DrShivaRajkumar
@NimmaShivanna
ಕನ್ನಡದ ನಟ, ನಿರ್ಮಾಪಕ kannada actor & Producer
ID:1149247199106101250
11-07-2019 09:20:59
681 Tweets
239,4K Followers
3 Following
ಈ ರೀತಿಯ ಅಮಾನುಷ ಘಟನೆ ಮತ್ತೆಂದೂ ಮರುಕಳಿಸದಿರಲಿ. ಮಗಳನ್ನು ಕಳೆದುಕೊಂಡ ಆ ತಂದೆ ತಾಯಿಯ ಆಕ್ರಂದನ ನೋಡಲಾಗದು. ನಮ್ಮ ಸರ್ಕಾರ, ನ್ಯಾಯಾಂಗ ವ್ಯವಸ್ಥೆ, ಹಾಗೂ ಪೊಲೀಸ್ ಆದಷ್ಟು ಬೇಗ ನೇಹಾ ಹಿರೇಮಠ್ ಸಾವಿಗೆ ನ್ಯಾಯ ದೊರಕುವಂತೆ ಮಾಡಲಿ ಎನ್ನುವುದು ನನ್ನ ಕಳಕಳಿಯ ವಿನಂತಿ. #NehaHiremath
ಧರ್ಮ ಸ್ಥಾಪನೆಗಾಗಿ ಜನ್ಮತಾಳಿದರು ಶ್ರೀರಾಮ, ಜಗತ್ತಿಗೆಲ್ಲಾ ಮಾದರಿ ಈ ಮರ್ಯಾದಾ ಪುರುಷೋತ್ತಮ!
ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು #jaishreeram #ramnavami2024
ನನ್ನ ಪ್ರೀತಿಯ ಗೆಳೆಯ ಪ್ರಭುದೇವಾ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಹೀಗೇ ಹೆಜ್ಜೆ ಹಾಕ್ತಿರಿ, ಹೆಜ್ಜೆ ಹಾಕೋಕೆ ಸ್ಫೂರ್ತಿ ಆಗ್ತಿರಿ! ಇನ್ನು ಸಾಕಷ್ಟು ಯಶಸ್ಸು ನಿಮ್ಮದಾಗಲಿ. Prabhudheva
Congratulations on your debut YuvaRajkumar may this be the first of the many milestones.
All the best to the entire team of #Yuva
@santhoshAnand15 Vijay Kiragandur Hombale Films Sapthami Gowda B AJANEESH LOKNATH #VishwasKashyap ShreeshaDOP #AshikKusugolli #Arjun aanandaaudio
Happy birthday Ram Charan your energy is infectious. Love the way you carry yourself both on screen and off screen. Wishing you the best of everything.
ಕೇಳಿದ್ರಲ್ಲಾ!! ಗೊತ್ತಾತಲ್ಲ
ಬರ್ರೀ ಲಗೂನ...
ಮಾರ್ಚ್ 27- ವಿಜಯಪುರ
ಮಾರ್ಚ್ 28- ಹುಬ್ಬಳ್ಳಿ
#Uttarakaanda #UKAuditionsChaalu
#Yuva Trailer is Here. You look fantastic YuvaRajkumar all the best to the entire team.
youtu.be/9umBUqn9NeI?si…
#Yuva FromMarch29
Hombale Films #Santosh B AJANEESH LOKNATH
ಅರ್ಥ ಆಯ್ತಾ?
Destination - #RCB Unbox
#RCB #PlayBold #ನಮ್ಮRCB Royal Challengers Bengaluru