SP Mysuru District(@SPmysuru) 's Twitter Profileg
SP Mysuru District

@SPmysuru

This is the official Twitter account of Superintendent of Police ,Mysuru District.|RpT is not acknowledgement| Call 112 for emergencies, Not monitored 24×7.

ID:4155174133

linkhttps://mysurupolice.karnataka.gov.in calendar_today07-11-2015 08:18:36

5,6K Tweets

13,4K Followers

266 Following

SP Mysuru District(@SPmysuru) 's Twitter Profile Photo

ಲೋಕಸಭಾ ಚುನಾವಣೆ- 2024ರ ಸಂಬಂಧ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಅರೆಸೇನಾಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಪಥಸಂಚಲನ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.DIG SR Mysuru Additional SP Mysuru District

ಲೋಕಸಭಾ ಚುನಾವಣೆ- 2024ರ ಸಂಬಂಧ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಅರೆಸೇನಾಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ಪಥಸಂಚಲನ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.@Rangepol_SR @AddlSPmysuru #LokSabhaElections2024
account_circle
ಕರ್ನಾಟಕ ರಾಜ್ಯ ಪೊಲೀಸ್ Karnataka State Police(@KarnatakaCops) 's Twitter Profile Photo

Dear Voters,
Do not, click on unauthorized links to update or download your ‘EPIC CARD’. It may end in financial loss because of cyber fraud. Be careful.

For more details,
Please see the Election Commission's official website: eci.gov.in, or call 180042551950 /1950.

Dear Voters, Do not, click on unauthorized links to update or download your ‘EPIC CARD’. It may end in financial loss because of cyber fraud. Be careful. For more details, Please see the Election Commission's official website: eci.gov.in, or call 180042551950 /1950.
account_circle
DGP KARNATAKA(@DgpKarnataka) 's Twitter Profile Photo

Beware of the cyber fraud called 'Digital arrest'

'ಡಿಜಿಟಲ್ ಅರೆಸ್ಟ್' ಎಂಬ ಸೈಬರ್ ವಂಚನೆಯ ಬಗ್ಗೆ ಜಾಗರೂಕರಾಗಿರಿ.





account_circle
SP Mysuru District(@SPmysuru) 's Twitter Profile Photo

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾII ಬಿ. ಆರ್. ಅಂಬೇಡ್ಕರ್ ರವರ ಜನ್ಮ ದಿನದ ಶುಭಾಷಯಗಳು.DIG SR Mysuru
Additional SP Mysuru District
.

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾII ಬಿ. ಆರ್. ಅಂಬೇಡ್ಕರ್ ರವರ ಜನ್ಮ ದಿನದ ಶುಭಾಷಯಗಳು.@Rangepol_SR @AddlSPmysuru #ambedkarjayanti2024.
account_circle
SP Mysuru District(@SPmysuru) 's Twitter Profile Photo

ಇಂದು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಭಾರತ ರತ್ನ,ಸಂವಿಧಾನ ಶಿಲ್ಪಿ,ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಪಾಲ್ಗೊಂಡು ಪುಷ್ಪಾರ್ಚನೆ ಮಾಡಿದರು.DIG SR Mysuru

ಇಂದು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಭಾರತ ರತ್ನ,ಸಂವಿಧಾನ ಶಿಲ್ಪಿ,ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಪಾಲ್ಗೊಂಡು ಪುಷ್ಪಾರ್ಚನೆ ಮಾಡಿದರು.@Rangepol_SR #AmbedkarJayanti
account_circle
SP Mysuru District(@SPmysuru) 's Twitter Profile Photo

ನಾಡಿನ ಸಮಸ್ತ ಜನತೆಗೆ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು.DIG SR Mysuru Additional SP Mysuru District

ನಾಡಿನ ಸಮಸ್ತ ಜನತೆಗೆ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಯುಗಾದಿ ಹಬ್ಬದ ಶುಭಾಶಯಗಳು.@Rangepol_SR @AddlSPmysuru #yugadi
account_circle
SP Mysuru District(@SPmysuru) 's Twitter Profile Photo

ಇಂದು ದಕ್ಷಿಣ ವಲಯದ ಡಿಐಜಿಪಿ ರವರಾದ ಶ್ರೀ.ಅಮಿತ್ ಸಿಂಗ್, ಐಪಿಎಸ್ ರವರು. ಹುಣಸೂರು ಉಪವಿಭಾಗದ ಅಧಿಕಾರಿಗಳ ಪರಾಮರ್ಶನ ಸಭೆಯನ್ನು ನಡೆಸಿದರು & ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಸೂಕ್ತ ನಿರ್ದೇಶನ ಮತ್ತು ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು.DIG SR Mysuru

ಇಂದು ದಕ್ಷಿಣ ವಲಯದ ಡಿಐಜಿಪಿ ರವರಾದ ಶ್ರೀ.ಅಮಿತ್ ಸಿಂಗ್, ಐಪಿಎಸ್ ರವರು. ಹುಣಸೂರು ಉಪವಿಭಾಗದ ಅಧಿಕಾರಿಗಳ ಪರಾಮರ್ಶನ ಸಭೆಯನ್ನು ನಡೆಸಿದರು & ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಸೂಕ್ತ ನಿರ್ದೇಶನ ಮತ್ತು ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್ ಐಪಿಎಸ್ ರವರು ಹಾಜರಿದ್ದರು.@Rangepol_SR
account_circle