Vedavati S(@vinuveda) 's Twitter Profileg
Vedavati S

@vinuveda

#Hindusthani, #Tulunada_Kannadathi, #V_Blogger, #No_reply_to_fk_acnt #RSS_Supporter #SaffronBrotherhood

ID:3061349792

linkhttps://www.vinuveda.com/ calendar_today04-03-2015 12:39:09

21,9K Tweets

24,2K Followers

99 Following

Vedavati S(@vinuveda) 's Twitter Profile Photo

ಕಿಮ್ಮನೆ ಹೀಗಾಡಿದ್ರೆ ಉದ್ಧಾರವಾದೀತೆ ನಿಮ್ಮನೆ?

account_circle
Vedavati S(@vinuveda) 's Twitter Profile Photo

ಇವ್ರಿಗೆ ಹೆಣ್ಮಕ್ಕಳ ಕೈಲಿ ಗಲ್ಲಿಗೇರಿಸಿ ಅಷ್ಟೆ

account_circle
Vedavati S(@vinuveda) 's Twitter Profile Photo

ಅಭಿನಂದನೆಗಳು ಮಕ್ಕಳೆ ನಿಮ್ಮ ಶ್ರಮಕ್ಕೆ ಸಿಕ್ಕ ಫಲ ಇದು! ಶಿಕ್ಷಣವನ್ನು ಗೌರವಿಸಿದ್ದೀರಿ ಅದೆ ನಿಮ್ಮನ್ನು ಕಪಾಡಲಿದೆ😊

ಅಭಿನಂದನೆಗಳು ಮಕ್ಕಳೆ ನಿಮ್ಮ ಶ್ರಮಕ್ಕೆ ಸಿಕ್ಕ ಫಲ ಇದು! ಶಿಕ್ಷಣವನ್ನು ಗೌರವಿಸಿದ್ದೀರಿ ಅದೆ ನಿಮ್ಮನ್ನು ಕಪಾಡಲಿದೆ😊
account_circle
Vedavati S(@vinuveda) 's Twitter Profile Photo

ಬಾಡೂಟ ಮಾಡೊದರ ಬಗ್ಗೆ ಪ್ರಶ್ನೆ ಕೇಳೋರಿಗೆ ಇಫ್ತಾರಿನ ಊಟ ಸರಿಯಾಗಿ ಕರಗಿತ್ತ?

account_circle
Vedavati S(@vinuveda) 's Twitter Profile Photo

ಸರಿ ಈಗೇನ್ ಮಾಡ್ತೀರ ನಿಮ್ಮಾಸ್ತಿ ಎಲ್ಲ ಬಡಜನರಿಗೆ ಒಂದ್ರುಪಾಯೂ ಬಿಡದೆ ಹಂಚಿ ಸಿಂಪಲ್ ಓಟು ಕಣ್ಮುಚ್ಚಿ ನಿಮ್ಗೆ ಕೊಡ್ತೀವಿ

account_circle
Vedavati S(@vinuveda) 's Twitter Profile Photo

ಇವ ಧರ್ಮ ಹಾಗೂ ಪ್ರಜಾಪ್ರಭುತ್ವದ ಮಧ್ಯೆ ಇರುವ ವ್ಯತ್ಯಾಸ ಹೇಳೋಕೆ ಪ್ರಯತ್ನ ಪಡುತ್ತಿದ್ದಾನೇನೋ!

ಇವನಿಗೆ ಗೊತ್ತಿರದ ಸತ್ಯ ಏನೆಂದರೆ ಇಂತಹದ್ದೊಂದು ಧರ್ಮಾಡಳಿತ ಕೊನೆಯಾದ ಮೇಲೆನೇ ಭಾರತಕ್ಕೆ ವ್ಯಾಪಾರ ಪ್ರಯುಕ್ತ ವಿದೇಶಿ ನೆಲದ ಸಂಪರ್ಕವಾದದ್ದು ಎಂದು!

ಈತನಿಗೆ ಮಾತ್ರ ಅದರ ಸುಳಿವಿಲ್ಲದ್ದು ವಿಷಾದ ಇಂತಹವ ಪ್ರಧಾನಿಯಾದರೆ ದೇಶ ವಿನಾಶ ಖಂಡಿತ!

account_circle
Vedavati S(@vinuveda) 's Twitter Profile Photo

ಒಂದು ಧರ್ಮವನ್ನ ಜೀವನ ಕ್ರಮದ ಅಸ್ಮಿತೆಯನ್ನೆ ಅಳಿಸಿ ಹಾಕಲು ಪ್ರಯತ್ನಿಸುವ ಇನ್ನೊಂದು ಗುಂಪು ಧರ್ಮವಾಗಲು ಸಾಧ್ಯವೇ ಇಲ್ಲ!

account_circle
Vedavati S(@vinuveda) 's Twitter Profile Photo

ಹೌದು ಈ ಸಲ ಕಾಂಗ್ರೆಸ್ ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು?
ಅವರ ಬೆಂಬಲಿಗರು ಯರಿಗಾಗಿ ಬಡಿದಾಡ್ತಿದಾರೆ?
ಈ ಪಕ್ಷದ ಮೂಲ ಧ್ಯೇಯ ಏನು?
ಈ ಪಕ್ಷ ಅಧಿಕಾರಕ್ಕೆ ಬಂದರೆ ದೇಶಕ್ಕಾಗಿ ಏನು ಮಾಡುತ್ತೆ!!?

!

account_circle
Vedavati S(@vinuveda) 's Twitter Profile Photo

ಇವನನ್ನ ಬೇಸಿಗೆ ರಜೆಗೆ ಅಜ್ಜಿ ಮನಗೆ ಕಳ್ಸಿರ ಸಾವು

account_circle
Vedavati S(@vinuveda) 's Twitter Profile Photo

ಇಂತಹ ಬೇಬೊಗಳನ್ನ ಹುಡುಕಿ ನಾಯಿಗೆ ಜೀವಂತ ತಿನ್ನಿಸ್ರಪ್ಪ

account_circle
Vedavati S(@vinuveda) 's Twitter Profile Photo

ಇವ ನಿಜ ಜೀವನದಲ್ಲೂ ವಿಲನ್ ಆಗಿಬಿಟ್ಟ ಮಂಗ ನೀನು ತಪ್ಪು ಮಾಡಿಲ್ಲಾಂದ್ರೆ ಸುಮ್ನಿರ್ತಿದ್ದೆ ಎಗರಾಡ್ತಿದೀಯ ಅಂದ್ರೆ ತನಿಖೆ ಮಾಡ್ಸೇ ಮಾಡಿಸ್ತಾರೆ ಬಿಡು

account_circle
Vedavati S(@vinuveda) 's Twitter Profile Photo

ರಾಜ ಅರಮನೆ ಕಟ್ಟೋ ಯೋಚನೆ ಮಾಡಿದ್ಕೂಡ್ಲೆ ಭಿಕ್ಷುಕ ತಟ್ಟೆ ಹಿಡ್ಕೊಂಡು ಹೊರ್ಟು ನಿಂತ್ನಂತೆ ಹಾಗಾಯ್ತು ನಿಮ್ಕತೆ!!!

ಅವನು ಸಾಕ್ಷ ಕಣ್ರಪ್ಪ ಆರೋಪಿ ಅಲ್ಲ ಸಮಾಧಾನ!

account_circle