ಪ್ರೇಮಲೀಲಾ/Premaleela(@Premaleela1) 's Twitter Profileg
ಪ್ರೇಮಲೀಲಾ/Premaleela

@Premaleela1

ಕಥೆ ,ಕವನ ಮತ್ತು ಉತ್ತಮ ಸಂದೇಶಗಳ ಪ್ರೇಮಿ...💞💓💕
ಬದುಕಿರುವವರೆಗೂ ವಿದ್ಯಾರ್ಥಿ!!!✌️💕

ID:797384258251722752

calendar_today12-11-2016 10:23:16

32,3K Tweets

27,9K Followers

3,2K Following

ಪ್ರೇಮಲೀಲಾ/Premaleela(@Premaleela1) 's Twitter Profile Photo

ಕೃತಜ್ಞತೆ ದೊಡ್ಡದು...ಯಾಕೆಂದರೆ ಅದು ನಮ್ಮನ್ನು ವಿನಮ್ರ ಜಾಗದಲ್ಲಿ ನಿಲ್ಲಿಸಿರುತ್ತದೆ.. 🙏🏻🙏🏻🌹❤️

ಶುಭ ದಿನ ❤️🌹

ಕೃತಜ್ಞತೆ ದೊಡ್ಡದು...ಯಾಕೆಂದರೆ ಅದು ನಮ್ಮನ್ನು ವಿನಮ್ರ ಜಾಗದಲ್ಲಿ ನಿಲ್ಲಿಸಿರುತ್ತದೆ.. 🙏🏻🙏🏻🌹❤️ ಶುಭ ದಿನ ❤️🌹
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಜೀವನದಲ್ಲಿ ಎಷ್ಟೋ ಜನರು ನಮ್ಮ ಬೆಲೆಯನ್ನು ಅರಿಯದವರಾಗಿರುತ್ತಾರೆ...ಆದರೆ ಅದರಲ್ಲಿ ನಾವೇ ಒಬ್ಬರಾಗಿರದಂತೆ ನೋಡಿಕೊಳ್ಳಬೇಕು!!🙏🙏
ಶುಭ ಸಂಜೆ 🌹

ಜೀವನದಲ್ಲಿ ಎಷ್ಟೋ ಜನರು ನಮ್ಮ ಬೆಲೆಯನ್ನು ಅರಿಯದವರಾಗಿರುತ್ತಾರೆ...ಆದರೆ ಅದರಲ್ಲಿ ನಾವೇ ಒಬ್ಬರಾಗಿರದಂತೆ ನೋಡಿಕೊಳ್ಳಬೇಕು!!🙏🙏 ಶುಭ ಸಂಜೆ 🌹
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ನಮ್ಮ ಬದುಕಿನಲ್ಲಿ ಏನೇ ಆಗಲಿ....! ಸುಂದರ ಅಥವಾ ಭೀಕರ..!! ಇವಾವೂ ಅಂತಿಮ ಅಲ್ಲ...!! ನಾವು ಬದುಕಿನ ದಾರಿಯಲ್ಲಿ ಸಾಗೋಣ.. ಒಂಟಿಯಾಗಲ್ಲ.!!.ನಗುವಿನ ಜೊತೆಗೂಡಿ.🤗😊😍

ಶುಭ ದಿನ ಆತ್ಮೀಯ ಬಂಧುಗಳೇ❤️💐🌹

account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಹುಡುಗಿಯರ ಸೌಂದರ್ಯಕ್ಕೆ ಮರುಳಾಗುವ ಹುಡುಗರಿಗಿಂತ, ಹುಡುಗರ ನಂಬಿಕಸ್ಥ ಮಾತಿಗೆ ಮರುಳಾಗುವ ಹುಡುಗಿಯರೇ ಹೆಚ್ಚು....!! ❤️

ಹುಡುಗಿಯರ ಸೌಂದರ್ಯಕ್ಕೆ ಮರುಳಾಗುವ ಹುಡುಗರಿಗಿಂತ, ಹುಡುಗರ ನಂಬಿಕಸ್ಥ ಮಾತಿಗೆ ಮರುಳಾಗುವ ಹುಡುಗಿಯರೇ ಹೆಚ್ಚು....!! ❤️
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಬೆಳಗ್ಗೆಯಿಂದ ಮುಸ್ಸಂಜೆಯವರೆಗಿನ ಈ ವಿಚಿತ್ರ ಮತ್ತು ಸುಂದರ ಜೀವನದ ಪ್ರತಿ ಕ್ಷಣವೂ ಅದ್ಭುತ.
ಅದೆಲ್ಲೋ, ಯಾವಾಗಲೋ ಗುಲಾಬಿಯು ತನ್ನ ದಳಗಳನ್ನು ಮುಂಜಾನೆಗೆ ತೆರೆಯುತ್ತದೆ ...
ಹಾಗೆಯೇ
ಎಲ್ಲೋ, ಯಾವಾಗಲೋ, ಮುಸ್ಸಂಜೆಯಲ್ಲಿ ಹೂವು ಮಸುಕಾಗುತ್ತದೆ.....!!
ಸೃಷ್ಟಿ ನಿಯಮ ಅಮೋಘ 🙏🏻🙏🏻

ಬೆಳಗ್ಗೆಯಿಂದ ಮುಸ್ಸಂಜೆಯವರೆಗಿನ ಈ ವಿಚಿತ್ರ ಮತ್ತು ಸುಂದರ ಜೀವನದ ಪ್ರತಿ ಕ್ಷಣವೂ ಅದ್ಭುತ. ಅದೆಲ್ಲೋ, ಯಾವಾಗಲೋ ಗುಲಾಬಿಯು ತನ್ನ ದಳಗಳನ್ನು ಮುಂಜಾನೆಗೆ ತೆರೆಯುತ್ತದೆ ... ಹಾಗೆಯೇ ಎಲ್ಲೋ, ಯಾವಾಗಲೋ, ಮುಸ್ಸಂಜೆಯಲ್ಲಿ ಹೂವು ಮಸುಕಾಗುತ್ತದೆ.....!! ಸೃಷ್ಟಿ ನಿಯಮ ಅಮೋಘ 🙏🏻🙏🏻
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಸಕ್ಕತ್ ಇಷ್ಟ ಆಯ್ತು.....❤️😍
ಫೇಸ್ಬುಕ್ ಗೆಳತಿಯ ತೂಕದ ಮಾತು.
ಹೆಣ್ಣೇ ಅಷ್ಟು ಕಣ್ರೀ!!!! 🙏🏻😍❣️❣️❣️❣️❣️

ಸಕ್ಕತ್ ಇಷ್ಟ ಆಯ್ತು.....❤️😍 ಫೇಸ್ಬುಕ್ ಗೆಳತಿಯ ತೂಕದ ಮಾತು. ಹೆಣ್ಣೇ ಅಷ್ಟು ಕಣ್ರೀ!!!! 🙏🏻😍❣️❣️❣️❣️❣️
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಕುದ್ದು ಆವಿಯಾಗುವ,
ಉರಿದು ಬೂದಿ ಆಗುವ,
ಪರಿಗಳನ್ನೆಲ್ಲಾ ಕಂಡ ನಾವು
ಉಳಿದು ಬಾಳುವ ವಿಧಾನ ರೂಢಿಸಿಕೊಳ್ಳಬೇಕು. 🌹❤️

ಶುಭ ದಿನ ❤️

ಕುದ್ದು ಆವಿಯಾಗುವ, ಉರಿದು ಬೂದಿ ಆಗುವ, ಪರಿಗಳನ್ನೆಲ್ಲಾ ಕಂಡ ನಾವು ಉಳಿದು ಬಾಳುವ ವಿಧಾನ ರೂಢಿಸಿಕೊಳ್ಳಬೇಕು. 🌹❤️ ಶುಭ ದಿನ ❤️
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಆತ್ಮಕ್ಕೆ ವಯಸ್ಸಿಲ್ಲ...
ಹೃದಯಕ್ಕೆ ನಿರಿಗೆಯಿಲ್ಲ....!!!❤️😘

ಆತ್ಮಕ್ಕೆ ವಯಸ್ಸಿಲ್ಲ... ಹೃದಯಕ್ಕೆ ನಿರಿಗೆಯಿಲ್ಲ....!!!❤️😘
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಹೂವಿಗೆ ವಾಸನೆಯಿದ್ದಂತೆ ಮನುಷ್ಯನಿಗೆ ವ್ಯಕ್ತಿತ್ವ...❤️

ಹೂವಿಗೆ ವಾಸನೆಯಿದ್ದಂತೆ ಮನುಷ್ಯನಿಗೆ ವ್ಯಕ್ತಿತ್ವ...❤️
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಪ್ರೀತಿ ನಮ್ಮನ್ನು ಸ್ವರ್ಗಕ್ಕೋ ಅಥವಾ ನರಕಕ್ಕೋ ಸೇರಿಸಬಲ್ಲದು...! ಆದರೆ ಅದು ಯಾವಾಗಲೂ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುವುದು ಸತ್ಯ...❤️

ಪ್ರೀತಿ ನಮ್ಮನ್ನು ಸ್ವರ್ಗಕ್ಕೋ ಅಥವಾ ನರಕಕ್ಕೋ ಸೇರಿಸಬಲ್ಲದು...! ಆದರೆ ಅದು ಯಾವಾಗಲೂ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುವುದು ಸತ್ಯ...❤️
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಜ್ಞಾನದಿಂದ ಶಬ್ದಗಳು ದಕ್ಕುತ್ತವೆ...,
ಅನುಭವದಿಂದ ಮಾತ್ರ ಅರ್ಥಗಳು ಲಭ್ಯವಾಗುತ್ತವೆ..!!🙏

ಜ್ಞಾನದಿಂದ ಶಬ್ದಗಳು ದಕ್ಕುತ್ತವೆ..., ಅನುಭವದಿಂದ ಮಾತ್ರ ಅರ್ಥಗಳು ಲಭ್ಯವಾಗುತ್ತವೆ..!!🙏
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’- ಈ ಸಾಲು ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಇರುವ ಮಹತ್ವವನ್ನು ತಿಳಿಸುತ್ತದೆ. ಒಬ್ಬ ಮನುಷ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಸರಿಯಾದ ಹಾದಿಯಲ್ಲಿ ಸಾಗಿ ಆತ್ಮೋನ್ನತಿ ಹೊಂದಲಾರ ಎಂಬುದು ಇದರ ಅರ್ಥ. ಗುರು ಮುಖೇನ ಕಲಿಯದ ವಿದ್ಯೆ ಅಪೂರ್ಣ!!
ಗುರುವೇ ಮತ್ತೆ ಮತ್ತೆ ಹುಟ್ಟಿ ಬನ್ನಿ.
🙏❤️❤️🙏💐

account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ಸುಂದರ ಸರೋವರಗಳು ನಿನ್ನ ಎರಡು ಕಣ್ಣು....
ಕಣ್ಣಲಿ ವಿರಹವೇ ತುಂಬಿದೆ...!!

ಸುಂದರ ಸರೋವರಗಳು ನಿನ್ನ ಎರಡು ಕಣ್ಣು.... ಕಣ್ಣಲಿ ವಿರಹವೇ ತುಂಬಿದೆ...!! #ರಣಧೀರ
account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ನಿಜವಾಗಿಯೂ ನಮ್ಮನ್ನು ಪ್ರೀತಿಸುವವರು ನಮ್ಮ ತಪ್ಪುಗಳಿಂದ ದಿಕ್ಕು ತಪ್ಪುವುದಿಲ್ಲ...ಬದಲಾಗಿ ನಮ್ಮ ಬಗ್ಗೆ ನಮ್ಮ ಸಾಮರ್ಥ್ಯದ ಬಗ್ಗೆ ತಿಳಿ ಹೇಳಿ,ನಮ್ಮ ಅಂತರಂಗ ಸೌಂದರ್ಯವನ್ನು ಮನವರಿಕೆ ಮಾಡುತ್ತಾರೆ..!!! ಮರೆತ ಹೃದಯದ ಹಾಡನ್ನು ಮತ್ತೆ ನೆನಪು ಮಾಡುವವರೇ ನಿಜವಾದ ಆತ್ಮೀಯರು!!!❤️🌹
ಶುಭ ಉದಯ 😍🌹❤️🙏

account_circle
ಪ್ರೇಮಲೀಲಾ/Premaleela(@Premaleela1) 's Twitter Profile Photo

ನಮ್ಮಲ್ಲಿರುವ ಉತ್ತಮವಾದುದನ್ನು ಜಗತ್ತಿಗೆ ನೀಡೋಣ.. ನಮಗೂ ಅಷ್ಟೇ ಉತ್ತಮವಾದದ್ದು ದೊರೆಯುತ್ತದೆ...💞
ಶುಭೋದಯ❤️🙏💐

account_circle