H D Deve Gowda(@H_D_Devegowda) 's Twitter Profileg
H D Deve Gowda

@H_D_Devegowda

Former Prime Minister of India | Member of Parliament - Rajya Sabha | National President, Janata Dal (Secular)

ID:1030008747165450241

linkhttp://jds.ind.in calendar_today16-08-2018 08:29:56

1,3K Tweets

232,7K Followers

12 Following

Follow People
H D Deve Gowda(@H_D_Devegowda) 's Twitter Profile Photo

ಯುಗಯೋಗಿ, ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಪುರಸ್ಕೃತರಾದ ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿ ರವರ 79ನೇ ಜಯಂತಿ ದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು.

ಅನ್ನ, ಆರೋಗ್ಯ, ಅಕ್ಷರ ದಾಸೋಹದ ಮೂಲಕ ಸಮಾಜಕ್ಕೆ ಸ್ವಾಮೀಜಿ ನೀಡಿರುವ ಉತ್ಕೃಷ್ಟ ಕೊಡುಗೆ ಸದಾ ಸ್ಮರಣೀಯ.

ಯುಗಯೋಗಿ, ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಪುರಸ್ಕೃತರಾದ ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿ ರವರ 79ನೇ ಜಯಂತಿ ದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು. ಅನ್ನ, ಆರೋಗ್ಯ, ಅಕ್ಷರ ದಾಸೋಹದ ಮೂಲಕ ಸಮಾಜಕ್ಕೆ ಸ್ವಾಮೀಜಿ ನೀಡಿರುವ ಉತ್ಕೃಷ್ಟ ಕೊಡುಗೆ ಸದಾ ಸ್ಮರಣೀಯ.
account_circle
H D Deve Gowda(@H_D_Devegowda) 's Twitter Profile Photo

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ಜಗತ್ತನ್ನು ಬೆಳಗುವ ಸೂರ್ಯ ತನ್ನ ಪಥ ಬದಲಿಸುವ ಈ ಸುಸಮಯ ಎಲ್ಲರ ಬದುಕಿನ ಕಹಿಯನ್ನು ದೂರ ಮಾಡಿ ಸಿಹಿಯನ್ನಷ್ಟೇ ತುಂಬಿರುವಂತೆ ಮಾಡಲಿ ಹಾಗು ಅನ್ನದಾತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗತ್ತನ್ನು ಬೆಳಗುವ ಸೂರ್ಯ ತನ್ನ ಪಥ ಬದಲಿಸುವ ಈ ಸುಸಮಯ ಎಲ್ಲರ ಬದುಕಿನ ಕಹಿಯನ್ನು ದೂರ ಮಾಡಿ ಸಿಹಿಯನ್ನಷ್ಟೇ ತುಂಬಿರುವಂತೆ ಮಾಡಲಿ ಹಾಗು ಅನ್ನದಾತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸುತ್ತೇನೆ.
account_circle
H D Deve Gowda(@H_D_Devegowda) 's Twitter Profile Photo

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶರಾಗಿದ್ದ, ನಾಡಿನ ಶ್ರೇಷ್ಠ ಸಂತ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತಿಯಂದು ಅವರಿಗೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತೇನೆ.

ಅನ್ನ, ಅಕ್ಷರ ದಾಸೋಹದ ಮೂಲಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಸ್ವಾಮೀಜಿಯವರು ನೀಡಿದ ಕೊಡುಗೆ ಅನನ್ಯ.

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶರಾಗಿದ್ದ, ನಾಡಿನ ಶ್ರೇಷ್ಠ ಸಂತ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತಿಯಂದು ಅವರಿಗೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಅನ್ನ, ಅಕ್ಷರ ದಾಸೋಹದ ಮೂಲಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಸ್ವಾಮೀಜಿಯವರು ನೀಡಿದ ಕೊಡುಗೆ ಅನನ್ಯ.
account_circle
H D Deve Gowda(@H_D_Devegowda) 's Twitter Profile Photo

I was very happy to receive Union Minister for Tribal Affairs and Agriculture, Shri Arjun Munda, at my residence today. I requested him to consider including Kadugollas under the ST category. I also discussed issues related to agriculture and farmers welfare in Karnataka.

I was very happy to receive Union Minister for Tribal Affairs and Agriculture, Shri @MundaArjun, at my residence today. I requested him to consider including Kadugollas under the ST category. I also discussed issues related to agriculture and farmers welfare in Karnataka.
account_circle
H D Deve Gowda(@H_D_Devegowda) 's Twitter Profile Photo

ನನ್ನ ಮೊಮ್ಮಗ, ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ಯುವ ಮುಖಂಡರಾದ ಡಾ. ಸೂರಜ್ ರೇವಣ್ಣ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಶಯಗಳು.
ಭಗವಂತ ನಿಮಗೆ ಉತ್ತಮ ಆರೋಗ್ಯದೊಂದಿಗೆ ಸುಧೀರ್ಘ ಅವಧಿ ಜನಸೇವೆ ಮಾಡುವ ಅವಕಾಶವನ್ನು ನೀಡಿ ಆಶೀರ್ವಾದಿಸಲಿ ಎಂದು ಹಾರೈಸುತ್ತೇನೆ.

ನನ್ನ ಮೊಮ್ಮಗ, ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ಯುವ ಮುಖಂಡರಾದ ಡಾ. ಸೂರಜ್ ರೇವಣ್ಣ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯದೊಂದಿಗೆ ಸುಧೀರ್ಘ ಅವಧಿ ಜನಸೇವೆ ಮಾಡುವ ಅವಕಾಶವನ್ನು ನೀಡಿ ಆಶೀರ್ವಾದಿಸಲಿ ಎಂದು ಹಾರೈಸುತ್ತೇನೆ.
account_circle
H D Deve Gowda(@H_D_Devegowda) 's Twitter Profile Photo

The MSP for milling kopra (coconut) for the year 2024 will be higher than it was in 2023. It has been increased by Rs 300 per quintal. Ball kopra MSP has increased by Rs 250 per quintal. This cabinet decision comes as a relief to farmers. I thank the Prime Minister. PMO India

account_circle
H D Deve Gowda(@H_D_Devegowda) 's Twitter Profile Photo

I'm deeply saddened to learn about the demise of Prof. Sharad Patil former MLA and president of Maharashtra Pradesh Janata Dal (S). My heartfelt condolences are with his family and followers in their time of grief. May he rest in peace.

My birthday greetings to former Prime Minister and my elderly friend, AB Vajpayee. I have fond memories of my many decades of interactions with him.

ಸಮಸ್ತ ರೈತ ಬಂಧುಗಳಿಗೆ ರಾಷ್ಟ್ರೀಯ ರೈತದಿನದ ಹಾರ್ದಿಕ ಶುಭಾಶಯಗಳು.

ಎಲ್ಲಾ ಅನ್ನದಾತ ಬಂಧುಗಳಿಗೆ ಶುಭವಾಗಲಿ ಎಂದು ಹಾರೈಸುತ್ತಾ, ಅವರ ಪರವಾದ ನನ್ನ ಹೋರಾಟ ನಿರಂತರ ಹಾಗೂ ನನ್ನ ಕೊನೆ ಉಸಿರು ಇರುವವರೆಗೂ ಈ ಜೀವ ಅವರಿಗೇ ಮೀಸಲು ಎಂದು ವಿನಮ್ರವಾಗಿ ಹೇಳಲು ಬಯಸುತ್ತೇನೆ.

account_circle
H D Deve Gowda(@H_D_Devegowda) 's Twitter Profile Photo

ವಿಧಾನ ಪರಿಷತ್ ಸದಸ್ಯರು ಹಾಗು ಜಾತ್ಯತೀತ ಜನತಾದಳ ಪಕ್ಷದ ಹಿರಿಯ ಮುಖಂಡರಾದ ಶ್ರೀ ಕೆ.ಎ. ತಿಪ್ಪೇಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು.

ಭಗವಂತ ಅವರಿಗೆ ಉತ್ತಮ ಆರೋಗ್ಯ, ಮತ್ತು ಯಶಸ್ಸನ್ನು ಕರುಣಿಸಿ, ಜನಸೇವೆ ಮುಂದುವರೆಸಲು ಹೆಚ್ಚಿನ ಶಕ್ತಿ ದಯಪಾಲಿಸಲಿ ಎಂದು ಹಾರೈಸುತ್ತೇನೆ.

ವಿಧಾನ ಪರಿಷತ್ ಸದಸ್ಯರು ಹಾಗು ಜಾತ್ಯತೀತ ಜನತಾದಳ ಪಕ್ಷದ ಹಿರಿಯ ಮುಖಂಡರಾದ ಶ್ರೀ ಕೆ.ಎ. ತಿಪ್ಪೇಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ಅವರಿಗೆ ಉತ್ತಮ ಆರೋಗ್ಯ, ಮತ್ತು ಯಶಸ್ಸನ್ನು ಕರುಣಿಸಿ, ಜನಸೇವೆ ಮುಂದುವರೆಸಲು ಹೆಚ್ಚಿನ ಶಕ್ತಿ ದಯಪಾಲಿಸಲಿ ಎಂದು ಹಾರೈಸುತ್ತೇನೆ.
account_circle
H D Deve Gowda(@H_D_Devegowda) 's Twitter Profile Photo

ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಶುಭಾಶಯಗಳು.

ಈ ಪುಣ್ಯ ದಿನದಂದು ಎಲ್ಲರ ಇಷ್ಟಾರ್ಥಗಳು ಈಡೇರಲಿ ಹಾಗೂ ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರಥಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ವೈಕುಂಠ ಏಕಾದಶಿಯ ಶುಭಾಶಯಗಳು. ಈ ಪುಣ್ಯ ದಿನದಂದು ಎಲ್ಲರ ಇಷ್ಟಾರ್ಥಗಳು ಈಡೇರಲಿ ಹಾಗೂ ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರಥಿಸುತ್ತೇನೆ.
account_circle
Narendra Modi(@narendramodi) 's Twitter Profile Photo

Always a delight to meet former PM Shri H D Deve Gowda Ji, Shri ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy Ji and Shri HD Revanna Ji.

India greatly cherishes Deve Gowda Ji's exemplary contribution to the nation's progress. His thoughts on diverse policy matters are insightful and futuristic.

Always a delight to meet former PM Shri @H_D_Devegowda Ji, Shri @hd_kumaraswamy Ji and Shri HD Revanna Ji. India greatly cherishes Deve Gowda Ji's exemplary contribution to the nation's progress. His thoughts on diverse policy matters are insightful and futuristic.
account_circle
H D Deve Gowda(@H_D_Devegowda) 's Twitter Profile Photo

In my meeting with PM Narendra Modi, today, I requested him to consider: 1. ST status for Kadugolla/Adavigolla/Hattigolla community 2. A new policy direction for coconut cultivation. 3. To develop Hutri Durga in Kunigal taluk of Tumkur district as a tourist centre. PMO India

In my meeting with PM @narendramodi, today, I requested him to consider: 1. ST status for Kadugolla/Adavigolla/Hattigolla community 2. A new policy direction for coconut cultivation. 3. To develop Hutri Durga in Kunigal taluk of Tumkur district as a tourist centre. @PMOIndia
account_circle
H D Deve Gowda(@H_D_Devegowda) 's Twitter Profile Photo

I am immensely grateful to Prime Minister Narendra Modi for the warmth and respect he has always accorded me. His vision for India’s development, his dynamism and boundless energy has done us a lot of good. My sincere thanks for receiving me and my party delegation. PMO India

I am immensely grateful to Prime Minister @narendramodi for the warmth and respect he has always accorded me. His vision for India’s development, his dynamism and boundless energy has done us a lot of good. My sincere thanks for receiving me and my party delegation. @PMOIndia
account_circle
H D Deve Gowda(@H_D_Devegowda) 's Twitter Profile Photo

I was delighted to receive an invitation for the inauguration the Lord Ram Temple in Ayodhya.The Chairman of the Ram Temple Complex Development Committee Mr. Nripendra Misra, Senior RSS leader Mr. Ram Lal and Senior VHP leader Mr.Alok Kumar met me at my New Delhi residence,today.

ನನ್ನ ಪುತ್ರ, ಮಾಜಿ ಸಚಿವರು, ಶಾಸಕರು ಹಾಗು ಜನತಾದಳ (ಜಾತ್ಯತೀತ) ಪಕ್ಷದ ಹಿರಿಯ ಮುಖಂಡರಾದ ಶ್ರೀ ಹೆಚ್.ಡಿ. ರೇವಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು.

ಭಗವಂತ ನಿಮಗೆ ಹೆಚ್ಚಿನ ಆಯುರಾರೋಗ್ಯ ಕೊಟ್ಟು ಜನಸೇವೆಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.

ನನ್ನ ಪುತ್ರ, ಮಾಜಿ ಸಚಿವರು, ಶಾಸಕರು ಹಾಗು ಜನತಾದಳ (ಜಾತ್ಯತೀತ) ಪಕ್ಷದ ಹಿರಿಯ ಮುಖಂಡರಾದ ಶ್ರೀ ಹೆಚ್.ಡಿ. ರೇವಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ನಿಮಗೆ ಹೆಚ್ಚಿನ ಆಯುರಾರೋಗ್ಯ ಕೊಟ್ಟು ಜನಸೇವೆಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
account_circle
H D Deve Gowda(@H_D_Devegowda) 's Twitter Profile Photo

ನನ್ನ ಪುತ್ರ, ಮಾಜಿ ಮುಖ್ಯಮಂತ್ರಿಗಳು ಹಾಗು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರಿಗೆ ಜನ್ಮದಿನದ ಶುಭಾಶಯಗಳು.

ಭಗವಂತ ನಿಮಗೆ ಉತ್ತಮ ಆರೋಗ್ಯ, ಆಯುಷ್ಯ ಕರುಣಿಸಿ ಸುಧೀರ್ಘ ಅವಧಿ ಜನಸೇವೆ ಮಾಡುವ ಅವಕಾಶವನ್ನು ನೀಡಲಿ ಎಂದು ಹಾರೈಸುತ್ತೇನೆ. ಶುಭವಾಗಲಿ.

ನನ್ನ ಪುತ್ರ, ಮಾಜಿ ಮುಖ್ಯಮಂತ್ರಿಗಳು ಹಾಗು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ @hd_kumaraswamy ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ, ಆಯುಷ್ಯ ಕರುಣಿಸಿ ಸುಧೀರ್ಘ ಅವಧಿ ಜನಸೇವೆ ಮಾಡುವ ಅವಕಾಶವನ್ನು ನೀಡಲಿ ಎಂದು ಹಾರೈಸುತ್ತೇನೆ. ಶುಭವಾಗಲಿ.
account_circle
H D Deve Gowda(@H_D_Devegowda) 's Twitter Profile Photo

I was saddened to learn the passing away of Mr. NP Singh in Dehradun. He was Urban Development Secretary when I was PM. Mr. Singh greatly supported me when I decided to revive Delhi Metro project and give it financial closure. He was a fine person and a dedicated officer. RIP.

account_circle