ಲೇಖನಿ✍️(ಮೋದಿ ಪರಿವಾರ)(@mglathamg) 's Twitter Profileg
ಲೇಖನಿ✍️(ಮೋದಿ ಪರಿವಾರ)

@mglathamg

ಏನಾದ್ರೂ ಗೀಚೋದು ✍️

ID:1044906225165570049

linkhttps://sharechat.com/profile/lathamg?d=n calendar_today26-09-2018 11:07:12

78,6K Tweets

17,9K Followers

102 Following

Follow People
ಲೇಖನಿ✍️(ಮೋದಿ ಪರಿವಾರ)(@mglathamg) 's Twitter Profile Photo

ನಿನ್ನ ಚರಣ ಭಜನೆ#ಕನಕದಾಸರ ರಚನೆ#ಕೇಶವ ನಾಮ#ಗಾಯನ:ಶ್ರೀಯುತ ವೇಣುಗೋಪಾಲ ಖಟಾವ್ಕರ್ ಅವರದ್ದು ಅತಿ ಮಧುರ ಕೇಳುತ್ತಾ ಶ್ರೀ ಹರಿಯ ಕೃಪೆಗೆ ಪಾತ್ರರಾಗೋಣ ಬನ್ನಿ🙏🙏

account_circle
ಲೇಖನಿ✍️(ಮೋದಿ ಪರಿವಾರ)(@mglathamg) 's Twitter Profile Photo

ಶ್ರೀಸುಕ್ಷೇತ್ರ ಶ್ರೀ ಶೂರ್ಪಾಲಿ ಶ್ರೀ ಲಕ್ಷ್ಮೀ ನರಸಿಂಹ ದೇವರ ಅಲಂಕಾರ ಇಂದು. ಜಮಖಂಡಿ, ಬಿಜಾಪುರ್. 🙏🙏🙏🙏

ಶ್ರೀಸುಕ್ಷೇತ್ರ ಶ್ರೀ ಶೂರ್ಪಾಲಿ ಶ್ರೀ ಲಕ್ಷ್ಮೀ ನರಸಿಂಹ ದೇವರ ಅಲಂಕಾರ ಇಂದು. ಜಮಖಂಡಿ, ಬಿಜಾಪುರ್. 🙏🙏🙏🙏
account_circle
ಲೇಖನಿ✍️(ಮೋದಿ ಪರಿವಾರ)(@mglathamg) 's Twitter Profile Photo

ಗುಬ್ಫಿ ಗೋಸಲ ಚನ್ನಬಸವೇಶ್ವರ ಮಹಾ ಗುರುಗಳ ಶುಭ ಗುರುವಾರದ ಬೆಳಗಿನ ಪೂಜಾಲಂಕಾರ.ॐॐॐ🙏🌸🙏.

ಗುಬ್ಫಿ ಗೋಸಲ ಚನ್ನಬಸವೇಶ್ವರ ಮಹಾ ಗುರುಗಳ ಶುಭ ಗುರುವಾರದ ಬೆಳಗಿನ ಪೂಜಾಲಂಕಾರ.ॐॐॐ🙏🌸🙏.
account_circle
ಲೇಖನಿ✍️(ಮೋದಿ ಪರಿವಾರ)(@mglathamg) 's Twitter Profile Photo

*ನೀರು ತೃಣವೀಗೆ ಗೋ ಕ್ಷೀರವನು ಕರೆದಂತೆ ಸೂರಿಗಳು** ಮಾಳ್ಪ *ಅಪರಾಧ !*
*ಅಪರಾಧ ಸ್ವೀಕರಿಸಿ ಸಾರೂಪ್ಯವೀವೆ ಸರ್ವಜ್ಞ !!

*ನೀರು ತೃಣವೀಗೆ ಗೋ ಕ್ಷೀರವನು ಕರೆದಂತೆ ಸೂರಿಗಳು** ಮಾಳ್ಪ *ಅಪರಾಧ !* *ಅಪರಾಧ ಸ್ವೀಕರಿಸಿ ಸಾರೂಪ್ಯವೀವೆ ಸರ್ವಜ್ಞ !!
account_circle