ಎಸ್ ಶ್ಯಾಂ ಪ್ರಸಾದ್ S Shyam Prasad (@ShyamSPrasad )

ಎಸ್ ಶ್ಯಾಂ ಪ್ರಸಾದ್ S Shyam Prasad

Bio Journalist
VP-Press Club of Bangalore Ex: Editor, Student Planet, Asst-Editor Bangalore Mirror

Author: Enigmas of Karnataka

Location Bengaluru, India
Tweets 21,3K
Followers 20,2K
Following 199
Account created 17-07-2011 10:21:46
ID 337037054

Android : Zactly 40 years ago in Sept-Oct 1980, ರೈತ ಚಳುವಳಿs swept across Karnataka. Déjà vu it started with the earliest corporate-agri marriage: sugarcane farmers. Sept ended with 19 ಒತ್ತಾಯಗಳು (not ಬೇಡಿಕೆಗಳು) and Oct with the formation of KRRS. A generation later, hope new leaders emerge.

Android : ಡ್ರಗ್ಸ್ ಕೇಸಿಗೆ ಸಂಬಂಧಪಟ್ಟಂತೆ ಮಂಗಳೂರಿನ ಸಿಸಿಬಿ ಕಚೇರಿಗೆ ಆಗಮಿಸಿದ್ದ ನಟಿ Anushree Anchor ವಿಚಾರಣೆ ನಂತರ ತನಗೂ ಡ್ರಗ್ಸ್ ಕೇಸಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅಧಿಕಾರಿಗಳು ಮತ್ತೆ ಕರೆದರೆ ಬರುವುದಾಗಿ ತಿಳಿಸಿದ್ದಾರೆ.

Android : ಅವತಾರ ಪುರುಷ ಸಿನಿಮಾದ ಶೂಟಿಂಗ್ ನಲ್ಲಿದ್ದ sharan ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದು ಸುನಿ/SuNi ನಿರ್ದೇಶನದ ಚಿತ್ರ.

Android : Rs12.5 lakhs for a hectare of coffee plantation? That is well below the going rate of Rs.15 lakhs per acre for plain agriculture land. business-standard.com/article/compan…

Android : #SPBalasubramaniam #SPB

  • Start Video

Android : Remember his August 4 message. #SPBalasubramaniam #SPB

  • Start Video