vijaykarnataka(@Vijaykarnataka) 's Twitter Profileg
vijaykarnataka

@Vijaykarnataka

Official Twitter Account of VK, PRIDE OF YOUNG KARNATAKA, A Times Internet Product | @Timesinternet

ID:494057994

linkhttp://vijaykarnataka.com calendar_today16-02-2012 13:42:45

258,1K Tweets

257,7K Followers

632 Following

vijaykarnataka(@Vijaykarnataka) 's Twitter Profile Photo

ಕೊಡಗಿನಲ್ಲಿ ಬಿಜೆಪಿಯಿಂದ 'ಯೋಗಿ' ಹಿಂದುತ್ವದ ಅಸ್ತ್ರ; ಏಪ್ರಿಲ್‌ 24ರಂದು ಮಡಿಕೇರಿಗೆ ಯೋಗಿ ಆದಿತ್ಯನಾಥ್‌
vijaykarnataka.com/news/kodagu/lo…

account_circle
vijaykarnataka(@Vijaykarnataka) 's Twitter Profile Photo

Davanagere Constituency : ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ಸ್ಪರ್ಧೆಯ ’ಒಳ ಹೊಡೆತ’ ಯಾರಿಗೆ?
vijaykarnataka.com/news/davanager…

account_circle
vijaykarnataka(@Vijaykarnataka) 's Twitter Profile Photo

ಬಳ್ಳಾರಿಯಲ್ಲಿ ಪಕ್ಷಗಳಿಂದ ಖಾಸಗಿ ಸಮೀಕ್ಷೆ ಮೊರೆ! ಪ್ರತಿ ವಾರಕ್ಕೊಮ್ಮೆ ಸರ್ವೇ, ಶ್ರೀರಾಮುಲು - ತುಕಾರಾಂ ಎದೆಬಡಿತ ಹೆಚ್ಚಳ
vijaykarnataka.com/news/bellary/l…

account_circle
vijaykarnataka(@Vijaykarnataka) 's Twitter Profile Photo

ಅರೇ.. ಮರುಭೂಮಿಯಲ್ಲಿ ಇದೆಂತಾ ಪ್ರವಾಹ!? ದುಬೈನಲ್ಲಿ ಎರಡು ವರ್ಷದ ಮಳೆ ಒಂದೇ ದಿನದಲ್ಲಿ ಸುರಿದಿದ್ದೇಕೆ? ಇದು ಮನುಷ್ಯನ ತಪ್ಪೋ? ನೈಸರ್ಗಿಕ ವಿಕೋಪವೋ?
vijaykarnataka.com/news/world/rea…

account_circle
vijaykarnataka(@Vijaykarnataka) 's Twitter Profile Photo

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ವಿಕೆಟ್‌ ಕೀಪರ್‌ ಯಾರಾಗಬೇಕು? ಕಮೆಂಟ್‌ ಮಾಡಿ, ಅಭಿಪ್ರಾಯ ತಿಳಿಸಿ..

ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ವಿಕೆಟ್‌ ಕೀಪರ್‌ ಯಾರಾಗಬೇಕು? ಕಮೆಂಟ್‌ ಮಾಡಿ, ಅಭಿಪ್ರಾಯ ತಿಳಿಸಿ.. #icct20worldcup2024 #TeamIndia #cricket #indiancricket
account_circle
vijaykarnataka(@Vijaykarnataka) 's Twitter Profile Photo

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕ್ಷಣಗಣನೆ; ಶುಕ್ರವಾರ ಎಲ್ಲೆಲ್ಲಿ ವೋಟಿಂಗ್‌? ಇಲ್ಲಿದೆ ಸಂಪೂರ್ಣ ವಿವರ!
vijaykarnataka.com/news/india/fir…

account_circle
vijaykarnataka(@Vijaykarnataka) 's Twitter Profile Photo

’ ಶಿವಮೊಗ್ಗ ಕುರುಕ್ಷೇತ್ರವಾಗಿದೆ : ಭೀಷ್ಮ ಶರಶಯ್ಯೆಯಲ್ಲಿ ಮಲಗಿ ಬಿಡುತ್ತಾನೋ ಎನ್ನುವ ಭಯ ’
vijaykarnataka.com/news/shivamogg…

account_circle
vijaykarnataka(@Vijaykarnataka) 's Twitter Profile Photo

ಪ್ರಹ್ಲಾದ್‌ ಜೋಶಿ ಎದುರಾಳಿ ದಿಂಗಾಲೇಶ್ವರ ಸ್ವಾಮೀಜಿ ನವ ಕೋಟಿ ಒಡೆಯ! 23 ಎಕರೆ ಭೂಮಿ, ಎರಡು ಕಾರು, 39 ಲಕ್ಷ ರೂ. ಸಾಲ ಇದೆ!
vijaykarnataka.com/news/dharawada…

account_circle
vijaykarnataka(@Vijaykarnataka) 's Twitter Profile Photo

ಬೆಂಗಳೂರಲ್ಲಿ ಎರಡು ದಿನ ಸಂಪೂರ್ಣ ಮದ್ಯ ಮಾರಾಟ ನಿಷೇಧ; ಜೊತೆಗೆ ನಿಷೇಧಾಜ್ಞೆ ಕೂಡ ಜಾರಿ: ಯಾವತ್ತು? ಕಾರಣ ಏನು?
vijaykarnataka.com/news/bengaluru…

account_circle
vijaykarnataka(@Vijaykarnataka) 's Twitter Profile Photo

ವಿವಿಪ್ಯಾಟ್‌ ಸ್ಲಿಪ್‌ಗಳನ್ನು ಮತದಾರರಿಗೆ ನೀಡಬಹುದೇ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನೆ; No ಅದು ರಿಸ್ಕ್‌ ಎಂದ ಚುನಾವಣಾ ಆಯೋಗ!
vijaykarnataka.com/news/india/the…

account_circle
vijaykarnataka(@Vijaykarnataka) 's Twitter Profile Photo

ಜನತಾ ನ್ಯಾಯಾಲಯದಲ್ಲಿ ಸುಧಾಕರ್‌ ಅನ್ನು ಸೋಲಿಸಿ, ಅವರ ವಿರುದ್ಧ ತನಿಖೆ ನಡಿತೀದೆ, ಆಮೇಲೆ ಅವ್ರು ಎಲ್ಲಿಗೆ ಹೋಗ್ಬೇಕೋ ಅಲ್ಲಿಗೆ ಹೋಗ್ತಾರೆ : ಸಿದ್ದರಾಮಯ್ಯ
vijaykarnataka.com/news/chikkabal…

account_circle
vijaykarnataka(@Vijaykarnataka) 's Twitter Profile Photo

2006ರಲ್ಲಿ ಬಿಜೆಪಿ ಬಿಡುವ ವೇಳೆ ಮೋದಿ ವಿರುದ್ಧ ಉಮಾ ಭಾರತಿ ವಾಗ್ದಾಳಿ ನಡೆಸಿದ್ದ ವಿಡಿಯೋ 2014ರಲ್ಲೂ ವೈರಲ್ ಆಗಿತ್ತು.. ಈಗಲೂ ಆಗುತ್ತಿದೆ.. ಆದರೆ, ಉಮಾ ಭಾರತಿ ಅವರು 2011ರಲ್ಲೇ ಬಿಜೆಪಿಗೆ ವಾಪಸ್ ಆಗಿದ್ದರು..



vijaykarnataka.com/news/india/fac…

account_circle
vijaykarnataka(@Vijaykarnataka) 's Twitter Profile Photo

ಮಂಡ್ಯದಲ್ಲಿ ಸ್ಟಾರ್‌ ಚಂದ್ರು ಪರ ದರ್ಶನ್‌ ಪ್ರಚಾರಕ್ಕೆ ಕಾರಣ ಏನು? ಕದನ ಕಣದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ಹೇಳಿದ್ದೇನು? ಎಚ್‌ಡಿಕೆ ವಿರುದ್ಧ ಮುನಿಸಾ?

vijaykarnataka.com/news/mandya/lo…

account_circle
vijaykarnataka(@Vijaykarnataka) 's Twitter Profile Photo

ದೇಶದ ಈ ಆದರ್ಶ ರಾಜಕಾರಣಿಯನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ : ದೇವೇಗೌಡ
vijaykarnataka.com/news/karnataka…

account_circle
vijaykarnataka(@Vijaykarnataka) 's Twitter Profile Photo

ಲೋಕಸಭಾ ಚುನಾವಣೆ ಹೊತ್ತಲ್ಲಿ ಅಪಪ್ರಚಾರಕ್ಕೆ ಯತ್ನಿಸಿದ್ದ ಸುಳ್ಸುದ್ದಿ ವೀರರ ಸಂಚು ಬಯಲು!



vijaykarnataka.com/news/karnataka…

account_circle
vijaykarnataka(@Vijaykarnataka) 's Twitter Profile Photo

ಕರ್ನಾಟಕದಲ್ಲೊಬ್ಬ 12th Fail ಹೀರೋ! ಯಾವ ಸಿನಿಮಾಗೂ ಕಮ್ಮಿಯಿಲ್ಲ ಯುಪಿಎಸ್‌ಸಿ ಪರೀಕ್ಷೆ ಪಾಸಾದ ಬಳ್ಳಾರಿಯ ಶಾಂತಪ್ಪ ಕುರುಬರ್‌ ಕಥೆ!
vijaykarnataka.com/news/karnataka…

account_circle
vijaykarnataka(@Vijaykarnataka) 's Twitter Profile Photo

ಸಿದ್ದರಾಮಯ್ಯ - ಡಿಕೆ ಶಿವಕುಮಾರ್‌ VS ನರೇಂದ್ರ ಮೋದಿ - ದೇವೇಗೌಡ! ಕರ್ನಾಟಕದಲ್ಲಿ ಜೋಡೆತ್ತುಗಳ ರಣರೋಚಕ ಕಾಳಗ, ಗೆಲ್ಲೋದು ಯಾವ ಜೋಡೆತ್ತು?
vijaykarnataka.com/news/karnataka…

account_circle
vijaykarnataka(@Vijaykarnataka) 's Twitter Profile Photo

Kolar : ರಾಹುಲ್ ಗಾಂಧಿ ಅಕ್ಕಪಕ್ಕದಲ್ಲೇ ಮುನಿಯಪ್ಪ, ರಮೇಶ್ ಕುಮಾರ್ : ಮಾತಿಲ್ಲ, ಕಥೆಯಿಲ್ಲಾ...
vijaykarnataka.com/news/kolar/lok…

account_circle
vijaykarnataka(@Vijaykarnataka) 's Twitter Profile Photo

’ ಕಾಂಗ್ರೆಸ್ ಅಧ್ಯಕ್ಷ ಸಿದ್ದರಾಮಯ್ಯಜೀ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೀ ’ : ರಾಹುಲ್ ಗಾಂಧಿ ಎಡವಟ್ಟು !
vijaykarnataka.com/news/kolar/lok…

account_circle
vijaykarnataka(@Vijaykarnataka) 's Twitter Profile Photo

ಮಿಸ್ಟರ್‌ ಯಡಿಯೂರಪ್ಪ, ವಿಜಯೇಂದ್ರ ಗ್ಯಾರಂಟಿ ನಿಲ್ಲಿಸಲು ನಿಮ್ ಹಣೆಗಳಲ್ಲಿ ದೇವ್ರು ಬರೆದಿಲ್ಲ : ಮಂಡ್ಯದಲ್ಲಿ ಡಿಕೆ ಶಿವಕುಮಾರ್ ವಾಗ್ದಾಳಿ
vijaykarnataka.com/news/mandya/lo…

account_circle