Nuthan || ನೂತನ(@KannadigaSpeaks) 's Twitter Profileg
Nuthan || ನೂತನ

@KannadigaSpeaks

ಕನ್ನಡ-ಕನ್ನಡಿಗ-ಕರ್ನಾಟಕ💛❤️ | Kannadigas 'Organize, Agitate & Educate' to get what we want | Likes/RT's × Endorsement | Forever Kannadiga

ID:52329834

calendar_today30-06-2009 06:58:01

98,6K Tweets

8,8K Followers

997 Following

Nuthan || ನೂತನ(@KannadigaSpeaks) 's Twitter Profile Photo

ಅಲ್ಲಲೇ ಗಾಂಪ್ ನನ್ ಮಕ್ಕಳ🙈

ಹಾಕಾರ ಆಕಾರ ಬರೆದಿಲ್ಲ ಅಂತ 'ವರಹಗಳ' ರೀತಿ ಮೂರು ದಿನದಿಂದ ಅರ್ಚುತ್ತಿದ್ದಿರಲ್ಲಾ

ಮಾತು ಮೊದಲು ಬಂದಿದ್ದ ಇಲ್ಲ ಬರವಣಿಗೇನಾ???

ಮೊದಲು ಮಾತನಾಡುವುದನ್ನು ಮಾನವ ಕಲಿತಮೇಲೆ ಅದಕ್ಕೆ ಲಿಪಿ ಬಂದಿದ್ದು.

ಮೊದಲು ನಾವು ಏನು ಆಡುತ್ತಿವೋ ಆ ನುಡಿಯನ್ನು ಸುಲಲಿತವಾಗಿ ತಿಳಿಯುವಾಗೆ ಬರೆಯುವುದನ್ನು ಕಲೀರಿ

ಇದನ್ನು

account_circle
Bhoota(@bhoota_) 's Twitter Profile Photo

Thank God Kannada is compulsory for State govt jobs, else these Hindi people would have come here too.

(Gults & Hindis are already doing that for Bank exams)

Thank God Kannada is compulsory for State govt jobs, else these Hindi people would have come here too. (Gults & Hindis are already doing that for Bank exams)
account_circle
ಚಯ್ತನ್ಯ ಗವ್ಡ(@Ellarakannada) 's Twitter Profile Photo

ಎಲ್ಲರಕನ್ನಡದಲ್ಲಿ ಬರೆದ ನನ್ನ ಮೊದಲ ಹೊತ್ತಗೆ 'ನಡು ಮೂಡಣದ ನೋಟಗಳು' ಅಮೆಜ್ಹಾನ್ ನಲ್ಲಿ ಕೊಳ್ಳಲಿಕ್ಕೆ ಸಿಗುತ್ತದೆ.

ಗಲ್ಪ್ಹ್ ನಾಡುಗಳಲ್ಲಿ ಕೆಲಸ ಮಾಡಬೇಕು ಎಂದು ನೋಡುತ್ತಿರುವ ಎಳೆಯ ಕನ್ನಡಿಗರಿಗೆ ಅಲ್ಲಿನ ಜನಜೀವನದ ಮಾಹಿತಿಗಳನ್ನು ನೀಡುವಂತಹ ಹೊತ್ತಗೆ ಇದು.



amzn.in/d/iXOCvOm

account_circle
Kan Facts(@Facts_Kan) 's Twitter Profile Photo

संस्कृत संवादः Keep berating the words till is doesn't matches a sanskrit word
It's Kar Nata and not KarNa Ata

As a matter of fact Sanskrit is a Kannada word
San Kirit Ta > SansKriTa

San - Small
Kiri - Small
Ta - Give

account_circle
PLE Karnataka(@PLEKarnataka) 's Twitter Profile Photo

Hello IBM IBM India do you support/encourage this kind of discrimination during hiring ?

Hope you will take suitable action to address this type of issues.

Hello @IBM @ibm_in do you support/encourage this kind of discrimination during hiring ? Hope you will take suitable action to address this type of issues.
account_circle
Nuthan || ನೂತನ(@KannadigaSpeaks) 's Twitter Profile Photo

ಅಂದ್ರೆ ಕೋವಿ ಶೀಲ್ಡ್ ಜನಕ್ಕೆ ಹೋದ್ರೆ ಇಬ್ಬರು ಹೋಗಬಹುದು ಅನ್ನೋ ಸಮಾದಾನ🤭

ಗುರು,

೩೦ ಲಕ್ಷದಲ್ಲಿ ೧೦ ಜನಕ್ಕೆ ಸೈಡ್ ಎಫೆಕ್ಟ್ ಆಗುತ್ತೆ...ಅದ್ರಲ್ಲಿ ಒಂದು ಸಾಯಲುಬಹುದು

ಇದು ಎಲ್ಲಾ ವ್ಯಾಕ್ಸೀನ್ಗೂ ಒಂದೇನೆ.

ಆ ಹತ್ತರಲಿ ನಾವೇ ಒಬ್ಬರು ಅಂದ್ರೆ ಏನು ಮಾಡೋಕ್ಕೆ ಆಗಲ್ಲ.

ದಿನ ಆಕ್ಸಿಡೆಂಟ್ ಆಗಿ ಸಾಯೋಕ್ಕಿಂತ ೧೦ ಪಟ್ಟು ಕಡಿಮೆ.

account_circle
Nuthan || ನೂತನ(@KannadigaSpeaks) 's Twitter Profile Photo

ನೀನೇ ಅಲ್ಲಿಗೆ ಹೋಗಿ ಗುರು.

ನಮಗೆ ಕರ್ಣಾಟಕ ಪೊಲೀಸ್ ಇದ್ದಾರೆ.

account_circle
ಚಯ್ತನ್ಯ ಗವ್ಡ(@Ellarakannada) 's Twitter Profile Photo

ಒಕ್ಕಲಿಗರ ಶಕ್ತಿ ಅಂತ ಏನಾದರೂ ಇದ್ದಲ್ಲಿ,

👉 ಕನ್ನಡಪರ ಹಿತಾಸಕ್ತಿಗಳನ್ನು ಕಾಯುವಲ್ಲಿ ಆ ಶಕ್ತಿ ತೋರಿಸಿ

👉 ಆರೆಸ್ಸೆಸ್ ನಿಂದ ಕನ್ನಡನಾಡಿಗೆ ಬಿಡುಗಡೆ ಕೊಡಿಸಿ

👉 ಕನ್ನಡ ಸೊಲ್ಲರಿಮೆಯ ಪ್ರಚಾರ, ಲಿಪಿ ಸುದಾರಣೆಯಲ್ಲಿ ತೊಡಗಿಸಿಕೊಳ್ಳಿ

👉 ಉದ್ದಿಮೆಗಳನ್ನು ಕಟ್ಟಿ

ಒಬ್ಬ ದುರಹಂಕಾರಿ ರಾಜಕಾರಣಿ ಒಕ್ಕಲಿಗರ ಶಕ್ತಿಯ ಗುರುತಲ್ಲ.

ಒಕ್ಕಲಿಗರ ಶಕ್ತಿ ಅಂತ ಏನಾದರೂ ಇದ್ದಲ್ಲಿ, 👉 ಕನ್ನಡಪರ ಹಿತಾಸಕ್ತಿಗಳನ್ನು ಕಾಯುವಲ್ಲಿ ಆ ಶಕ್ತಿ ತೋರಿಸಿ 👉 ಆರೆಸ್ಸೆಸ್ ನಿಂದ ಕನ್ನಡನಾಡಿಗೆ ಬಿಡುಗಡೆ ಕೊಡಿಸಿ 👉 ಕನ್ನಡ ಸೊಲ್ಲರಿಮೆಯ ಪ್ರಚಾರ, ಲಿಪಿ ಸುದಾರಣೆಯಲ್ಲಿ ತೊಡಗಿಸಿಕೊಳ್ಳಿ 👉 ಉದ್ದಿಮೆಗಳನ್ನು ಕಟ್ಟಿ ಒಬ್ಬ ದುರಹಂಕಾರಿ ರಾಜಕಾರಣಿ ಒಕ್ಕಲಿಗರ ಶಕ್ತಿಯ ಗುರುತಲ್ಲ. #ಒಕ್ಕಲಿಗ
account_circle
ಚಂದನ್ ಗೌಡ್ರು- Chandan Gowdru(@chandangowdruND) 's Twitter Profile Photo

ಗ್ರಾಮೀಣ ಭಾಗದ ಜನ ಸಾಮಾನ್ಯರ ಪರಿಸ್ಥಿತಿ ಸಂಕಷ್ಟ ಹೀಗಿದೆ...
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ದೊಡ್ಡ ದುನ್ನಸಂದ್ರ ಕ್ರಾಸ್) ನ ಬ್ರಾಂಚ್ ನಲ್ಲಿ ಕನ್ನಡ ಪ್ರಶ್ನೆ ಮಾಡಿದ ಕನ್ನಡಿಗನ ವಿರುದ್ಧ ಆರಕ್ಷಕ ಸಿಬ್ಬಂದಿಗೆ ದೂರು ಕೊಟ್ಟ ಉತ್ತರ ಭಾರತದ ಅವಿವೇಕಿ...

account_circle
Nuthan || ನೂತನ(@KannadigaSpeaks) 's Twitter Profile Photo

ಅವರೆಲ್ಲ ಕನ್ನಡಿಗರಾಗಿ ಕನ್ನಡ ಮತ್ತು ಕರ್ನಾಟಕ ಒಳಿತಿಗೆ ದುಡಿದವರು

ಈಗ ಇರುವ ಕೆಲವು ಹರಾಮಿಗಳು ಮಾತ್ರ ಹಿಂದಿ ನೇಷನಲಿಸ್ಟ್ ಆಗಿದ್ದಾವೆ ಅಷ್ಟೇ

account_circle
Deedy(@deedydas) 's Twitter Profile Photo

When Indians living abroad talk about how bustling the scene is India, they should feel obligated to answer why they are not living there.

account_circle
ಕನ್ನಡ ಮನಸುಗಳು ಕರ್ನಾಟಕ(@kannadamanasuga) 's Twitter Profile Photo

ನಾನು ಇವರಿಗೆ 10ರೂಪಾಯಿ ದೇಣಿಗೆ ನೀಡಿದರೆ ನನ್ನ ಬಗ್ಗೆ ಇವರ ಅಭಿಪ್ರಾಯ ಏನಾಗಬಹುದು ಎಂದು ನೀವು ದಯವಿಟ್ಟು ಯೋಚಿಸದೆ, ಸಹಾಯ ಮಾಡುವ ಪರಿಶುದ್ಧ ಮನಸ್ಸಿನಿಂದ 1 ರೂಪಾಯಿ ದೇಣಿಗೆ ಕೊಟ್ಟೂರು ಸಹ ಅದರಿಂದ ಶಾಲೆಯ ಹೊಳಪು ಹೆಚ್ಚುತ್ತದೆ, ನಿವು ಕೊಡುವ 1 ರೂಪಾಯಿಯ ಪ್ರೋತ್ಸಾಹವು ನಮ್ಮ ಅಭಿಯಾನದ ಉತ್ಸಾಹ ಹೆಚ್ಚಿಸುತ್ತದೆ, ದಯವಿಟ್ಟು ಸಹಕರಿಸಿ...

ನಾನು ಇವರಿಗೆ 10ರೂಪಾಯಿ ದೇಣಿಗೆ ನೀಡಿದರೆ ನನ್ನ ಬಗ್ಗೆ ಇವರ ಅಭಿಪ್ರಾಯ ಏನಾಗಬಹುದು ಎಂದು ನೀವು ದಯವಿಟ್ಟು ಯೋಚಿಸದೆ, ಸಹಾಯ ಮಾಡುವ ಪರಿಶುದ್ಧ ಮನಸ್ಸಿನಿಂದ 1 ರೂಪಾಯಿ ದೇಣಿಗೆ ಕೊಟ್ಟೂರು ಸಹ ಅದರಿಂದ ಶಾಲೆಯ ಹೊಳಪು ಹೆಚ್ಚುತ್ತದೆ, ನಿವು ಕೊಡುವ 1 ರೂಪಾಯಿಯ ಪ್ರೋತ್ಸಾಹವು ನಮ್ಮ ಅಭಿಯಾನದ ಉತ್ಸಾಹ ಹೆಚ್ಚಿಸುತ್ತದೆ, ದಯವಿಟ್ಟು ಸಹಕರಿಸಿ...
account_circle
Nuthan || ನೂತನ(@KannadigaSpeaks) 's Twitter Profile Photo

ಕನ್ನಡಿಗರು ಒಟ್ಟಿಗೆ ಇರಲಿ ಅಂತ ಮಾತಾಡಿದ್ರೆ .. ಇಂತಹ ಹಂದಿಗಳಿಗೆ ದುಬೈ ಶೇಖ್ ಅಂತೆ.

ಮಲ್ಲಪ್ಪಶೆಟ್ಟಿ ಮಕ್ಕಳು ಇನ್ನು ಇದ್ದಾರೆ

account_circle
ಬೆಳಗಾವಿ ಕನ್ನಡಿಗರು(@Belagavi_BK) 's Twitter Profile Photo

ಎಲ್ಲಾ ಊರುಗಳಲ್ಲಿ ಇರುವ ಐತಿಹಾಸಿಕ ಕೋಟೆಗಳಲ್ಲಿ ಈ ರೀತಿಯ ಕನ್ನಡ ಬಾವುಟ ಹಾರಿಸಿ,😍 ಮತ್ತು ಆ ಕೋಟೆಗೆ ಸಂಭಂದಿಸಿದಂತೆ ಆಚಾರ ವಿಚಾರಗಳನ್ನು ಆಚರಿಸಿ..🙏🏻

ಎಲ್ಲಾ ಊರುಗಳಲ್ಲಿ ಇರುವ ಐತಿಹಾಸಿಕ ಕೋಟೆಗಳಲ್ಲಿ ಈ ರೀತಿಯ ಕನ್ನಡ ಬಾವುಟ ಹಾರಿಸಿ,😍 ಮತ್ತು ಆ ಕೋಟೆಗೆ ಸಂಭಂದಿಸಿದಂತೆ ಆಚಾರ ವಿಚಾರಗಳನ್ನು ಆಚರಿಸಿ..🙏🏻
account_circle
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party(@krs_party) 's Twitter Profile Photo

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ವಿರುದ್ಧ KRS ಪಕ್ಷದ 'ಹಾಸನ ಚಲೋ' ಪ್ರತಿಭಟನೆಯ ಪಕ್ಷಿ ನೋಟ

account_circle
ರವಿ-Ravi ಆಲದಮರ(@AaladaMara) 's Twitter Profile Photo

ಕುರಿತು ತಿಳಿದುಕೊಳ್ಳುವ ನಿಮ್ಮ ನೆಂಟರು ಇಲ್ಲ ಗೆಳೆಯರಿಗೆ ನಾಡೋಜ ಡಾ || ಡಿ.ಎನ್.ಶಂಕರ್ ಬಟ್ ಈ ಕೆಳಗಿನ ಹೊತ್ತಗೆ ಕೊಳ್ಳೋಣ ಹಾಗು ಓದೋಣ :-

📌
ಮೊದಲಿಗೆ

೧. ಭಾಷೆಯ ಬಗೆಗೆ ನೀವೇನು ಬಲ್ಲಿರಿ ?

ಆಮೇಲೆ

೨.ಮಾತಿನ ಒಳಗುಟ್ಟು

ಆಮೇಲೆ

೩. ಕನ್ನಡ ನುಡಿ ನಡೆದು ಬಂದ ದಾರಿ

ಆಮೇಲೆ

೪. ಮಾತು ಮತ್ತು ಬರಹದ ನಡುವಿನ ಗೊಂದಲ.

account_circle
ಸುನೀಲ್ sunil(@Stormborn_KA) 's Twitter Profile Photo

ಕನ್ನಡದ್ದೇ ಪದ: ಹಿಂಪಡೆ / ಬಿಡಿಸಿಕೊ/ ಹಿಂತೆಗೆದುಕೊ / ಹಿಂದಕ್ಕೆ ಎಳೆದುಕೊ/ ಹಿಂದಕ್ಕೆ ಸರಿ

(ಅರ್ಥ: Withdrawal / pull back / ವಾಪಸು ತೆಗೆದುಕೊ)

ಕನ್ನಡದ್ದೇ ಪದ: ಹಿಂಪಡೆ / ಬಿಡಿಸಿಕೊ/ ಹಿಂತೆಗೆದುಕೊ / ಹಿಂದಕ್ಕೆ ಎಳೆದುಕೊ/ ಹಿಂದಕ್ಕೆ ಸರಿ (ಅರ್ಥ: Withdrawal / pull back / ವಾಪಸು ತೆಗೆದುಕೊ)
account_circle
Bhoota(@bhoota_) 's Twitter Profile Photo

ನಮ್ಮ ಹಿರೀಕರು ತಿಳಿದೋ ತಿಳಿಯದೆಯೋ ನಮಗೆ ಸಂಸ್ಕೃತ ಹೆಸರು ಇಟ್ಟಿದ್ದಾರೆ. ಮುಂದಿನ ಪೀಳಿಗೆಗೆ ನಾವಂತೂ ಸಂಸ್ಕೃತ ಹೆಸರು ಇಡುವುದಿಲ್ಲ. ಸಂಸ್ಕೃತ ಶಾಹಿಗಳ ಎಲ್ಲ ತಂತ್ರಕ್ಕೂ ಅಲ್ಲೇ ಡ್ರಾ ಅಲ್ಲೇ ಬಹುಮಾನ.

account_circle