Dr Yathindra Siddaramaiah(@Dr_Yathindra_S) 's Twitter Profileg
Dr Yathindra Siddaramaiah

@Dr_Yathindra_S

Official Account | ಕನ್ನಡಿಗ |Believer in Equality & Social Justice | Former MLA | Varuna Constituency Mysuru (2018-2023)

ID:1166195711475499008

linkhttps://www.facebook.com/Dr-Yathindra-Siddaramaiah-104811160895263/ calendar_today27-08-2019 03:48:43

5,9K Tweets

32,2K Followers

824 Following

Dr Yathindra Siddaramaiah(@Dr_Yathindra_S) 's Twitter Profile Photo

ನಟಸಾರ್ವಭೌಮ ವರನಟ ಡಾ. ರಾಜ್’ಕುಮಾರ್ ಅವರ 18ನೇ ವರ್ಷದ ಪುಣ್ಯತಿಥಿಯಂದು ಶ್ರದ್ಧಾಪೂರ್ವಕ ನಮನಗಳು.

ನಟಸಾರ್ವಭೌಮ ವರನಟ ಡಾ. ರಾಜ್’ಕುಮಾರ್ ಅವರ 18ನೇ ವರ್ಷದ ಪುಣ್ಯತಿಥಿಯಂದು ಶ್ರದ್ಧಾಪೂರ್ವಕ ನಮನಗಳು. #DrRajkumar
account_circle
Dr Yathindra Siddaramaiah(@Dr_Yathindra_S) 's Twitter Profile Photo

ಚಾಮರಾಜನಗರ ಲೋಕಸಭಾ ಚುನಾವಣೆ ಅಂಗವಾಗಿ ಇಂದು ವರುಣ ಕ್ಷೇತ್ರಕ್ಕೆ ಒಳಪಡುವ ತಿ.ನರಸೀಪುರ ತಾಲ್ಲೂಕಿನ ತುಂಬಲ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ, ನಮ್ಮ ಅಭ್ಯರ್ಥಿ ಸುನೀಲ್ ಬೋಸ್ ಅವರ ಪರ ಮತಯಾಚನೆ ಮಾಡಿ ಗೆಲುವಿಗಾಗಿ ಸಹಕಾರ ಕೋರಲಾಯಿತು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಮುದ್ದೇಗೌಡ ಸೇರಿದಂತೆ ಹಲವರು ಹಾಜರಿದ್ದರು.

ಚಾಮರಾಜನಗರ ಲೋಕಸಭಾ ಚುನಾವಣೆ ಅಂಗವಾಗಿ ಇಂದು ವರುಣ ಕ್ಷೇತ್ರಕ್ಕೆ ಒಳಪಡುವ ತಿ.ನರಸೀಪುರ ತಾಲ್ಲೂಕಿನ ತುಂಬಲ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ, ನಮ್ಮ ಅಭ್ಯರ್ಥಿ ಸುನೀಲ್ ಬೋಸ್ ಅವರ ಪರ ಮತಯಾಚನೆ ಮಾಡಿ ಗೆಲುವಿಗಾಗಿ ಸಹಕಾರ ಕೋರಲಾಯಿತು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಮುದ್ದೇಗೌಡ ಸೇರಿದಂತೆ ಹಲವರು ಹಾಜರಿದ್ದರು.
account_circle