Cinemnamusiru(@cinemanamusiru) 's Twitter Profile Photo

👉youtu.be/UOBIXMZin28?si…

ವಿಭಿನ್ನವಾಗಿದೆ ಈ ಪ್ರೇಮಗೀತೆ, ಕನ್ನಡಿಗರ ಮನ ಗೆಲ್ಲುತ್ತಿದೆ ರಂಗನಾಯಕನ ಹೊಸ ಹಾಡು! ಗುರುಪ್ರಸಾದ್ ನಿರ್ದೇಶನದಲ್ಲಿ ನವರಸ ನಾಯಕ ನವರಸನಾಯಕ ಜಗ್ಗೇಶ್(modi ka parivar) ನಟಿಸಿರುವ ರಂಗನಾಯಕ ಸಿನಿಮಾದ ಹೊಸ ಹಾಡು ಎನ್ನ ಮನದರಸಿ

account_circle
Cinemnamusiru(@cinemanamusiru) 's Twitter Profile Photo

👉🏻youtu.be/R2ADIEJ2DWs?si…

ಕನ್ನಡಾಭಿಮಾನಿಗಳ ಪರವಾಗಿ, ಕನ್ನಡವನ್ನ, ಕನ್ನಡಿಗರನ್ನ ಕೆಣಕುವವರಿಗೆ ಎಚ್ಚರಿಕೆ ನೀಡಿದ ರಂಗನಾಯಕ! ನವರಸ ನಾಯಕ ನವರಸನಾಯಕ ಜಗ್ಗೇಶ್(modi ka parivar) ಹಾಗು ಗುರುಪ್ರಸಾದ್ ಜೋಡಿಯ ರಂಗನಾಯಕ ಸಿನಿಮಾದ ಮೊದಲ ಹಾಡು ಇದೀಗ ಎಲ್ಲೆಡೆ ಟ್ರೆಂಡ್ ಆಗುತ್ತಿದೆ! ಕನ್ನಡಿಗರ ಕೆಣಕಿದರೆ ಕಲಿತೀರಾ ಪಾಠ!

account_circle
RAJYOtsava(@vana_usabari) 's Twitter Profile Photo

ಮಕ್ಕಳನ್ನು ಕೂಲಿಗೆ ಕಳಿಸಬೇಡಿ
ಮಕ್ಕಳನ್ನ ಸ್ಕೂಲಿಗೆ ಕಳಿಸಿ..
~ ಮಠ ಗುರುಪ್ರಸಾದ್

account_circle
🚩 Krishna Das 🌻 Hindurashtra - 2025 🚩(@bhakti256) 's Twitter Profile Photo

ಹಿಂದೂ ರಾಷ್ಟ್ರದ ಸ್ಥಾಪನೆಯಾಗುವವರೆಗೆ ಹಿಂದೂ ರಾಷ್ಟ್ರ ಜಾಗೃತಿ ಸಭೆಗಳು ನಿರಂತರ ನಡೆಯುವವು !

ವಿಜಯಪುರದ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ್ ಗೌಡ ಹೇಳಿಕೆ !

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ

ಸಂಪರ್ಕ : 9343017001

Follow us : facebook.com/Jagohindukarna…

Guruprasad Gowda

account_circle
Cini Store Kannada(@CineStoreMedia) 's Twitter Profile Photo

ನವರಸನಾಯಕ ಜಗ್ಗೇಶ್ ಅಭಿನಯದ
'ರಂಗನಾಯಕ' ಚಿತ್ರದ ಹಾಡಲ್ಲಿ ನಟಿಯರ ಕಾಲೆಳೆದ ಗುರುಪ್ರಸಾದ್...!!!

ಮಾರ್ಚ್ 8ಕ್ಕೆ ಬಿಡುಗಡೆಯಾಗಲಿರುವ ರಂಗನಾಯಕ ಸಿನಿಮಾ🎊🎉🔥

Movie

ನವರಸನಾಯಕ ಜಗ್ಗೇಶ್(modi ka parivar) ಜಗ್ಗೇಶ್ ಅಭಿಮಾನಿಗಳು Jaggesh Fans Official ® ಜಗ್ಗೇಶ್ ಕಲಾಭಿಮಾನಿ ಬಳಗ, ಕೊಡಗು. jaggesh Anna official fan Page ❤️ Davanagere ❤️

account_circle
Samvada(@Samvadatweets) 's Twitter Profile Photo

ಕೇವಲ ಅನ್ವೇಷಣೆಗಷ್ಟೇ ಅಲ್ಲ, ಮಾನವ ಕುಲದ ಕಲ್ಯಾಣಕ್ಕೆ ಹೊರಡಲಿದೆ ಆದಿತ್ಯ L1 । ಬಿ. ಆರ್. ಗುರುಪ್ರಸಾದ್ ಹಿರಿಯ ವಿಜ್ಞಾನಿಗಳು

SuryaMission

account_circle
MOVIE Campus(@Mooviecampus) 's Twitter Profile Photo

ನವರಸನಾಯಕ ನವರಸನಾಯಕ ಜಗ್ಗೇಶ್(modi ka parivar) & ಮಠ ಗುರುಪ್ರಸಾದ್ ಕಾಂಬಿನೇಷನ್ ಚಿತ್ರ “ರಂಗನಾಯಕ” ಮಾರ್ಚ್ 8 ರಂದು ಬಿಡುಗಡೆಯಾಗಲಿದೆ.

to have a Theatrical Release on March 8th.

ನವರಸನಾಯಕ @Jaggesh2 & ಮಠ ಗುರುಪ್ರಸಾದ್ ಕಾಂಬಿನೇಷನ್ ಚಿತ್ರ “ರಂಗನಾಯಕ” ಮಾರ್ಚ್ 8 ರಂದು ಬಿಡುಗಡೆಯಾಗಲಿದೆ.  

#RangaNayaka to have a Theatrical Release on March 8th.
account_circle
K.R.PURA TRAFFIC POLICE.BENGALURU.(@KRPURATRAFFIC) 's Twitter Profile Photo

ಈ ದಿನ ನಮ್ಮ ಠಾಣಾ ಸಿಬ್ಬಂದಿರವರರಾದ ಶ್ರೀ. ಗುರುಪ್ರಸಾದ್ HC-11560 ರವರು ರಸ್ತೆಯಲ್ಲಿ ಸಿಕ್ಕಿರುವ ಮೊಬೈಲ್ ಅನ್ನು ವಾರಸುದಾರರಿಗೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿ ದಾಖಲಾತಿ ಪರಿಶೀಲಿಸಿ ಮೊಬೈಲ್ ಅನ್ನು ಹಿಂದಿರುಗಿಸಿತ್ತದೆ.

ಈ ದಿನ ನಮ್ಮ ಠಾಣಾ ಸಿಬ್ಬಂದಿರವರರಾದ ಶ್ರೀ. ಗುರುಪ್ರಸಾದ್ HC-11560 ರವರು ರಸ್ತೆಯಲ್ಲಿ ಸಿಕ್ಕಿರುವ ಮೊಬೈಲ್ ಅನ್ನು ವಾರಸುದಾರರಿಗೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿ ದಾಖಲಾತಿ ಪರಿಶೀಲಿಸಿ ಮೊಬೈಲ್ ಅನ್ನು ಹಿಂದಿರುಗಿಸಿತ್ತದೆ.
account_circle
VHP Karnataka(@karvhp) 's Twitter Profile Photo

01.01.202 || ಸೋಮವಾರ
ಅಯೋಧ್ಯೆಯ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನ ಮಹೋತ್ಸವ ಜನವರಿ 22ರ ಕರಪತ್ರ ಭಾವಚಿತ್ರ ಹಾಗೂ ಪವಿತ್ರ ಮಂತ್ರಾಕ್ಷತೆಯ ಅಭಿಯಾನದ ಉದ್ಘಾಟನೆಯನ್ನು ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಪ್ರಚಾರಕ್ ಶ್ರೀಯುತ ಗುರುಪ್ರಸಾದ್, ಕೋಲಾರ ವಿಭಾಗ ಮಾನ್ಯ ವಿಭಾಗ ಸಂಘಚಾಲಕ್ ಡಾಕ್ಟರ್. ಶಂಕರ್ ನಾಯಕ್ ರವರು karnataka

01.01.202 || ಸೋಮವಾರ
ಅಯೋಧ್ಯೆಯ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನ ಮಹೋತ್ಸವ ಜನವರಿ 22ರ ಕರಪತ್ರ ಭಾವಚಿತ್ರ ಹಾಗೂ ಪವಿತ್ರ ಮಂತ್ರಾಕ್ಷತೆಯ ಅಭಿಯಾನದ ಉದ್ಘಾಟನೆಯನ್ನು  ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಪ್ರಚಾರಕ್ ಶ್ರೀಯುತ ಗುರುಪ್ರಸಾದ್, ಕೋಲಾರ ವಿಭಾಗ ಮಾನ್ಯ ವಿಭಾಗ ಸಂಘಚಾಲಕ್ ಡಾಕ್ಟರ್. ಶಂಕರ್ ನಾಯಕ್ ರವರು #vhp #vhpkarnataka
account_circle
Cinimall ಸಿನಿಮಾಲ್(@Cinimall) 's Twitter Profile Photo

ನವರಸ ನಾಯಕ ಜಗ್ಗೇಶ್ ಹಾಗೂ ವಿಭಿನ್ನ ನಿರ್ದೇಶಕ ಎಂದು ಹೆಸರು ಗಳಿಸಿರುವ ಗುರುಪ್ರಸಾದ್ ಕಾಂಬಿನೇಷನ್ ನ ರಂಗನಾಯಕರ ಚಿತ್ರದಿಂದ ನಾಳೆ ಒಂದು ಸಾಂಗ್ ಬಿಡುಗಡೆ ಕಾಯ್ತಾ ಇರಿ 💛❤️

onmarch8
ನವರಸನಾಯಕ ಜಗ್ಗೇಶ್(modi ka parivar)

account_circle
Colors Kannada(@ColorsKannada) 's Twitter Profile Photo

ಗುರುಪ್ರಸಾದ್ ಚೊಚ್ಚಲ ನಿರ್ದೇಶನದ ಕಲ್ಟ್ ಮೂವಿ!

ಮಠ | ಶನಿವಾರ ಮಧ್ಯಾಹ್ನ 3 ಗಂಟೆಗೆ

account_circle
ಅಪ್ಪು ಡೈನಾಸ್ಟಿ(@appudynasty1) 's Twitter Profile Photo


Ratings : No rating's.
Came out in 2nd half after 20 minutes.
Save your time, money and energy!
ಗುರುಪ್ರಸಾದ್ ಅವ್ರು ಸಿನಿಮಾ ಇದು.
ಎಲ್ಲಾ ರಾಜಕಾರಣಿ, ನಟ- ನಟಿಯರ ಕಾಲುಎಳೆಯುವ ಪ್ರಯತ್ನ!
ಅಪ್ಪು ನಿಮ್ಮ ಶಿಷ್ಯ ಅಲ್ಲ ಗುರು, ಅವರನ್ನು ಶಿಷ್ಯ ಎಂದು ಹೇಳುವ ಅಧಿಕಾರ ನಿಂಗಿಲ್ಲ!
ಜಗ್ಗೇಶ್ ಅವರು ಇಂತಹ ಸಿನಿಮಾ…

#Ranganayaka
Ratings : No rating's.
Came out in 2nd half after 20 minutes.
Save your time, money and energy!
ಗುರುಪ್ರಸಾದ್ ಅವ್ರು ಸಿನಿಮಾ ಇದು.
ಎಲ್ಲಾ ರಾಜಕಾರಣಿ, ನಟ- ನಟಿಯರ ಕಾಲುಎಳೆಯುವ ಪ್ರಯತ್ನ!
ಅಪ್ಪು ನಿಮ್ಮ ಶಿಷ್ಯ ಅಲ್ಲ ಗುರು, ಅವರನ್ನು ಶಿಷ್ಯ ಎಂದು ಹೇಳುವ ಅಧಿಕಾರ ನಿಂಗಿಲ್ಲ!
ಜಗ್ಗೇಶ್ ಅವರು ಇಂತಹ ಸಿನಿಮಾ…
account_circle
Navilu Entertainment(@Navilu_Ent) 's Twitter Profile Photo

ಮಠ, ಎದ್ದೇಳು ಮಂಜುನಾಥ ಚಿತ್ರಗಳ ನಂತರ ನಿರ್ದೇಶಕ ಗುರುಪ್ರಸಾದ್ ಹಾಗೂ ನವರಸನಾಯಕ ಜಗ್ಗೇಶ್ ಕಾಂಬೋದಲ್ಲಿ ಮೂಡಿಬರುತ್ತಿರುವ 'ರಂಗನಾಯಕ' ಚಿತ್ರದ ಟ್ರೈಲರ್ ಇಂದು ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ.

ನವರಸನಾಯಕ ಜಗ್ಗೇಶ್(modi ka parivar) @VikhyathStudios
director guruprasad J Anoop Seelin
Zee Studios South

account_circle
Chitraloka.com(@chitraloka) 's Twitter Profile Photo

ಹೆಂಡತಿಯನ್ನು ಹೊಡೆದು ಹಾಕಿದ್ದಕ್ಕಾಗಿ ಮಠ ಖ್ಯಾತಿಯ
ಗುರುಪ್ರಸಾದ್ ಜೈಲಿಗೆ

account_circle
Navilu Entertainment(@Navilu_Ent) 's Twitter Profile Photo

ಶಿವರಾತ್ರಿಗೆ ಚಿತ್ರಮಂದಿರದಲ್ಲಿ ರಂಗನಾಯಕ!

ಗುರುಪ್ರಸಾದ್ ಹಾಗೂ ಜಗ್ಗೇಶ್ ಜೋಡಿಯ ಎಲ್ಲರೂ ಎದುರುನೋಡುತ್ತಿರುವ ರಂಗನಾಯಕ ಚಿತ್ರ ಮಾರ್ಚ್ 8 ರಂದು ತೆರೆಕಾಣಲಿದೆ.

ಶಿವರಾತ್ರಿಗೆ ಚಿತ್ರಮಂದಿರದಲ್ಲಿ ರಂಗನಾಯಕ!

ಗುರುಪ್ರಸಾದ್ ಹಾಗೂ ಜಗ್ಗೇಶ್ ಜೋಡಿಯ ಎಲ್ಲರೂ ಎದುರುನೋಡುತ್ತಿರುವ ರಂಗನಾಯಕ ಚಿತ್ರ ಮಾರ್ಚ್ 8 ರಂದು ತೆರೆಕಾಣಲಿದೆ.

#Ranganayaka #Jaggesh #Guruprasad #KannadaCinema
account_circle
ವಿಕ್ಕಿ ಕುಂಬಾರ(@KumbaraVicky) 's Twitter Profile Photo

ನಿರ್ದೇಶಕ ಗುರುಪ್ರಸಾದ್ ಅವ್ರು ಶಿವಣ್ಣನ ಕಾಲಿಗೆ ಬಿದ್ದಾದ್ರೂ ' ರಂಗನಾಯಕ ' ಸಿನಿಮಾ ತೋರುಸ್ತಾರಂತೆ
ಬೇಡ ಸರ್ ಕಾಲಿಗೆ ಬೀಳೋದೇ ಬೇಡ ಪ್ರೀತಿ ಇಂದ ಕರುದ್ರೆ ಸಾಕು ಶಿವಣ್ಣ ಬಂದು ನಿಮ್ಮ ಮೂವಿ ನೋಡ್ತಾರೆ
ಯಾಕಂದ್ರೆ ಶಿವಣ್ಣ ಹೃದಯ ಅಷ್ಟು ಸಿಹಿ
@guruprasaddirector
@directorguruprasad
@nimmashivarajkumar

account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ಕರುನಾಡಿನೆಲ್ಲೆಡೆ ಕನ್ನಡದ ಕಂಪು ಹರಡಲು ಬರುತ್ತಿದ್ದಾನೆ ರಂಗನಾಯಕ! ನವರಸ ನಾಯಕ ನವರಸನಾಯಕ ಜಗ್ಗೇಶ್(modi ka parivar) ಹಾಗು ಗುರುಪ್ರಸಾದ್ ಜೋಡಿಯ ಬಹುನಿರೀಕ್ಷಿತ ಸಿನಿಮಾ ರಂಗನಾಯಕ ನಾಳೆಯಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ!

onmarch8 bharath

account_circle
Chitraloka.com(@chitraloka) 's Twitter Profile Photo

ಹೆಂಡತಿಯನ್ನು ಹೊಡೆದು ಹಾಕಿದ್ದಕ್ಕಾಗಿ ಖ್ಯಾತ ಚಿತ್ರ ನಿರ್ದೇಶಕ ಗುರುಪ್ರಸಾದ್ ಜೈಲಿಗೆ

account_circle
ಬಸನಗೌಡ ಯತ್ನಾಳ್ ಸೇನೆ(@yathnalabhimani) 's Twitter Profile Photo

ರಫೀಕ್ ಬಾದ್ ಶಾ ಎಂಬ ಹೆಸರಿನ ಮುಸ್ಲಿಂ ಯುವಕ

ಗುರುಪ್ರಸಾದ್ ಎಂಬ ನಕಲಿ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ವಂಚನೆ

account_circle