Hubballi-Dharwad Municipal Corporation(@HdmcHubliDwd) 's Twitter Profileg
Hubballi-Dharwad Municipal Corporation

@HdmcHubliDwd

Official Account of Hubballi - Dharwad Municipal Corporation

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕೃತ ಟ್ವಿಟರ್ ಖಾತೆ

ID:4682440226

linkhttp://hdmc.mrc.gov.in calendar_today31-12-2015 09:26:57

9,0K Tweets

5,4K Followers

404 Following

Follow People
Hubballi-Dharwad Municipal Corporation(@HdmcHubliDwd) 's Twitter Profile Photo

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಗೋಕುಲ ರೋಡನಲ್ಲಿ sweeping machine (ಗುಡಿಸುವ ಯಂತ್ರ) ಮೂಲಕ ಸ್ವಚ್ಚತಾ ಕಾರ್ಯ ಮಾಡಲಾಯಿತು.


ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಗೋಕುಲ ರೋಡನಲ್ಲಿ sweeping machine (ಗುಡಿಸುವ ಯಂತ್ರ) ಮೂಲಕ ಸ್ವಚ್ಚತಾ ಕಾರ್ಯ ಮಾಡಲಾಯಿತು. #hubballi #dharwad #CleanCityDreamCity
account_circle
Chief Electoral Officer, Karnataka(@ceo_karnataka) 's Twitter Profile Photo

ಸಮಸ್ಯೆಗಳಿಗೆ ನಮ್ಮ ಬೆರಳಂಚಿನಲ್ಲಿ ಪರಿಹಾರ ಇರುವಾಗ ಬೇರೆ ಅವರ ಕಡೆ ಇನ್ನು ಎಷ್ಟು ದಿನ ಅಂತಾ ಬೆರಳು ತೋರಿಸುವುದು? ಮತದಾನ ಮಾಡೋಣ ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ.






ಸಮಸ್ಯೆಗಳಿಗೆ ನಮ್ಮ ಬೆರಳಂಚಿನಲ್ಲಿ ಪರಿಹಾರ ಇರುವಾಗ ಬೇರೆ ಅವರ ಕಡೆ ಇನ್ನು ಎಷ್ಟು ದಿನ ಅಂತಾ ಬೆರಳು ತೋರಿಸುವುದು? ಮತದಾನ ಮಾಡೋಣ ನಮ್ಮ ಜವಾಬ್ದಾರಿಯನ್ನು ನಿಭಾಯಿಸೋಣ. #ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia
account_circle
Chief Electoral Officer, Karnataka(@ceo_karnataka) 's Twitter Profile Photo

ಮತಹಬ್ಬದ ಬಿಸಿ ಏರ್ತೈತಿ. ಇನ್ನೇನು 6 ದಿನಗಳು ಅಷ್ಟ ಉಳಿದೈತಿ. ಮುಂದ ಬಂದು ಮತದಾನ ಮಾಡ್ರಿಪಾ…

ಚುನಾವಣಾ ಪರ್ವ, ದೇಶದ ಗರ್ವ 🇮🇳






ಮತಹಬ್ಬದ ಬಿಸಿ ಏರ್ತೈತಿ. ಇನ್ನೇನು 6 ದಿನಗಳು ಅಷ್ಟ ಉಳಿದೈತಿ. ಮುಂದ ಬಂದು ಮತದಾನ ಮಾಡ್ರಿಪಾ… ಚುನಾವಣಾ ಪರ್ವ, ದೇಶದ ಗರ್ವ 🇮🇳 #ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia #6daystogo
account_circle
Hubballi-Dharwad Municipal Corporation(@HdmcHubliDwd) 's Twitter Profile Photo

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ದೇಸಾಯಿ ಕ್ರಾಸ ಸರ್ಕಲ್‌ ಯಿಂದ ಆಕ್ಸಪರ್ಡ ಕಾಲೇಜ ವರೆಗೆ sweeping machine (ಗುಡಿಸುವ ಯಂತ್ರ) ಮೂಲಕ ಸ್ವಚ್ಚತಾ ಕಾರ್ಯ ಮಾಡಲಾಯಿತು.


ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ದೇಸಾಯಿ ಕ್ರಾಸ ಸರ್ಕಲ್‌ ಯಿಂದ ಆಕ್ಸಪರ್ಡ ಕಾಲೇಜ ವರೆಗೆ sweeping machine (ಗುಡಿಸುವ ಯಂತ್ರ) ಮೂಲಕ ಸ್ವಚ್ಚತಾ ಕಾರ್ಯ ಮಾಡಲಾಯಿತು. #hubballi #dharwad #CleanCityDreamCity
account_circle
Chief Electoral Officer, Karnataka(@ceo_karnataka) 's Twitter Profile Photo

ಕನ್ನಡ ಚಿತ್ರರಂಗದ ಹೆಸರಾಂತ ನಟರಾದ ಪ್ರೇಮ್ ರವರು ಮತದಾನದ ಮಹತ್ವದ ಕುರಿತು ನಾಡಿನ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

Election Commission of India
Spokesperson ECI






account_circle
Chief Electoral Officer, Karnataka(@ceo_karnataka) 's Twitter Profile Photo

ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಧಾರವಾಡ ಜಿಲ್ಲಾಡಳಿತ ನಗರದ ಆರ್.ಎಲ್.ಎಸ್. ಪಿಯು ಕಾಲೇಜದಲ್ಲಿ ಸ್ಥಪಿಸಿರುವ ಅಂಚೆ ಮತಪತ್ರ ವಿನಿಮಯ ಕೇಂದ್ರಕ್ಕೆ ವಿವಿಧ ಜಿಲ್ಲೆಗಳಿಂದ ಅಂಚೆಮತಪತ್ರಗಳ ವಿನಿಮಯಕ್ಕಾಗಿ ಅಂಚೆಮತಪತ್ರಗಳೊಂದಿಗೆ ಚುನಾವಣಾ ಸಿಬ್ಬಂದಿ ಆಗಮಿಸಿ, ವಿನಿಮಯ ಮಾಡಿಕೊಂಡರು.

Election Commission of India
Spokesperson ECI

account_circle
Chief Electoral Officer, Karnataka(@ceo_karnataka) 's Twitter Profile Photo

ಮತಹಬ್ಬ ಬರ್ತೈತಿ ರೀ. ನಿಮ್ಮ ಹಕ್ಕನ್ನು ಚಲಾಯಿಸೋ ಸಮಯ ಬಂತು ನೋಡ್ರಿ. ತಪ್ಪದೇ ಬನ್ನಿ ಮತದಾನ ಮಾಡಿ.






ಮತಹಬ್ಬ ಬರ್ತೈತಿ ರೀ. ನಿಮ್ಮ ಹಕ್ಕನ್ನು ಚಲಾಯಿಸೋ ಸಮಯ ಬಂತು ನೋಡ್ರಿ. ತಪ್ಪದೇ ಬನ್ನಿ ಮತದಾನ ಮಾಡಿ. #Ceokarnataka #LokaSabhaElection2024 #Election2024 #YourVoteYourVoice #VotingMatters #voting #ElectionDay #DeshkaGarv #voteindia #hodirihalgi
account_circle
Hubballi-Dharwad Municipal Corporation(@HdmcHubliDwd) 's Twitter Profile Photo

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ 62 ರ ಕಲಬುರ್ಗಿ ಮಠ ಪ್ರದೇಶದಲ್ಲಿ ಸ್ವಚ್ಛತಾ ಚಟುವಟಿಕೆ ಪ್ರಗತಿಯಲ್ಲಿರುವುದು.


ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ 62 ರ ಕಲಬುರ್ಗಿ ಮಠ ಪ್ರದೇಶದಲ್ಲಿ ಸ್ವಚ್ಛತಾ ಚಟುವಟಿಕೆ ಪ್ರಗತಿಯಲ್ಲಿರುವುದು. #hubballi #dharwad #CleanCityDreamCity
account_circle
Chief Electoral Officer, Karnataka(@ceo_karnataka) 's Twitter Profile Photo

ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾಧಿಕಾರಿಯಾಗಿರುವ ಶ್ರೀಮತಿ ದಿವ್ಯಾ ಪ್ರಭು ಜಿ. ಆರ್. ಜೆ, ಐ ಎ ಎಸ್ ಮತಗೆಟ್ಟೆಯನ್ನು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

account_circle
Hubballi-Dharwad Municipal Corporation(@HdmcHubliDwd) 's Twitter Profile Photo

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಮಳೆಗಾಲದ ಮುಂಜಾಗ್ರತಾ ಕ್ರಮವಾಗಿ ವಿವಿಧ ಪ್ರದೇಶದಲ್ಲಿ ಜೆಸಿಬಿ ಮೂಲಕ ಸ್ವಚ್ಛತೆ ಮಾಡುವ ಕೆಲಸ ಪ್ರಗತಿಯಲ್ಲಿರುವುದು.


ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಮಳೆಗಾಲದ ಮುಂಜಾಗ್ರತಾ ಕ್ರಮವಾಗಿ ವಿವಿಧ ಪ್ರದೇಶದಲ್ಲಿ ಜೆಸಿಬಿ ಮೂಲಕ ಸ್ವಚ್ಛತೆ ಮಾಡುವ ಕೆಲಸ ಪ್ರಗತಿಯಲ್ಲಿರುವುದು. #hubballi #dharwad #CleanCityDreamCity
account_circle
Hubballi-Dharwad Municipal Corporation(@HdmcHubliDwd) 's Twitter Profile Photo

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಗಬ್ಬೂರ ರಸ್ತೆಯಲ್ಲಿ sweeping machine (ಗುಡಿಸುವ ಯಂತ್ರ) ಮೂಲಕ ಸ್ವಚ್ಚತಾ ಕಾರ್ಯ ಮಾಡಲಾಯಿತು.


ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಗಬ್ಬೂರ ರಸ್ತೆಯಲ್ಲಿ sweeping machine (ಗುಡಿಸುವ ಯಂತ್ರ) ಮೂಲಕ ಸ್ವಚ್ಚತಾ ಕಾರ್ಯ ಮಾಡಲಾಯಿತು. #hubballi #dharwad #CleanCityDreamCity
account_circle
Hubballi-Dharwad Municipal Corporation(@HdmcHubliDwd) 's Twitter Profile Photo

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕಾರವಾರ ರಸ್ತೆಯಲ್ಲಿ sweeping machine (ಗುಡಿಸುವ ಯಂತ್ರ) ಮೂಲಕ ಸ್ವಚ್ಚತಾ ಕಾರ್ಯ ಮಾಡಲಾಯಿತು.


ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕಾರವಾರ ರಸ್ತೆಯಲ್ಲಿ sweeping machine (ಗುಡಿಸುವ ಯಂತ್ರ) ಮೂಲಕ ಸ್ವಚ್ಚತಾ ಕಾರ್ಯ ಮಾಡಲಾಯಿತು. #hubballi #dharwad #CleanCityDreamCity
account_circle