Ganesh Chetan (@ganeshchetan )

Ganesh Chetan

Bio Interests: Politics, Linguistics, Education, Language Planning, Federalism, Consumer Rights, Language Rights
Location Bengaluru
Tweets 176,0K
Followers 8,4K
Following 9
Account created 21-07-2009 10:03:03
ID 58757175

iPhone : ರಾಜಕೀಯ ಪಕ್ಷಗಳು ನಡೆಸುವ ಹೋರಾಟಗಳು ಅಧಿಕಾರ ದಕ್ಕಿಸಿಕೊಳ್ಳುವ ಹೋರಾಟಗಳು. ಸಾಮಾಜಿಕ ಸಂಘಟನೆಗಳು / ಸಂಸ್ಥೆಗಳು ನಡೆಸುವ ಹೋರಾಟಗಳು ಆ ರೀತಿಯದ್ದಲ್ಲ. ಅಧಿಕಾರ ರಾಜಕೀಯ ಬೇರೆ, ಸಾಮಾಜಿಕ ಹೋರಾಟಗಳು ಬೇರೆ.

iPhone : ರಾಜಕೀಯ ಪಕ್ಷಗಳು ನಡೆಸುವ ಹೋರಾಟಗಳು ಅಧಿಕಾರ ದಕ್ಕಿಸಿಕೊಳ್ಳುವ ಹೋರಾಟಗಳು. ಸಾಮಾಜಿಕ ಸಂಘಟನೆಗಳು / ಸಂಸ್ಥೆಗಳು ನಡೆಸುವ ಹೋರಾಟಗಳು ಆ ರೀತಿಯದ್ದಲ್ಲ. ಅಧಿಕಾರ ರಾಜಕೀಯ ಬೇರೆ, ಸಾಮಾಜಿಕ ಹೋರಾಟಗಳು ಬೇರೆ.

iPhone : ಯಾವುದೇ ಕಂಪನಿಯ ಉತ್ಪನ್ನಗಳಲ್ಲಿ, ಸೇವೆಗಳಲ್ಲಿ ಕನ್ನಡವನ್ನು ಕೇಳಬೇಕಾದರೆ, ಹಿಂದಿ/ ಇಂಗ್ಲೀಷ್ ಹೇರಿಕೆ ಪ್ರಶ್ನಿಸಬೇಕಾದರೆ ಗ್ರಾಹಕ ರೂಪದಲ್ಲಿ ಆಗ್ರಹ ಮಾಡೋದು ಮುಖ್ಯ. ಗ್ರಾಹಕನಂತೆ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಬೇಡಿಕೆ ಸಲ್ಲಿಸುವುದು ಪರಿಣಾಮಕಾರಿ. ಹೆಚ್ಚು ಜನರ ಬೇಡಿಕೆ ಹೋದಷ್ಟೂ ಕಂಪನಿಗಳು ಗಂಭೀರವಾಗಿ ತೆಗೆದುಕೊಳ್ತವೆ. twitter.com/ganeshchetan/s…

iPhone : Ganesh Chetan ಕನ್ನಡ ಗ್ರಾಹಕರ ಕೂಟ KGK 100% ಸತ್ಯ..ನನ್ನ ಅನುಭವ ಕೂಡ. ನಾನು ಇದನ್ನು ಶುರು ಮಾಡಿಕೊಂಡಿರುವೆ..ಮೊನ್ನೆ ಫಿಲಿಪ್ಸ್ ಕೊಟ್ಟ ಹಿಂದಿ ಜಾಹೀರಾತಿನ ಬಗ್ಗೆ ಬರೆದೆ. ನನಗೆ ಏನೂ ಅರ್ಥ ಆಗಲಿಲ್ಲ ಎಂದು. ಅವರ ಉತ್ತರ ತಕ್ಷಣ ಬಂತು. ಇಲ್ಲಿ ಕೆಳಗೆ ನೋಡಿ.

iPhone : Ganesh Chetan ಕನ್ನಡ ಗ್ರಾಹಕರ ಕೂಟ KGK) 's Twitter Profile">ಕನ್ನಡ ಗ್ರಾಹಕರ ಕೂಟ KGK ಜಿಯೋ ಸಾವನ್ ನಲ್ಲಿ ಬಂದ ಕನ್ನಡದ ಜಾಹೀರಾತು.

ಕನ್ನಡಿಗರಿಗೆ ಎಲ್ಲಾ ಜಾಹೀರಾತುಗಳು ಕನ್ನಡದಲ್ಲೇ ಇರಲಿ.

#ServeInMyLanguage
ಕನ್ನಡ ಗ್ರಾಹಕರ ಕೂಟ KGK) 's Twitter Profile">ಕನ್ನಡ ಗ್ರಾಹಕರ ಕೂಟ KGK