ಅರುಣ್ ಜಾವಗಲ್ | Arun Javgal (@ajavgal )

ಅರುಣ್ ಜಾವಗಲ್ | Arun Javgal

Bio ಒಕ್ಕೂಟ ವ್ಯವಸ್ಥೆ, ಗ್ರಾಹಕ ಸೇವೆಯಲ್ಲಿ ಕನ್ನಡ, ಸಮಾನ ಭಾಷಾನೀತಿ, Federalism, Kannada centric consumer movement, Language equality

ಕನ್ನಡ ಗ್ರಾಹಕರ ಕೂಟ, ಬನವಾಸಿ ಬಳಗ

Location ಬೆಂಗಳೂರು
Tweets 22,1K
Followers 8,1K
Following 724
Account created 15-09-2009 05:38:54
ID 74376606

Android : ಹಿಂದಿ ಭಾಷಾ ಹೇರಿಕೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಲೇಖನ. H D Kumaraswamy andolana ravi koti UMESHA BHATTA Ganesh Chetan ಅರುಣ್ ಜಾವಗಲ್ | Arun Javgal Prathap ಕಣಗಾಲ್ ಎಸ್ ಶ್ಯಾಂ ಪ್ರಸಾದ್ S Shyam Prasad ಜೆಡಿಎಸ್ ನ್ಯೂಸ್ - JDS NEWS JDS Fans Club #StopHindiImposition #ಆಂದೋಲನ #ಕರ್ನಾಟಕ #ಮೈಸೂರು

Android : ಕೇಂದ್ರ ಸರ್ಕಾರದ ಒತ್ತಾಯಪೂರ್ವಕ ಹಿಂದಿ ಸಪ್ತಾಹ ಕಾರ್ಯಕ್ರಮವನ್ನು ವಿರೋಧಿಸಿ #ಕರವೇ #ರಾಮನಗರ ಜಿಲ್ಲಾ ಘಟಕದ ವತಿಯಿಂದ ನಡೆದ ಹೋರಾಟದ ಪತ್ರಿಕಾ ವರದಿ

#ಕನ್ನಡವೂರಾಷ್ಟ್ರಭಾಷೆ #ಹಿಂದಿಹೇರಿಕೆನಿಲ್ಲಿಸಿ #Ramanagara #StopHindiImposition #KannadaTooANationalLanguage #StateWideProtests

Android : ಜೂನ್ 3 ರಂದು ಸಚಿವ ಸಂಪುಟದಲ್ಲಿ ಅಂಗೀಕರಿಸಲಾದ ಈ ಕಾಯ್ದೆ ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ನಿರ್ಣಯವೆಂದು ಸರ್ಕಾರ ಬಣ್ಣಿಸಿತು, ಆದರೆ ವಾಸ್ತವವಾಗಿ ಈ ಕಾಯ್ದೆ ರೈತ ವಿರೋಧಿಯಾಗಿದ್ದು ಕೃಷಿ ಕ್ಷೇತ್ರಕ್ಕೆ ಮಾರಕವಾಗಲಿದೆ. 6/6

Android : Going by the reaction, Kannadigas are furious with this anthem. Apart from a few words in Kannada at the start, the rest is in English and Hindi. twitter.com/RCBTweets/stat…

Android : ಕನ್ನಡಿಗರು ಅಲ್ಪತೃಪ್ತರು !! ಬೆಂಗಳೂರು ತಂಡದ ಹಾಡು ಕನ್ನಡದಲ್ಲಿ ಶುರು ಆದ್ರೆ ಸಾಕು ಬೇರೆ ಯಾವ ಭಾಷೆ ಇದ್ರೂ ಸರಿ ಅಂದ್ರೆ ಏನ್ ಹೇಳಲಿ #IPL2020 twitter.com/ckchetanck/sta…

Android : He thinks Kannadigas have no valid reason to protest the usage of Hindi in RCB anthem. Usage of Hindi is an agenda to show Bengaluru isn’t Kannadiga enough. It’s a political statement RCB is making. twitter.com/captainshanky/…

Android : ನೀವು ಗೆದ್ರೆಷ್ಟು? ಬಿಟ್ರೆಷ್ಟು?😀 ಆ ಕಡೆ ನೆಟ್ಟಗೆ‌ ಆಡೋಕು‌ ಬರೋಲ್ಲ..ಈ‌ ಕಡೆ ಒಂದು ಅಭಿಮಾನಿ ಬಳಗ ಹುಟ್ಟು ಹಾಕೋಕು‌ ಬರಲ್ಲ. 🙄 Even after 13 years, still not a matured franchise !!
ಅಪ್ಪಿ ತಪ್ಪಿ‌ ಒಮ್ಮೆ ಗೆದ್ರುನೂ.. You can never become champion team. Royal Challengers Bangalore twitter.com/RCBTweets/stat…

Android : ಕೇಂದ್ರ ಸರ್ಕಾರದ ಒತ್ತಾಯಪೂರ್ವಕ ಹಿಂದಿ ಸಪ್ತಾಹ ಕಾರ್ಯಕ್ರಮವನ್ನು ವಿರೋಧಿಸಿ #ಕರವೇ #ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ನಡೆದ ಹೋರಾಟದ ಚಿತ್ರಗಳು

#ಕನ್ನಡವೂರಾಷ್ಟ್ರಭಾಷೆ #ಹಿಂದಿಹೇರಿಕೆನಿಲ್ಲಿಸಿ #Yadgiri #StopHindiImposition #KannadaTooANationalLanguage #StateWideProtests

Android : ಧನ್ಯವಾದಗಳು Dinesh Gundu Rao/ದಿನೇಶ್ ಗುಂಡೂರಾವ್ ರವರೇ, ಸಂವಿಧಾನದ article 343-351 ರ ಒಳಗಿನದ ಅಂಶಗಳ ತಿದ್ದುಪಡಿಗೆ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ನ ಸದಸ್ಯರು ಒತ್ತಾಯ ಮಾಡಿ twitter.com/dineshgrao/sta…

Android : ಸಂವಿಧಾನ ರೂಪಿಸಿದ್ದವರು ಕಾಲಕ್ಕೆ ತಕ್ಕಂತೆ ಸಂವಿಧಾನ ತಿದ್ದುಪಡಿಗೆ ಅವಕಾಶ ನೀಡಿರುವುದು ಜನರ ಆಶೋತ್ತರಗಳಿಗೆ ಸರಕಾರ ಬೆಲೆಕೊಟ್ಟು ಜನರಿಗೆ ಉಪಯೋಗವಾಗುವಂತಹಾ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಿಕೊಳ್ಳುವ ಕಾರಣಕ್ಕೆ.ಕೇಂದ್ರ ಸರಕಾರ ಇಂತಹಾ ಅವಕಾಶವಿದ್ದರೂ ಕನ್ನಡಕ್ಕೆ ಆಡಳಿತ ಭಾಷೆಯನ್ನಾಗಿ ಸೇರಿಸಲು ನಿರಾಕರಿಸಿದೆಯಲ್ಲಾ ಇದಕ್ಕೇನು ಹೇಳುತ್ತೀರ

Android : 3. ಹಿಂದಿಗೆ ಹೆಚ್ಚುಗಾರಿಕೆ ನೀಡಿರುವ ಕೇಂದ್ರ ಸರಕಾರದಿಂದಾಗಿ ಕನ್ನಡದ ಲಕ್ಷಾಂತರ ಮಕ್ಕಳು ಕೇಂದ್ರ ಸರಕಾರದ ಉದ್ಯೋಗ ಪರೀಕ್ಷೆಯಲ್ಲಿ ಅನ್ಯಾಯಕ್ಕೆ ಒಳಗಾಗಿರುವುದು ಸುಳ್ಳೇ?
C T Ravi 🇮🇳 ಸಿ ಟಿ ರವಿ

Android : C T Ravi 🇮🇳 ಸಿ ಟಿ ರವಿ ರವರೇ, ಮೊದಲಿಗೆ ನಿಮ್ಮ ಮತ್ತು Siddaramaiah ನವರ ರಾಜಕೀಯ ಪರ/ವಿರೋಧ ಏನೇ ಇರಬಹುದು ಆದರೆ ಹಿಂದಿ ಹೇರಿಕೆಯೇ ಇಲ್ಲ ಎನ್ನುವಂತೆ ಮಾತನಾಡಿ ಯಾರನ್ನು ಮೆಚ್ವಿಸಲಿಕ್ಕೆ ಹೊರಟಿದ್ದೀರಾ?
#StopHindilmposition
1. ಕರ್ನಾಟಕದ ಬ್ಯಾಂಕಿಗಳಲ್ಲಿ ಹಿಂದಿ ಭಾಷೆಯ ಬಳಕೆಗಾಗಿ ಕನ್ನಡವನ್ನು ಬಲಿಕೊಡುತ್ತಿರುವುದು ತಮಗೆ ತಿಳಿದಿಲ್ಲವೇ?

Android : ಸಂವಿಧಾನದ ಪರಿಚ್ಛೇಧ 343, 344 ಮತ್ತು 351ರಲ್ಲಿ ಸ್ಪಷ್ಟವಾಗಿ ಹಿಂದಿ ಹೇರಿಕೆಯ ಪ್ರಸ್ತಾಪವಿದೆ. ಆಡಳಿತ ಭಾಷೆಗೆ ಸಂಬಂಧಿಸಿದ ಆ ಭಾಗಗಳಲ್ಲಿ ಪ್ರಾದೇಶಿಕ ಭಾಷೆಗಳ ಪ್ರಸ್ತಾಪವೇ ಇಲ್ಲ. ಹಾಗಾಗಿ ನಾವು ಹಿಂದಿ ಹೇರಿಕೆಯನ್ನು ವಿರೋಧಿಸುವುದೇ ಆದರೆ ಇದನ್ನು ಬದಲಾಯಿಸಬೇಕು-ಡಾ ಎಸ್‌ ಎಂ ಜಾಮದಾರ vijaykarnataka ಅರುಣ್ ಜಾವಗಲ್ | Arun Javgal #StopHindiImposition

Android : ಕೇಂದ್ರ ಸರ್ಕಾರದ ಒತ್ತಾಯಪೂರ್ವಕ ಹಿಂದಿ ಸಪ್ತಾಹ ಕಾರ್ಯಕ್ರಮವನ್ನು ವಿರೋಧಿಸಿ #ಕರವೇ #ಕೋಲಾರ ಜಿಲ್ಲಾ ಘಟಕದ ವತಿಯಿಂದ ನಡೆದ ಹೋರಾಟದ ಚಿತ್ರಗಳು ಮತ್ತು ಪತ್ರಿಕಾ ವರದಿಗಳು

#ಕನ್ನಡವೂರಾಷ್ಟ್ರಭಾಷೆ #ಹಿಂದಿಹೇರಿಕೆನಿಲ್ಲಿಸಿ #Kolar #StopHindiImposition #KannadaTooANationalLanguage #StateWideProtests