc Mark your calendars for June 14th - this is one you won't want to miss!
account_circle