Sharaan(@realSharaan) 's Twitter Profileg
Sharaan

@realSharaan

ID:2975862204

calendar_today12-01-2015 06:02:39

1,7K Tweets

162,3K Followers

30 Following

Sharaan(@realSharaan) 's Twitter Profile Photo

ನಿಮ್ಮ ಮತದಿಂದ 'ನಾಡಿ'ನ ನಾಳೆ ನಿರ್ಮಾಣ. ಮತದಾನವು ನಿಮ್ಮ ಜವಾಬ್ದಾರಿ, ನಿರ್ಲಕ್ಷಿಸದಿರಿ, ತಪ್ಪದೇ ಮತ ಚಲಾಯಿಸಿ 😊
Voting isn't silent—your voice is in your ballot. Make voting your priority duty today ✨

ನಿಮ್ಮ ಮತದಿಂದ 'ನಾಡಿ'ನ ನಾಳೆ ನಿರ್ಮಾಣ. ಮತದಾನವು ನಿಮ್ಮ ಜವಾಬ್ದಾರಿ, ನಿರ್ಲಕ್ಷಿಸದಿರಿ, ತಪ್ಪದೇ ಮತ ಚಲಾಯಿಸಿ 😊 Voting isn't silent—your voice is in your ballot. Make voting your priority duty today ✨
account_circle
Sharaan(@realSharaan) 's Twitter Profile Photo

ಕಲಾಭಿಮಾನಿಗಳ ಆರಾಧ್ಯ ದೈವನ ಜನ್ಮದಿನೋತ್ಸವ ಇಂದು. ಸರ್ವರಿಗೂ 'ಡಾ.ರಾಜಕುಮಾರ್' (ಹುಟ್ಟಿದ) ಹಬ್ಬದ ಶುಭಾಶಯಗಳು. ಅಣ್ಣಾವ್ರ ಮಾತುಗಳು, ಕಥೆಗಳು ಮತ್ತು ಇಂಪಾದ ಹಾಡುಗಳು ಎಲ್ಲೆಲ್ಲೂ ಮೇಳೈಸಲಿ ✨

account_circle
Sharaan(@realSharaan) 's Twitter Profile Photo

ನೆನ್ನೆ ತಾನೇ ನಮ್ಮ ' PRK Productions ' ನಿರ್ಮಿಸಿರುವ 'O2' ಸಿನಿಮಾ ನೋಡಿದೆ.
ಇಡೀ ತಂಡಕ್ಕೆ, ನಿರ್ದೇಶಕರಾದಂತಹ , ಅದ್ಭುತವಾಗಿ ನಟಿಸಿರುವ praveen tej ಮತ್ತು ನಮ್ಮ Ashika Ranganath ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
Don't miss this one in cinemas 😊

ನೆನ್ನೆ ತಾನೇ ನಮ್ಮ ' @PRK_Productions ' ನಿರ್ಮಿಸಿರುವ 'O2' ಸಿನಿಮಾ ನೋಡಿದೆ. ಇಡೀ ತಂಡಕ್ಕೆ, ನಿರ್ದೇಶಕರಾದಂತಹ #RaghavNayak #PrashanthRaj , ಅದ್ಭುತವಾಗಿ ನಟಿಸಿರುವ @praveentej #RaghavNayak ಮತ್ತು ನಮ್ಮ @ashika_rangnath ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. Don't miss this one in cinemas 😊
account_circle
Sharaan(@realSharaan) 's Twitter Profile Photo

Whether it's in front of the camera or behind the mic, I feel right at home😇
Just wrapped up recording a song for an exciting upcoming film🎙️

Whether it's in front of the camera or behind the mic, I feel right at home😇 Just wrapped up recording a song for an exciting upcoming film🎙️
account_circle
Sharaan(@realSharaan) 's Twitter Profile Photo

ಜನ್ಮದಿನದ ಶುಭಾಶಯಗಳು ಗೆಳೆಯ lovelystar prem 🎂✨
ಕ್ಕೆ ನನ್ನ ಶುಭ ಹಾರೈಕೆಗಳು, .0 ಎಲ್ಲರ ಮನಸ್ಸಿನಲ್ಲಿ ರಾರಾಜಿಸಲಿ ಎಂದು ಆಶಿಸುತ್ತೇನೆ 😊
I wish you all the love and happiness today and everyday.

ಜನ್ಮದಿನದ ಶುಭಾಶಯಗಳು ಗೆಳೆಯ @premnenapirali 🎂✨ #PK28 ಕ್ಕೆ ನನ್ನ ಶುಭ ಹಾರೈಕೆಗಳು, #Prem2.0 ಎಲ್ಲರ ಮನಸ್ಸಿನಲ್ಲಿ ರಾರಾಜಿಸಲಿ ಎಂದು ಆಶಿಸುತ್ತೇನೆ 😊 I wish you all the love and happiness today and everyday.
account_circle
Sharaan(@realSharaan) 's Twitter Profile Photo

ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ|
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ|
ಕಣ್ಣು ಕಳೆದರೂ ನಿನ್ನ ಕನಸು ಕೊಡು ರಾಮ|
ನನ್ನ ಹರಣಕೆ ನಿನ್ನ ಚರಣ ಕೊಡು ರಾಮ|
ಎಲ್ಲರಿಗೂ ಶುಭವಾಗಲಿ, ಶ್ರೀರಾಮನವಮಿಯ ಶುಭಾಶಯಗಳು 😊🙏

account_circle
Sharaan(@realSharaan) 's Twitter Profile Photo

ನಮ್ಮ ಕನ್ನಡ ಚಿತ್ರರಂಗದ ಹಿರಿಯರನ್ನು ಕಳೆದುಕೊಂಡ ಅನಾಥ ಭಾವನೆ ಕಾಡುತ್ತಿದೆ. ದ್ವಾರಕೀಶ್ ರವರ ಸಾಧನೆಗಳ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ನೀವು ನಮಗೆ ಇಟ್ಟ ಭದ್ರವಾದ ಅಡಿಪಾಯ ನಮ್ಮನೆಲ್ಲ ಇಂದಿಗೂ ಕಾಯುತ್ತಿದೆ.
ಹೋಗಿ ಬನ್ನಿ ಕರ್ನಾಟಕದ ಪ್ರೀತಿಯ ಕುಳ್ಳ. ನಿಮ್ಮ ಕಥೆಗಳ ಭಕ್ತನಾಗಿ ಉಳಿಯುವವ,

ನಿಮ್ಮ ಶರಣ🙏🏼

ನಮ್ಮ ಕನ್ನಡ ಚಿತ್ರರಂಗದ ಹಿರಿಯರನ್ನು ಕಳೆದುಕೊಂಡ ಅನಾಥ ಭಾವನೆ ಕಾಡುತ್ತಿದೆ. ದ್ವಾರಕೀಶ್ ರವರ ಸಾಧನೆಗಳ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ನೀವು ನಮಗೆ ಇಟ್ಟ ಭದ್ರವಾದ ಅಡಿಪಾಯ ನಮ್ಮನೆಲ್ಲ ಇಂದಿಗೂ ಕಾಯುತ್ತಿದೆ. ಹೋಗಿ ಬನ್ನಿ ಕರ್ನಾಟಕದ ಪ್ರೀತಿಯ ಕುಳ್ಳ. ನಿಮ್ಮ ಕಥೆಗಳ ಭಕ್ತನಾಗಿ ಉಳಿಯುವವ, ನಿಮ್ಮ ಶರಣ🙏🏼
account_circle
Sharaan(@realSharaan) 's Twitter Profile Photo

ಹುಟ್ಟಿದಾಗಿನಿಂದಲೂ ಇಲ್ಲಿಯವರೆಗೂ ಅಂತ್ಯವಿಲ್ಲದ ಪ್ರೀತಿ, ಮಮತೆ, ಸ್ಪೂರ್ತಿ ತುಂಬಿದ ನನ್ನ ನಲ್ಮೆಯ ಅಮ್ಮಂದಿರಿಗೆ ಜನ್ಮದಿನದ ಪ್ರೀತಿಯ ಶುಭಾಶಯಗಳು.
Two hearts, one soul, and a lifetime of love❤️

ಹುಟ್ಟಿದಾಗಿನಿಂದಲೂ ಇಲ್ಲಿಯವರೆಗೂ ಅಂತ್ಯವಿಲ್ಲದ ಪ್ರೀತಿ, ಮಮತೆ, ಸ್ಪೂರ್ತಿ ತುಂಬಿದ ನನ್ನ ನಲ್ಮೆಯ ಅಮ್ಮಂದಿರಿಗೆ ಜನ್ಮದಿನದ ಪ್ರೀತಿಯ ಶುಭಾಶಯಗಳು. Two hearts, one soul, and a lifetime of love❤️
account_circle
Sharaan(@realSharaan) 's Twitter Profile Photo

ಕನ್ನಡ ಚಿತ್ರರಂಗ ಒಬ್ಬ ಕಲಾತ್ಮಕ ಚಿಂತನೆಯುಳ್ಳ ಸಜ್ಜನ ನಿರ್ಮಾಪಕರನ್ನು ಇಂದು ಕಳೆದುಕೊಂಡಿದೆ. ಸೌಂದರ್ಯ ಜಗದೀಶ್ ರವರ ಕುಟುಂಬಕ್ಕೆ ಭಗವಂತ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಓಂ ಶಾಂತಿ 🙏

ಕನ್ನಡ ಚಿತ್ರರಂಗ ಒಬ್ಬ ಕಲಾತ್ಮಕ ಚಿಂತನೆಯುಳ್ಳ ಸಜ್ಜನ ನಿರ್ಮಾಪಕರನ್ನು ಇಂದು ಕಳೆದುಕೊಂಡಿದೆ. ಸೌಂದರ್ಯ ಜಗದೀಶ್ ರವರ ಕುಟುಂಬಕ್ಕೆ ಭಗವಂತ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏
account_circle
Sharaan(@realSharaan) 's Twitter Profile Photo

'ಇತಿಹಾಸವನ್ನು ಯಾರು ಮರೆತಿದ್ದಾರೋ ಅಂಥವರಿಗೆ ಇತಿಹಾಸವನ್ನು ಸೃಷ್ಟಿಸಲಾಗದು' ಎಂದ ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಇಂದು. ಎಷ್ಟು ಸತ್ಯವಾದ ಮಾತಲ್ಲವೇ! ಅಂಬೇಡ್ಕರ್ ರವರ ಕೊಡುಗೆಯನ್ನು ನೆನೆಯೋಣ, ಅವರ ಬೋಧನೆಗಳ ಪಾಲಿಸೋಣ, ಅವರ ಕಟ್ಟಿದ ಸಂವಿಧಾನಕ್ಕೆ, ನಮ್ಮ ಭಾರತಕ್ಕೆ ಹೆಮ್ಮೆಯಾಗುವಂತೆ ಬದುಕೋಣ ✨😊

ಬಾಯಿಗೆ ಎಷ್ಟು ರುಚಿಯೋ, ನೋಡಲು ಅಷ್ಟೇ ಚಂದ ತರ ತರಹದ ಪಲ್ಯದಿಂದ ಕೂಡಿದ ನನ್ನ ರೊಟ್ಟಿಯ ಊಟ. ಏನಂತೀರಾ? 😄

ಬಾಯಿಗೆ ಎಷ್ಟು ರುಚಿಯೋ, ನೋಡಲು ಅಷ್ಟೇ ಚಂದ ತರ ತರಹದ ಪಲ್ಯದಿಂದ ಕೂಡಿದ ನನ್ನ ರೊಟ್ಟಿಯ ಊಟ. ಏನಂತೀರಾ? 😄
account_circle
Sharaan(@realSharaan) 's Twitter Profile Photo

ಕಹಿ ನೋವೆಲ್ಲ ಮರೆಯಾಗಿ, ಸಿಹಿ ಸಂತೋಷದ ಕ್ಷಣಗಳು ಎಲ್ಲೆಡೆ ಚಿಗುರಲಿ. ಈ ನವ ವರುಷ ಬೇವಿಗಿಂತ ಬೆಲ್ಲವೇ ಹೆಚ್ಚಾಗಿರಲಿ ಎಂದು ಶುಭ ಹಾರೈಸುತ್ತೇನೆ🍃🌼

May this Ugadi illuminate your path with new hopes, dreams, and endless possibilities. Wishing you a joyous celebration 😊

ಕಹಿ ನೋವೆಲ್ಲ ಮರೆಯಾಗಿ, ಸಿಹಿ ಸಂತೋಷದ ಕ್ಷಣಗಳು ಎಲ್ಲೆಡೆ ಚಿಗುರಲಿ. ಈ ನವ ವರುಷ ಬೇವಿಗಿಂತ ಬೆಲ್ಲವೇ ಹೆಚ್ಚಾಗಿರಲಿ ಎಂದು ಶುಭ ಹಾರೈಸುತ್ತೇನೆ🍃🌼 May this Ugadi illuminate your path with new hopes, dreams, and endless possibilities. Wishing you a joyous celebration 😊
account_circle
Sharaan(@realSharaan) 's Twitter Profile Photo

ನಮ್ಮ ಜೀವನದಿ ಕಾವೇರಿ ದಡದಲ್ಲಿರುವ ಈ ಪವಿತ್ರ ಸ್ಥಳ ಯಾವುದು ಎಂದು ಹೇಳಿ ನೋಡೋಣ? 🌸
Can you guess this divine, holy place situated on the banks of river Kaveri?

ನಮ್ಮ ಜೀವನದಿ ಕಾವೇರಿ ದಡದಲ್ಲಿರುವ ಈ ಪವಿತ್ರ ಸ್ಥಳ ಯಾವುದು ಎಂದು ಹೇಳಿ ನೋಡೋಣ? 🌸 Can you guess this divine, holy place situated on the banks of river Kaveri?
account_circle
Sharaan(@realSharaan) 's Twitter Profile Photo

ಸಕುಟುಂಬ ಸಮೇತರಾಗಿ ತಾಯಿ 'ನಿಮಿಷಾಂಬಾ ದೇವಿ'ಯ ದರ್ಶನ ಪಡೆದು ಮನಸ್ಸು ಪುನೀತವಾಯಿತು🌸
In the divine presence of Goddess Nimishamba Devi 🙏

ಸಕುಟುಂಬ ಸಮೇತರಾಗಿ ತಾಯಿ 'ನಿಮಿಷಾಂಬಾ ದೇವಿ'ಯ ದರ್ಶನ ಪಡೆದು ಮನಸ್ಸು ಪುನೀತವಾಯಿತು🌸 In the divine presence of Goddess Nimishamba Devi 🙏
account_circle
Sharaan(@realSharaan) 's Twitter Profile Photo

ಅವತಾರ ಪುರುಷನ ಮೋಡಿ ಎರಡನೇ ಬಾರಿ ನಿಮ್ಮ ಮುಂದೆ ಇಂದು ಅನಾವರಣ 🙏✨
ನಿಮ್ಮ ಪ್ರೀತಿ ಇರಲಿ 😊

in cinemas from today. Need all your heartfelt blessings and encouragement ❤️

ಸುನಿ/SuNi Ashika Ranganath Pushkarah Mallikarjunaiah PushkarFilms aanandaaudio

ಅವತಾರ ಪುರುಷನ ಮೋಡಿ ಎರಡನೇ ಬಾರಿ ನಿಮ್ಮ ಮುಂದೆ ಇಂದು ಅನಾವರಣ 🙏✨ ನಿಮ್ಮ ಪ್ರೀತಿ ಇರಲಿ 😊 #AvataraPurusha2 in cinemas from today. Need all your heartfelt blessings and encouragement ❤️ @SimpleSuni @AshikaRanganath @Pushkara_M @PushkarFilms @aanandaaudio
account_circle
Sharaan(@realSharaan) 's Twitter Profile Photo

ಮತ್ತೆ ನಿಮ್ಮನ್ನು ರಂಜಿಸಲು ಸಜ್ಜಾಗಿ ನಿಂತಿರುವ ಅವತಾರ ಪುರುಷನ ಹೊಸ ಅವತಾರದ ಸಣ್ಣ ಝಲಕ್😊

trailer out now!In cinemas April 5 ✨

@simplesuni Ashika Ranganath @pushkara_mallikarjunaiah @pushkarfilms @mcbijjuu aanandaaudio
youtu.be/-N1daEtvcrA?si…

account_circle
Sharaan(@realSharaan) 's Twitter Profile Photo

ನಾ ಹುಟ್ಟಿದ ಜಿಲ್ಲೆ ಗುಲಬರ್ಗದ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಇಂದು, ಬಹಳ ವಿಶೇಷವಾದ ದಿನ. ಆ ಭಗವಂತ ಈ ಸುದಿನದಂದು ಸರ್ವರಿಗೂ ಸುಮಂಗಳವನ್ನುಂಟು ಮಾಡಲಿ 🌸😊

ನಾ ಹುಟ್ಟಿದ ಜಿಲ್ಲೆ ಗುಲಬರ್ಗದ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಇಂದು, ಬಹಳ ವಿಶೇಷವಾದ ದಿನ. ಆ ಭಗವಂತ ಈ ಸುದಿನದಂದು ಸರ್ವರಿಗೂ ಸುಮಂಗಳವನ್ನುಂಟು ಮಾಡಲಿ 🌸😊
account_circle
Sharaan(@realSharaan) 's Twitter Profile Photo

ಇಂದು ಸಿನಿ ಪಯಣಕ್ಕೆ ಸಜ್ಜಾಗಿ ನಿಂತಿರುವ 'ಯುವ'ರಾಜ YuvaRajkumar ಕನ್ನಡಿಗರ ಮನದಲ್ಲಿ ರಾರಾಜಿಸಲಿ ಎಂದು ಹಾರೈಸುತ್ತೇನೆ ✨😊
Wishing 'Yuva' a roaring success!
To the entire team of , Santhosh Ananddram Sapthami Gowda Vijay Kiragandur B AJANEESH LOKNATH Hombale Films my heartiest congratulations 💫😊

ಇಂದು ಸಿನಿ ಪಯಣಕ್ಕೆ ಸಜ್ಜಾಗಿ ನಿಂತಿರುವ 'ಯುವ'ರಾಜ @yuva_rajkumar ಕನ್ನಡಿಗರ ಮನದಲ್ಲಿ ರಾರಾಜಿಸಲಿ ಎಂದು ಹಾರೈಸುತ್ತೇನೆ ✨😊 Wishing 'Yuva' a roaring success! To the entire team of #Yuva, @SanthoshAnand15 @gowda_sapthami @VKiragandur @AJANEESHB @hombalefilms my heartiest congratulations 💫😊
account_circle
Sharaan(@realSharaan) 's Twitter Profile Photo

ಮುಂದಿನ ನಿಲ್ದಾಣ ಹೊಯ್ಸಳರ ತವರೂರಾದ 'ಹಾಸನ', Hassan's one of the best 'ಗಜಾನನ Refreshment' ಗೆ ಹೋಗದಿದ್ದರೆ ನನ್ನಲ್ಲಿರುವ ತಿಂಡಿ ಪೋತ ಹಾಸನ ಬಿಟ್ಟು ಕದಲಲು ಬಿಡುವುದಿಲ್ಲ!

ಕಳೆದ ಬಾರಿಯ ಹೋಳಿಯ ಸಂಭ್ರಮವಿದು, ಅತ್ಯಂತ ಸಂತೋಷಕೊಟ್ಟ ಹಬ್ಬ.
ಈ ಬಾರಿ ನೀರಿನ ಅಭಾವವಿರುವ ಕಾರಣ, ಬಣ್ಣದ ಹೋಳಿಗೆ ಮನಸಾಗಲಿಲ್ಲ, ಬಣ್ಣ ಬಣ್ಣದ ನೆನಪುಗಳ ಹೋಳಿಯಲ್ಲಿ ಮಿಂದ ಸಂಭ್ರಮ ಇಂದಿನದು 😊 ✨

This time, let's celebrate with the beautiful colorful memories. Wishing everyone a happy Holi✨

ಕಳೆದ ಬಾರಿಯ ಹೋಳಿಯ ಸಂಭ್ರಮವಿದು, ಅತ್ಯಂತ ಸಂತೋಷಕೊಟ್ಟ ಹಬ್ಬ. ಈ ಬಾರಿ ನೀರಿನ ಅಭಾವವಿರುವ ಕಾರಣ, ಬಣ್ಣದ ಹೋಳಿಗೆ ಮನಸಾಗಲಿಲ್ಲ, ಬಣ್ಣ ಬಣ್ಣದ ನೆನಪುಗಳ ಹೋಳಿಯಲ್ಲಿ ಮಿಂದ ಸಂಭ್ರಮ ಇಂದಿನದು 😊 ✨ This time, let's celebrate with the beautiful colorful memories. Wishing everyone a happy Holi✨
account_circle