PublicTV(@publictvnews) 's Twitter Profileg
PublicTV

@publictvnews

HR Ranganath and His Young team's dream Venture. News Channel For the people. Not Owned by any Politician, or Businessman.

ID:471911020

linkhttp://www.publictv.in calendar_today23-01-2012 11:39:58

214,5K Tweets

514,6K Followers

932 Following

PublicTV(@publictvnews) 's Twitter Profile Photo

ಬಿಜೆಪಿ ಟಿಕೆಟ್‌ ವಂಚಿತ, ಹತ್ರಾಸ್‌ ಸಂಸದ ಹೃದಯಾಘಾತದಿಂದ ನಿಧನ
publictv.in/j869

account_circle
PublicTV(@publictvnews) 's Twitter Profile Photo

ನೇಹಾ ಕರ್ನಾಟಕದ ಪುತ್ರಿ.. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು: ಕಾಂಗ್ರೆಸ್‌ನ ರಣದೀಪ್‌ ಸುರ್ಜೇವಾಲಾ

– ನಮ್ಮ ಮಗಳು ಸಾವನ್ನಪ್ಪಿರುವಾಗ ರಾಜಕೀಯ ಮಾಡಬೇಡಿ ಎಂದು ಬಿಜೆಪಿಗೆ ತಿರುಗೇಟು
– ನೇಹಾ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಕಾಂಗ್ರೆಸ್‌ ನಾಯಕರು publictv.in/4d1c

account_circle
PublicTV(@publictvnews) 's Twitter Profile Photo

ಹುಟ್ಟಿದ್ದು ಭಾರತದಲ್ಲಿ, ಬೆಳೆದಿದ್ದು ಪಾಕಿಸ್ತಾನ – ಪಾಕ್‌ ಯುವತಿಗೆ ಮರುಜೀವ ನೀಡಿದ ಭಾರತದ ಹೃದಯ! publictv.in/jack

nHeart

account_circle
PublicTV(@publictvnews) 's Twitter Profile Photo

ನೇಹಾ ಕೊಲೆ ಆರೋಪಿ ಫಯಾಜ್‍ನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಸಿಐಡಿ publictv.in/oxnc

account_circle
PublicTV(@publictvnews) 's Twitter Profile Photo

ಆ ಕಡೆ ಐಪಿಎಲ್, ಈ ಕಡೆ ಸಿನಿಮಾ: ಬ್ಯುಸಿಯಾದ ಪ್ರೀತಿ ಜಿಂಟಾ publictv.in/4b1s

account_circle
PublicTV(@publictvnews) 's Twitter Profile Photo

'ಗೌರಿ' ಸಿನಿಮಾದ ಪ್ರೀ ಟೀಸರ್ ರಿಲೀಸ್ ಮಾಡಿದ ಅನಿಲ್ ಕುಂಬ್ಳೆ publictv.in/jc0m

account_circle
PublicTV(@publictvnews) 's Twitter Profile Photo

ಮಗಳು ಹೀರೋಯಿನ್, ಅಪ್ಪ ವಿಲನ್: ಇದು ‘ಕಿಂಗ್’ ಖಾನ್ ಸ್ಟೋರಿ publictv.in/p0ap

account_circle
PublicTV(@publictvnews) 's Twitter Profile Photo

ತನ್ನ ಮಾರ್ಕ್ಸ್‌ ನೋಡಿ ಮೂರ್ಛೆ ಬಿದ್ದ 10ನೇ ತರಗತಿ ವಿದ್ಯಾರ್ಥಿ- ಐಸಿಯುಗೆ ದಾಖಲು
publictv.in/vjhv

account_circle
PublicTV(@publictvnews) 's Twitter Profile Photo

ಓಟಿಟಿಗೆ ಬಂದ 'ದಿ ಫ್ಯಾಮಿಲಿ ಸ್ಟಾರ್': ಸ್ಟಾರ್ ನಟನ ಚಿತ್ರಕ್ಕೆ ಈ ಗತಿ ಅಂತಿದ್ದಾರೆ ಫ್ಯಾನ್ಸ್ publictv.in/qk5a

account_circle
PublicTV(@publictvnews) 's Twitter Profile Photo

ನಟ ದರ್ಶನ್ ಪ್ರಚಾರ ವೇಳೆ ಗಮನ ಸೆಳೆದ ಕೈಕಟ್ಟು publictv.in/u88h

account_circle
PublicTV(@publictvnews) 's Twitter Profile Photo

ಊರಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ವಂತ ಆಸ್ತಿ ದಾನ ಮಾಡಿದ್ದೇನೆ, ಇಂಥಾ ಕೆಲಸ ಕುಮಾರಸ್ವಾಮಿ ಮಾಡಿದ್ದಾರಾ: ಡಿಕೆಶಿ ಪ್ರಶ್ನೆ publictv.in/m4xu

account_circle
PublicTV(@publictvnews) 's Twitter Profile Photo

ನೇಹಾ ಹಿರೇಮಠ ಮನೆಗೆ ಭೇಟಿ- ಪೋಷಕರಿಗೆ ಹರ್ಷಿಕಾ ದಂಪತಿ ಸಾಂತ್ವನ
publictv.in/kqlj

account_circle
PublicTV(@publictvnews) 's Twitter Profile Photo

‘ಮಂಜುಮ್ಮೆಲ್ ಬಾಯ್ಸ್’ ನಟನ ಜೊತೆ ಅಪರ್ಣಾ ದಾಸ್ ಮದುವೆ
publictv.in/malayalam-acto…

account_circle
PublicTV(@publictvnews) 's Twitter Profile Photo

ಸಂಪತ್ತು ಸಮೀಕ್ಷೆಯ ಮೂಲಕ ಅನ್ಯಾಯದ ಪ್ರಮಾಣವನ್ನು ಕಂಡುಹಿಡಿಯಲು ಬಯಸುತ್ತೇನೆ: ರಾಗಾ publictv.in/adxt

account_circle
PublicTV(@publictvnews) 's Twitter Profile Photo

ರಾಜ್ಯದ 28 ಕ್ಷೇತ್ರಗಳಲ್ಲಿರುವ ಹುರಿಯಾಳುಗಳು ಯಾರ‍್ಯಾರು? - ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌! publictv.in/9szy

account_circle