Girish Vittal Badiger | ಗಿರೀಶ್ ವಿಠ್ಠಲ ಬಡಿಗೇರ 🇮🇳
@gvbadiger
Manas Ekam, Vachas Ekam, Karmany Ekam Mahatmanam. 😇
ID:637088448
http://gvbadiger.com 16-07-2012 14:21:59
5,4K Tweets
1,1K Followers
362 Following
ನಿಮ್ಮ ದುಡಿಮೆಯ ಹಣ ನಿಮ್ಮ ಬೆವರಿನ ಹನಿಯಿಂದ ಕೂಡಿರಬೇಕೇ ವಿನಃ ಅಮಾಯಕರ ರಕ್ತದ ಹನಿಯಿಂದ ಅಲ್ಲ!
ರಾಷ್ಟ್ರದ ಏಳ್ಗೆಗಾಗಿ ದುಡಿಯುತ್ತಿರುವ ಎಲ್ಲ ಶ್ರಮಿಕ ವರ್ಗಕ್ಕೆ ಕಾರ್ಮಿಕರ ದಿನದ ಶುಭಾಷಯಗಳು 🙏🏼
#LaborDay2024
Belagavi need a good institute to train for such examinations.
We have all required parameters which is good enough for students to sit and study!
Some all India institutes like InsightsIAS should take initiative to start coaching centre in Belagavi.
If you are still thinking whom to vote and why ? Or if u are the victim of the kinds of Dhruv Rathee and Prakash raj please spare your few minutes to listen to Palki Sharma to help yourself.
Need much practice and focus on CSAT 😂
Join InsightsIAS for crash course our Shamanth Gouda Sir will teach you better!
ಏನಂತಿರಾ? Jyothi Ganesh | ಜ್ಯೋತಿ ಗಣೇಶ್ 🇮🇳
ತೆರೆದ ಕಿಟಕಿ ಮನೆಯ ಬೆಳಕಿಗೆ 🪟
ತೆರೆದ ಪುಸ್ತಕ ಮನದ ಬೆಳಕಿಗೆ 📖
- ಡಿ.ವಿ.ಜಿ
ಎಲ್ಲರಿಗೂ “ವಿಶ್ವ ಪುಸ್ತಕ ದಿನ”ದ ಶುಭಾಷಯಗಳು 💐
#WorldBookDay
Unity in Diversity ❤️
Loved to see these two young politicians Tejasvi Surya (ಮೋದಿಯ ಪರಿವಾರ) & K.Annamalai (மோடியின் குடும்பம்) in a same frame! 👌
#VoteForBJP
ಹುಬ್ಬಳ್ಳಿಯ ನೇಹಾ ಹಿರೇಮಠರ ಮನೆಗೆ ಎಲ್ಲರೂ ಹೋಗಿ, ತಂದೆಗೆ ಸಾಂತ್ವಾನ ಹೇಳುತ್ತಿದ್ದಾರೆ ಆದರೆ ಈ ರಾಜ್ಯದ ಮಾನ್ಯ ಮು.ಮ ಮತ್ತು ಉಪ ಮು.ಮ ಗಳಿಗೆ ಏನಾಗಿದೆ?
ಅಷ್ಟು ಪುರಸತ್ತು ಇಲ್ಲದಷ್ಟು ರಾಜಕೀಯ ತಲೆಗೇರಿದಿಯೇ?
ಎಂಥ ವಿಪರ್ಯಾಸ ಇದು!
ನಾಚಿಕೆ ಆಗಬೇಕು ನಿಮ್ಮ ಜನ್ಮಗಳಿಗೆ. ಥೂ….,
#JusticeForNeha
#JusticeForNeha Hiremath
Haha
Types of Walking by Dr.C.N.Manjunath Sir
1) Morning Walk (before Dr’s advice)
2) Warning Walk (on Dr’s advice)
3) Darling Walk ( with your loved ones)
Vote for BJP and elect such a knowledgeable and kind person.
#VoteForBJP
Only a life lived for others is a life worthwhile.
Greetings to all the civil servants on Civil Services Day.
#CivilServiceDay