S.Suresh Kumar (Modi ka Parivar)(@nimmasuresh) 's Twitter Profileg
S.Suresh Kumar (Modi ka Parivar)

@nimmasuresh

MLA, Rajajinagar Assembly constituency, Bengaluru.(BJP Karnataka)

ID:43705720

linkhttp://nimmasuresh.org calendar_today31-05-2009 15:50:54

6,2K Tweets

314,1K Followers

241 Following

S.Suresh Kumar (Modi ka Parivar)(@nimmasuresh) 's Twitter Profile Photo

ಪ್ರಧಾನಿ ಶ್ರೀ ಮೋದಿಯವರಿಗೆ ನಾನು ವಂದಿಸಿದ ಆ ಅಮೂಲ್ಯ ಕ್ಷಣ.

ಪ್ರಧಾನಿ ಶ್ರೀ ಮೋದಿಯವರಿಗೆ ನಾನು ವಂದಿಸಿದ ಆ ಅಮೂಲ್ಯ ಕ್ಷಣ.
account_circle
S.Suresh Kumar (Modi ka Parivar)(@nimmasuresh) 's Twitter Profile Photo

48 ಗಂಟೆ ಚುನಾವಣಾ ಪ್ರಚಾರ ಮಾಡದಂತೆ ಚುನಾವಣಾ ಆಯೋಗದಿಂದ ಛೀಮಾರಿ ಹಾಕಿಸಿಕೊಂಡು ಚೊಂಬು ಪಡೆದಿರುವ ಕಾಂಗ್ರೆಸ್ ಪಕ್ಷದ ರಣದೀಪ್ ಸುರ್ಜೆವಾಲ ಕಾಂಗ್ರೆಸ್ ನ .

account_circle
S.Suresh Kumar (Modi ka Parivar)(@nimmasuresh) 's Twitter Profile Photo

ಜಾಹೀರಾತಿನ ಮೂಲಕ 'ಚೊಂಬು' ಮಾರಾಟ ಮಾಡ ಹೊರಟಿರುವವರಿಗೂ ಕಾದಿದೆ!!

ಜಾಹೀರಾತಿನ ಮೂಲಕ 'ಚೊಂಬು' ಮಾರಾಟ ಮಾಡ ಹೊರಟಿರುವವರಿಗೂ ಕಾದಿದೆ!!
account_circle
S.Suresh Kumar (Modi ka Parivar)(@nimmasuresh) 's Twitter Profile Photo

I heard from parents that Karnataka CET question papers were set to ICSE syllabus & not State Syllabus. Sad KEA is not working to safeguard interests of state syllabus students. Our students will lose out at this rate Dr MC Sudhakar

account_circle
Pralhad Joshi (Modi Ka Parivar)(@JoshiPralhad) 's Twitter Profile Photo

ಪ್ರೀತಿ ನಿರಾಕರಿಸಿದ್ದಕ್ಕಾಗಿ ಮುಸ್ಲಿಂ ಯುವಕನೊಬ್ಬ ನಮ್ಮ ಪಾಲಿಕೆ ಸದಸ್ಯರಾದ ನಿರಂಜನ್ ಹಿರೇಮಠ ಅವರ ಪುತ್ರಿ ನೇಹ ಹಿರೇಮಠ ಅವರನ್ನು 9 ಬಾರಿ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ತುಷ್ಟಿಕರಣ ಹಾಗೂ ಸಮಾಜಘಾತಕ ಶಕ್ತಿಗಳ ಪುಷ್ಟಿಕರಣದಿಂದಾಗಿ ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ. ಕಾಂಗ್ರೆಸ್

account_circle
S.Suresh Kumar (Modi ka Parivar)(@nimmasuresh) 's Twitter Profile Photo

ರಾಜ್ಯ ಕಾಂಗ್ರೆಸಿನ ಎಲ್ಲಾ ನಾಯಕರ ಪೈಕಿ ಸಚಿವ ಬೈರತಿ ಸುರೇಶ್ ಮಾತ್ರ ವಾಸ್ತವ ಪರಿಸ್ಥಿತಿಯನ್ನು ಅರಿತಿರುವುದು.

ಅದಕ್ಕಾಗಿಯೇ ' ಕಾಂಗ್ರೆಸ್ ಅಭ್ಯರ್ಥಿಗಳು ಸೋತರೆ ಸಿಎಂ ಸಿದ್ದರಾಮಯ್ಯ ಸ್ಥಾನಕ್ಕೆ ತೊಂದರೆ' ಎಂಬ ಬ್ಲ್ಯಾಕ್ಮೇಲ್ ತಂತ್ರಕ್ಕೆ ಶರಣಾಗಿದ್ದಾರೆ.

account_circle
S.Suresh Kumar (Modi ka Parivar)(@nimmasuresh) 's Twitter Profile Photo

I heard from parents about 11 questions each in Maths & Biology were out of syllabus in the CET held today by KEA. Will Dr MC Sudhakar own responsibility for the mess and hold people responsible to account? CM of Karnataka

account_circle
S.Suresh Kumar (Modi ka Parivar)(@nimmasuresh) 's Twitter Profile Photo

Today, many students accompanied by their parents travelled 25-30 km in Bengaluru to reach their CET exam centres from homes. I request KEA Dr MC Sudhakar to explain what it achieved by punishing students like this. Also heard many students were stuck at Hebbal flyover.

account_circle
S.Suresh Kumar (Modi ka Parivar)(@nimmasuresh) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಶುಭಾಶಯಗಳು.
x.com/Tejasvi_Surya/…

account_circle
S.Suresh Kumar (Modi ka Parivar)(@nimmasuresh) 's Twitter Profile Photo

ತನ್ನ ಪಕ್ಷವನ್ನೇ ಮುನ್ನಡೆಸಲು ವಿಫಲರಾಗಿರುವ ಶ್ರೀ ರಾಹುಲ್ ಗಾಂಧಿ

'ಮೋದಿಗೆ ದೇಶ ನಡೆಸುವುದು ಗೊತ್ತಿಲ್ಲ'

ಎಂದು ಹೇಳಿರುವುದು ಈ ವರ್ಷದ ದೊಡ್ಡ .

account_circle
S.Suresh Kumar (Modi ka Parivar)(@nimmasuresh) 's Twitter Profile Photo

ತುಮಕೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿರುವ ವಕೀಲರ ಸಂಘಕ್ಕೆ ಭೇಟಿ ನೀಡಿ ಎನ್.ಡಿ.ಎ. ಅಭ್ಯರ್ಥಿ ಶ್ರೀ ವಿ.ಸೋಮಣ್ಣ ರ ಪರವಾಗಿ ವಕೀಲರ ಬೆಂಬಲ ಯಾಚಿಸಲಾಯಿತು

ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್, ವಕೀಲರ ಪರಿಷತ್ ಸದಸ್ಯ ರಾಜಣ್ಣ, ಬಿಜೆಪಿ ಜೆಡಿಎಸ್ ವಕೀಲರ ಪ್ರಕೋಷ್ಟಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.

ತುಮಕೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿರುವ ವಕೀಲರ ಸಂಘಕ್ಕೆ ಭೇಟಿ ನೀಡಿ ಎನ್.ಡಿ.ಎ. ಅಭ್ಯರ್ಥಿ ಶ್ರೀ ವಿ.ಸೋಮಣ್ಣ ರ ಪರವಾಗಿ ವಕೀಲರ ಬೆಂಬಲ ಯಾಚಿಸಲಾಯಿತು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್, ವಕೀಲರ ಪರಿಷತ್ ಸದಸ್ಯ ರಾಜಣ್ಣ, ಬಿಜೆಪಿ ಜೆಡಿಎಸ್ ವಕೀಲರ ಪ್ರಕೋಷ್ಟಗಳ ಪದಾಧಿಕಾರಿಗಳು ಭಾಗಿಯಾಗಿದ್ದರು.
account_circle
S.Suresh Kumar (Modi ka Parivar)(@nimmasuresh) 's Twitter Profile Photo

ಎಂದರೆ ಕ್ಷಿಪ್ರಗತಿಯಲ್ಲಿ ಕೇಸುಗಳನ್ನು ಇತ್ಯರ್ಥ ಮಾಡಲು ಇರುವ .

ಇಂದು ಎಂಬ ನಾಮಫಲಕ ಅಳವಡಿಸಿದ್ದ ನ್ಯಾಯಾಂಗ ಇಲಾಖೆಯ ವಾಹನದ ಈ ಯನ್ನು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಕಂಡೆ.

ವಿಪರ್ಯಾಸ! Irony!

#Fast_Track_Court ಎಂದರೆ ಕ್ಷಿಪ್ರಗತಿಯಲ್ಲಿ ಕೇಸುಗಳನ್ನು ಇತ್ಯರ್ಥ ಮಾಡಲು ಇರುವ #ವ್ಯವಸ್ಥೆ. ಇಂದು #Fast_Track_Court ಎಂಬ ನಾಮಫಲಕ ಅಳವಡಿಸಿದ್ದ ನ್ಯಾಯಾಂಗ ಇಲಾಖೆಯ ವಾಹನದ ಈ #ಅವಸ್ಥೆ ಯನ್ನು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಕಂಡೆ. ವಿಪರ್ಯಾಸ! Irony!
account_circle
S.Suresh Kumar (Modi ka Parivar)(@nimmasuresh) 's Twitter Profile Photo

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಪಿ. ಸಿ ಮೋಹನ್ ರವರ ಪರವಾಗಿ ಬೆಂಬಲ ಯಾಚಿಸಲು ಬೆಂಗಳೂರು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣ, ಹೈಕೋರ್ಟ್ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಗಳ ಆವರಣದಲ್ಲಿ ವಕೀಲರುಗಳನ್ನು ಭೇಟಿ ಮಾಡಲಾಯಿತು.

Rajesh Padmar(@rajeshpadmar) 's Twitter Profile Photo

Nation remembers Dr BR Ambedkar on his 133rd Birth Anniversary. Dr Ambedkar had visited RSS Camp in May 1939 at Pune, endorsed RSS efforts in imbuing Social Harmony, said 'I am surprised to find the Swayamsevaks moving about in absolute Equality and Brotherhood without even

Nation remembers Dr BR Ambedkar on his 133rd Birth Anniversary. Dr Ambedkar had visited RSS Camp in May 1939 at Pune, endorsed RSS efforts in imbuing Social Harmony, said 'I am surprised to find the Swayamsevaks moving about in absolute Equality and Brotherhood without even
account_circle
S.Suresh Kumar (Modi ka Parivar)(@nimmasuresh) 's Twitter Profile Photo

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಪಿಸಿ ಮೋಹನ್ ರವರ ಪರವಾಗಿ ಕಾರ್ಯಕರ್ತರ ಜೊತೆಗೂಡಿ ರಾಜಾಜಿನಗರ ಕ್ಷೇತ್ರದ ಬಸವೇಶ್ವರನಗರ ವಾರ್ಡಿನ ಸಾಣೆ ಗುರುವನಹಳ್ಳಿ ಹಾಗೂ ಬೋವಿ ಕಾಲೋನಿಗಳಲ್ಲಿ ಮತಯಾಚನೆ ಮಾಡಲಾಯಿತು.