cineloka.co.in(@cineloka) 's Twitter Profileg
cineloka.co.in

@cineloka

Sandalwood's #1 Cinema Portal & Online Promoters. FB : https://t.co/AG6X1TIh1k Instagram : https://t.co/Edc7XA047o web: https://t.co/mfnvm74xj0

ID:475895171

calendar_today27-01-2012 15:13:04

50,1K Tweets

167,0K Followers

92 Following

cineloka.co.in(@cineloka) 's Twitter Profile Photo

ಬಹುನಿರೀಕ್ಷಿತ “ಉತ್ತರಕಾಂಡ” ಚಿತ್ರದಲ್ಲಿ ಪಾಟೀಲನಾಗಿ ಯೋಗರಾಜ್ ಭಟ್.

Introducing Yogaraj Bhat as Patila from .



DrShivaRajkumar Dhananjaya ʏᴏɢᴀʀᴀᴊ ʙʜᴀᴛ Karthik Gowda Yogi G Raj KRG Studios KRG Connects

ಬಹುನಿರೀಕ್ಷಿತ “ಉತ್ತರಕಾಂಡ” ಚಿತ್ರದಲ್ಲಿ ಪಾಟೀಲನಾಗಿ ಯೋಗರಾಜ್ ಭಟ್. Introducing Yogaraj Bhat as Patila from #Uttarakaanda. #Cineloka @NimmaShivanna @Dhananjayaka @yogarajofficial @Karthik1423 @yogigraj @KRG_Studios @KRG_Connects
account_circle
cineloka.co.in(@cineloka) 's Twitter Profile Photo

25 ದಿನಗಳತ್ತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಫ್ಯಾಮಿಲಿ & ಯೂಥ್ ಫುಲ್ ಎಂಟರ್ಟೈನರ್ “ಯುವ”.

Towards Grand 25 Days.



YuvaRajkumar Santhosh Ananddram Hombale Films B AJANEESH LOKNATH

25 ದಿನಗಳತ್ತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಫ್ಯಾಮಿಲಿ & ಯೂಥ್ ಫುಲ್ ಎಂಟರ್ಟೈನರ್ “ಯುವ”. #Yuva Towards Grand 25 Days. #Cineloka @yuva_rajkumar @SanthoshAnand15 @hombalefilms @AJANEESHB
account_circle
cineloka.co.in(@cineloka) 's Twitter Profile Photo

ಧ್ರುವ ಸರ್ಜಾ ಬಿಡುಗಡೆಗೊಳಿಸಿದ “ರಾಮರಸ” ಚಿತ್ರದ ಮೋಷನ್ ಪೋಸ್ಟರ್ ನಿಮಗಾಗಿ.

ಜಟ್ಟ, ಮೈತ್ರಿ ಖ್ಯಾತಿಯ ಗಿರಿರಾಜ್ ನಿರ್ದೇಶನದ, ಗುರುದೇಶಪಾಂಡೆ ನಿರ್ಮಾಣದ ಚಿತ್ರವಿದು.



ಬೆಳ್ಕೆ ಮಹಾದೇವ ಗಿರಿರಾಜ Guru Deshpande

account_circle
cineloka.co.in(@cineloka) 's Twitter Profile Photo

ನಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಅಪ್ಪು ಅವರು ಮೆಚ್ಚಿದ ಕಥೆ “ಓ2” ನಾಳೆಯಿಂದ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

Movie

ನಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಅಪ್ಪು ಅವರು ಮೆಚ್ಚಿದ ಕಥೆ “ಓ2” ನಾಳೆಯಿಂದ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. #O2Movie #O2 #Cineloka
account_circle
cineloka.co.in(@cineloka) 's Twitter Profile Photo

Get ready for in cinemas from April 19th

ಓ2 ಹಿಂದಿನ ರಹಸ್ಯವನ್ನು ನಿಮ್ಮ ಮುಂದಿಡಲಿದ್ದಾರೆ 'ಡಾ.ಶ್ರದ್ಧಾ' Ashika Ranganath

Movie

PRK Productions Ashwini Puneeth Rajkumar Raghav Nayak Praveentej03 Siri Ravikumar

account_circle
cineloka.co.in(@cineloka) 's Twitter Profile Photo

ಹ್ಯಾಪಿ ಬರ್ತಡೇ ನಿಮ್ಕ ರಘು ಸರ್!!

'ಮೂರನೇ ಕೃಷ್ಣಪ್ಪ' ಪಿಚ್ಚರ್ದು ಟೀಜರ್ ರಿಲೀಜ್ ಆಗೈತೆ ನೋಡ್ರಪ್ಪೋ!!

Teaser OUT NOW!!
🔗 youtu.be/JWos8YjhJgg

ಹ್ಯಾಪಿ ಬರ್ತಡೇ ನಿಮ್ಕ ರಘು ಸರ್!! 'ಮೂರನೇ ಕೃಷ್ಣಪ್ಪ' ಪಿಚ್ಚರ್ದು ಟೀಜರ್ ರಿಲೀಜ್ ಆಗೈತೆ ನೋಡ್ರಪ್ಪೋ!! Teaser OUT NOW!! 🔗 youtu.be/JWos8YjhJgg #RedDragonFilms #NaveenReddy #RangayanaRaghu #SampathMaitreya #Sripriya #AarohiNarayan #MohanReddyG #Ravishankar #cineloka
account_circle
cineloka.co.in(@cineloka) 's Twitter Profile Photo

ನಾಳೆ ಬೆಳ್ಗೆ 11:11 ಕ್ಕೆ ‘ಮೂರನೇ ಕೃಷ್ಣಪ್ಪ’ ಪಿಚ್ಚರ್ದು ಟೀಜರ್ ಬರ್ತೈತೆ. ನೋಡ್ರಪ್ಪೋ ಮರಿದಿರ.



KRG Connects

ನಾಳೆ ಬೆಳ್ಗೆ 11:11 ಕ್ಕೆ ‘ಮೂರನೇ ಕೃಷ್ಣಪ್ಪ’ ಪಿಚ್ಚರ್ದು ಟೀಜರ್ ಬರ್ತೈತೆ. ನೋಡ್ರಪ್ಪೋ ಮರಿದಿರ. #MooraneKrishnappa #Cineloka @KRG_Connects
account_circle
cineloka.co.in(@cineloka) 's Twitter Profile Photo

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ,ನಟ ದ್ವಾರಕೀಶ್ ಅವರು ವಿಧಿವಶರಾಗಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ🙏🏻

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ,ನಟ ದ್ವಾರಕೀಶ್ ಅವರು ವಿಧಿವಶರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ🙏🏻 #Dwarakish #Cineloka
account_circle
cineloka.co.in(@cineloka) 's Twitter Profile Photo

ಕರುನಾಡ ಚಕ್ರವರ್ತಿ ಡಾ. ಶಿವಣ್ಣ & ಡಾಲಿ ಧನಂಜಯ ಅಭಿನಯಿಸುತ್ತಿರುವ ಬಹುನಿರೀಕ್ಷಿತ “ಉತ್ತರಕಾಂಡ” ಚಿತ್ರದ ಶೂಟಿಂಗ್ ಇಂದಿನಿಂದ ಶುರು.



DrShivaRajkumar Dhananjaya Karthik Gowda Yogi G Raj KRG Studios KRG Connects

ಕರುನಾಡ ಚಕ್ರವರ್ತಿ ಡಾ. ಶಿವಣ್ಣ & ಡಾಲಿ ಧನಂಜಯ ಅಭಿನಯಿಸುತ್ತಿರುವ ಬಹುನಿರೀಕ್ಷಿತ “ಉತ್ತರಕಾಂಡ” ಚಿತ್ರದ ಶೂಟಿಂಗ್ ಇಂದಿನಿಂದ ಶುರು. #Uttarakaanda #Cineloka @NimmaShivanna @Dhananjayaka @Karthik1423 @yogigraj @KRG_Studios @KRG_Connects
account_circle