profile-img
SSSMovieReviews

@sssmoviereviews

ಕನ್ನಡ Kannada film news, views, reviews curated by @ShyamSPrasad and @BharathA_AB

calendar_today18-02-2020 19:28:17

3,5K Tweets

1,3K Followers

2 Following

SSSMovieReviews(@sssmoviereviews) 's Twitter Profile Photo

ಡ್ರಗ್ಸ್ ಕೇಸಿಗೆ ಸಂಬಂಧಪಟ್ಟಂತೆ ಮಂಗಳೂರಿನ ಸಿಸಿಬಿ ಕಚೇರಿಗೆ ಆಗಮಿಸಿದ್ದ ನಟಿ Anushree Anchor ವಿಚಾರಣೆ ನಂತರ ತನಗೂ ಡ್ರಗ್ಸ್ ಕೇಸಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅಧಿಕಾರಿಗಳು ಮತ್ತೆ ಕರೆದರೆ ಬರುವುದಾಗಿ ತಿಳಿಸಿದ್ದಾರೆ.

ಡ್ರಗ್ಸ್ ಕೇಸಿಗೆ ಸಂಬಂಧಪಟ್ಟಂತೆ ಮಂಗಳೂರಿನ ಸಿಸಿಬಿ ಕಚೇರಿಗೆ ಆಗಮಿಸಿದ್ದ ನಟಿ @anushreevj ವಿಚಾರಣೆ ನಂತರ ತನಗೂ ಡ್ರಗ್ಸ್ ಕೇಸಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅಧಿಕಾರಿಗಳು ಮತ್ತೆ ಕರೆದರೆ ಬರುವುದಾಗಿ ತಿಳಿಸಿದ್ದಾರೆ.
account_circle