ಹೊಯ್ಸಳ(@kannadiga_com) 's Twitter Profileg
ಹೊಯ್ಸಳ

@kannadiga_com

ಎಲ್ಲಾದರು ಇರು!
ಎಂತಾದರು ಇರು!
ಎಂದೆಂದಿಗೂ ನೀ ಕನ್ನಡವಾಗಿರು❤️
Exclusive updates on Kannada Film Industry, Karnataka History and Culture.
🔁Spread laughter🔄
Hindu 🙏

ID:977169625271164928

calendar_today23-03-2018 13:06:08

3,6K Tweets

335 Followers

332 Following

ಹೊಯ್ಸಳ(@kannadiga_com) 's Twitter Profile Photo

Dedicating this song to all the Northis who are feeling uncomfortable right now in Bengaluru 😅👍🏼🙏

youtu.be/kmCIjZoY3mE

account_circle
Hombale Films(@hombalefilms) 's Twitter Profile Photo

ಕಾಂತಾರ - ಈ ದಂತಕಥೆಯ ಟ್ರೈಲರ್ ಈಗ ನಿಮ್ಮ ಮುಂದೆ.

Every clan has its own PRIDE & LEGACY.
WARNING: Fury breaks out if invaded.🔥

: youtu.be/8mrVmf239GU

Rishab Shetty Vijay Kiragandur Hombale Films Sapthami Gowda Hombale Group B AJANEESH LOKNATH Kantara - A Legend

account_circle
yaarivanu_unknownu(@memesmaadonu) 's Twitter Profile Photo

ಎಲ್ಲಾ ಚೆನ್ನಾಗಿದ್ದಾಗ ಆಚೆಯಿಂದ ಬೆಂಗಳೂರಿಗೆ ಬಂದು, ಚೆನ್ನಾಗಿ ಮಜಾ ಮಾಡಿ, ಈಗ ಮಳೆ ಬಂದ ತಕ್ಷಣ 'Worst place to stay, we are leaving'ಅಂತೆ. ದಯವಿಟ್ಟು ತೊಲಗಿ, ನೀವು ಹೋಗ್ಲಿ ಅಂತಾನೆ ಹಿಂಗ್ ಮಳೆ ಬರ್ತಿದೆ ಅನ್ಸುತ್ತೆ.

account_circle
ಚಯ್ತನ್ಯ ಗವ್ಡ(@hosabaraha) 's Twitter Profile Photo

ಹಡಗು ಪಡೆ ಕಟ್ಟಿದ್ದವರು ಕನ್ನಡಿಗರು.

'ಪಡುಗಡಲೊಡೆಯ' ಎಂಬ ಬಿರುದು ಪಡೆದಿದ್ದವರು ಕನ್ನಡದ ಕೆಳದಿಯ ಅರಸರು.

ಹಡಗು ಪಡೆಯ ಅಂತಹ ದೊಡ್ಡ ಹಳಮೆಯೇನೂ ಇಲ್ಲದ ಮರಾಟಿ ಪುಂಡನ ಗುರುತು ಈಗ ಒಕ್ಕೂಟದ ಹಡಗು ಪಡೆಗೆ !

ಒಕ್ಕೂಟಕ್ಕೆ ಸೇರಿದ ಕನ್ನಡಿಗರಿಗೆ ಸಿಕ್ಕ ಗವ್ರವ ಇದು. ☹️

account_circle