Duniya Vijay (@OfficialViji )

Duniya Vijay

Bio Actor
Location Bengaluru, India
Tweets 334
Followers 11,5K
Following 1
Account created 10-03-2018 06:11:05
ID 972354134639828992

Android : ಸಲಗಕ್ಕೆ ಒಲವಾಗಿ ಆರ್ಭಟಿಸಿದೊಡೆ ಆ ಆರ್ಭಟ ಕೇಳೋಕೆ ಕಿವಿಗೆ ತಂಪಾಗಿ ಮನಸಿಗೆ ಹಿತವಾಗಿರುತ್ತೆ ಅನ್ನೋದಕ್ಕೆ ಈ ಸುಂದರ ಹಾಡೇ ಸಾಕ್ಷಿ. ‘ಸೂರಿ ಅಣ್ಣಾ’ ಸಾಂಗ್ ಕೇಳಿದ್ದವರಿಗೆ ಈ ಹಾಡು ಖಂಡಿತಾ ಒಂದು ಸುಂದರ ಯೂ ಟರ್ನ್. charanraj Duniya Vijay sir 😍you never fail to amaze.
Sreekanth KP
youtu.be/Nv_EUPZUdsw

Android : ಕೊರೋನ ಇಂದ ಕೊಂಚ ಡಲ್ ಆಗಿರುವ ಮಾಸ್ ಪಡ್ಡೆಗಳಿಗೆ ಯರ್ರಾ ಬಿರ್ರಿ ಕಿಕ್ ಕೊಡೋಕೆ ಬರ್ತಾ ಇದ್ದಾನೆ #ಸಲಗ, ದುನಿಯಾ ವಿಜಯ್ - ಡಾಲಿ ಧನಂಜಯ್ ಜಿದ್ದಾ ಜಿದ್ದಿ, ಸಂಜನಾ ಆನಂದ್ ಕ್ಯೂಟ್ ಬ್ಯೂಟಿ ಹಾಗೂ ಪಕ್ಕಾ ಲೋಕಲ್ ರೌಡಿ ಫ್ಲೇವರ್ ಮಾಸ್ ಮಜಾ ಥಿಯೇಟರ್ ನಲ್ಲೇ ಅನುಭವಿಸೋಕೆ ಮೈಂಡ್ ಫಿಕ್ಸ್ ಮಾಡ್ಕೊಳಿ 😊👻

#NamCinema #Salaga #DuniyaVijay

Android : Song👉youtu.be/Nv_EUPZUdsw

ಟಗರು ಚರಣರಾಜ್ ಸಂಗೀತ, ಸಂಜಿತ್ ಹೆಗಡೆ ಗಾಯನ, ದುನಿಯಾ ವಿಜಯ್ ಹಾಗೂ ಸಂಜನಾ ಆನಂದ್ ಅಭಿನಯದಲ್ಲಿ #ಸಲಗ ಚಿತ್ರದ ಹಿತವಾಗಿ ತಾಕುವ ಸುಮಧುರ ಗೀತೆ ಮಳೆಯೇ ಮಳೆಯೇ ಈ ವಾತಾವರಣಕ್ಕೆ ತಕ್ಕನಾದ ಹಾಡು 🤗👍

#NamCinema #Salaga #MaleyeMaleye Duniya Vijay Sanjana Anand

Android : youtu.be/Nv_EUPZUdsw
ಈ ನವಿರಾದ ಗೀತೆಯನ್ನು ಕೇಳುತ್ತಿದ್ದರೆ
ಚಳಿ ಶುರುವಾಗಿ ಮತ್ತೆ ಬೆಚ್ಚಗಿನ ಅನುಭವ ನೀಡುತ್ತಾ ಸಾಗುತ್ತದೆ...
ನೀವು ಕೇಳಿ ಹಾಗೆ ಕೇಳಿಸಿ.
ಗೆಳೆಯ ದುನಿಯ ವಿಜಿಯ ಮೊದಲ ನಿರ್ದೇಶನದ ಹಾಗೂ
ಸ್ನೇಹಿತರಾದ ಕೆ.ಪಿ.ಶ್ರೀಕಾಂತ್ ನಿರ್ಮಾಣದ " ಸಲಗ " ಚಿತ್ರಕ್ಕೆ ನಿಮ್ಮ ಆಶೀರ್ವಾದವಿರಲಿ.
Sreekanth KP
Duniya Vijay

Android : youtu.be/Nv_EUPZUdsw “ಸಲಗ” ಚಿತ್ರದ “ ಮಳೆಯೇ ಮಳೆಯೇ” ನನಗೆ ತುಂಬಾ ಹಿಡಿಸಿದ ಇತ್ತೀಚಿನ Melody😍ಚರಣ್ ರಾಜ್ ಸಂಯೋಜನೆ ಹಾಗು ಹಾಡಿನ Visuals ನಿಮಗೆ ಖುಷಿ ಕೊಡುತ್ತದೆ ಎಂದು ನಂಬಿದ್ದೇನೆ🙌 Duniya Vijay Sreekanth KP #CharanRaj #SalagaMelody #MaleyeMaleye

Android : ಕಡೆಗೂ ಸುರಿಯಿತು ಮಳೆ...!!! ದುನಿಯಾ ವಿಜಯ್ ಅಭಿನಯ, ಚೊಚ್ಚಲ ನಿರ್ದೇಶನದ ಸಲಗ ಚಿತ್ರದ ಮಳೆಯೇ ಮಳೆಯೇ ಹಾಡು ಧರೆಗಿಳಿದಿದೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಂದ.

youtu.be/Nv_EUPZUdsw

#Salaga #MaleyeMaleye Sanjith Hegde #Aishwarya Duniya Vijay Dhananjaya Sanjana Anand Sreekanth KP

Android : ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ಬಹು ನಿರೀಕ್ಷಿತ “ಸಲಗ” ಸಿನಿಮಾದ ಮೆಲೋಡಿ ಹಾಡು “ಮಳೆಯೇ ಮಳೆಯೇ” ನಿಮಗಾಗಿ.

ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದರು.

👉🏻youtu.be/Nv_EUPZUdsw

#Salaga #Cineloka

Duniya Vijay Sanjana Anand Sreekanth KP charanraj Dhananjaya

Android : Song👉youtu.be/Nv_EUPZUdsw

ದುನಿಯಾ ವಿಜಯ್ ಅಭಿನಯ, ಚೊಚ್ಚಲ ನಿರ್ದೇಶನದ #ಸಲಗ ಚಿತ್ರದ ಮಳೆಯೇ ಮಳೆಯೇ ಹಾಡು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಂದ ಧರೆಗಿಳಿದಿದೆ. ಪ್ರೇಮದ ಮತ್ತು ತರಿಸುವಂತಹ ಹಾಡು, ನೋಡಿ, ಶೇರ್ ಮಾಡಿ..

#NamCinema #Salaga #MaleyeMaleye A2 Music Duniya Vijay Sanjana Anand