Rural Drinking Water & Sanitation Department, GoK(@rdwsd_gok) 's Twitter Profileg
Rural Drinking Water & Sanitation Department, GoK

@rdwsd_gok

Official RDWSD Dept Account #GoK #Rural #Karnataka #India #MyCleanIndia #JJM #SBMG #SwachhBharat #Water #MensturalHygiene #Sanitation #ODFIndia #MGNREGA #RDWSD

ID:1023041477444743169

linkhttps://swachhamevajayate.org/ calendar_today28-07-2018 03:04:30

5,6K Tweets

26,1K Followers

689 Following

Rural Drinking Water & Sanitation Department, GoK(@rdwsd_gok) 's Twitter Profile Photo

ಪದೇ ಪದೇ ಸೈಕಲ್‌ ತೊಳೆಯುತ್ತಿದ್ದರೆ ನೀರು ವ್ಯರ್ಥವಾಗಿ ಚರಂಡಿ ಸೇರುತ್ತದೆ. ನೀರನ್ನು ಸಂರಕ್ಷಿಸಲು ಮತ್ತು ಸೈಕಲ್‌ ತೊಳೆಯುವುದನ್ನು ತಪ್ಪಿಸಲು ಹೊದಿಕೆಯನ್ನು ಮುಚ್ಚಿಡಲು ಹಾಗೂ ಆಗಾಗ ಒರೆಸಲು ಮಕ್ಕಳಿಗೆ ತಿಳಿಸಿ

ನೀರನ್ನು ಉಳಿಸಿ ಜೀವ ಸಂಕುಲ ಉಳಿಸಿ

ಪದೇ ಪದೇ ಸೈಕಲ್‌ ತೊಳೆಯುತ್ತಿದ್ದರೆ ನೀರು ವ್ಯರ್ಥವಾಗಿ ಚರಂಡಿ ಸೇರುತ್ತದೆ. ನೀರನ್ನು ಸಂರಕ್ಷಿಸಲು ಮತ್ತು ಸೈಕಲ್‌ ತೊಳೆಯುವುದನ್ನು ತಪ್ಪಿಸಲು ಹೊದಿಕೆಯನ್ನು ಮುಚ್ಚಿಡಲು ಹಾಗೂ ಆಗಾಗ ಒರೆಸಲು ಮಕ್ಕಳಿಗೆ ತಿಳಿಸಿ ನೀರನ್ನು ಉಳಿಸಿ ಜೀವ ಸಂಕುಲ ಉಳಿಸಿ #WaterConservation #SaveWater #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ನೀರನ ಬರ ಎದುರಿಸುತ್ತಿರುವ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸುವುದು ಎಲ್ಲರ ಜವಾಬ್ದಾರಿ. ಕಡಿಮೆ ನೀರನ್ನು ಬಳಸುವ ವಿವಿಧ ಮಾರ್ಗಗಳನ್ನು ಮಕ್ಕಳಿಗೆ ಕಲಿಸಿ, ನೀರನ್ನು ಸಂರಕ್ಷಿಸಿ.

ನೀರನ ಬರ ಎದುರಿಸುತ್ತಿರುವ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಸುವುದು ಎಲ್ಲರ ಜವಾಬ್ದಾರಿ. ಕಡಿಮೆ ನೀರನ್ನು ಬಳಸುವ ವಿವಿಧ ಮಾರ್ಗಗಳನ್ನು ಮಕ್ಕಳಿಗೆ ಕಲಿಸಿ, ನೀರನ್ನು ಸಂರಕ್ಷಿಸಿ. #WaterConservation #SaveWater #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು.

ಸ್ವಚ್ಛ ಕೈಗಳು ಆರೋಗ್ಯದ ಸಂಕೇತ.

ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು ಹಾಗೂ ಆರೋಗ್ಯ ಕಾಪಾಡಿಕೊಳ್ಳಬಹುದು. ಸ್ವಚ್ಛ ಕೈಗಳು ಆರೋಗ್ಯದ ಸಂಕೇತ. #HandHygiene #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಮಕ್ಕಳ ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಕೈಗಳ ಸ್ವಚ್ಛತೆ ಬಹಳ ಮುಖ್ಯ. ಆದ್ದರಿಂದ ಮಕ್ಕಳು ತಮ್ಮ ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಅವರಲ್ಲಿ ಅರಿವು ಮೂಡಿಸಿ. ಆರೋಗ್ಯಕರ ಅಭ್ಯಾಸಗಳನ್ನು ಮಕ್ಕಳಲ್ಲಿ ಬೆಳೆಸಿ.

ಮಕ್ಕಳ ಆರೋಗ್ಯಕ್ಕೆ ಮತ್ತು ಬೆಳವಣಿಗೆಗೆ ಕೈಗಳ ಸ್ವಚ್ಛತೆ ಬಹಳ ಮುಖ್ಯ. ಆದ್ದರಿಂದ ಮಕ್ಕಳು ತಮ್ಮ ಕೈಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ಅವರಲ್ಲಿ ಅರಿವು ಮೂಡಿಸಿ. ಆರೋಗ್ಯಕರ ಅಭ್ಯಾಸಗಳನ್ನು ಮಕ್ಕಳಲ್ಲಿ ಬೆಳೆಸಿ. #HandHygiene #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

Episode – 157- ಗ್ರಾಮವಾಣಿ ಟಾಪ್ ಸುದ್ದಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ ಸುದ್ದಿಗಳು ಇಲ್ಲಿವೆ.

ವಿಡಿಯೋ ವೀಕ್ಷಿಸಲು ಲಿಂಕ್‌ ಮೇಲೆ ಕ್ಲಿಕ್‌ ಮಾಡಿ –
youtu.be/Fi0-YRt2vOk

Episode – 157- ಗ್ರಾಮವಾಣಿ ಟಾಪ್ ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ ಸುದ್ದಿಗಳು ಇಲ್ಲಿವೆ. ವಿಡಿಯೋ ವೀಕ್ಷಿಸಲು ಲಿಂಕ್‌ ಮೇಲೆ ಕ್ಲಿಕ್‌ ಮಾಡಿ – youtu.be/Fi0-YRt2vOk
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಶಾಲೆಯಲ್ಲಿ ಮಕ್ಕಳು ಊಟಕ್ಕೂ ಮುನ್ನ ಮತ್ತು ನಂತರ ಸ್ವಚ್ಛವಾಗಿ ಕೈ ತೊಳೆದಿದ್ದಾರೆಯೆ ಎಂಬುದನ್ನು ಶಿಕ್ಷಕರು ಖಾತ್ರಿಪಡಿಸಿಕೊಂಡರೆ ಮಕ್ಕಳು ಆರೋಗ್ಯಯುತವಾಗಿರುತ್ತಾರೆ. ಈ ಮೂಲಕ ಕೈಗಳಿಂದ ಹರಡುವ ರೋಗಗಳನ್ನು ತಡೆಯಬಹುದು.

ಕೈಗಳು ಸ್ವಚ್ಛವಾಗಿರಲಿ, ಊಟ ಶುಚಿಯಾಗಿರಲಿ.

ಶಾಲೆಯಲ್ಲಿ ಮಕ್ಕಳು ಊಟಕ್ಕೂ ಮುನ್ನ ಮತ್ತು ನಂತರ ಸ್ವಚ್ಛವಾಗಿ ಕೈ ತೊಳೆದಿದ್ದಾರೆಯೆ ಎಂಬುದನ್ನು ಶಿಕ್ಷಕರು ಖಾತ್ರಿಪಡಿಸಿಕೊಂಡರೆ ಮಕ್ಕಳು ಆರೋಗ್ಯಯುತವಾಗಿರುತ್ತಾರೆ. ಈ ಮೂಲಕ ಕೈಗಳಿಂದ ಹರಡುವ ರೋಗಗಳನ್ನು ತಡೆಯಬಹುದು. ಕೈಗಳು ಸ್ವಚ್ಛವಾಗಿರಲಿ, ಊಟ ಶುಚಿಯಾಗಿರಲಿ. #HandHygiene #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಕೈ ತೊಳೆಯುವ ಅಭ್ಯಾಸಗಳನ್ನು ಮಕ್ಕಳಲ್ಲಿ ಬೆಳೆಸುವುದರಿಂದ ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ಕಾಪಾಡಬಹುದು.

ಮಣ್ಣು, ಕೊಳೆ, ಸೂಕ್ಷ್ಮಾಣುಗಳು ಮಕ್ಕಳ ಹೊಟ್ಟೆಯೊಳಗೆ ಹೋಗದಂತೆ ನೋಡಿಕೊಳ್ಳಲು ಮಕ್ಕಳ ಕೈ ಸ್ವಚ್ಛತೆಯ ಬಗ್ಗೆ ಗಮನವಿಡಿ.

ಕೈ ತೊಳೆಯುವ ಅಭ್ಯಾಸಗಳನ್ನು ಮಕ್ಕಳಲ್ಲಿ ಬೆಳೆಸುವುದರಿಂದ ಸಾಂಕ್ರಾಮಿಕ ರೋಗಗಳಿಂದ ಮಕ್ಕಳನ್ನು ಕಾಪಾಡಬಹುದು. ಮಣ್ಣು, ಕೊಳೆ, ಸೂಕ್ಷ್ಮಾಣುಗಳು ಮಕ್ಕಳ ಹೊಟ್ಟೆಯೊಳಗೆ ಹೋಗದಂತೆ ನೋಡಿಕೊಳ್ಳಲು ಮಕ್ಕಳ ಕೈ ಸ್ವಚ್ಛತೆಯ ಬಗ್ಗೆ ಗಮನವಿಡಿ. #HandHygiene #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಕೈ ಸ್ವಚ್ಛತೆಯ ಕುರಿತು ನಾವು ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಜೊತೆಗೆ ನೀವೂ ಕೈಜೋಡಿಸಿ.

ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸವನ್ನು ಕಲಿಸಿ,
ಸುಂದರ ಬಾಲ್ಯಕ್ಕೆ ಬೇಕಾದ ವಾತಾವರಣ ನಿರ್ಮಿಸಿ.

ಕೈ ಸ್ವಚ್ಛತೆಯ ಕುರಿತು ನಾವು ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಜೊತೆಗೆ ನೀವೂ ಕೈಜೋಡಿಸಿ. ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸವನ್ನು ಕಲಿಸಿ, ಸುಂದರ ಬಾಲ್ಯಕ್ಕೆ ಬೇಕಾದ ವಾತಾವರಣ ನಿರ್ಮಿಸಿ. #HandHygiene #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಕೈಗಳನ್ನು ಆಗಾಗ ತೊಳೆಯುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಿ, ಕೈಗಳು ಸ್ವಚ್ಛವಾಗಿದ್ದರೆ ಮಕ್ಕಳು ಆರೋಗ್ಯಕರವಾಗಿರುತ್ತಾರೆ.

ಆರೋಗ್ಯಕರ ಬಾಲ್ಯಕ್ಕೆ ಕೈಗಳ ಸ್ವಚ್ಛತೆಯೆ ಅಗತ್ಯ.
ಕೈಗಳನ್ನು ತೊಳೆಯುತ್ತಿರಿ, ಆರೋಗ್ಯಯುತವಾಗಿ ಬಾಳಿ.

ಕೈಗಳನ್ನು ಆಗಾಗ ತೊಳೆಯುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಿ, ಕೈಗಳು ಸ್ವಚ್ಛವಾಗಿದ್ದರೆ ಮಕ್ಕಳು ಆರೋಗ್ಯಕರವಾಗಿರುತ್ತಾರೆ. ಆರೋಗ್ಯಕರ ಬಾಲ್ಯಕ್ಕೆ ಕೈಗಳ ಸ್ವಚ್ಛತೆಯೆ ಅಗತ್ಯ. ಕೈಗಳನ್ನು ತೊಳೆಯುತ್ತಿರಿ, ಆರೋಗ್ಯಯುತವಾಗಿ ಬಾಳಿ. #HandHygiene #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ನಿಮ್ಮ ಲೋಕಸಭಾ ಕ್ಷೇತ್ರದ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಮತದಾನ ಬಹಳ ಪ್ರಮುಖವಾಗಿದ್ದು ನಿಮ್ಮ ಮತವನ್ನು ತಪ್ಪದೇ ಚಲಾಯಿಸಿ.

ನಿಮ್ಮ ಲೋಕಸಭಾ ಕ್ಷೇತ್ರದ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಮತದಾನ ಬಹಳ ಪ್ರಮುಖವಾಗಿದ್ದು ನಿಮ್ಮ ಮತವನ್ನು ತಪ್ಪದೇ ಚಲಾಯಿಸಿ. #Vote #LokSabhaElection2024 #Karnataka
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಕೈಗಳನ್ನು ತೊಳೆಯುವುದರಿಂದ ಕೈಗಳಲ್ಲಿರುವ ಸೂಕ್ಷ್ಮಾಣುಜೀವಿಗಳು ದೂರಾಗುತ್ತವೆ. ಕೈಗಳು ಸ್ವಚ್ಛವಾಗಿದ್ದರೆ ಸೂಕ್ಷ್ಮಾಣು ಜೀವಿಗಳು, ವೈರಸ್‌ ಗಳಿಂದ ಸಾಂಕ್ರಾಮಿಕ ರೋಗ ಹರಡುವುದು ತಪ್ಪುತ್ತದೆ.

ಕೈಗಳನ್ನು ತೊಳೆಯುತ್ತಿರಿ, ಸಾಂಕ್ರಾಮಿಕ ರೋಗಗಳನ್ನು ದೂರವಿಡಿ

ಕೈಗಳನ್ನು ತೊಳೆಯುವುದರಿಂದ ಕೈಗಳಲ್ಲಿರುವ ಸೂಕ್ಷ್ಮಾಣುಜೀವಿಗಳು ದೂರಾಗುತ್ತವೆ. ಕೈಗಳು ಸ್ವಚ್ಛವಾಗಿದ್ದರೆ ಸೂಕ್ಷ್ಮಾಣು ಜೀವಿಗಳು, ವೈರಸ್‌ ಗಳಿಂದ ಸಾಂಕ್ರಾಮಿಕ ರೋಗ ಹರಡುವುದು ತಪ್ಪುತ್ತದೆ. ಕೈಗಳನ್ನು ತೊಳೆಯುತ್ತಿರಿ, ಸಾಂಕ್ರಾಮಿಕ ರೋಗಗಳನ್ನು ದೂರವಿಡಿ #HandHygiene #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳನ್ನು ದೂರವಿಡಬಹುದು.

ಆರೋಗ್ಯಕರ ಅಭ್ಯಾಸಗಳನ್ನು ಮಕ್ಕಳಿಗೆ ಕಲಿಸಿ
ಆರೋಗ್ಯಯುತವಾಗಿ ಬಾಳಲು ಬೇಕಾದ ವಾತಾವರಣ ನಿರ್ಮಿಸಿ

ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳನ್ನು ದೂರವಿಡಬಹುದು. ಆರೋಗ್ಯಕರ ಅಭ್ಯಾಸಗಳನ್ನು ಮಕ್ಕಳಿಗೆ ಕಲಿಸಿ ಆರೋಗ್ಯಯುತವಾಗಿ ಬಾಳಲು ಬೇಕಾದ ವಾತಾವರಣ ನಿರ್ಮಿಸಿ #HandHygiene #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಪ್ರತಿಬಾರಿ ಶೌಚಾಲಯ ಬಳಸಿದ ನಂತರ, ಆಹಾರ ತಿನ್ನುವ ಮೊದಲು ಮತ್ತು ಆಹಾರ ತಿಂದ ನಂತರ ಕೈ ತೊಳೆದುಕೊಳ್ಳಿ. ಆಗಾಗ ಮೂಗು ಬಾಯಿಯನ್ನು ಮುಟ್ಟಿಕೊಳ್ಳುವ ಅಭ್ಯಾಸವಿದ್ದರೆ ನಿಲ್ಲಿಸಿ.

ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಿ, ಆರೋಗ್ಯಕರವಾಗಿ ಬಾಳಿ.

ಪ್ರತಿಬಾರಿ ಶೌಚಾಲಯ ಬಳಸಿದ ನಂತರ, ಆಹಾರ ತಿನ್ನುವ ಮೊದಲು ಮತ್ತು ಆಹಾರ ತಿಂದ ನಂತರ ಕೈ ತೊಳೆದುಕೊಳ್ಳಿ. ಆಗಾಗ ಮೂಗು ಬಾಯಿಯನ್ನು ಮುಟ್ಟಿಕೊಳ್ಳುವ ಅಭ್ಯಾಸವಿದ್ದರೆ ನಿಲ್ಲಿಸಿ. ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳಿ, ಆರೋಗ್ಯಕರವಾಗಿ ಬಾಳಿ. #HandHygiene
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಆಹಾರ ತಯಾರಿಸುವ ಕೈಗಳು ಶುಚಿಯಾಗಿದ್ದರೆ ಆಹಾರ ಶುಚಿಯಾಗಿರುತ್ತದೆ. ನಾವು ಆರೋಗ್ಯಕರವಾಗಿರಬೇಕು ಎಂದರೆ ಕೈಗಳು ಶುಚಿಯಾಗಿರಬೇಕು.

ಸ್ವಚ್ಛ ಕೈಗಳು ಆರೋಗ್ಯಕರ ಜೀವನದ ಗುಟ್ಟು

ಆಹಾರ ತಯಾರಿಸುವ ಕೈಗಳು ಶುಚಿಯಾಗಿದ್ದರೆ ಆಹಾರ ಶುಚಿಯಾಗಿರುತ್ತದೆ. ನಾವು ಆರೋಗ್ಯಕರವಾಗಿರಬೇಕು ಎಂದರೆ ಕೈಗಳು ಶುಚಿಯಾಗಿರಬೇಕು. ಸ್ವಚ್ಛ ಕೈಗಳು ಆರೋಗ್ಯಕರ ಜೀವನದ ಗುಟ್ಟು #HandHygiene #RDWSD #RDPR
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ದಿನನಿತ್ಯ ನಾವು ಬಳಸಿದ ನೀರು ಮಾಲಿನ್ಯಕ್ಕೆ ಕಾರಣವಾಗದಂತೆ ನೋಡಿಕೊಳ್ಳುವುದು ನಮ್ಮದೆ ಕರ್ತವ್ಯ ಎಂದು ಭಾವಿಸಬೇಕು. ಬೂದುನೀರನ್ನು ನಿರ್ವಹಿಸುವ ಮೂಲಕ ಜವಾಬ್ದಾರಿ ಮೆರೆಯಿರಿ. ನಿಮ್ಮ ಕರ್ತವ್ಯವನ್ನು ನೀವು ನಿರ್ವಹಿಸಿರಿ.

ಬೂದುನೀರು ನಿರ್ವಹಿಸಿರಿ
ಸ್ವಚ್ಛ, ಸುಂದರ ಗ್ರಾಮ ನಿರ್ಮಿಸಿರಿ

ದಿನನಿತ್ಯ ನಾವು ಬಳಸಿದ ನೀರು ಮಾಲಿನ್ಯಕ್ಕೆ ಕಾರಣವಾಗದಂತೆ ನೋಡಿಕೊಳ್ಳುವುದು ನಮ್ಮದೆ ಕರ್ತವ್ಯ ಎಂದು ಭಾವಿಸಬೇಕು. ಬೂದುನೀರನ್ನು ನಿರ್ವಹಿಸುವ ಮೂಲಕ ಜವಾಬ್ದಾರಿ ಮೆರೆಯಿರಿ. ನಿಮ್ಮ ಕರ್ತವ್ಯವನ್ನು ನೀವು ನಿರ್ವಹಿಸಿರಿ. ಬೂದುನೀರು ನಿರ್ವಹಿಸಿರಿ ಸ್ವಚ್ಛ, ಸುಂದರ ಗ್ರಾಮ ನಿರ್ಮಿಸಿರಿ #GreywaterManagement #WaterConservation
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಸ್ವಚ್ಛ ಗ್ರಾಮಗಳ ನಿರ್ಮಾಣ ನಮ್ಮ ಗುರಿಯಾಗಿದ್ದು ಈ ನಿಟ್ಟಿನಲ್ಲಿ ಬೂದುನೀರು ನಿರ್ವಹಣೆಯನ್ನು ಜಾರಿಗೊಳಿಸಲಾಗಿದೆ. ನಿಮ್ಮ ಗ್ರಾಮವನ್ನು ಕೊಳಚೆ ನೀರು ಮುಕ್ತ ಮತ್ತು ಕೊಳಚೆ ಮುಕ್ತವಾಗಿಸಲು ಬೂದುನೀರನ್ನು ನಿರ್ವಹಿಸಿ.

ವೈಯಕ್ತಿಕ ಮತ್ತು ಸಮುದಾಯ ಇಂಗು-ಗುಂಡಿಗಳನ್ನು ನಿರ್ಮಿಸಿ, ಗ್ರಾಮದ ಸ್ವಚ್ಛತೆಯನ್ನು ಕಾಪಾಡಿ.

ಸ್ವಚ್ಛ ಗ್ರಾಮಗಳ ನಿರ್ಮಾಣ ನಮ್ಮ ಗುರಿಯಾಗಿದ್ದು ಈ ನಿಟ್ಟಿನಲ್ಲಿ ಬೂದುನೀರು ನಿರ್ವಹಣೆಯನ್ನು ಜಾರಿಗೊಳಿಸಲಾಗಿದೆ. ನಿಮ್ಮ ಗ್ರಾಮವನ್ನು ಕೊಳಚೆ ನೀರು ಮುಕ್ತ ಮತ್ತು ಕೊಳಚೆ ಮುಕ್ತವಾಗಿಸಲು ಬೂದುನೀರನ್ನು ನಿರ್ವಹಿಸಿ. ವೈಯಕ್ತಿಕ ಮತ್ತು ಸಮುದಾಯ ಇಂಗು-ಗುಂಡಿಗಳನ್ನು ನಿರ್ಮಿಸಿ, ಗ್ರಾಮದ ಸ್ವಚ್ಛತೆಯನ್ನು ಕಾಪಾಡಿ. #GreywaterManagement
account_circle
Rural Drinking Water & Sanitation Department, GoK(@rdwsd_gok) 's Twitter Profile Photo

Episode – 156- ಗ್ರಾಮವಾಣಿ ಟಾಪ್ ಸುದ್ದಿ- ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ ಸುದ್ದಿಗಳು ಇಲ್ಲಿವೆ.

ವಿಡಿಯೋ ವೀಕ್ಷಿಸಲು ಲಿಂಕ್‌ ಮೇಲೆ ಕ್ಲಿಕ್‌ ಮಾಡಿ -
youtu.be/g5CLmsUVzZE

Episode – 156- ಗ್ರಾಮವಾಣಿ ಟಾಪ್ ಸುದ್ದಿ- ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ ಸುದ್ದಿಗಳು ಇಲ್ಲಿವೆ. ವಿಡಿಯೋ ವೀಕ್ಷಿಸಲು ಲಿಂಕ್‌ ಮೇಲೆ ಕ್ಲಿಕ್‌ ಮಾಡಿ - youtu.be/g5CLmsUVzZE
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಬೂದುನೀರಿನಿಂದ ಕಲುಷಿತಗೊಂಡ ಜಲಮೂಲದ ನೀರನ್ನು ಬಳಸುವುದು ಅಪಾಯಕಾರಿ. ಬೂದುನೀರನ್ನು ನಿರ್ವಹಿಸುವ ಮೂಲಕ ಪ್ರಾಣಿ-ಪಕ್ಷಿ, ಜಲಚರಗಳ ಆರೋಗ್ಯ ಕಾಪಾಡುವುದರ ಜೊತೆಗೆ ಜನರ ಆರೋಗ್ಯವನ್ನೂ ಕಾಪಾಡಿ.

ಬೂದುನೀರನ್ನು ನಿರ್ವಹಿಸಿ; ಜೀವಸಂಕುಲ ಉಳಿಸಿ

ಬೂದುನೀರಿನಿಂದ ಕಲುಷಿತಗೊಂಡ ಜಲಮೂಲದ ನೀರನ್ನು ಬಳಸುವುದು ಅಪಾಯಕಾರಿ. ಬೂದುನೀರನ್ನು ನಿರ್ವಹಿಸುವ ಮೂಲಕ ಪ್ರಾಣಿ-ಪಕ್ಷಿ, ಜಲಚರಗಳ ಆರೋಗ್ಯ ಕಾಪಾಡುವುದರ ಜೊತೆಗೆ ಜನರ ಆರೋಗ್ಯವನ್ನೂ ಕಾಪಾಡಿ. ಬೂದುನೀರನ್ನು ನಿರ್ವಹಿಸಿ; ಜೀವಸಂಕುಲ ಉಳಿಸಿ #GreywaterManagement #Waterconservation
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಬೂದುನೀರನ್ನು ಜವಾಬ್ದಾರಿಯುತವಾಗಿ ವೈಜ್ಞಾನಿಕವಾಗಿ ನಿರ್ವಹಿಸುವುದರಿಂದ ನಿಮ್ಮ ಸುತ್ತಲಿನ ಪರಿಸರದ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಲು ಸಾಧ್ಯವಾಗುತ್ತದೆ.

ಬೂದು ನೀರನ್ನು ನಿರ್ವಹಿಸುವ ಮೂಲಕ ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆ ಹಾಕಿರಿ.

ಬೂದುನೀರನ್ನು ಜವಾಬ್ದಾರಿಯುತವಾಗಿ ವೈಜ್ಞಾನಿಕವಾಗಿ ನಿರ್ವಹಿಸುವುದರಿಂದ ನಿಮ್ಮ ಸುತ್ತಲಿನ ಪರಿಸರದ ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಲು ಸಾಧ್ಯವಾಗುತ್ತದೆ. ಬೂದು ನೀರನ್ನು ನಿರ್ವಹಿಸುವ ಮೂಲಕ ಸುಸ್ಥಿರ ಅಭಿವೃದ್ಧಿಯತ್ತ ಹೆಜ್ಜೆ ಹಾಕಿರಿ. #GreywaterManagement #WaterConservation
account_circle
Rural Drinking Water & Sanitation Department, GoK(@rdwsd_gok) 's Twitter Profile Photo

ಬೂದು ನೀರನ್ನು ನಿರ್ವಹಿಸಲು ನಿಮ್ಮ ಗ್ರಾಮದಲ್ಲಿ ಸಮುದಾಯ ಇಂಗು-ಗುಂಡಿಗಳನ್ನು ನಿರ್ಮಿಸಿರುವುದರಿಂದ ನಿಮಗೆ ಅನುಕೂಲಗಳಂತೂ ಆಗಿಯೇ ಇರುತ್ತದೆ.

ನಿಮ್ಮ ಅನುಭವದ ಆಧಾರದಲ್ಲಿ ಕೆಳಗಿನವುಗಳಲ್ಲಿ ಯಾವ ಅನುಕೂಲಗಳು ನಿಮಗೆ ಆಗಿದೆ ಎಂಬುದನ್ನು ಕಮೆಂಟ್‌ ಮೂಲಕ ಉತ್ತರಿಸಿ.

ಬೂದು ನೀರನ್ನು ನಿರ್ವಹಿಸಲು ನಿಮ್ಮ ಗ್ರಾಮದಲ್ಲಿ ಸಮುದಾಯ ಇಂಗು-ಗುಂಡಿಗಳನ್ನು ನಿರ್ಮಿಸಿರುವುದರಿಂದ ನಿಮಗೆ ಅನುಕೂಲಗಳಂತೂ ಆಗಿಯೇ ಇರುತ್ತದೆ. ನಿಮ್ಮ ಅನುಭವದ ಆಧಾರದಲ್ಲಿ ಕೆಳಗಿನವುಗಳಲ್ಲಿ ಯಾವ ಅನುಕೂಲಗಳು ನಿಮಗೆ ಆಗಿದೆ ಎಂಬುದನ್ನು ಕಮೆಂಟ್‌ ಮೂಲಕ ಉತ್ತರಿಸಿ. #GreywaterManagement #RDWSD #RDPR
account_circle