Jayateerth Nadagouda ಜಯತೀರ್ತ ನಾಡಗೌಡ(@jayateerthbn) 's Twitter Profileg
Jayateerth Nadagouda ಜಯತೀರ್ತ ನಾಡಗೌಡ

@jayateerthbn

Kannadiga Nativist. Contributor to https://t.co/feiCID6QPJ Interested in Consumer rights, Politics, Automobiles, Cricket,Federalism.

ID:285191435

calendar_today20-04-2011 18:01:59

20,5K Tweets

2,3K Followers

602 Following

Follow People
Jayateerth Nadagouda ಜಯತೀರ್ತ ನಾಡಗೌಡ(@jayateerthbn) 's Twitter Profile Photo

ಕನ್ನಡದಲ್ಲಿ ಬೋರ್ಡ್ ಹಾಕೋದು, ಕೋರ್ಟ್ ವಕೀಲರ ಫೀಸ್ ಗಿಂತ ಅಗ್ಗ.

ಕನ್ನಡದಲ್ಲಿ ಬೋರ್ಡ್ ಹಾಕೋದು, ಕೋರ್ಟ್ ವಕೀಲರ ಫೀಸ್ ಗಿಂತ ಅಗ್ಗ.
account_circle
Jayateerth Nadagouda ಜಯತೀರ್ತ ನಾಡಗೌಡ(@jayateerthbn) 's Twitter Profile Photo

ಹೈಕಮಾಂಡ್ ಕನ್ನಡಕ್ಕೆ ಕವಡೆಕಾಸಿನ ಕಿಮ್ಮತ್ತು ನೀಡಿಲ್ಲ. ಹಿಂದಿ -ಹಿಂದಿಯನ್ಸ್ ಫಸ್ಟ್!

account_circle
BJP Karnataka(@BJP4Karnataka) 's Twitter Profile Photo

ಮುಂದಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಂಡಿದೆ.

ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ಪಡೆದ ಎಲ್ಲರಿಗೂ ಅಭಿನಂದನೆಗಳು.

ಕಮಲ ಅರಳಿಸೋಣ, ಮತ್ತೊಮ್ಮೆ ಮೋದಿ ಗೆಲ್ಲಿಸೋಣ.


1/2

ಮುಂದಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಂಡಿದೆ. ಪಕ್ಷದ ಚಿಹ್ನೆಯಡಿ ಸ್ಪರ್ಧಿಸಲು ಅವಕಾಶ ಪಡೆದ ಎಲ್ಲರಿಗೂ ಅಭಿನಂದನೆಗಳು. ಕಮಲ ಅರಳಿಸೋಣ, ಮತ್ತೊಮ್ಮೆ ಮೋದಿ ಗೆಲ್ಲಿಸೋಣ. #PhirEkBaarModiSarkar #ಮತ್ತೊಮ್ಮೆಮೋದಿಸರ್ಕಾರ 1/2
account_circle
Jayateerth Nadagouda ಜಯತೀರ್ತ ನಾಡಗೌಡ(@jayateerthbn) 's Twitter Profile Photo

Failure of Assam is burden to Karnataka. M B Patil Priyank Kharge / ಪ್ರಿಯಾಂಕ್ ಖರ್ಗೆ ಕನ್ನಡಿಗರನ್ನು ಕರ್ನಾಟಕದಲ್ಲೇ ಹೊರಗಿನವರಾಗಿಸಿದ್ದೀರಿ. ಅಸ್ಸಾಂನವರಿಗೆ ಯಾಕೆ ಇಲ್ಲಿ ಕೆಲಸ?

account_circle
Jayateerth Nadagouda ಜಯತೀರ್ತ ನಾಡಗೌಡ(@jayateerthbn) 's Twitter Profile Photo

Non-Kannadiga hooligans in the name of tax payers are breaking the laws in day light while looting Karnataka.How many so called tax payers, pay full taxes in real? Please also expose the count of how many of these evade tax with without bills? Sid Jain

account_circle
ಸುನಿ/SuNi(@SimpleSuni) 's Twitter Profile Photo

ನೌಕಾದಳದ ಪಿತಾಮಹ .. ದಕ್ಷಿಣ ಪಥೇಶ್ವರ .. ಚಾಲುಕ್ಯ ಸಾಮ್ರಾಟ .. ಎರಡನೇ ಪುಲಿಕೇಶಿ .. 'ಇಮ್ಮಡಿ ಪುಲಿಕೇಶಿ 'ಜಯಂತಿಯ ನಮನಗಳು

ನೌಕಾದಳದ ಪಿತಾಮಹ .. ದಕ್ಷಿಣ ಪಥೇಶ್ವರ .. ಚಾಲುಕ್ಯ ಸಾಮ್ರಾಟ .. ಎರಡನೇ ಪುಲಿಕೇಶಿ .. 'ಇಮ್ಮಡಿ ಪುಲಿಕೇಶಿ 'ಜಯಂತಿಯ ನಮನಗಳು #ImmadiPulikeshi
account_circle
Jayateerth Nadagouda ಜಯತೀರ್ತ ನಾಡಗೌಡ(@jayateerthbn) 's Twitter Profile Photo

ಪದೇ ಪದೇ ಬೌಲರ್ ಗಳು ಬೌಂಡರಿ ತಿಂದಾಗ , ನಾಯಕ ಬಂದು ಬೌಲರ್ ಹತ್ರ ಮಾತನಾಡಿ ಹುರಿದುಂಬಿಸಿ, field ಬದಲಾವಣೆ ಮಾಡಿರುವ ಕೆಲಸ ಭಾರತ ತಂಡ ಬಿಟ್ರೆ ಬೇರೆ ಯಾವ ತಂಡದಿಂದ ಬಂದಿಲ್ಲ. ಇದನ್ನ ಬೇರೆ ತಂಡದ ನಾಯಕರು ಯಾಕೆ focus ಮಾಡ್ತಿಲ್ಲ?

account_circle
Jayateerth Nadagouda ಜಯತೀರ್ತ ನಾಡಗೌಡ(@jayateerthbn) 's Twitter Profile Photo

ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಶಮಿ ।
ಭಾರತ ಗೆದ್ದರೆ, ನಾಳೆಯ ಬದಲು ಇಂದೇ ವಿಜಯ ದಶಮಿ॥
ಅಲ್ವ ಜಾನಿ ಸರ್

account_circle
Jayateerth Nadagouda ಜಯತೀರ್ತ ನಾಡಗೌಡ(@jayateerthbn) 's Twitter Profile Photo

ಡೆಲ್ಲಿಯಂತ ಚಿಕ್ಕ ಬೌಂಡರಿ ಇರೋ ಮೈದಾನಗಳಲ್ಲಿ ಸಿಕ್ಸರ್, 4 ಹೊಡೆಯುವುದು ಸುಲಭ. ದೊಡ್ಡ ಬೌಂಡರಿ ಇರುವ ಮೈದಾನಗಳಲ್ಲಿ ಕಷ್ಟ, ಯಾಕೆ ಎಲ್ಲ ಬೌಂಡರಿಗಳಿಗೆ ಒಂದೇ ಮಾನದಂಡ ಇರಬಾರದು? Level playing field?

account_circle
Jayateerth Nadagouda ಜಯತೀರ್ತ ನಾಡಗೌಡ(@jayateerthbn) 's Twitter Profile Photo

ಇಂದಿನ ಬಹುತೇಕ ಕಾರುಗಳು, ಕನೆಕ್ಟೆಡ್ ಕಾರುಗಳ ಚಳಕ ಬಳಕೆ ಮಾಡುತ್ತಿವೆ. ಅವು ಹೇಗೆ ಕೆಲಸ ಮಾಡುತ್ತವೆ? ಅವುಗಳ ಅನುಕೂಲ/ಅನಾನುಕೂಲಗಳ ಬಗ್ಗೆ ನನ್ನ ಇಂದಿನ ಬರಹ. ಅರಿಮೆ

account_circle
Jayateerth Nadagouda ಜಯತೀರ್ತ ನಾಡಗೌಡ(@jayateerthbn) 's Twitter Profile Photo

೩೬ ಕುಟುಂಬಗಳವರಿಗೆ ಟಿಕೇಟ್ ನೀಡಿ, ಬೇರೆ ಪಕ್ಷಗಳದ್ದು ಮಾತ್ರ ಕುಟುಂಬ ರಾಜಕಾರಣ, ವಂಶಾಡಳಿತ!!
ತತ್ವ ಸಿದ್ದಾಂತ ದೇಶಬಕ್ತಿ ಎಲ್ಲ ಇವರಿಗೆ ಮಾರಾಟದ ಸರಕು
😂😂😂😂

account_circle