ACP SOUTH TRAFFIC BTP(@acpsouthtrf) 's Twitter Profileg
ACP SOUTH TRAFFIC BTP

@acpsouthtrf

Official Twitter Account of ACP Traffic South Sub Division (080-22942090). Dial Namma-100 in Case of Emergency. @blrcitytraffic

ID:3038942196

linkhttps://btp.gov.in/ calendar_today24-02-2015 06:57:04

937 Tweets

3,6K Followers

18 Following

ACP SOUTH TRAFFIC BTP(@acpsouthtrf) 's Twitter Profile Photo

ರಸ್ತೆ ಸುರಕ್ಷತಾ ಸಪ್ತಾಹ-2024 ಆಚರಣೆಯ ಪ್ರಯುಕ್ತ ದಿ:16.01.2024 ರಂದು ಸಂಚಾರ ದಕ್ಷಿಣ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಸರಹದ್ದಿನ ಶಾಲಾ ಮಕ್ಕಳಿಂದ ಜಯನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಂಚಾರ ನಿಯಮ ಅರಿವು ಮೂಡಿಸುವ ಕಾರ್ಯಕ್ರಮ & ಜಾಥವನ್ನು ಆಯೋಜಿಸಲಾಯಿತು. DCP SOUTH TRAFFIC Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ರಸ್ತೆ ಸುರಕ್ಷತಾ ಸಪ್ತಾಹ-2024 ಆಚರಣೆಯ ಪ್ರಯುಕ್ತ ದಿ:16.01.2024 ರಂದು ಸಂಚಾರ ದಕ್ಷಿಣ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಸರಹದ್ದಿನ ಶಾಲಾ ಮಕ್ಕಳಿಂದ ಜಯನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಂಚಾರ ನಿಯಮ ಅರಿವು ಮೂಡಿಸುವ ಕಾರ್ಯಕ್ರಮ & ಜಾಥವನ್ನು ಆಯೋಜಿಸಲಾಯಿತು. @DCPSouthTrBCP @Jointcptraffic @CPBlr
account_circle
CP Bengaluru ಪೊಲೀಸ್ ಆಯುಕ್ತ ಬೆಂಗಳೂರು(@CPBlr) 's Twitter Profile Photo

Bengaluru Traffic Police doing their bit on new year day to capture a chain snatcher red hand. As captured in their Body Worn Camera !
ಬೆಂಗಳೂರು ಸಂಚಾರ ಪೊಲೀಸರು ಹೊಸ ವರ್ಷದ ಮೊದಲ ದಿನ ಸರಗಳ್ಳ ನೊಬ್ಬನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾದ ಕ್ಷಣಗಳು ಅವರ ಬಾಡಿ ಕ್ಯಾಮೆರಾದಲ್ಲಿ ಸೆರೆಹಿಡಿದಂತೆ...

account_circle
ACP SOUTH TRAFFIC BTP(@acpsouthtrf) 's Twitter Profile Photo

ಚಾಮರಾಜಪೇಟೆಯಲ್ಲಿರುವ ಹೆಣ್ಣುಮಕ್ಕಳ ಅನಾಥಾಶ್ರಮಕ್ಕೆ ಭೇಟಿಕೊಟ್ಟು ಸಿಹಿ ಮತ್ತು ಬಟ್ಟೆಯನ್ನು ನೀಡುವುದರ ಮೂಲಕ ಹೊಸ ವರ್ಷವನ್ನು ಆಚರಣೆ ಮಾಡಲಾಯಿತು DCPTrSouthBCP Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಚಾಮರಾಜಪೇಟೆಯಲ್ಲಿರುವ ಹೆಣ್ಣುಮಕ್ಕಳ ಅನಾಥಾಶ್ರಮಕ್ಕೆ ಭೇಟಿಕೊಟ್ಟು ಸಿಹಿ ಮತ್ತು ಬಟ್ಟೆಯನ್ನು ನೀಡುವುದರ ಮೂಲಕ ಹೊಸ ವರ್ಷವನ್ನು ಆಚರಣೆ ಮಾಡಲಾಯಿತು @dcptrsouthbcp @Jointcptraffic @CPBlr
account_circle
ACP SOUTH TRAFFIC BTP(@acpsouthtrf) 's Twitter Profile Photo

ಸಂಚಾರಿ ದಕ್ಷಿಣ ಉಪ ವಿಭಾಗದ ಅಧಿಕಾರಿಗಳೊಂದಿಗೆ2024ನೇ ಸಾಲಿನ ಹೊಸ ವರ್ಷ ಆಚರಣೆಯನ್ನು ಭಾಸ್ಕೋ ಮನೆಯ ಅನಾಥಾಶ್ರಮದಲ್ಲಿ ಮಕ್ಕಳಿಗೆ ಸಿಹಿ ಮತ್ತೆ ಬಟ್ಟೆ ನೀಡುವ ಮೂಲಕ ಆಚರಿಸಲಾಯಿತು DCPTrSouthBCP DCP TRAFFIC SOUTH Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಸಂಚಾರಿ ದಕ್ಷಿಣ ಉಪ ವಿಭಾಗದ ಅಧಿಕಾರಿಗಳೊಂದಿಗೆ2024ನೇ ಸಾಲಿನ ಹೊಸ ವರ್ಷ ಆಚರಣೆಯನ್ನು ಭಾಸ್ಕೋ ಮನೆಯ ಅನಾಥಾಶ್ರಮದಲ್ಲಿ ಮಕ್ಕಳಿಗೆ ಸಿಹಿ ಮತ್ತೆ ಬಟ್ಟೆ ನೀಡುವ ಮೂಲಕ ಆಚರಿಸಲಾಯಿತು @dcptrsouthbcp @DCPTrSouth @Jointcptraffic @CPBlr
account_circle
ACP SOUTH TRAFFIC BTP(@acpsouthtrf) 's Twitter Profile Photo

ಬಂದೋಬಸ್ ಕರ್ತವ್ಯದಲ್ಲಿ ಬನಶಂಕರಿ ಇನ್ಸ್ಪೆಕ್ಟರ್ ರವರೊಡನೆ ಹೊಸ ವರ್ಷ ಆಚರಣೆ ಮಾಡಲಾಯಿತು DCPTrSouthBCP Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಬಂದೋಬಸ್ ಕರ್ತವ್ಯದಲ್ಲಿ ಬನಶಂಕರಿ ಇನ್ಸ್ಪೆಕ್ಟರ್ ರವರೊಡನೆ ಹೊಸ ವರ್ಷ ಆಚರಣೆ ಮಾಡಲಾಯಿತು @dcptrsouthbcp @Jointcptraffic @CPBlr
account_circle
ACP SOUTH TRAFFIC BTP(@acpsouthtrf) 's Twitter Profile Photo

ಶ್ರೀಯುತ ನಾಗರಾಜ್ ಅವರು ಟ್ರಾಫಿಕ್ ವಾರ್ಡನ್ ಇವರು 65 ವರ್ಷದವರೆಗೂ ತಮ್ಮ ಸೇವೆಯನ್ನು ಪೊಲೀಸ ಇಲಾಖೆಗೆ ನೀಡಿದ್ದು 31.12.2023ರಂದು ಅವರ ಸೇವೆಯ ಕೊನೆಯ ದಿನವಾಗಿದ್ದು ಅವರೊಂದಿಗೆ ಹೊಸ ವರ್ಷ ಆಚರಣೆ ಮಾಡಲಾಯಿತು DCP TRAFFIC SOUTH Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಶ್ರೀಯುತ ನಾಗರಾಜ್ ಅವರು ಟ್ರಾಫಿಕ್ ವಾರ್ಡನ್ ಇವರು 65 ವರ್ಷದವರೆಗೂ ತಮ್ಮ ಸೇವೆಯನ್ನು ಪೊಲೀಸ ಇಲಾಖೆಗೆ ನೀಡಿದ್ದು 31.12.2023ರಂದು ಅವರ ಸೇವೆಯ ಕೊನೆಯ ದಿನವಾಗಿದ್ದು ಅವರೊಂದಿಗೆ ಹೊಸ ವರ್ಷ ಆಚರಣೆ ಮಾಡಲಾಯಿತು @DCPTrSouth @Jointcptraffic @CPBlr
account_circle
ACP SOUTH TRAFFIC BTP(@acpsouthtrf) 's Twitter Profile Photo

ವೈಕುಂಠ ಏಕಾದಶಿಯ ಪ್ರಯುಕ್ತ ಜೆ.ಪಿ.ನಗರದ ಶ್ರೀ.ತಿರುಮಲ ಗಿರಿ ವೆಂಕಟರಮಣ ಸ್ವಾಮಿ ದೇವಸ್ಥಾನದ 9ನೇ ಕ್ರಾಸ್ ರಸ್ತೆಯಲ್ಲಿ 17ನೇ ಮೈನ್ ನಿಂದ 21ನೇ ಮೈನ್ ವರೆಗೆ ರಸ್ತೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ ವಾಹನ ಸವಾರರು ಬದಲಿ ಮಾರ್ಗವಾದ ರಿಂಗ್ ರಸ್ತೆ, ಅರವಿಂದ ಮಾರ್ಗ ರಸ್ತೆ ಗಳನ್ನು ಉಪಯೊಗಿಸಲು ಕೊರಿದೆ.
DCP SOUTH

account_circle
ACP SOUTH TRAFFIC BTP(@acpsouthtrf) 's Twitter Profile Photo

ದಿನಾಂಕ:23.12.2023 ರ ವೈಕುಂಠ ಏಕಾದಶಿಯ ಪ್ರಯುಕ್ತ ವಿ.ವಿ.ಪುರಂ ಶ್ರೀ.ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನದ ಎದುರು ಮೆಡಿಕಲ್ ಜ|| ಕಡೆಯಿಂದ ಕೆ.ಆರ್.ರಸ್ತೆಗೆ ಹೋಗುವ ವಾಹನಗಳ ಓಡಾಟವನ್ನು ತಾತ್ಕಾಲಿಕವಾಗಿ ನಿಷೇದಿಸಿದೆ, ವಾಹನ ಸವಾರರು ಬದಲಿ ಮಾರ್ಗವಾದ ಎ.ವಿ.ರಸ್ತೆ,5ನೇ ಮೈನ್ ಚಾಮರಾಜಪೇಟೆ ರಸ್ತೆಗಳನ್ನು ಉಪಯೊಗಿಸಲು ಕೊರಿದೆ. DCP SOUTH

account_circle
ACP SOUTH TRAFFIC BTP(@acpsouthtrf) 's Twitter Profile Photo

ದಿನಾಂಕ:11-11-2023 ರಂದು ಬೆಳಿಗ್ಗೆ 10.30 ಗಂಟೆಗೆ ಜಯನಗರ ಎನ್.ಎಂ.ಕೆ.ಆರ್.ವಿ.ಕಾಲೇಜಿನ ಶಾಶ್ವತಿ ಸಭಾಂಗಣದಲ್ಲಿ ಸಂಚಾರ ಸಂಪರ್ಕ ದಿನವನ್ನು ಹಮ್ಮಿಕೊಂಡಿದ್ದು, ಸಂಚಾರ ನಿರ್ವಹಣೆ ಬಗ್ಗೆ ಕುಂದುಕೊರತೆ ಇದ್ದಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಕುಂದು ಕೊರತೆಗಳನ್ನು ತಿಳಿಸುವಂತೆ ಮನವಿ. DCP SOUTH TRAFFIC Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ದಿನಾಂಕ:11-11-2023 ರಂದು ಬೆಳಿಗ್ಗೆ 10.30 ಗಂಟೆಗೆ ಜಯನಗರ ಎನ್.ಎಂ.ಕೆ.ಆರ್.ವಿ.ಕಾಲೇಜಿನ ಶಾಶ್ವತಿ ಸಭಾಂಗಣದಲ್ಲಿ ಸಂಚಾರ ಸಂಪರ್ಕ ದಿನವನ್ನು ಹಮ್ಮಿಕೊಂಡಿದ್ದು, ಸಂಚಾರ ನಿರ್ವಹಣೆ ಬಗ್ಗೆ ಕುಂದುಕೊರತೆ ಇದ್ದಲ್ಲಿ ಸಾರ್ವಜನಿಕರು ಭಾಗವಹಿಸಿ ತಮ್ಮ ಕುಂದು ಕೊರತೆಗಳನ್ನು ತಿಳಿಸುವಂತೆ ಮನವಿ. @DCPSouthTrBCP @Jointcptraffic @CPBlr
account_circle
ACP SOUTH TRAFFIC BTP(@acpsouthtrf) 's Twitter Profile Photo

ದಿನಾಂಕ:10.11.2023 ರಂದು ವಿಶ್ವ ಸಾರ್ವಜನಿಕ ಸಂಚಾರ ದಿನ ವಾಗಿರುವುದರಿಂದ, ಈ ದಿನ ಕರ್ತವ್ಯಕ್ಕೆ ಸಾರ್ವಜನಿಕ ಬಸ್ಸಿನಲ್ಲಿ ಸಂಚರಿಸಲಾಯಿತು. ಬೆಂಗಳೂರು ನಗರ ಪೊಲೀಸ್‌ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು Joint CP, Traffic, Bengaluru DCP SOUTH TRAFFIC

ದಿನಾಂಕ:10.11.2023 ರಂದು ವಿಶ್ವ ಸಾರ್ವಜನಿಕ ಸಂಚಾರ ದಿನ ವಾಗಿರುವುದರಿಂದ, ಈ ದಿನ ಕರ್ತವ್ಯಕ್ಕೆ ಸಾರ್ವಜನಿಕ ಬಸ್ಸಿನಲ್ಲಿ ಸಂಚರಿಸಲಾಯಿತು. @BlrCityPolice @CPBlr @Jointcptraffic @DCPSouthTrBCP
account_circle
DCP SOUTH TRAFFIC(@DCPSouthTrBCP) 's Twitter Profile Photo

Today jcp traffic ,BTP has inaugurated the rectified road on the NICE road near Purvankara bridge , Thanks to the authorities for rectification upon the request of the traffic police . The stretch is a black spot with 9 fatal accidents in the last 3 years .Joint CP, Traffic, Bengaluru CP Bengaluru ಪೊಲೀಸ್ ಆಯುಕ್ತ ಬೆಂಗಳೂರು

Today jcp traffic ,BTP has inaugurated the rectified road on the NICE road near Purvankara bridge , Thanks to the authorities for rectification upon the request of the traffic police . The stretch is a black spot with 9 fatal accidents in the last 3 years .@Jointcptraffic @CPBlr
account_circle
ACP SOUTH TRAFFIC BTP(@acpsouthtrf) 's Twitter Profile Photo

ಈ ದಿನ ಕನಕಪುರ ರಸ್ತೆ ಕಡೆಯಿಂದ ಬನ್ನೇರು‍ಘಟ್ಟ ರಸ್ತೆ ಕಡೆಗೆ ಹೋಗುವ ಮಾರ್ಗದಲ್ಲಿ ಪೂರ್ವಂಕರ ಅಪಾರ್ಟ್ಮೆಂಟ್ ಬಳಿ ಅಭಿವೃದ್ದಿಪಡಿಸಿದ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. DCP SOUTH TRAFFIC Joint CP, Traffic, Bengaluru

ಈ ದಿನ ಕನಕಪುರ ರಸ್ತೆ ಕಡೆಯಿಂದ ಬನ್ನೇರು‍ಘಟ್ಟ ರಸ್ತೆ ಕಡೆಗೆ ಹೋಗುವ ಮಾರ್ಗದಲ್ಲಿ ಪೂರ್ವಂಕರ ಅಪಾರ್ಟ್ಮೆಂಟ್ ಬಳಿ ಅಭಿವೃದ್ದಿಪಡಿಸಿದ ರಸ್ತೆಯನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. @DCPSouthTrBCP @Jointcptraffic
account_circle
ACP SOUTH TRAFFIC BTP(@acpsouthtrf) 's Twitter Profile Photo

ಈ ದಿನ ಬನಶಂಕರಿ ದೇವಸ್ಥಾನದ ರಸ್ತೆಯಲ್ಲಿ ಪಾದಚಾರಿ ಮಾರ್ಗ ಬೀದಿ ಬದಿ ವ್ಯಾಪಾರಿಗಳಿಂದ ಅತಿಕ್ರಮಣಗೊಂಡಿದ್ದನ್ನು ತೆರವುಗೊಳಿಸಿ ಪಾದಚಾರಿಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿರುತ್ತೆ. Joint CP, Traffic, Bengaluru DCP SOUTH TRAFFIC

ಈ ದಿನ ಬನಶಂಕರಿ ದೇವಸ್ಥಾನದ ರಸ್ತೆಯಲ್ಲಿ ಪಾದಚಾರಿ ಮಾರ್ಗ ಬೀದಿ ಬದಿ ವ್ಯಾಪಾರಿಗಳಿಂದ ಅತಿಕ್ರಮಣಗೊಂಡಿದ್ದನ್ನು ತೆರವುಗೊಳಿಸಿ ಪಾದಚಾರಿಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿರುತ್ತೆ. @Jointcptraffic @DCPSouthTrBCP
account_circle
ACP SOUTH TRAFFIC BTP(@acpsouthtrf) 's Twitter Profile Photo

ಈ ದಿನ ಮೆಟ್ರೊ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರ ಸಹಯೋಗದೊಂದಿಗೆ ಕೋಣನಕುಂಟೆ ಹಾಗೂ ಬನಶಂಕರಿ ಮೆಟ್ರೊ ನಿಲ್ದಾಣಗಳ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರೀ ಪೇಯ್ಡ್ ಆಟೋ ನಿಲ್ದಾಣಗಳನ್ನು ಉದ್ಘಾಟಿಸಲಾಗಿದ್ದು, ಸಾರ್ವಜನಿಕರು ಇದರ ಸದಪಯೋಗವನ್ನು ಪಡೆದುಕೊಳ್ಳ ಬಹುದು. ಬೆಂಗಳೂರು ನಗರ ಪೊಲೀಸ್‌ BengaluruCityPolice Joint CP, Traffic, Bengaluru DCP SOUTH TRAFFIC

ಈ ದಿನ ಮೆಟ್ರೊ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರ ಸಹಯೋಗದೊಂದಿಗೆ ಕೋಣನಕುಂಟೆ ಹಾಗೂ ಬನಶಂಕರಿ ಮೆಟ್ರೊ ನಿಲ್ದಾಣಗಳ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರೀ ಪೇಯ್ಡ್ ಆಟೋ ನಿಲ್ದಾಣಗಳನ್ನು ಉದ್ಘಾಟಿಸಲಾಗಿದ್ದು, ಸಾರ್ವಜನಿಕರು ಇದರ ಸದಪಯೋಗವನ್ನು ಪಡೆದುಕೊಳ್ಳ ಬಹುದು. @BlrCityPolice @Jointcptraffic @DCPSouthTrBCP
account_circle