Salaga The Movie(@SalagaTheMovie) 's Twitter Profileg
Salaga The Movie

@SalagaTheMovie

Duniya Vijay's debut directorial movie Salaga - Official Handle

ID:1133956476177797120

calendar_today30-05-2019 04:41:06

234 Tweets

897 Followers

3 Following

Salaga The Movie(@SalagaTheMovie) 's Twitter Profile Photo

ಖಳನಟರಾಗಿ ಕಲಾಜೀವನವನ್ನು ಶುರು ಮಾಡಿ ಇದೀಗ ಕನ್ನಡದ ಬಹುಬೇಡಿಕೆಯ ನಟರಾಗಿ ಬೆಳೆದಿರುವ ಖ್ಯಾತ ನಟ, ನಿರ್ದೇಶಕ 'ದುನಿಯಾ ವಿಜಯ್' ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು

Duniya Vijay

ಖಳನಟರಾಗಿ ಕಲಾಜೀವನವನ್ನು ಶುರು ಮಾಡಿ ಇದೀಗ ಕನ್ನಡದ ಬಹುಬೇಡಿಕೆಯ ನಟರಾಗಿ ಬೆಳೆದಿರುವ ಖ್ಯಾತ ನಟ, ನಿರ್ದೇಶಕ 'ದುನಿಯಾ ವಿಜಯ್' ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು #DuniyaVijay #Salaga #HBDDuniyaVijay #Actioncutentertainments @OfficialViji
account_circle
Salaga The Movie(@SalagaTheMovie) 's Twitter Profile Photo

ನಾಳೆಯಿಂದ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ 'ಸಲಗ'ನ ಅಂಬಾರಿ ಮೆರವಣಿಗೆ!

Dhananjaya Duniya Vijay Sreekanth KP @A2Music2

ನಾಳೆಯಿಂದ ರಾಜ್ಯಾದ್ಯಂತ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ 'ಸಲಗ'ನ ಅಂಬಾರಿ ಮೆರವಣಿಗೆ! #Salaga #DuniyaVijay #Dhananjaya #SanjanaAnand #KPSreekanth #A2Music #Oct14th #GrandRelease @Dhananjayaka @OfficialViji @kp_sreekanth @A2Music2
account_circle
Sreekanth KP(@kp_sreekanth) 's Twitter Profile Photo

Hi ,Happy to announce tht power star 🌟 puneeth rajkumar is been 1 of d strongest 💪 supporter for Salaga from day one b coming 2 Salaga pre release event u Appu

Hi ,Happy to announce tht power star 🌟 puneeth rajkumar is been 1 of d strongest 💪 supporter for Salaga from day one #vl b coming 2 Salaga pre release event #Thnk u Appu
account_circle
Salaga The Movie(@SalagaTheMovie) 's Twitter Profile Photo

ಆಯುಧ ಪೂಜೆಗೆ 'ಸಲಗ'ನ ಗಜಪಯಣ ಶುರು, ಗೆಲುವಿನ ಅಂಬಾರಿ ಏರಿಸಲು ನೀವಿರಿ ತಯಾರು!

Duniya Vijay Dhananjaya Sreekanth KP @A2Music2

ಆಯುಧ ಪೂಜೆಗೆ 'ಸಲಗ'ನ ಗಜಪಯಣ ಶುರು, ಗೆಲುವಿನ ಅಂಬಾರಿ ಏರಿಸಲು ನೀವಿರಿ ತಯಾರು! #Salaga @OfficialViji @Dhananjayaka #SanjanaAnand @kp_sreekanth @A2Music2 #Oct14th
account_circle
Salaga The Movie(@SalagaTheMovie) 's Twitter Profile Photo

ಖಾಕಿ ಪಡೆ v/s ರೌಡಿ ಪಡೆ, ಗೆಲುವು ಯಾರ ಕಡೆ?
ಅಕ್ಟೋಬರ್ 14ರಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ದುನಿಯಾ ವಿಜಯ್ ಅಭಿನಯ, ನಿರ್ದೇಶನದ 'ಸಲಗ' ಚಿತ್ರದಲ್ಲಿ ಸಿಗಲಿದೆ ಉತ್ತರ!

Duniya Vijay Dhananjaya Sreekanth KP @A2Music2

ಖಾಕಿ ಪಡೆ v/s ರೌಡಿ ಪಡೆ, ಗೆಲುವು ಯಾರ ಕಡೆ? ಅಕ್ಟೋಬರ್ 14ರಿಂದ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ದುನಿಯಾ ವಿಜಯ್ ಅಭಿನಯ, ನಿರ್ದೇಶನದ 'ಸಲಗ' ಚಿತ್ರದಲ್ಲಿ ಸಿಗಲಿದೆ ಉತ್ತರ! #Salaga @OfficialViji @Dhananjayaka #SanjanaAnand @kp_sreekanth @A2Music2 #GrandRelease #Oct14th
account_circle
Kichcha Sudeepa(@KicchaSudeep) 's Twitter Profile Photo

Bst wshs my friend Sreekanth KP ..
And many bst wshs Viji for ua debut as a director.... May this be jus a beginning of a long story.
Cheers to the team 🥂🤗

account_circle
Salaga The Movie(@SalagaTheMovie) 's Twitter Profile Photo

ಅಕ್ಟೋಬರ್‌ 14ರಿಂದ 'ಸಲಗ'ದ ಘರ್ಜನೆ!
ದುನಿಯಾ ವಿಜಯ್ ನಿರ್ದೇಶಿಸಿ ಅಭಿನಯಿಸಿರುವ, ವಿಶೇಷ ಪಾತ್ರದಲ್ಲಿ ನಟರಾಕ್ಷಸ ಡಾಲಿ ಧನಂಜಯ್ ಕಾಣಿಸಿಕೊಂಡಿರುವ 'ಸಲಗ' ಚಿತ್ರ ಅಕ್ಟೋಬರ್ 14ರಿಂದ ಭರ್ಜರಿಯಾಗಿ ತೆರೆ ಕಾಣಲಿದೆ!

Duniya Vijay Dhananjaya Sreekanth KP @A2Music2

ಅಕ್ಟೋಬರ್‌ 14ರಿಂದ 'ಸಲಗ'ದ ಘರ್ಜನೆ! ದುನಿಯಾ ವಿಜಯ್ ನಿರ್ದೇಶಿಸಿ ಅಭಿನಯಿಸಿರುವ, ವಿಶೇಷ ಪಾತ್ರದಲ್ಲಿ ನಟರಾಕ್ಷಸ ಡಾಲಿ ಧನಂಜಯ್ ಕಾಣಿಸಿಕೊಂಡಿರುವ 'ಸಲಗ' ಚಿತ್ರ ಅಕ್ಟೋಬರ್ 14ರಿಂದ ಭರ್ಜರಿಯಾಗಿ ತೆರೆ ಕಾಣಲಿದೆ! #Salaga @OfficialViji @Dhananjayaka #SanjanaAnand @kp_sreekanth @A2Music2 #GrandRelease #Oct14th
account_circle
Salaga The Movie(@SalagaTheMovie) 's Twitter Profile Photo

ಘೀಳಿಡೋಕೆ ರೆಡಿಯಾಯ್ತು ಸಲಗ!
ದುನಿಯಾ ವಿಜಯ್ ನಿರ್ದೇಶನ, ಅಭಿನಯದ 'ಸಲಗ' ಚಿತ್ರ ಶೀಘ್ರವೇ ನಿಮ್ಮ ಚಿತ್ರಮಂದಿರಗಳಿಗೆ ದಾಳಿ ಇಡಲಿದ್ದು, ದಿನಾಂಕ ಶೀಘ್ರವೇ ಪ್ರಕಟವಾಗಲಿದೆ!

Duniya Vijay Dhananjaya Sreekanth KP @A2Music2

ಘೀಳಿಡೋಕೆ ರೆಡಿಯಾಯ್ತು ಸಲಗ! ದುನಿಯಾ ವಿಜಯ್ ನಿರ್ದೇಶನ, ಅಭಿನಯದ 'ಸಲಗ' ಚಿತ್ರ ಶೀಘ್ರವೇ ನಿಮ್ಮ ಚಿತ್ರಮಂದಿರಗಳಿಗೆ ದಾಳಿ ಇಡಲಿದ್ದು, ದಿನಾಂಕ ಶೀಘ್ರವೇ ಪ್ರಕಟವಾಗಲಿದೆ! #Salaga @OfficialViji @Dhananjayaka #SanjanaAnand @kp_sreekanth @A2Music2 #SoonInCinemas
account_circle
Salaga The Movie(@SalagaTheMovie) 's Twitter Profile Photo

ಅಭಿಮಾನಿಗಳ ರಿಯಲ್ ಸ್ಟಾರ್, ಚಂದನವನದ ವಿಭಿನ್ನ ನಿರ್ದೇಶಕ, ನಟ ಉಪೇಂದ್ರ ಅವರಿಗೆ 'ಸಲಗ' ಚಿತ್ರತಂಡದ ವತಿಯಿಂದ ಜನ್ಮ ದಿನದ ಶುಭಾಶಯಗಳು!

Upendra Duniya Vijay Dhananjaya Sreekanth KP @A2Music2

ಅಭಿಮಾನಿಗಳ ರಿಯಲ್ ಸ್ಟಾರ್, ಚಂದನವನದ ವಿಭಿನ್ನ ನಿರ್ದೇಶಕ, ನಟ ಉಪೇಂದ್ರ ಅವರಿಗೆ 'ಸಲಗ' ಚಿತ್ರತಂಡದ ವತಿಯಿಂದ ಜನ್ಮ ದಿನದ ಶುಭಾಶಯಗಳು! #HappyBirthday #RealStar @nimmaupendra #Salaga @OfficialViji @Dhananjayaka #SanjanaAnand @kp_sreekanth @A2Music2
account_circle
Salaga The Movie(@SalagaTheMovie) 's Twitter Profile Photo

ಚಂದನವನದ ಪ್ರೀತಿಯ ಕರ್ಣ, ಅಭಿನವ ಭಾರ್ಗವ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ 'ಸಲಗ' ಚಿತ್ರತಂಡದ ಗೌರವ ಪ್ರಣಾಮಗಳು!

Duniya Vijay Dhananjaya Sreekanth KP @A2Music2

ಚಂದನವನದ ಪ್ರೀತಿಯ ಕರ್ಣ, ಅಭಿನವ ಭಾರ್ಗವ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ 'ಸಲಗ' ಚಿತ್ರತಂಡದ ಗೌರವ ಪ್ರಣಾಮಗಳು! #DrVishnuvardhan #BirthAnniversary #Salaga @OfficialViji @Dhananjayaka #SanjanaAnand @kp_sreekanth @A2Music2
account_circle
Salaga The Movie(@SalagaTheMovie) 's Twitter Profile Photo

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ 'ಸಲಗ' ಚಿತ್ರತಂಡದ ವತಿಯಿಂದ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಸಿನಿ ಜೀವನ ಮತ್ತಷ್ಟು ಉಜ್ವಲವಾಗಲಿ!

Kichcha Sudeepa Duniya Vijay Dhananjaya Sreekanth KP @A2Music2

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ 'ಸಲಗ' ಚಿತ್ರತಂಡದ ವತಿಯಿಂದ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ಸಿನಿ ಜೀವನ ಮತ್ತಷ್ಟು ಉಜ್ವಲವಾಗಲಿ! #Salaga #HappyBirthday @KicchaSudeep @OfficialViji @Dhananjayaka #SanjanaAnand @kp_sreekanth @A2Music2
account_circle
Salaga The Movie(@SalagaTheMovie) 's Twitter Profile Photo

ನಟ ರಾಕ್ಷಸ, ಡಾಲಿ ಧನಂಜಯ್ ಅವರಿಗೆ ದುನಿಯಾ ವಿಜಯ್ ಅಭಿನಯದ 'ಸಲಗ' Team ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು!

Dhananjaya Duniya Vijay Sanjana Anand Sreekanth KP @A2Music2

ನಟ ರಾಕ್ಷಸ, ಡಾಲಿ ಧನಂಜಯ್ ಅವರಿಗೆ ದುನಿಯಾ ವಿಜಯ್ ಅಭಿನಯದ 'ಸಲಗ' Team ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು! #Salaga #HBDDhananjay #DuniyaVijay #SanjanaAnand #KPSreekanth #A2Music @Dhananjayaka @OfficialViji @sanjanaanand123 @kp_sreekanth @A2Music2
account_circle
Salaga The Movie(@SalagaTheMovie) 's Twitter Profile Photo

ದುನಿಯಾ ವಿಜಯ್ ನಿರ್ದೇಶನ, ಅಭಿನಯದ 'ಸಲಗ' ಚಿತ್ರತಂಡದ ವತಿಯಿಂದ ವಿಶ್ವ ಆನೆ ದಿನದ ಶುಭಾಶಯಗಳು!

ದುನಿಯಾ ವಿಜಯ್ ನಿರ್ದೇಶನ, ಅಭಿನಯದ 'ಸಲಗ' ಚಿತ್ರತಂಡದ ವತಿಯಿಂದ ವಿಶ್ವ ಆನೆ ದಿನದ ಶುಭಾಶಯಗಳು! #Salaga #DuniyaVijay #Dhananjaya #SanjanaAnand #KPSreekanth #A2Music #WorldElephantDay
account_circle
Salaga The Movie(@SalagaTheMovie) 's Twitter Profile Photo

ಚಂದನವನದ ಸಿನಿ ಉತ್ಸಾಹಿಗಳಲ್ಲಿ ನಿರೀಕ್ಷೆ ಮೂಡಿಸಿದ್ದ ದುನಿಯಾ ವಿಜಯ್ ಅಭಿನಯ, ನಿರ್ದೇಶನ ಮತ್ತು ಕೆ.ಪಿ‌.ಶ್ರೀಕಾಂತ್ ನಿರ್ಮಾಣದ ಚಿತ್ರದ ಪ್ರೊಮೋಷನಲ್ ಸಾಂಗ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನಗೆಲ್ಲಲು ಸಿದ್ಧವಾಗಿದೆ!

👉 youtu.be/tGyLZ4bVR20

Duniya Vijay Dhananjaya Sreekanth KP @A2Music2

ಚಂದನವನದ ಸಿನಿ ಉತ್ಸಾಹಿಗಳಲ್ಲಿ ನಿರೀಕ್ಷೆ ಮೂಡಿಸಿದ್ದ ದುನಿಯಾ ವಿಜಯ್ ಅಭಿನಯ, ನಿರ್ದೇಶನ ಮತ್ತು ಕೆ.ಪಿ‌.ಶ್ರೀಕಾಂತ್ ನಿರ್ಮಾಣದ #Salaga ಚಿತ್ರದ ಪ್ರೊಮೋಷನಲ್ ಸಾಂಗ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನಗೆಲ್ಲಲು ಸಿದ್ಧವಾಗಿದೆ! 👉 youtu.be/tGyLZ4bVR20 @OfficialViji @Dhananjayaka @kp_sreekanth @A2Music2
account_circle
Salaga The Movie(@SalagaTheMovie) 's Twitter Profile Photo

ದುನಿಯಾ ವಿಜಯ್ ಅಭಿನಯದ 'ಸಲಗ' ಚಿತ್ರದ ಎನರ್ಜಿ ಬೂಸ್ಟರ್ ಪ್ರೊಮೋಷನಲ್ ಸಾಂಗ್ ನಿಮ್ಮ ಕಣ್ಸೆಳೆಯೋಕೆ ಇನ್ನೊಂದೇ ದಿನ!

Duniya Vijay Dhananjaya Sreekanth KP @A2Music2

ದುನಿಯಾ ವಿಜಯ್ ಅಭಿನಯದ 'ಸಲಗ' ಚಿತ್ರದ ಎನರ್ಜಿ ಬೂಸ್ಟರ್ ಪ್ರೊಮೋಷನಲ್ ಸಾಂಗ್ ನಿಮ್ಮ ಕಣ್ಸೆಳೆಯೋಕೆ ಇನ್ನೊಂದೇ ದಿನ! #Salaga @OfficialViji #SanjanaAnand @Dhananjayaka @kp_sreekanth @A2Music2 #PromotinalSong #1DaysTogo
account_circle
Salaga The Movie(@SalagaTheMovie) 's Twitter Profile Photo

'ಸಲಗ'ನ ಪ್ರೊಮೋಷನಲ್ ಸಾಂಗ್ ಚಂದನವನದಲ್ಲಿ Sensation ಮೂಡಿಸೋಕೆ ಇನ್ನೆರಡೇ ದಿನ!

Duniya Vijay Dhananjaya Sreekanth KP @A2Music2

'ಸಲಗ'ನ ಪ್ರೊಮೋಷನಲ್ ಸಾಂಗ್ ಚಂದನವನದಲ್ಲಿ Sensation ಮೂಡಿಸೋಕೆ ಇನ್ನೆರಡೇ ದಿನ! #Salaga @OfficialViji #SanjanaAnand @Dhananjayaka @kp_sreekanth @A2Music2 #PromotinalSong #2DaysTogo
account_circle