Jadeshaa k hampi(@jadeshaakhampi) 's Twitter Profileg
Jadeshaa k hampi

@jadeshaakhampi

Director/ Writer/ Screen writer #Rajahamsa. #Gentleman #Gurushishyaru #Kaatera #VK29

ID:3307632818

calendar_today06-08-2015 08:33:59

79 Tweets

1,0K Followers

34 Following

Jadeshaa k hampi(@jadeshaakhampi) 's Twitter Profile Photo

ದಾಖಲೆಯ ಸರದಾರ ಅಂತ ಸುಮ್ನೆ ಕರಿಯಲ್ಲ ಇವ್ರ್ನ.💥🌟 100 ಮಿಲಿಯನ್ ಮಿನಟ್ಸ್ ವೀಕ್ಷಣೆ ದಾಟಿದ *ಕಾಟೇರ* ನೋಡಿ ನಿಮ್ಮ ZEE5 ನಲ್ಲಿ.🔥😍❤️
OnZEE5 MassOnZEE5 * fan

account_circle
Jadeshaa k hampi(@jadeshaakhampi) 's Twitter Profile Photo

ನಮ್ಮ 'ಕಾಟೇರ' ಚಿತ್ರವು 6ನೇ ವಾರ (36 Days)
196 ಚಿತ್ರಮಂದಿರಗಳಲ್ಲಿ ಮತ್ತು
63 ಮಲ್ಟಿಫ್ಲೆಕ್ಸ್ ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿ ಮುನ್ನುಗ್ಗುತ್ತಿದೆ ..💪♥️
Jai

ನಮ್ಮ 'ಕಾಟೇರ' ಚಿತ್ರವು 6ನೇ ವಾರ (36 Days) 196 ಚಿತ್ರಮಂದಿರಗಳಲ್ಲಿ ಮತ್ತು 63 ಮಲ್ಟಿಫ್ಲೆಕ್ಸ್ ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿ ಮುನ್ನುಗ್ಗುತ್ತಿದೆ ..💪♥️ Jai #Kaatera #DBoss #DbossFans
account_circle
Jadeshaa k hampi(@jadeshaakhampi) 's Twitter Profile Photo

ನಮ್ಮ “ಕಾಟೇರ” ಚಿತ್ರವೂ ಬಿಡುಗಡೆಯಾದ ಎಲ್ಲಾ [419] ಥಿಯೇಟರ್ ಗಳಲ್ಲಿ ಯಶಸ್ವಿಯಾಗಿ “25 ದಿನಗಳನ್ನು “ ಪೂರೈಸಿ ಹೊಸ ದಾಖಲೆಯನ್ನು ಸೃಷ್ಟಿಸಿ ಮುನ್ನುಗುತ್ತಿದೆ.💪♥️🥰
ತುಂಬು ಹೃದಯದ ಧನ್ಯವಾದಗಳು♥️

ನಮ್ಮ “ಕಾಟೇರ” ಚಿತ್ರವೂ ಬಿಡುಗಡೆಯಾದ ಎಲ್ಲಾ [419] ಥಿಯೇಟರ್ ಗಳಲ್ಲಿ ಯಶಸ್ವಿಯಾಗಿ “25 ದಿನಗಳನ್ನು “ ಪೂರೈಸಿ ಹೊಸ ದಾಖಲೆಯನ್ನು ಸೃಷ್ಟಿಸಿ ಮುನ್ನುಗುತ್ತಿದೆ.💪♥️🥰 ತುಂಬು ಹೃದಯದ ಧನ್ಯವಾದಗಳು♥️ #KaateraEnorMassBlockBuster #DBoss #dbossfans
account_circle
Jadeshaa k hampi(@jadeshaakhampi) 's Twitter Profile Photo

ಕರುನಾಡೆ ಮೆಚ್ಚಿದ ನಮ್ಮ *ಕಾಟೇರ* ಕೇವಲ 4 ವಾರಗಳಲ್ಲಿ, 1 ಕೋಟಿ ಅಧಿಕ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿ, 206 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ..💪 ಜೈ StormHits190Cr Fans StormHits200CR

ಕರುನಾಡೆ ಮೆಚ್ಚಿದ ನಮ್ಮ *ಕಾಟೇರ* ಕೇವಲ 4 ವಾರಗಳಲ್ಲಿ, 1 ಕೋಟಿ ಅಧಿಕ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿ, 206 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ..💪 ಜೈ #Kaatera #KaateraStormHits190Cr #DBoss #DBossFans #KaateraStormHits200CR
account_circle
Jadeshaa k hampi(@jadeshaakhampi) 's Twitter Profile Photo

ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ನಮ್ಮ ಕಾಟೇರ ಚಿತ್ರವು ಕೇವಲ 18 ದಿನಗಳಲ್ಲಿ 190 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿ (Gross collection)
200 ಕೋಟಿ ಕಲೆಕ್ಷನ್ ನತ್ತ ಯಶಸ್ವಿಯಾಗಿ ಸಾಗುತ್ತಿದೆ💪♥️🥰🫶
ತುಂಬು ಹೃದಯದ ಧನ್ಯವಾದಗಳು🙏🥰 Jai fan

ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ನಮ್ಮ ಕಾಟೇರ ಚಿತ್ರವು ಕೇವಲ 18 ದಿನಗಳಲ್ಲಿ 190 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿ (Gross collection) 200 ಕೋಟಿ ಕಲೆಕ್ಷನ್ ನತ್ತ ಯಶಸ್ವಿಯಾಗಿ ಸಾಗುತ್ತಿದೆ💪♥️🥰🫶 ತುಂಬು ಹೃದಯದ ಧನ್ಯವಾದಗಳು🙏🥰 Jai #kaatera #KaateraEnorMassBlockBuster #dboss #dbossfan
account_circle
Jadeshaa k hampi(@jadeshaakhampi) 's Twitter Profile Photo

3 ನೇಯ ವಾರದಲ್ಲಿ
ಒಟ್ಟು 416 ಥೇಟರ್ ಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್ ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ..💪♥️
ಜೈ ಕಾಟೇರ🥰
BiggestBlockBuster
fans

3 ನೇಯ ವಾರದಲ್ಲಿ ಒಟ್ಟು 416 ಥೇಟರ್ ಗಳಲ್ಲಿ ಮತ್ತು 72 ಮಲ್ಟಿಫ್ಲೆಕ್ಸ್ ಗಳಲ್ಲಿ ತನ್ನ ಯಶಸ್ವಿ ಪ್ರದರ್ಶನ ಮುಂದುವರೆಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ ..💪♥️ ಜೈ ಕಾಟೇರ🥰 #KaateraBiggestBlockBuster #dboss #dbossfans #Kaatera
account_circle
Jadeshaa k hampi(@jadeshaakhampi) 's Twitter Profile Photo

*'ಕಾಟೇರ ನಾಯಕಿ ಪಾತ್ರದ ಮೂಲಕ ಸಮಾಜ ಸುಧಾರಕರ ಆಶಯಗಳನ್ನು ಹೇಳಿದ್ದೇವೆ'* kannada.mojo-360.com/interview-with…

fan

account_circle
Jadeshaa k hampi(@jadeshaakhampi) 's Twitter Profile Photo

ಸಮಕಾಲೀನ ಕನ್ನಡ ಸಾಹಿತ್ಯಲೋಕದ ಟ್ರೆಂಡಿಂಗ್ ಸಾಹಿತಿ, ಪತ್ರಕರ್ತ,ನನ್ನ ನೆಚ್ಚಿನ ಕಥೆಗಾರ ಜೋಗಿ ಸರ್. ಇಂದು ನಮ್ಮ ಸಿನಿಮಾ 'ಕಾಟೇರ' ನ್ನ ಮೆಚ್ಚಿ, ನನ್ನ ಕೆಲಸವನ್ನ ಗುರುತಿಸಿದ್ದು ನನಗೆ ಬಹಳ ಸಂತೋಷ ಮತ್ತು ಹೆಮ್ಮೆಯ ವಿಷಯ. ಥ್ಯಾಂಕ್ಯೂ ಜೋಗಿ ಸರ್. m.facebook.com/story.php?stor…

ಸಮಕಾಲೀನ ಕನ್ನಡ ಸಾಹಿತ್ಯಲೋಕದ ಟ್ರೆಂಡಿಂಗ್ ಸಾಹಿತಿ, ಪತ್ರಕರ್ತ,ನನ್ನ ನೆಚ್ಚಿನ ಕಥೆಗಾರ ಜೋಗಿ ಸರ್. ಇಂದು ನಮ್ಮ ಸಿನಿಮಾ 'ಕಾಟೇರ' ನ್ನ ಮೆಚ್ಚಿ, ನನ್ನ ಕೆಲಸವನ್ನ ಗುರುತಿಸಿದ್ದು ನನಗೆ ಬಹಳ ಸಂತೋಷ ಮತ್ತು ಹೆಮ್ಮೆಯ ವಿಷಯ. ಥ್ಯಾಂಕ್ಯೂ ಜೋಗಿ ಸರ್. m.facebook.com/story.php?stor… #KaateraBiggestBlockBuster #DBoss #dbossfans
account_circle
Jadeshaa k hampi(@jadeshaakhampi) 's Twitter Profile Photo

ಕರುನಾಡೆ ಮೆಚ್ಚಿದ ನಮ್ಮ *ಕಾಟೇರ* ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿ. 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.. fans

ಕರುನಾಡೆ ಮೆಚ್ಚಿದ ನಮ್ಮ *ಕಾಟೇರ* ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿ. 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.. #kaatera #KaateraBlockBuster #dboss #dbossfans
account_circle