B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profileg
B.R.Naidu ಬಿ.ಆರ್.ನಾಯ್ಡು Vasanthnagar

@brnaidu1978

State General Secretary-KPCC, Ex Chairperson-KPCC Social Media, Ex CAC&CBFC Member-GoI, 2010 & 2015 WARD No.93 INC BBMP Candidate , Whatsapp No.9945490000

ID:226887830

linkhttp://www.facebook.com/brnaidu calendar_today15-12-2010 10:09:06

10,5K Tweets

15,5K Followers

2,5K Following

Randeep Singh Surjewala(@rssurjewala) 's Twitter Profile Photo

The upsurge in Chitradurga today as Smt. Priyanka Gandhi addresses the sea of people .

The blessings of people is overwhelming!

Congress Guarantee Sarkara
V/S
!

The upsurge in Chitradurga today as Smt. Priyanka Gandhi addresses the sea of people . The blessings of people is overwhelming! Congress Guarantee Sarkara V/S #ModiChombuSarkara !
account_circle
Priyanka Gandhi Vadra(@priyankagandhi) 's Twitter Profile Photo

एक आँसू भी हुकूमत के लिए ख़तरा है
तुम ने देखा नहीं आँखों का समुंदर होना

account_circle
Randeep Singh Surjewala(@rssurjewala) 's Twitter Profile Photo

ಈ ಬಾರಿ ದೇಶದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಂತೂ ಮೋದಿ ಅಲೆ ಇಲ್ಲವೇ ಇಲ್ಲ
2004ರಂತೆ ಈ ಬಾರಿಯೂ ಕೂಡ ಎನ್ ಡಿ ಎ ಕೂಟಕ್ಕೆ ಮುಖಭಂಗವಾಗಲಿದೆ.

@vijayakarnataka ದಿನಪತ್ರಿಕೆಯ ಶಶಿಧರ ಹೆಗಡೆ ರವರೊಡನೆ ನಡೆದ ನನ್ನ ಸಂದರ್ಶನ.

ಈ ಬಾರಿ ದೇಶದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಂತೂ ಮೋದಿ ಅಲೆ ಇಲ್ಲವೇ ಇಲ್ಲ 2004ರಂತೆ ಈ ಬಾರಿಯೂ ಕೂಡ ಎನ್ ಡಿ ಎ ಕೂಟಕ್ಕೆ ಮುಖಭಂಗವಾಗಲಿದೆ. @vijayakarnataka ದಿನಪತ್ರಿಕೆಯ ಶಶಿಧರ ಹೆಗಡೆ ರವರೊಡನೆ ನಡೆದ ನನ್ನ ಸಂದರ್ಶನ.
account_circle
Randeep Singh Surjewala(@rssurjewala) 's Twitter Profile Photo

ಕರ್ನಾಟಕದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳ ಸಮರ್ಥ ಅನುಷ್ಟಾನವೇ ನಮಗೆ ಬಲವಾಗಿದ್ದು ನಿಶ್ಚಿತವಾಗಿ ಈ ಬಾರಿ ರಾಜ್ಯದಲ್ಲಿ 20ಕ್ಕೂ ಹೆಚ್ಚುಸ್ಥಾನ ಗೆಲ್ಲಲಿದ್ದೇವೆ.

Samyukta Karnataka ದಿನಪತ್ರಿಕೆಯ ಕೆ.ವಿ ಪರಮೇಶ್ ರವರೊಂದಿಗೆ ನನ್ನ ಸಂದರ್ಶನ

ಕರ್ನಾಟಕದಲ್ಲಿ ಆದ ಅಭಿವೃದ್ಧಿ ಕಾರ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳ ಸಮರ್ಥ ಅನುಷ್ಟಾನವೇ ನಮಗೆ ಬಲವಾಗಿದ್ದು ನಿಶ್ಚಿತವಾಗಿ ಈ ಬಾರಿ ರಾಜ್ಯದಲ್ಲಿ 20ಕ್ಕೂ ಹೆಚ್ಚುಸ್ಥಾನ ಗೆಲ್ಲಲಿದ್ದೇವೆ. @samyuktakarnat2 ದಿನಪತ್ರಿಕೆಯ ಕೆ.ವಿ ಪರಮೇಶ್ ರವರೊಂದಿಗೆ ನನ್ನ ಸಂದರ್ಶನ
account_circle
B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profile Photo

ಬಿಜೆಪಿ - ಜೆಡಿಎಸ್ ಮೈತ್ರಿಯ ಫಲ

ಲೋಕಸಭೆಯಲ್ಲಿ ಜೆಡಿಎಸ್ ಶೂನ್ಯದ ಅಧ್ಯಾಯ..!!

ಜೆಡಿಎಸ್ ಗೆ ಸಿಕ್ಕೋದು ಮಾತ್ರ ಚೊಂಬು..!!

ಬಿಜೆಪಿ - ಜೆಡಿಎಸ್ ಮೈತ್ರಿಯ ಫಲ ಲೋಕಸಭೆಯಲ್ಲಿ ಜೆಡಿಎಸ್ ಶೂನ್ಯದ ಅಧ್ಯಾಯ..!! ಜೆಡಿಎಸ್ ಗೆ ಸಿಕ್ಕೋದು ಮಾತ್ರ ಚೊಂಬು..!!
account_circle
Karnataka Congress(@INCKarnataka) 's Twitter Profile Photo

ಇಂದಿನ ದಿನ ಕರ್ನಾಟಕಕ್ಕೆ ನ್ಯಾಯ ಸಿಗುವ ದಿನ.

BJP ಸರ್ಕಾರ ಬರ ಪರಿಹಾರ ನೀಡದೆ ರಾಜ್ಯಕ್ಕೆ ಮಾಡಿರುವ ಮಹಾ ದ್ರೋಹದ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಈ ಪ್ರಕರಣದ ವಿಚಾರಣೆ ಇಂದು ನಡೆಯುತ್ತಿದ್ದು, ಕರ್ನಾಟಕದ ಪರವಾಗಿ ಆದೇಶ ಹೊರಬರಲಿದೆ, ರಾಜ್ಯದ ಅನ್ನದಾತರಿಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ನಮಗಿದೆ.

account_circle
B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profile Photo

ಅಂಧ ಭಕ್ತರಿಗೆ ಈ ಸತ್ಯ ಕಹಿಯಾದರೂ ನಂಬಲೇಬೇಕು.

ದೇಶಕ್ಕೆ ಅವರು ಏನು ಮಾಡಿದರೂ ಇವರು ಏನು ಮಾಡಿದರೂ ಎನ್ನುತ್ತಲೇ
ಇತಿಹಾಸದಲ್ಲೇ ಎಲ್ಲಾ ಪ್ರಧಾನಿಗಳು ಮಾಡಿರುವ ಸಾಲಕ್ಕಿಂತ 300 ಪಟ್ಟು ಸಾಲ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಯಾರು ಮಾಡಿದ್ದನ್ನು ಮಾಡಿದ ಮೋದಿಯ ಸಾಧನೆ!!

account_circle
B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profile Photo

ಯಾಕೋ ಗೊತ್ತಿಲ್ಲ ಪದೇ ಪದೇ ಕೇಳ್ಬೇಕು ಅನಿಸ್ತಿದೆ.....

ಈಗಾಗಲೇ ನಿಮ್ಮ ಮನೆ ಬಾಗಿಲಿಗೆ ಬರ್ತಾ ಇದಾರೆ.....

account_circle
B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profile Photo

ಸಂಭಾವನೆ ಪಡೆಯದೇ ಸೇವೆ ನೀಡುತ್ತಿರುವವರು ಹಲವರಿದ್ದಾರೆ.
ಸಂಭಾವನೆ ಪಡೆದು ನೀಡುವುದು ಸಮಾಜಸೇವೆಯೇ?

ಇನ್ಯಾರದೋ ರಾಜಕೀಯ ಲಾಭ, ಕುತಂತ್ರಕ್ಕೆ ಬಣ್ಣ ಹಚ್ಚುವವರ ಬಗ್ಗೆ ಎಚ್ಚರವಿರಲಿ!

account_circle
B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profile Photo

ಅಂಧ ಭಕ್ತರಿಗೆ ಈ ಸತ್ಯ ಕಹಿಯಾದರೂ ನಂಬಲೇಬೇಕು. ದೇಶಕ್ಕೆ ಅವರು ಏನು ಮಾಡಿದರೂ ಇವರು ಏನು ಮಾಡಿದರೂ ಎನ್ನುತ್ತಲೇ ಇತಿಹಾಸದಲ್ಲೇ ಎಲ್ಲಾ ಪ್ರಧಾನಿಗಳು ಮಾಡಿರುವ ಸಾಲಕ್ಕಿಂತ 300 ಪಟ್ಟು ಸಾಲ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಯಾರು ಮಾಡಿದ್ದನ್ನು ಮಾಡಿದ ಮೋದಿಯ ಸಾಧನೆ!!

account_circle
B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profile Photo

ಕುಟುಂಬದ ಅಕ್ರಮದಲ್ಲಿ ಹಣ ಕಳೆದುಕೊಂಡ ಠೇವಣಿದಾರರ ಪರವಾಗಿ ಇದೂವರೆಗೂ ಬಾರದ ತೇಜಸ್ವಿ ಸೂರ್ಯ ಚುನಾವಣೆ ಹತ್ತಿರವಾದಂತೆ ಹಸಿ ಸುಳ್ಳು ಭರವಸೆಗಳ ಮಹಾಪೂರವನ್ನೇ ಹರಿಸಿ ಮುಖಕ್ಕೆ ಮಂಗಳಾರತಿ ಎತ್ತಿಸಿಕೊಂಡು ಸ್ಥಳದಿಂದ ಕಾಲ್ಕಿತ್ತ...

ಕುಟುಂಬದವರ ಅಕ್ರಮಗಳ ಪೋಷಿಸುವ ನಿಟ್ಟಿನಲ್ಲಿ ಕ್ಷೇತ್ರದ ಜನರ ಹಿತ ಮರೆತ ತೇಜಸ್ವಿ ಸೂರ್ಯನ ಅವಶ್ಯಕತೆ ಇದೆಯಾ??

account_circle
Karnataka Congress(@INCKarnataka) 's Twitter Profile Photo

ಬೆಲೆ ಏರಿಕೆಯ ಅಚ್ಚೆ ದಿನಗಳು ಇನ್ನು ನಮಗೆ ಬೇಡ..
ಹಾಲು, ಮೊಸರು, ಪೆನ್ನು, ಪೆನ್ಸಿಲ್ಲು ಎಲ್ಲದಕ್ಕೂ GST ತೆರಿಗೆಯ ಮೂಲಕ ಬಡವರ ಜೇಬನ್ನು ಪಿಕ್ ಪಾಕೆಟ್ ಮಾಡುವ ಬಿಜೆಪಿ ಸರ್ಕಾರವನ್ನು ತೊಲಗಿಸಿ,
ಜನಸಾಮಾನ್ಯರ ಬದುಕನ್ನು ಬೆಳಗುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ..

ಬೆಲೆ ಏರಿಕೆಯ ಅಚ್ಚೆ ದಿನಗಳು ಇನ್ನು ನಮಗೆ ಬೇಡ.. ಹಾಲು, ಮೊಸರು, ಪೆನ್ನು, ಪೆನ್ಸಿಲ್ಲು ಎಲ್ಲದಕ್ಕೂ GST ತೆರಿಗೆಯ ಮೂಲಕ ಬಡವರ ಜೇಬನ್ನು ಪಿಕ್ ಪಾಕೆಟ್ ಮಾಡುವ ಬಿಜೆಪಿ ಸರ್ಕಾರವನ್ನು ತೊಲಗಿಸಿ, ಜನಸಾಮಾನ್ಯರ ಬದುಕನ್ನು ಬೆಳಗುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ.. #ಕೈಜೋಡಿಸಿ_ಜೀವನಬದಲಿಸಿ
account_circle
Randeep Singh Surjewala(@rssurjewala) 's Twitter Profile Photo

ಬಿಜೆಪಿ ಎಂದರೆ 'ಕನ್ನಡಿಗರಿಗೆ ಅನ್ಯಾಯ' !

ಈ ಚುನಾವಣೆಯಲ್ಲಿ
ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು!

ಬಿಜೆಪಿ ಎಂದರೆ 'ಕನ್ನಡಿಗರಿಗೆ ಅನ್ಯಾಯ' ! ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು!
account_circle
B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profile Photo

ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು
ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು

ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು ಈ ಚುನಾವಣೆಯಲ್ಲಿ ಬಿಜೆಪಿಗೆ ನಾವು ನೀಡೋಣ ಇದೇ ಚೊಂಬು
account_circle
B.R.Naidu ಬಿ.ಆರ್.ನಾಯ್ಡು Vasanthnagar(@brnaidu1978) 's Twitter Profile Photo

ಸರ್ವಾಧಿಕಾರ ಧೋರಣೆ ಎಲ್ಲೆಲ್ಲಿ ಮಿತಿ ಮೀರಿತ್ತು
ಜನ ಸಾಮಾನ್ಯರು ಮೈ ಮರೆಯುತ್ತಾರೋ ವಿನಾಶದತ್ತ ಮುಖ ಮಾಡಿರುವುದು ಇತಿಹಾಸದಲ್ಲಿ ನೋಡಿದ್ದೇವೆ.
ಇಂದು
ಅದೇ ಇತಿಹಾಸ ಮರುಕಳಿಸಿದೆ ಈಗಲಾದರೂ ಭಾರತೀಯರು ಎಚ್ಚೆತ್ತುಕೊಳ್ಳದಿದ್ದರೆ ಭಾರತವು ಆ ಪಟ್ಟಿಗೆ ಸೇರುವುದರಲ್ಲಿ ಸಂದೇಹವೇ ಇಲ್ಲ!!

account_circle