ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profileg
ಕರ್ನಾಟಕ ರಾಜ್ಯ ಪೊಲೀಸ್ Karnataka State Police

@KarnatakaCops

Official Twitter account of Karnataka State Police, In case of any emergency feel free to Dial #112. "Join hands with us to serve you better"

ID:1682637969939890176

linkhttps://ksp.karnataka.gov.in calendar_today22-07-2023 06:26:35

452 Tweets

10,9K Followers

196 Following

ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

Dear Voters:

In Karnataka, The first phase of elections is being held today, Police have been deployed adequately everywhere.

Voters can cast your vote today from 7 am to 6 pm.

Let's build a strong country by casting precious vote.

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಆತ್ಮೀಯ ಮತದಾರರೇ:
ಇಂದು ಕರ್ನಾಟಕದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು,ಕರ್ನಾಟಕದೆಲ್ಲೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿರುತ್ತೇವೆ.

ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾರರು ತಮ್ಮ ಹಕ್ಕನ್ನು ಚಲಾಯಿಸಬಹುದಾಗಿದೆ.

ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ, ಸದೃಢ ದೇಶವನ್ನು ಕಟ್ಟೋಣ.

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

“Police officers in the Uttara Kannada District Police Unit in 1908, looking Dignified and Disciplined, wearing Ceremonial Uniforms with Attractive Turbans and Gumboots.”

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

1908 ಇಸವಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದಲ್ಲಿ ಆಕರ್ಷಕ ಟರ್ಬನ್ ಮತ್ತು ಗಂಬೂಟ್ಸ್ ಗಳೊಂದಿಗೆ ವಿಶೇಷ ದಿನದ ಸಮವಸ್ತ್ರ ಧರಿಸಿ, ಶಿಸ್ತು ಮತ್ತು ಗಾಂಭೀರ್ಯದ ನೋಟ ಬೀರುತ್ತಿರುವ ಪೊಲೀಸ್ ಅಧಿಕಾರಿಗಳು.”

1908 ಇಸವಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದಲ್ಲಿ ಆಕರ್ಷಕ ಟರ್ಬನ್ ಮತ್ತು ಗಂಬೂಟ್ಸ್ ಗಳೊಂದಿಗೆ ವಿಶೇಷ ದಿನದ ಸಮವಸ್ತ್ರ ಧರಿಸಿ, ಶಿಸ್ತು ಮತ್ತು ಗಾಂಭೀರ್ಯದ ನೋಟ ಬೀರುತ್ತಿರುವ ಪೊಲೀಸ್ ಅಧಿಕಾರಿಗಳು.” #KSP_ಸುವರ್ಣಸಂಭ್ರಮ
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

There is no way to know how devastated the family would be. So drive cautiously & safely.
The 'HERO' will always stand proudly with safe driving manners in keyboard between 𝐘 and 𝐈.
Stay safe, they need 🫵 unconditionally.

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಕೇವಲ 72 ಗಂಟೆಯ ಒಳಗೆ, ಕ್ಲಿಷ್ಟಕರವಾಗಿದ್ದ ಈ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿರುವ ಗದಗ ಜಿಲ್ಲಾ ಪೊಲೀಸರಿಗೆ ಅಭಿನಂದನೆಗಳು.
SP Gadag ರವರ ನೇತೃತ್ವದ ವಿಶೇಷ ತನಿಖಾ ತಂಡದ ಕಾರ್ಯವು ವೃತ್ತಿಪರತೆಗೆ ಸಾಕ್ಷಿಯಾಗಿದ್ದು, ಮಾನ್ಯ DGP KARNATAKA ರವರು 5 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

Dear Voters,
Do not, click on unauthorized links to update or download your ‘EPIC CARD’. It may end in financial loss because of cyber fraud. Be careful.

For more details,
Please see the Election Commission's official website: eci.gov.in, or call 180042551950 /1950.

Dear Voters, Do not, click on unauthorized links to update or download your ‘EPIC CARD’. It may end in financial loss because of cyber fraud. Be careful. For more details, Please see the Election Commission's official website: eci.gov.in, or call 180042551950 /1950.
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಹೊನ್ನಾಗಿ ಹರಿವ ಹೊಳೆಯ, ಹಚ್ಚ ಹಸುರಿನ ಇಳೆಯ ಪೋಷಿಸಿ ಉಳಿಸುವ ಗೆಳೆಯ ನಾವಾಗುವ ಬನ್ನಿ.

Let's pledge to preserve the Earth 🌎





ಹೊನ್ನಾಗಿ ಹರಿವ ಹೊಳೆಯ, ಹಚ್ಚ ಹಸುರಿನ ಇಳೆಯ ಪೋಷಿಸಿ ಉಳಿಸುವ ಗೆಳೆಯ ನಾವಾಗುವ ಬನ್ನಿ. Let's pledge to preserve the Earth 🌎 #PlanetvsPlastics #EarthDay2024 #WorldEarthDay #GoldenJubileeOf_KSP #KSP_ಸುವರ್ಣಸಂಭ್ರಮ
account_circle
Hubballi-Dharwad City Police. ಹು-ಧಾ ನಗರ ಪೊಲೀಸ್(@compolhdc) 's Twitter Profile Photo

ನಿನ್ನೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಗಂಟೆಯ ಒಳಗೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಿ ತನಿಖೆ ಕೈಗೊಳ್ಳಲಾಗಿದೆ.

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಹಚ್ಚ ಹಸಿರಿನ ಮರಗಳ ನಡುವೆ ಕೆಂಪು ಹೆಂಚುಗಳನ್ನು ಬೆಚ್ಚಗೆ ಹೊದ್ದು, ಮಳೆ, ಗಾಳಿ & ಬಿಸಿಲು ಯಾವುದಕ್ಕೂ ಜಗ್ಗದೇ, ಕುಗ್ಗದೇ ದೃಢವಾಗಿ ನಿಂತು 2013 ನೇ ಇಸವಿಯವರೆಗೂ ಕಾರ್ಯ ನಿರ್ವಹಿಸಿದ ‘ಬೆಂಗಳೂರು ನಗರ ಪೊಲೀಸ್ ಕಮೀಷನರ್’ ರವರ ಹಳೆಯ ಕಛೇರಿಯ ಪಾರಂಪರಿಕ ಕಟ್ಟಡದ ಐತಿಹಾಸಿಕ ನೋಟ.


account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

A historical view of the heritage building of the old office of the 'Bengaluru City Police Commissioner', which functioned till the year 2013, with red tiles covered in warmth between the lush green trees and standing firm against rain, wind and sun.

A historical view of the heritage building of the old office of the 'Bengaluru City Police Commissioner', which functioned till the year 2013, with red tiles covered in warmth between the lush green trees and standing firm against rain, wind and sun. #GoldenJubileeOf_KSP
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ನಿರಂತರ ಓದು ಮತ್ತು ಸತತ ಪ್ರಯತ್ನದಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ ಎಂಬುದಕ್ಕೆ ಇವರೇ ಸಾಕ್ಷಿ.


ನಿರಂತರ ಓದು ಮತ್ತು ಸತತ ಪ್ರಯತ್ನದಿಂದ ಮಾತ್ರ ಮಹತ್ತರ ಸಾಧನೆ ಸಾಧ್ಯ ಎಂಬುದಕ್ಕೆ ಇವರೇ ಸಾಕ್ಷಿ. #Congratulations #upscresult
account_circle
DGP KARNATAKA(@DgpKarnataka) 's Twitter Profile Photo

Beware of the cyber fraud called 'Digital arrest'

'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚನೆಯ ಬಗ್ಗೆ ಜಾಗರೂಕರಾಗಿರಿ.





account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಒಂದು ಸಣ್ಣ ನಿರ್ಲಕ್ಷ್ಯತನ ಇನ್ನೊಬ್ಬರ ಜೀವಕ್ಕೆ ಕುತ್ತು ತರಬಹುದು.

ಎಚ್ಚರ!!

account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ II ಬಿ. ಆರ್. ಅಂಬೇಡ್ಕರ್ ರವರ ಜನ್ಮ ದಿನದ ಶುಭಾಷಯಗಳು.
Jayanti2024

ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ II ಬಿ. ಆರ್. ಅಂಬೇಡ್ಕರ್ ರವರ ಜನ್ಮ ದಿನದ ಶುಭಾಷಯಗಳು. #AmbedkarJayanti2024 #Ambedkar
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

ಮೋಸಗಾರರ ಧ್ವನಿಯು ಆಹ್ಲಾದಕರವಾಗಿರಬಹುದು,
ಹಾಗಂತ ಆ ಧ್ವನಿಯ ಅಭಿಮಾನಿಯಾಗಬೇಡಿ,

ಬುದ್ದಿವಂತಿಕೆಯಿಂದ ಮಾತನಾಡಿ,
ನಂತರ ತಕ್ಷಣವೇ 1930 ಗೆ ವರದಿ ಮಾಡಿ.




account_circle