JDS Fans Club(@jdsfansclub) 's Twitter Profileg
JDS Fans Club

@jdsfansclub

ID:865903883939450880

calendar_today20-05-2017 12:15:48

545 Tweets

3,1K Followers

206 Following

JDS Fans Club(@jdsfansclub) 's Twitter Profile Photo

ವಿಶ್ವದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಕರ್ನಾಟಕದ ಈ ನಗರ..!
Karnataka Holidays Karnataka Tourism
nammakannada.net/social-5/

account_circle
JDS Fans Club(@jdsfansclub) 's Twitter Profile Photo

ಲಿಂಗೈಕ್ಯವಾಯಿತು ವೀರಶೈವ ಪರಂಪರೆಯ ಉದಾತ್ತ ಚೇತನ..!

ಲಿಂಗೈಕ್ಯವಾಯಿತು ವೀರಶೈವ ಪರಂಪರೆಯ ಉದಾತ್ತ ಚೇತನ..!
account_circle
JDS Fans Club(@jdsfansclub) 's Twitter Profile Photo

ಲೋಕಸಮರಕ್ಕೆ ಮಾರ್ಚ್‍ನಲ್ಲಿ ಮುಹೂರ್ತ ಫಿಕ್ಸ್..?! nammakannada.net/lokasabha/

@electionaddaEN @

account_circle
JDS Fans Club(@jdsfansclub) 's Twitter Profile Photo

ಹಂಪಿ ಜಗತ್ತಿನಲ್ಲೇ ನೋಡಬೇಕಾದ ಎರಡನೇಯ ಮಹತ್ವದ ಪ್ರೇಕ್ಷಣಿಯ ಸ್ಥಳ..! nammakannada.net/hampi-is-the-w…
Karnataka Tourism karnataka.com @KarunaduUpdates

account_circle
JDS Fans Club(@jdsfansclub) 's Twitter Profile Photo

ಸಿಎಂ ಕುಮಾರಸ್ವಾಮಿಯವರ ಆರೋಗ್ಯ ವಿಚಾರಿಸಿದ್ರು ಪಿಎಂ ಮೋದಿ..! nammakannada.net/pm-asks-about-…

Janata Dal Secular JANATA DAL SECULAR JDS Bengaluru | ಜನತಾ ದಳ-ಬೆಂಗಳೂರು

account_circle
JDS Fans Club(@jdsfansclub) 's Twitter Profile Photo

ಭಾರತದಲ್ಲೇ ನಡೆಯಲಿದೆ ಐಪಿಎಲ್..! ಕೆಲವೇ ದಿನಗಳಲ್ಲಿ ಹೊರಬೀಳಲಿದೆ ವೇಳಾಪಟ್ಟಿ..! nammakannada.net/ipl-will-be-in…
IndianPremierLeague IndianPremierLeagueselfie

account_circle
Namma Kannada(@NammaKannadaDM) 's Twitter Profile Photo

ಡಾ.ಚಂದ್ರಶೇಖರ ಕಂಬಾರರವರಿಗೆ ಹುಟ್ಟುಹಬ್ಬದ ಶುಭಾಶಯಗಳು
karnataka.com Karnataka Tourism Nativeplanet Kannada
m.facebook.com/story.php?stor…

ಡಾ.ಚಂದ್ರಶೇಖರ ಕಂಬಾರರವರಿಗೆ ಹುಟ್ಟುಹಬ್ಬದ ಶುಭಾಶಯಗಳು @karnatakacom @KarnatakaWorld @NativeplanetKa m.facebook.com/story.php?stor…
account_circle
Janata Dal Secular(@JanataDal_S) 's Twitter Profile Photo

4) ಮಾತೃಶ್ರೀ ಯೋಜನೆ

ಬಿಪಿಎಲ್ ಕುಟುಂಬದ ಗರ್ಭಿಣಿ ಹಾಗೂ ಬಾಣಂತಿಯರಿಗೆ 6 ಸಾವಿರ ರೂ ಮಾಸಿಕ ಭತ್ಯೆ ನೀಡುವ ಮೂಲಕ ಬಡತನದಲ್ಲಿರುವ ಕುಟುಂಬಕ್ಕೆ ನೆರವಾಗಲು ' ಮಾತೃಶ್ರೀ ಯೋಜನೆ' ಜಾರಿಗೆ ತರಲಾಗಿದೆ.

ಹೆರಿಗೆ ಪೂರ್ವದ, ಹೆರಿಗೆ ನಂತರದ 3 ತಿಂಗಳು ಈ ಭತ್ಯೆಯನ್ನು ಆಧಾರ್ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು.

account_circle
Janata Dal Secular(@JanataDal_S) 's Twitter Profile Photo

5) ಐರಾವತ ಯೋಜನೆ

ಎಸ್‌ಸಿ/ಎಸ್‌ಟಿ ಪಂಗಡದ ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡಲು 'ಐರಾವತ ಯೋಜನೆ' ಜಾರಿಗೆ ತರಲಾಗಿದೆ.

ಈ ಯೋಜನೆ ಅನ್ವಯ ಯುವಕರಿಗೆ ಕಾರು ಖರೀದಿ ಮಾಡಲು ಸಹಾಯಧನ ನೀಡಲಾಗುತ್ತದೆ. ಕಾರು ಖರೀದಿ ಮಾಡಿ ಟ್ಯಾಕ್ಸಿ ಸೇವೆಯನ್ನು ಆರಂಭಿಸಬಹುದಾಗಿದೆ.

ಇದಕ್ಕಾಗಿ ಪ್ರತಿಷ್ಠಿತ ಊಬರ್ ಸಂಸ್ಥೆಯ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.

account_circle
Janata Dal Secular(@JanataDal_S) 's Twitter Profile Photo

6) ಬಡವರ ಬಂಧು ಯೋಜನೆ

ಮೀಟರ್ ಬಡ್ಡಿ ದಂಧೆ ನಡೆಸುವವರ ಕೈಗೆ ಸಿಕ್ಕಿ ಸಣ್ಣ ವ್ಯಾಪಾರಿಗಳು ಸಂಕಷ್ಟ ಅನುಭವಿಸುವುದನ್ನು ತಪ್ಪಿಸಲು 'ಬಡವರ ಬಂಧು ಯೋಜನೆ' ಜಾರಿಗೆ ತರಲಾಗಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆ ಅಡಿಯಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ.

ಈ ಯೋಜನೆಯಡಿ ರಾಜ್ಯಾದ್ಯಂತ 50 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.

account_circle
Janata Dal Secular(@JanataDal_S) 's Twitter Profile Photo

3) ಕಾವೇರಿ
ಕಂದಾಯ ಇಲಾಖೆಯ ದಾಖಲೆಗಳನ್ನು ಪಡೆಯಲು ಕಾಯುವುದನ್ನು ತಪ್ಪಿಸಲು 'ಕಾವೇರಿ' ಆನ್‌ಲೈನ್ ಯೋಜನೆ ಜಾರಿಗೆ ತಂದಿದೆ, ಇದರಿಂದಾಗಿ ನೋಂದಣಿ ಕಚೇರಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದು ತಪ್ಪಿದೆ.

ಇದರ ಮೂಲಕ ಪ್ರಮುಖವಾಗಿ ಸ್ಥಿರಾಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರ ಪತ್ರ ಹಂಚಿಕೆ, ಇ-ಸ್ಟಾಂಪ್ ಸೇವೆಗಳನ್ನು ಪಡೆಯಬಹುದು.

account_circle
Janata Dal Secular(@JanataDal_S) 's Twitter Profile Photo

2) ಜನತಾ ದರ್ಶನ
ಜನತಾ ದರ್ಶನ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು.

ಬೆಂಗಳೂರು ಹೊರತು ಪಡಿಸಿ ಬೇರೆ ಜಿಲ್ಲೆಗಳಲ್ಲಿ ಸಹ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ಬೆಳಗಾವಿಯಲ್ಲಿ 5ಘಂಟೆಗೂ ಹೆಚ್ಚು ಕಾಲ ಜನತಾ ದರ್ಶನವನ್ನು ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರು ನಡೆಸಿದ್ದಾರೆ. ಜನತಾ ದರ್ಶನದ ಉಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.

account_circle
Janata Dal Secular(@JanataDal_S) 's Twitter Profile Photo

1) ಸಾಲಮನ್ನಾ ಯೋಜನೆ
ರೈತರ ಸಾಲಮನ್ನಾ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ

ಒಟ್ಟು 45000 ಕೋಟಿ ಸಾಲವನ್ನು ಸರ್ಕಾರ ಮನ್ನಾ ಮಾಡಿ, ರೈತರಿಗೆ ಋಣಮುಕ್ತ ಪತ್ರವನ್ನು ನೀಡಲಾಗುತ್ತಿದೆ.

ರಾಜ್ಯದ ಸುಮಾರು 44.89 ಲಕ್ಷ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಋಣಮುಕ್ತ ಪತ್ರ ವಿತರಣೆ ಕಾರ್ಯಕ್ಕೆ ಕರ್ನಾಟಕ ಸರ್ಕಾರ ಈಗಾಗಲೇ ಚಾಲನೆ ನೀಡಿದೆ.

account_circle
Janata Dal Secular(@JanataDal_S) 's Twitter Profile Photo

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರ ನೇತೃತ್ವದ Janata Dal Secular ಹಾಗು Karnataka Congress ಸಮ್ಮಿಶ್ರ ಸರ್ಕಾರ 6 ತಿಂಗಳ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ ಮಹತ್ವದ 6 ಜನಪ್ರಿಯ ಯೋಜನೆಗಳು.

1) ರೈತರ ಸಾಲ ಮನ್ನಾ
2) ಜನತಾ ದರ್ಶನ
3) ಕಾವೇರಿ ಆನ್ಲೈನ್ ಯೋಜನೆ
4) ಮಾತೃಶ್ರೀ ಯೋಜನೆ
5) ಐರಾವತ ಯೋಜನೆ
6) ಬಡವರ ಬಂಧು ಯೋಜನೆ

account_circle
Prathap ಕಣಗಾಲ್💛❤️(@Kanagalogy) 's Twitter Profile Photo

P C Mohan (Modi Ka Parivar) Karnataka Congress Janata Dal Secular Narendra Modi BJP Karnataka BJP @BJPKarITCell C T Ravi 🇮🇳 ಸಿ ಟಿ ರವಿ (Modi Ka Parivar) @bjparvind Shobha Karandlaje (Modi Ka Parivar) S.Suresh Kumar (Modi ka Parivar) Pralhad Joshi (Modi Ka Parivar) @rajeev_mp Dr. C.N. Ashwath Narayan (ಮೋದಿ ಅವರ ಪರಿವಾರ) ನರೇಂದ್ರ ಮೋದಿ ಒಬ್ಬ ಸುಳ್ಳಿನ ಸರದಾರ, ಭಾರತ ಹಿಂದೆಂದು ಕೇಳರಿಯದ, ಬಹುಷಃ ಮುಂದೆಂದು ಕಾಣದ ಸುಳ್ಳುಗಾರ ಪ್ರಧಾನಿ.

ನಾಲ್ಕು ವರ್ಷದಿಂದ ಅಧಿಕಾರದಲ್ಲಿದ್ದು, ರೈತರಿಗೆ ನಯಾ ಪೈಸೆ ಸಹಾಯ ಮಾಡದ ರೈತ ವಿರೋಧಿ ಪ್ರಧಾನಿ.

ಸ್ವತಃ ಸಾಲ ಮನ್ನಾ ಮಾಡುವ ಬಗ್ಗೆ ಯೋಚಿಸಲಿಲ್ಲ ಆದರೆ ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿರುವ ವ್ಯಕ್ತಿ.

account_circle
Prathap ಕಣಗಾಲ್💛❤️(@Kanagalogy) 's Twitter Profile Photo

When Drunkards like Kanchan Gupta can speak on National politics why not a an spokes person of Party whos president is Former PM & ruling party of State Karnataka which feeds these Cowbelt states should not speak on National politics?

Evrery citizen has a right to speak.

account_circle
JDS Fans Club(@jdsfansclub) 's Twitter Profile Photo

ರೈತರ ಸಾಲ ಮನ್ನಾ ಯೋಜನೆಗೆ ಮುಖ್ಯ ಮಂತ್ರಿಗಳಿಂದ ಚಾಲನೆ: ರೈತರ ಸಾಲ ಮನ್ನಾ ಯೋಜನೆಗೆ ಮುಖ್ಯ ಮಂತ್ರಿಗಳಿಂದ ಚಾಲನೆ jdsfansclubblog007.blogspot.com/2018/12/blog-p…

ರೈತರ ಸಾಲ ಮನ್ನಾ ಯೋಜನೆಗೆ ಮುಖ್ಯ ಮಂತ್ರಿಗಳಿಂದ ಚಾಲನೆ: ರೈತರ ಸಾಲ ಮನ್ನಾ ಯೋಜನೆಗೆ ಮುಖ್ಯ ಮಂತ್ರಿಗಳಿಂದ ಚಾಲನೆ jdsfansclubblog007.blogspot.com/2018/12/blog-p…
account_circle
Prathap ಕಣಗಾಲ್💛❤️(@Kanagalogy) 's Twitter Profile Photo

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ನಾಡಿನ ಜನರ ಬೇಡಿಕೆಗೆ ಸ್ಪಂದಿಸಿ ಪೆಟ್ರೋಲ್ ಹಾಗೂ ಡೀಸಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆ ಮಾಡಿದ್ಧಾಕ್ಕಾಗಿ ಧನ್ಯವಾದಗಳು.

ಮಾನ್ಯ ಪ್ರಧಾನಿಗಳು ತಮ್ಮ ಜನ್ಮ ದಿನದಂದು ದೇಶದ ಜನರ ಭಾವನೆಯನ್ನು ಅರಿತು ಪೆಟ್ರೋಲ್ ಹಾಗೂ ಡೀಸಲ್ ಮೇಲಿನ ಕೇಂದ್ರದ ತೆರಿಗೆಯಲ್ಲಿ ವಿನಾಯಿತಿ ನೀಡಲಿ.

twitter.com/hd_kumaraswamy…

account_circle