Rohith Simha(@rohith_simha) 's Twitter Profileg
Rohith Simha

@rohith_simha

ಕನ್ನಡಿಗ|Political Analyst|Automotive Engineer|Farmer

ID:555871987

calendar_today17-04-2012 10:53:43

16,4K Tweets

2,3K Followers

142 Following

Rohith Simha(@rohith_simha) 's Twitter Profile Photo

ಹನಿಗವನ: ಆಯ ವ್ಯಯ

ನೂತನ ಸಂವತ್ಸರದ
ಪಂಚಾಂಗ ಫಲದ
ಪ್ರಕಾರ RCBಗೆ ಈ ಬಾರಿ
ಇಲ್ಲ ಆಯ ಹೆಚ್ಚು ವ್ಯಯ...
ಹಾಗಾಗಿ ಲಭಿಸುತ್ತಿಲ್ಲ ಜಯ!!!!
😁🙂😝

account_circle
Rohith Simha(@rohith_simha) 's Twitter Profile Photo

ಚುನಾವಣೆ ಮುಗಿಯುವ ತನಕ ಯಾವುದೇ ಪಕ್ಷದ ಮುಖಂಡರು ಮತ್ತು ಅಭ್ಯರ್ಥಿಗಳಿಗೆ ನೇರ ಭೇಟಿಗೆ ಹಾಗೂ ಮಠಕ್ಕೆ ಪ್ರವೇಶ ನಿಷೇಧ ಹೊರಡಿಸುವ ಮೂಲಕ ಸ್ವಾಮೀಜಿಗಳು ಮೇಲ್ಪಂಕ್ತಿ ಮೆರೆಯಲಿ. ಅಭ್ಯರ್ಥಿಗಳು ಭೇಟಿ ಆಗಬೇಕಿರುವುದು ಜನರನ್ನ ಹೊರತು ಸರ್ವಸಂಗಪರಿತ್ಯಾಗದ ಸಂಕೇತವಾಗಿರುವ ಮಠದ ಶ್ರೀಗಳನಲ್ಲ. ಇದರಿಂದ ದೊಡ್ಡ ಸಂದೇಶ ಸಮಾಜಕ್ಕೆ ನೀಡಿದಂತಾಗುವುದು.

account_circle
Rohith Simha(@rohith_simha) 's Twitter Profile Photo

The govt job is to keep inflation under manageable levels or ensure price rise is controlled without affecting common men. In 2014 after world recovered from recession inflation was 7.5% reflecting in price rise, now it's 5% but equally price calming isn't happening, is data true

account_circle
Rohith Simha(@rohith_simha) 's Twitter Profile Photo

ಹನಿಗವನ: ದಾಂಪತ್ಯ ಭವಿಷ್ಯ

ಪ್ರತಿ ಸಂವತ್ಸರದ ಭವಿಷ್ಯದಲ್ಲಿ
ಹೇಳುವರು ಸತಿ ಪತಿ ಕಲಹ
ದಂಪತಿಗಳು ಅನ್ಯೂನ್ಯ...
ಎಂದು ಭವಿಷ್ಯ ನುಡಿವ
ಸಂವತ್ಸರ ಇದುವರೆಗೂ
ಬಂದಿರುವುದು ಶೂನ್ಯ!!??
😁🙂😝

account_circle
Rohith Simha(@rohith_simha) 's Twitter Profile Photo

Many diesel vehicles bearing DL, HR reg have been transferred to BLR due to 10 yr scrappage policy. Slowly our city is becoming dumping yard for such vehicles. This will indirectly have an ill effect upon the pollution levels. KA Transport dept should be alert on this issue.

account_circle
Rohith Simha(@rohith_simha) 's Twitter Profile Photo

ನಗರದಲ್ಲಿ ಪುಡಿ ರೌಡಿಗಳ ಉಪಟಳ ಹೆಚ್ಚಾಗಿದೆ. ವೀಲಿಂಗ್, ಓವರ್ ಸ್ಪೀಡ್ ಚಾಲನೆ, ಸಿಕ್ಕ ಸಿಕ್ಕ ಕಡೆ ಬಾಟಲಿ ಎತ್ತುವುದು, ಗಾಂಜಾ ಈ ರೀತಿ ಮರಿ ಕ್ರಿಮಿನಲ್ ಗಳ ಕಾಮನ್ ಕೃತ್ಯಗಳು. ಪೋಲಿಸ್ ಕರಿತೀವಿ ಎಂದರೆ ನಂ ಕೊಡಲಾ ಎನ್ನುವರು.ಗೃಹ ಸಚಿವರು ಇಲಾಖೆ ನಿಭಾಯಿಸಲು ತೀರ ಮೃದು ಸ್ವಭಾವದ ವ್ಯಕ್ತಿ, ಖಡಕ್ ಮನುಷ್ಯ ಅಲ್ಲ ಹಾಗಾಗಿ ಇಲಾಖೆ ಜಡ್ಡುಹಿಡಿದಿದೆ

account_circle
Rohith Simha(@rohith_simha) 's Twitter Profile Photo

ಹನಿಗವನ: ಅಫಿಡವಿಟ್

ಚುನಾವಣೆಗೆ ಸಲ್ಲಿಸುವ
ಅಫಿಡವಿಟ್ ಗಳ ಪ್ರಕಾರ
ಪತ್ನಿಯರು ಶ್ರಿಮಂತರು...
ಪತಿದೇವರುಗಳು
ಪಾಪ ಬರಿಗೈದಾಸರು!!!!
😀😜😝

account_circle
Rohith Simha(@rohith_simha) 's Twitter Profile Photo

One more biker dies today while overtaking the bus, media already showing urgency to call it as killer bmtc without verifying facts. Overtake activity has been taken for granted now a days

account_circle
Rohith Simha(@rohith_simha) 's Twitter Profile Photo

ಮೋದಿ ರವರು 20 ವರ್ಷದಿಂದ ಒಂದು ರಜೆ ಪಡೆದಿಲ್ಲ ಎಂಬ ಭಾವನೆ ಜನರಲ್ಲಿ ಸೃಷ್ಟಿಸಿದ್ದಾರೆ. ಇರಲಿ ಅವರು ರಜೆ ಪಡೆದರೂ ಸಹ ಈ ಜನರಿಗೆ ತಿಳಿಯುತ್ತದೆಯೆ? ರಜೆಯನ್ನು ಇವರುಗಳು ಮಂಜೂರು ಮಾಡುವರೆ? ದೇವರು ಆರೋಗ್ಯ ಸಹ ಚೆನ್ನಾಗಿ ನೀಡಿರುವುದರಿಂದ, ಸಂಸಾರಕ್ಕೆ ಸಮಯ, ಸರ್ಕಾರಿ ಕೆಲಸಕ್ಕೆ ಹೀಗೆ ಬೇರಾವುದೆ ಕಾರಣಕ್ಕೆ ರಜೆ ಪಡೆಯುವ ಅವಶ್ಯಕತೆಯೆ ಇಲ್ಲ.

account_circle
Rohith Simha(@rohith_simha) 's Twitter Profile Photo

ಹನಿಗವನ : ಕೇಂದ್ರ ಬಿಂದು ಮೊಬೈಲ್

ವಾಕಿಂಗಿನಲ್ಲಿ ಎದುರಿಗೆ
ಸಿಕ್ಕರೂ ಸಹ ಮುಖ
ಎತ್ತಿ ನೀಡರು ಸ್ಮೈಲ್....
ಕಾರಣ ಎರಡು ಕಣ್ಣುಗಳು
ಬಾರಿ ಬ್ಯುಸಿಯಾಗಿರುತ್ತವೆ
ನೋಡುತ್ತ ಮೊಬೈಲ್!!!!
📱😁🙂

account_circle
Rohith Simha(@rohith_simha) 's Twitter Profile Photo

Everyday it's sad to see deaths of 2 whlr riders in accidents. I feel this will not reduce but increase due indisciplined driving, reckless overtakes. Many have scant respect for oncoming vehicles and expect them to stop by coming to opp lane even in narrow roads. God give sense

account_circle
Rohith Simha(@rohith_simha) 's Twitter Profile Photo

ವಧುಗಳು ಸಿಗುತ್ತಿಲ್ಲ ಎಂದು ಹಲವು ವರದಿಗಳು ಹಾಗೂ ಮಾಹಿತಿ ವಿನಿಮಯ ಕೇಂದ್ರದತ್ತ ನೋಂದಣಿಗೆ ವರರು ಸಾಲು ನಿಲ್ಲುವ ಉದಾಹರಣೆ ನೋಡಿದ್ದೀವಿ. ಆದರೆ ತಮ್ಮ ಜಾತಿ ಮತ್ತು ಪ್ರಾಂತ್ಯ ಮೀರಿ ಹುಡುಕಿದರೆ ಖಂಡಿತ ಇದು ಸಮಸ್ಯೆ ಅಲ್ಲ. ಸಂಸಾರದ ಜವಾಬ್ದಾರಿ ಅರಿತು ಕುಟುಂಬದ ಸದಸ್ಯರನ್ನು ಪ್ರೀತಿಸುವ ವಧುಗಳು ಬೇಕಿದ್ದರೆ ಜಾತಿ ಪ್ರಾಂತ್ಯದ ಸಂಕೋಲೆ ಕಳಚಬೇಕು

account_circle
Rohith Simha(@rohith_simha) 's Twitter Profile Photo

These reporters go and pester people asking them whom they vote for. Many give up and give a hint about their preference but few of the ladies esp aged turnout to be so brilliant that they shoo away telling they don't reveal which disappoints reports. Hats off to these ladies.

account_circle
Rohith Simha(@rohith_simha) 's Twitter Profile Photo

ಹನಿಗವನ: ಯುಗಾದಿ

ನೂತನ ಸಂವತ್ಸರದಲ್ಲಿ
ಸುಖಕರವಾಗಿರಲಿ ಬಾಳಿನ
ಪಯಣ, ಸುಲಭವಾಗಿ
ಸಿಗಲಿ ಯಶಸ್ಸಿನ ಹಾದಿ..
ಹಾರೈಸುವೆ ಎಲ್ಲರಿಗೂ
ಶುಭವನ್ನು ತರಲಿ ಯುಗಾದಿ!!!!
😁🙂😀

account_circle
Rohith Simha(@rohith_simha) 's Twitter Profile Photo

ಹನಿಗವನ: ಜಾತಿ ಹುಡುಕುವ ಚಟ

ಮೊದಲು ಕೇಳುವರು ಊರು
ನಂತರ ಜಾತಿ ಪಂಗಡ
ತಾಳೆಯಾದರೆ ಮುಂದಿನ
ಪ್ರಶ್ನೆ ಯಾವ ಮಠ?
ಒಟ್ಟಾರೆ ನಮ್ಮವನೆನಾ
ಎಂದು ತಿಳಿಯುವ ಚಟ!!!
😁😀🙂

account_circle
Rohith Simha(@rohith_simha) 's Twitter Profile Photo

'ನಮ್ಗ್ಯಾಕೆ ಸಿಂಡ್ರೋಮ್' ಕಳಪೆ ಕಾಮಗಾರಿ, ಭ್ರಷ್ಟಾಚಾರ, ಜನಪ್ರತಿನಿಧಿಗಳ ಜಡ್ಡುತನ, ಸಮಾಜಘಾತುಕರಿಂದ ಅನ್ಯಾಯಗಳ ಝೇಂಕಾರ ಇವೆಲ್ಲವೂ ಆಗಿರುವುದು ಸಮಾಜದ ಭಾಗವಾಗಿರುವ ನಾವುಗಳು ಪ್ರಶ್ನೆ ಮಾಡದೆ ನಮ್ಗ್ಯಾಕೆ ಇದಕ್ಕೂ ನಮ್ಗೂ ಏನು ಸಂಬಂಧ ಎಂಬ ತಾಳಿರುವ ಧೋರಣೆಯಿಂದ. ಜನ ಒಟ್ಟಾಗಿ ಅನ್ಯಾಯ ಎದುರಿಸಿದರೆ ಹದಗೆಡುತ್ತಿರುವ ಈ ಸಮಾಜ ಉಸಿರಾಡಬಹುದು.

account_circle
Rohith Simha(@rohith_simha) 's Twitter Profile Photo

10 yrs of performance :
FACTOR 2014 2024
HDI 130 134
Passport rank 76 82
Corruption 85 93
Innovation 76 40
Life expect 68Y 67.7Y
Hunger ind 55 111
And many believe heaven has been created.

account_circle
Rohith Simha(@rohith_simha) 's Twitter Profile Photo

ಎಲ್ಲೆಡೆ ಹೊಗಳು ಭಟ್ಟರ ಕಾಟ.. ಸಿನಿಮಾದ ನಾಯಕರ, ಕ್ರಿಕೆಟ್ ಬ್ಯಾಟ್ಸ್‌ಮನ್, ರಾಜಕೀಯ ನಾಯಕರ ಬಗ್ಗೆ ಬರಿ ಸುಖಾಸುಮ್ಮನೆ ಹೊಗಳಿ ಹೊಗಳಿ ಹೊನ್ನು ಶೂಲಕ್ಕೆ ಏರಿಸುವ ಕೆಲಸ ಆಗುತ್ತಿದೆ. ವ್ಯಕ್ತಿ ಮುಖ್ಯವಲ್ಲ ಬದಲಿಗೆ ವ್ಯವಸ್ಥೆ ಮುಖ್ಯ. ವ್ಯಕ್ತಿ ಪೂಜೆ ಬಿಡದ ಹೊರತು ಉದ್ದಾರವಾಗಲ್ಲ. ಒಬ್ಬ ಸೆಂಚುರಿ ಹೊಡೆಯುವುದಕ್ಕಿಂತ ಟೀಂ ಗೆಲ್ಲುವುದು ಮುಖ್ಯ.

account_circle
Rohith Simha(@rohith_simha) 's Twitter Profile Photo

ಹನಿಗವನ: ಮೆರವಣಿಗೆ

ನಾಮಪತ್ರ ಸಲ್ಲಿಸಲು
ಸೇರುವರು ಬಾರಿ ಜನ
ಸಾಗುವುದು ಮೆರವಣಿಗೆ...
ಚುನಾವಣೆ ಮುಗಿದು
ಸೋತ ನಂತರ ಒಬ್ಬರೂ
ಸುಳಿಯರು ಮನೆಕಡೆಗೆ!!!!
😁😜😝

account_circle