Thaawarchand Gehlot Office(@TcGehlotOffice) 's Twitter Profileg
Thaawarchand Gehlot Office

@TcGehlotOffice

Office of Shri @TcGehlot

ID:949894038387240961

calendar_today07-01-2018 06:42:41

4,6K Tweets

20,5K Followers

11 Following

Thaawarchand Gehlot Office(@TcGehlotOffice) 's Twitter Profile Photo

ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಮತ್ತು ಅವರ ಪತ್ನಿ ಡಾ. ಸುದೇಶ್ ಧನಕರ್ ಅವರನ್ನು ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಸ್ವಾಗತಿಸಿದರು. Thaawarchand Gehlot

ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಮತ್ತು ಅವರ ಪತ್ನಿ ಡಾ. ಸುದೇಶ್ ಧನಕರ್ ಅವರನ್ನು ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಸ್ವಾಗತಿಸಿದರು. @TCGEHLOT
account_circle
Thaawarchand Gehlot Office(@TcGehlotOffice) 's Twitter Profile Photo

Hon. Governor Shri Thaawarchand Gehlot attended the 23rd (2nd) Convocation of Visvesvaraya Technological University at Belagavi. Hon. Minister Shri M.C Sudhakar, SELCO Foundation CEO Harish Hande, and Vice Chancellor Prof. S Vidyashankar were present.

Hon. Governor Shri @TCGEHLOT attended the 23rd (2nd) Convocation of Visvesvaraya Technological University at Belagavi. Hon. Minister Shri M.C Sudhakar, SELCO Foundation CEO Harish Hande, and Vice Chancellor Prof. S Vidyashankar were present.
account_circle
Thaawarchand Gehlot(@TCGEHLOT) 's Twitter Profile Photo

आज गदग में आयोजित कर्नाटक राज्य ग्रामीण विकास और पंचायत राज , विश्वविद्यालय के चौथे दीक्षांत समारोह में भाग लिया।

विभाग के माननीय मंत्री श्री प्रियांक खड़गे, केंद्रीय पंचायत राज मंत्रालय के पूर्व संयुक्त सचिव टीआर रघुनंदन, वीसी श्री विष्णुकांत एस चटपल्ली उपस्थित रहें।

account_circle
Thaawarchand Gehlot Office(@TcGehlotOffice) 's Twitter Profile Photo

ಗದಗಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದರು. ಸಚಿವ ಪ್ರಿಯಾಂಕ ಖರ್ಗೆ, ಕೇಂದ್ರ ಪಂಚಾಯತ್‌ರಾಜ್‌ ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಟಿ.ಆರ್‌.ರಘುನಂದನ್‌, ಕುಲಪತಿ ವಿಷ್ಣುಕಾಂತ್ ಎಸ್.ಚಟಪಲ್ಲಿ, ಹಾಜರಿದ್ದರು.

ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 19ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದರು. ಸಚಿವರಾದ ಎಂ.ಸಿ.ಸುಧಾಕರ್, ಗೌರವಾನ್ವಿತ ಲೋಕಾಯುಕ್ತ ಬಿ.ಎಸ್.ಪಾಟೀಲ್, ಕುಲಸಚಿವ ಪ್ರೊ.ಶರಣಪ್ಪ ವಿ.ಹಲಸೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

account_circle
Thaawarchand Gehlot Office(@TcGehlotOffice) 's Twitter Profile Photo

Hon'ble Governor of Karnataka Shri Thaawarchand Gehlot graced the 104th Annual convocation of Mysore University at Crawford hall.

Minister Shri M.C.Sudhakar, Former Director of Jayadeva Institute CN Manjunath, VC Loknath & other dignitaries were present.

Hon'ble Governor of Karnataka Shri Thaawarchand Gehlot graced the 104th Annual convocation of Mysore University at Crawford hall. Minister Shri M.C.Sudhakar, Former Director of Jayadeva Institute CN Manjunath, VC Loknath & other dignitaries were present.
account_circle
Thaawarchand Gehlot Office(@TcGehlotOffice) 's Twitter Profile Photo

कर्नाटक के माननीय राज्यपाल श्री थावरचंद गेहलोत जी ने राजीव गांधी स्वास्थ्य विज्ञान विश्वविद्यालय, कर्नाटक के 26वें दीक्षांत समारोह में भाग लिया।

इस दौरान नई दिल्ली के एनएमसी के अध्यक्ष डॉ. बीएन गंगाधर, वाईस चांसलर श्री डॉ. एमके रमेश इत्यादि गणमान्य लोग उपस्थित रहे।

Thaawarchand Gehlot

कर्नाटक के माननीय राज्यपाल श्री थावरचंद गेहलोत जी ने राजीव गांधी स्वास्थ्य विज्ञान विश्वविद्यालय, कर्नाटक के 26वें दीक्षांत समारोह में भाग लिया। इस दौरान नई दिल्ली के एनएमसी के अध्यक्ष डॉ. बीएन गंगाधर, वाईस चांसलर श्री डॉ. एमके रमेश इत्यादि गणमान्य लोग उपस्थित रहे। @TCGEHLOT
account_circle
Thaawarchand Gehlot Office(@TcGehlotOffice) 's Twitter Profile Photo

My heartfelt condolences on the passing of Raja Venkatappa Nayaka, MLA of Shorapur. May his legacy of service and dedication to his constituents be remembered and cherished. My thoughts are with his family and loved ones during this difficult time.

account_circle
Thaawarchand Gehlot Office(@TcGehlotOffice) 's Twitter Profile Photo

ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅವರ ಸೇವಾ ಪರಂಪರೆ ಮತ್ತು ಮತದಾರರಿಗೆ ಅವರ ಸಮರ್ಪಣೆಯನ್ನು ಸ್ಮರಿಸೋಣ . ದುಃಖ ಭರಿಸುವ ಶಕ್ತಿ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. :- Thaawarchand Gehlot

account_circle
Thaawarchand Gehlot Office(@TcGehlotOffice) 's Twitter Profile Photo

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ನೂತನವಾಗಿ ನೇಮಕಗೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶ್ರೀ ನಿಲಯ್ ವಿಪಿನ್ ಚಂದ್ರ ಅಂಜಾರಿಯಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.
Thaawarchand Gehlot

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ನೂತನವಾಗಿ ನೇಮಕಗೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶ್ರೀ ನಿಲಯ್ ವಿಪಿನ್ ಚಂದ್ರ ಅಂಜಾರಿಯಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು. @TCGEHLOT
account_circle
Thaawarchand Gehlot Office(@TcGehlotOffice) 's Twitter Profile Photo

ಈಸ್ ಮೈ ಟ್ರಿಪ್ ಸಹ ಸಂಸ್ಥಾಪಕ ಹಾಗೂ ಸಿಇಓ ನಿಶಾಂತ್ ಪಿಟ್ಟಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದರು.

इज़ माई ट्रिप के सीईओ श्रीमान निशांत पिट्टी ने आज राजभवन में कर्नाटक के माननीय राज्यपाल श्री थावरचंद गेहलोत से शिष्टाचार भेंट की।

ಈಸ್ ಮೈ ಟ್ರಿಪ್ ಸಹ ಸಂಸ್ಥಾಪಕ ಹಾಗೂ ಸಿಇಓ ನಿಶಾಂತ್ ಪಿಟ್ಟಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿದರು. इज़ माई ट्रिप के सीईओ श्रीमान निशांत पिट्टी ने आज राजभवन में कर्नाटक के माननीय राज्यपाल श्री थावरचंद गेहलोत से शिष्टाचार भेंट की।
account_circle
Thaawarchand Gehlot Office(@TcGehlotOffice) 's Twitter Profile Photo

Hon'ble Governor of Karnataka Shri Thaawarchand Gehlot graced the Nagaland & Assam Foundation Day celebration at RajBhavan! Mesmerizing performances highlighted the diverse art, culture, & traditions of both the states. Thaawarchand Gehlot

account_circle
Thaawarchand Gehlot Office(@TcGehlotOffice) 's Twitter Profile Photo

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಆಚರಿಸಲಾದ ನಾಗಾಲ್ಯಾಂಡ್ ಮತ್ತು ಅಸ್ಸಾಂ ರಾಜ್ಯಗಳ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು! ವರ್ಣರಂಜಿತ ಸಾಂಸ್ಕೃತಿಕ ಪ್ರದರ್ಶನಗಳು ಎರಡು ರಾಜ್ಯಗಳ ವೈವಿಧ್ಯಮಯ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎತ್ತಿ ತೋರಿಸಿದವು. Thaawarchand Gehlot

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಲ್ಲಿ ಆಚರಿಸಲಾದ ನಾಗಾಲ್ಯಾಂಡ್ ಮತ್ತು ಅಸ್ಸಾಂ ರಾಜ್ಯಗಳ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು! ವರ್ಣರಂಜಿತ ಸಾಂಸ್ಕೃತಿಕ ಪ್ರದರ್ಶನಗಳು ಎರಡು ರಾಜ್ಯಗಳ ವೈವಿಧ್ಯಮಯ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಎತ್ತಿ ತೋರಿಸಿದವು. @TCGEHLOT
account_circle
President of India(@rashtrapatibhvn) 's Twitter Profile Photo

Governor of Karnataka Shri Thaawar Chand Gehlot and Chief Minister Shri Siddaramaiah received President Droupadi Murmu on her arrival at Bengaluru.

Governor of Karnataka Shri Thaawar Chand Gehlot and Chief Minister Shri Siddaramaiah received President Droupadi Murmu on her arrival at Bengaluru.
account_circle
Thaawarchand Gehlot Office(@TcGehlotOffice) 's Twitter Profile Photo

महात्मा गांधी जी की जयंती के अवसर पर कर्नाटक के माननीय राज्यपाल श्री थावरचंद गहलोत ने सोमवार को राजभवन के प्रांगण में स्थित राष्ट्रपिता महात्मा गांधी जी की प्रतिमा पर पुष्पांजलि अर्पित की।

account_circle
Thaawarchand Gehlot Office(@TcGehlotOffice) 's Twitter Profile Photo

ಮಾಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದ ಅಂಗಳದಲ್ಲಿ ಸೋಮವಾರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪಾರ್ಚನೆ ಮಾಡಿ ಭಾವಪೂರ್ಣ ನಮನ ಸಲ್ಲಿಸಿದರು.

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಗರದ ಕುಮಾರಸ್ವಾಮಿ ಲೌಔಟ್ ನಲ್ಲಿ ಶ್ರೀ ರಾಧಾ ಕೃಷ್ಣ ದೇವಾಲಯ ಹಾಗೂ ಶ್ರೀ ರಾಧಾ ಕೃಷ್ಣ ದೇವಸ್ಥಾನದ ಇಸ್ಕಾನ್ ಸಾಂಸ್ಕೃತಿಕ ಕೇಂದ್ರವನ್ನು ಅನಾವರಣಗೊಳಿಸಿದರು. ಈ ವೇಳೆ ಸಂಸದರಾದ ತೇಜಸ್ವಿ ಸೂರ್ಯ, ದೇವಾಲಯದ ಪರಮಪೂಜ್ಯರುಗಳು ಸೇರಿದಂತೆ ಮುಂತಾದ ಗಣ್ಯರು ಹಾಜರಿದ್ದರು.

राजभवन में राज्यपाल श्री थावरचंद गेहलोत जी ने आईबीएसए विश्व क्रिकेट टूर्नामेंट में स्वर्ण पदक जीतने वाली भारत की महिला ब्लाइंड क्रिकेट टीम में कर्नाटक के 3 खिलाड़ियों और रजत पदक जीतने वाली पुरुष क्रिकेट टीम से कर्नाटक के 3 खिलाड़ियों का सम्मान किया तथा बधाई दी।

account_circle
Thaawarchand Gehlot Office(@TcGehlotOffice) 's Twitter Profile Photo

ರಾಜಭವನದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಐ.ಬಿ.ಎಸ್.ಎ ವಿಶ್ವಕ್ರಿಕೆಟ್ ಪಂದ್ಯಾವಳಿಗಳಲ್ಲಿ ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳಾ ಅಂಧ ಕ್ರಿಕೆಟ್ ತಂಡಲ್ಲಿರುವ ಕರ್ನಾಟಕದ 3 ಆಟಗಾರರು ಹಾಗೂ ರಜತ ಪದಕ ಗೆದ್ದಿರುವ ಪುರುಷರ ಕ್ರಿಕೆಟ್ ತಂಡದಲ್ಲಿರುವ ಕರ್ನಾಟಕದ 3 ಆಟಗಾರರನ್ನು ಅಭಿನಂದಿಸಿದರು.ಈ ವೇಳೆ ಮಹಾಂತೇಶ್ ಹಾಜರಿದ್ದರು.

भारत में नाउरू की उच्चायुक्त सुश्री मार्लीन इनेमविन मोसेस ने आज राजभवन में कर्नाटक के माननीय राज्यपाल श्री थावरचंद गेहलोत जी से मुलाकात की।

account_circle