CA Jagadish Kamkar (@Kamkar20 )

CA Jagadish Kamkar

Bio ಲೆಕ್ಕ ಪರಿಶೋಧಕ
Location ಗಡಿನಾಡು ಬೆಳಗಾವಿ
Tweets 798
Followers 83
Following 167
Account created 04-10-2017 09:58:20
ID 915516425741070337

Android : ಶಾಲೆಯಲ್ಲಿ ಕಂಡದ್ದು.
ಈ ತರ ಸುಳ್ಳು ಮಾಹಿತಿ ಯಾಕೆ ಮಕ್ಕಳಿಗೆ ಕೊಡುತ್ತಿದ್ದಾರೆ.
ಹಿಂದಿ ಭಾರತದ ಅಧಿಕೃತ ಭಾಷೆ.
ರಾಷ್ಟ್ರ ಭಾಷೆ ಅಲ್ಲಾ..
ದೇಶದ ಎಲ್ಲಾ 22 ಭಾಷೆಗಳಿಗೂ ಕೂಡ ಸಮಾನ ಅವಕಾಶ ಇರಲೇಬೇಕು.
ಇದು ಹಿಂದಿ ಭಾರತವಲ್ಲ..ಎಲ್ಲಾ ಭಾಷೆಗಳ ಭಾರತ.
ಹಿಂದಿ ಬಗ್ಗೆ ನಮಗೆ ಗೌರವ ಇದೆ ಆದರೆ ಹೇರಿಕೆ ಸಹಿಸೋಲ್ಲಾ.
ಮಾನ್ಯ
S.Suresh Kumar, Minister - Govt of Karnataka
ಉತ್ತರಿಸಿ.

Android : ಅರುಣ್ ಜಾವಗಲ್ | Arun Javgal ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರನ್ನು ಯಾವ ಕಾರಣದಿಂದ ನಿರಾಕರಣ ಮಾಡಿದ್ದಾರೆ? ನಾವು ಕನ್ನಡಿಗರು ಎಚ್ಚೆತ್ತುಕೊಂಡು ಈ ವಿಷಯಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಬೇಕು

  • Start Video

Android : ಕನ್ನಡಿಗರು ಇರೋದು ಕೇವಲ ತೆರಿಗೆ ಕಟ್ಟೋದಕ್ಕೆ ಅಷ್ಟೇ ಲಾಯಕ್ಕೂ.
ಉಳಿದದ್ದು ಎಲ್ಲಾ ಮೇಲಿನವರ ಆಟ.
ನಾವು ಎರಡನೇ ದರ್ಜೆಯ ಜನ ಈ ದೇಶದಲ್ಲಿ ಅನ್ನಿಸುತ್ತಿದೆ.
ಎಲ್ಲೆಡೆ ಪರೀಕ್ಷೆಗಳು ಹಿಂದಿ ಆಂಗ್ಲಮಯ..ಹಿಂದಿಗನಿಗೆ ಅವನ ಭಾಷೆಯಲ್ಲಿ ಅವಕಾಶ ಸಿಕ್ಕಿತು ಅವ ಗೆದ್ದು ಬರ್ತಾನೆ..ಆದ್ರೆ ಕನ್ನಡಿಗರು ಮಣ್ಣು ತಿನ್ನಬೇಕು..ಅಲ್ಲವೇ.
ಎಲ್ಲಿದೆ ನ್ಯಾಯ?

Android : ಹಿಂದಿ ಮಾತಾಡೋಕೆ ಐದಾರು ರಾಜ್ಯಗಳಿವೆ
ಆಂಗ್ಲ ಮಾತಾಡೋಕೆ 120ಕ್ಕಿಂತಲೂ ಹೆಚ್ಚು ದೇಶಗಳಿವೆ..ತೆಲುಗಿಗೆ ಆಂಧ್ರ, ತಮಿಳ್ ಮಾತಡೋಕೆ ತಮಿಳ್ನಾಡು..ಹೀಗೆ ಅವರವರ ಭಾಷೆ ಮಾತಾಡೋಕೆ ಆಯಾಯ ರಾಜ್ಯಗಳಿವೆ ಅವರ ಭಾಷೆ ಅವರು ಕಾಪಾಡಿಕೊಳ್ಳುತ್ತಿದ್ದಾರೆ..
ನಮ್ಮಲ್ಲಿ ನಾವು ಅವರ ಭಾಷೆ ಉಳಿಸಬೇಕಿಲ್ಲ ಹಾಗಾಗಿ ಕನ್ನಡಿಗರು ಕನ್ನಡವನ್ನೇ ಬಳಸುತ್ತಾ ಉಳಿಸೋಣ..

Android : ಆಗಿನ ಕಾಲದಿಂದಲೂ ಪಠ್ಯ ಪುಸ್ತಕಗಳಲ್ಲಿ ಉತ್ತರದವರ ಬಗ್ಗೆಯೇ ಇತ್ತು ಆದ್ರೆ ನಮ್ಮವರು..?😢
ನಿಜಕ್ಕೂ ಇದು ಒಳ್ಳೆಯ ಪ್ರಶ್ನೆಯೇ..
ಕನ್ನಡಿಗರೇ ಸ್ವಲ್ಪ ಯೋಚಿಸಬೇಕು..
ನಾವು ಎರಡನೇ ದರ್ಜೆಯ ಪ್ರಜೆಗಳೇ
ಸಮಾನತೆ ಬೇಡವೇ....
ಅರುಣ್ ಜಾವಗಲ್ | Arun Javgal