ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profileg
ಉಮೇಶ್ ಶಿವರಾಜು |Umesh Shivaraju

@umesh_anush

ಕನ್ನಡಿಗ. ಯೋಗ ಉತ್ಸಾಹಿ.
ಹೆಣ್ಣುಗಂಡನ್ನು ಸಮನಾಗಿ ಕಾಣುವ ಲಿಂಗ ಸಮಾನತೆಯ( Gender Neutral) ಕಾನೂನಿನ ಪರ.

ID:114815550

calendar_today16-02-2010 18:05:11

11,2K Tweets

1,3K Followers

90 Following

Follow People
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

Karnataka needs the same law over here. Very very urgent!
Bring back the land reforms act 2019.
Save Karnataka's land for 10 years. Later we can review & open up.
BJP's amendment in the name of 'Nation first, Karnataka last' must be repealed.
CM of Karnataka N Chaluvarayaswamy

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಕನ್ನಡ ಮನೆಯಲ್ಲಿ ಕನ್ನಡತಾಯಿಗೆ ಮೊದಲ ಸ್ಥಾನ ನೀಡಿ ಎಂದು ಕೇಳಿದ್ದಕ್ಕೆ ಕನ್ನಡ ಮಕ್ಕಳಿಗೆ ಸಿಗುತ್ತಿರೋದು ಜೈಲು ವಾಸ.
ವರ್ಷಗಳಿಂದ ಸರ್ಕಾರಗಳಿಗೆ,ವ್ಯಾಪಾರಿಗಳಿಗೆ ತಾಳ್ಮೆಯಿಂದ ಹೇಳಿ ಹೇಳಿ ಕೇಳದ ಕಾರಣ ಹೋರಾಟ ವಿಷಮಕ್ಕೆ ತಿರುಗಿತು.ಇದಕ್ಯಾರು ಕಾರಣ?
CM of Karnataka, ಕನ್ನಡ ಹೋರಾಟಗಾರರ ವಿರುದ್ಧ ಕೇಸುಗಳ ಎಂದು ಹಿಂಪಡೆಯುವಿರಿ?

ಕನ್ನಡ ಮನೆಯಲ್ಲಿ ಕನ್ನಡತಾಯಿಗೆ ಮೊದಲ ಸ್ಥಾನ ನೀಡಿ ಎಂದು ಕೇಳಿದ್ದಕ್ಕೆ ಕನ್ನಡ ಮಕ್ಕಳಿಗೆ ಸಿಗುತ್ತಿರೋದು ಜೈಲು ವಾಸ. ವರ್ಷಗಳಿಂದ ಸರ್ಕಾರಗಳಿಗೆ,ವ್ಯಾಪಾರಿಗಳಿಗೆ ತಾಳ್ಮೆಯಿಂದ ಹೇಳಿ ಹೇಳಿ ಕೇಳದ ಕಾರಣ ಹೋರಾಟ ವಿಷಮಕ್ಕೆ ತಿರುಗಿತು.ಇದಕ್ಯಾರು ಕಾರಣ? @CMofKarnataka, ಕನ್ನಡ ಹೋರಾಟಗಾರರ ವಿರುದ್ಧ ಕೇಸುಗಳ ಎಂದು ಹಿಂಪಡೆಯುವಿರಿ?
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಶಿವಣ್ಣನ ಭಕ್ತರು ಅವರ ಪರಭಾಷೆ ಪ್ರೇಮವನ್ನೂ ಬೆಂಬಲಿಸುವರು ಎಂದಾದರೆ ನಾವು ಅವರನ್ನು ವಿರೋಧಿಸುತ್ತೇವೆ.
ದರ್ಶನ್, ಸುದೀಪ್, ಯಶ್ ಯಾರೇ ಕನ್ನಡ,ಕರ್ನಾಟಕ ವಿರೋಧಿ ನಡೆದರೆ ವಿರೋಧಿಸುವುದೇ!

ಪರಭಾಷೆಗೆ ತಮ್ಮ ಚಿತ್ರಗಳ ಥಿಯೇಟರ್ ಗಳ ಬಿಟ್ಟುಕೊಡುವೆ ಎನ್ನುವ @nimmashivannaರಿಗೆ ಕನ್ನಡ ಚಿತ್ರರಂಗದ ಕಷ್ಟ ಸುಖ ಗೊತ್ತೇ?
SRINI

ಶಿವಣ್ಣನ ಭಕ್ತರು ಅವರ ಪರಭಾಷೆ ಪ್ರೇಮವನ್ನೂ ಬೆಂಬಲಿಸುವರು ಎಂದಾದರೆ ನಾವು ಅವರನ್ನು ವಿರೋಧಿಸುತ್ತೇವೆ. ದರ್ಶನ್, ಸುದೀಪ್, ಯಶ್ ಯಾರೇ ಕನ್ನಡ,ಕರ್ನಾಟಕ ವಿರೋಧಿ ನಡೆದರೆ ವಿರೋಧಿಸುವುದೇ! ಪರಭಾಷೆಗೆ ತಮ್ಮ ಚಿತ್ರಗಳ ಥಿಯೇಟರ್ ಗಳ ಬಿಟ್ಟುಕೊಡುವೆ ಎನ್ನುವ @nimmashivannaರಿಗೆ ಕನ್ನಡ ಚಿತ್ರರಂಗದ ಕಷ್ಟ ಸುಖ ಗೊತ್ತೇ? @lordmgsrinivas
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

One funny statement by a migrant worker in Karnataka is 'because of North Indians companies are coming to invest in K'taka & grow the state'.

Even more funny is that he does not have the answer to why companies don't directly go to north Indian states & invest. 😆😆

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

'ಕನ್ನಡ ಕಡ್ಡಾಯ ಆಗಲೇಬೇಕು'.
ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಆಗದೇ ಜರ್ಮನಿಯಲ್ಲಿ ಆಗಬಲ್ಲುದೆ? ದೆಹಲಿಯಲ್ಲಿ ಆಗಬಲ್ಲುದೆ?

ಕನ್ನಡ ಎನ್ನುವವರು ನಮ್ಮ ಸಂಗಡ.

RSS BJP Karnataka

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಪ್ರತೀ ದಿನ, ಪ್ರತಿಕ್ಷಣ ಈ 'ದೇಶ ಮೊದಲು' ಜನಗಳ ಅನ್ಯಾಯದ ಜಾತ್ರೆಯೇ ನಡೀತಿದೆ.
೭೦+ ವರ್ಷಗಳಿಂದ ಹಿಂದಿಯನ್ನು ಕನ್ನಡಮ್ಮನ ಮೇಲೆ ಹೇರಿ ಹೇರಿ ಆಕೆಯ ನಡುಬಗ್ಗಿಸಲಾಗುತ್ತಿದೆ.
ಕೀಲುಗಳ ಮುರಿಯಲಾಗುತ್ತಿದೆ.
ಆಕೆಯನ್ನು ಅವಳ ಮಕ್ಕಳೇ ಕಾಪಾಡಬೇಕು, ಆದರೆ ಕೆಲ ಮಕ್ಕಳು ಹಿಂದಿ ಬೆಂಬಲಿಸುತ್ತಾ ತಾಯಿದ್ರೋಹ ಬಗೆಯುತ್ತಿದ್ದಾರೆ.
CM of Karnataka

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

NO Kannada in ATMs. Why ?
Is it again 'nation first' disease working there?
Nation means Hindi. Is it?
Karnataka Bank Are u not ashamed of insulting K'taka? If you can not give service in Kannada,quit K'taka.
You were a bank from K'aka!
Nirmala Sitharaman

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಇದಂತೂ ಮಹಾನ್ ಅನ್ಯಾಯ!
ಕರ್ನಾಟಕದಲ್ಲಿ ಇರುವ ಸಂಸ್ಥೆಗೆ ಕನ್ನಡಿಗರ ಬಿಟ್ಟು ೧೦೦೦ ಕೆಲಸಗಾರರನ್ನು ಅಸ್ಸಾಂನಿಂದ ಕರೆತರಲಾಗುತ್ತಿದೆ. ಇದಕ್ಕೆ ದೊಡ್ಡ ಆಡಳಿತ ಸಂಚೇ ನಡೀತಿದೆ.
ಕಾಂಗ್ರೆಸ್ ಸರ್ಕಾರ,ನಮ್ಮ ಸಂಸದರು ಜಾಣಮೌನಿಗಳಾಗಿದ್ದಾರೆ.
ಇದಕ್ಕೂ ಹೋರಾಡಬೇಕು ನಾವು.
ಛೆ!
'ದೇಶ ಮೊದಲು' ಅನ್ನೋ ಮೂರ್ಖ ಮುಂಡೇವಕ್ಕೆ ಇದು ಅರ್ಥವಾದರೆ ಒಳ್ಳೆಯದು.

ಇದಂತೂ ಮಹಾನ್ ಅನ್ಯಾಯ! ಕರ್ನಾಟಕದಲ್ಲಿ ಇರುವ ಸಂಸ್ಥೆಗೆ ಕನ್ನಡಿಗರ ಬಿಟ್ಟು ೧೦೦೦ ಕೆಲಸಗಾರರನ್ನು ಅಸ್ಸಾಂನಿಂದ ಕರೆತರಲಾಗುತ್ತಿದೆ. ಇದಕ್ಕೆ ದೊಡ್ಡ ಆಡಳಿತ ಸಂಚೇ ನಡೀತಿದೆ. ಕಾಂಗ್ರೆಸ್ ಸರ್ಕಾರ,ನಮ್ಮ ಸಂಸದರು ಜಾಣಮೌನಿಗಳಾಗಿದ್ದಾರೆ. ಇದಕ್ಕೂ ಹೋರಾಡಬೇಕು ನಾವು. ಛೆ! 'ದೇಶ ಮೊದಲು' ಅನ್ನೋ ಮೂರ್ಖ ಮುಂಡೇವಕ್ಕೆ ಇದು ಅರ್ಥವಾದರೆ ಒಳ್ಳೆಯದು.
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

These guys are sitting at the helm of affairs in K'taka administration.
I must say, though not inclined to, these guys are migrant officers. They just do not mind snatching our linguistic rights & hurting our sentiments.
Oppose this guy.👊
Mr. CM of Karnataka,This is your call.

These guys are sitting at the helm of affairs in K'taka administration. I must say, though not inclined to, these guys are migrant officers. They just do not mind snatching our linguistic rights & hurting our sentiments. Oppose this guy.👊 Mr. @CMofKarnataka,This is your call.
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಕಾಂಗ್ರೆಸ್ ಪಕ್ಷದ ಪರ ಮಾತುಗಾರರು 👉Lavanya Ballal Jain Bhavya Narasimhamurthy
ಇವರು ಹೋದಲ್ಲೆಲ್ಲಾ ೩ ದಿನದಿಂದ ಕನ್ನಡ ಹೋರಾಟಗಾರನ್ನು ಖಂಡಿಸುತ್ತಿದ್ದಾರೆ. ಬೆಂಡೆತ್ತೀವಿ ಎನ್ನುತ್ತಿದ್ದಾರೆ.
ನಿಮ್ಮ ಯೋಗ್ಯತೆಗೆ ಬಿಂಕಿ ಬೀಳಲಿ.
ಈ ನೆಲಕ್ಕೆ,ಭಾಷೆಗೆ ಬದ್ಧತೆ ಇಲ್ಲದ ಪಕ್ಷ ನಿಮ್ಮದು.
ನೋಡ್ಕೋತೀವಿ.
Congress Rahul Gandhi Karnataka Congress

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

Why another regional language Hindi to connect people speaking different regional languages? That has backfired already.
Let us stick to English - a Neutral language.
The idea of using a regional language to link is defeated since last 73 years.
Amit Shah BJP

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಇಷ್ಟೇ ಕಣ್ರಣ್ಣ,ಇಷ್ಟೇ ಕಣ್ರಕ್ಕ
ನಿಮಗೆ, ನಿಮ್ಮ ಕನ್ನಡಕ್ಕೆ, ನಿಮ್ಮ ನಾಡಿಗೆ ಇರೋ ಮರ್ಯಾದೆ.
ಭಾರತ ಒಕ್ಕೂಟದಲ್ಲಿ ನೀವು ಕೀಳು.
ಇದನ್ನು ತಿಳಿಯಿರಿ.
'ದೇಶ ಮೊದಲು' ಎಂದು ಮಂಕರಾಗಿ ಕೂರುವಿರೋ,
ನಿಮ್ಮ ಅಸ್ಮಿತೆಗೆ ದನಿ ಎತ್ತುವಿರೋ. ನೀವೇ ತೀರ್ಮಾನಿಸಿ.

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

'Brand Bengaluru' if dented or lost can be recovered.
Once your language, root identity is lost, its lost forever, can not be recovered to life.
Check your priority.


account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಕರ್ನಾಟಕದಾದ್ಯಂತ ಬ್ಯಾಂಕುಗಳಲ್ಲಿ ಹಿಂದಿ ಗೂಂಡಾಗಿರಿ ಅಪಾರವಾಗಿ ನಡೆಯುತ್ತಿದೆ. ನಮಗೆ ಬ್ಯಾಂಕಿಂಗ್ ಸೇವೆ ಸರಿಯಾಗಿ ಸಿಗುತ್ತಲೇ ಇಲ್ಲ.

ಈ ಬಗ್ಗೆ ಬಹಳ ಸಲ ಅರ್ಜಿಗಳು,ಸಾಕ್ಷಿಗಳ ನೀಡಿಲ್ಲವೇ?
ನಿಮ್ಮ ಎಮ್ಮೆ ಚರ್ಮಕ್ಕೆ ಗೊತ್ತಾಗಿಸಲು ದೊಡ್ಡ ಚಳುವಳಿ ಬೇಕಾಗುವಂತೆ ನೀವೇ ಮಾಡುತ್ತಿದ್ದೀರಿ.
ಎಚ್ಚರಗೊಳ್ಳಿ CM of Karnataka
Karnataka Congress

account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo


1. ಕಾಂಗ್ರೆಸ್ಸಿಗೆ ಕರವೇ ಹೋರಾಟದ ಉದ್ದೇಶ ಗೊತ್ತಿಲ್ಲವೇ?
2. ಈ ಬಗ್ಗೆ ಬಹಳ ಸಲ ಅಹವಾಲುಗಳ ನೀಡಿ ನೆನಪಿಸಿಲ್ಲವೇ?
3. ಪುಂಡತನ ತಪ್ಪು. ಅದಕ್ಕೆ ಅನುವು ಮಾಡಿಕೊಟ್ಟವರು ಯಾರು?
4. DJ ಹಳ್ಳಿ, KJ ಹಳ್ಳಿ ಪೊಲೀಸ್ ಠಾಣೆ ಸುಟ್ಟಾಗ ಅದರ ರೂವಾರಿಗಳ ನೀವು ಬಂಧಿಸಿದಿರಾ?
ಕರವೇ (KRV) ಕನ್ನಡಿಗರ ಮೇಲಿನ ಕೇಸು ಹಿಂಪಡೆಯಿರಿ.

#ಕನ್ನಡದಲ್ಲಿನಾಮಫಲಕ 1. ಕಾಂಗ್ರೆಸ್ಸಿಗೆ ಕರವೇ ಹೋರಾಟದ ಉದ್ದೇಶ ಗೊತ್ತಿಲ್ಲವೇ? 2. ಈ ಬಗ್ಗೆ ಬಹಳ ಸಲ ಅಹವಾಲುಗಳ ನೀಡಿ ನೆನಪಿಸಿಲ್ಲವೇ? 3. ಪುಂಡತನ ತಪ್ಪು. ಅದಕ್ಕೆ ಅನುವು ಮಾಡಿಕೊಟ್ಟವರು ಯಾರು? 4. DJ ಹಳ್ಳಿ, KJ ಹಳ್ಳಿ ಪೊಲೀಸ್ ಠಾಣೆ ಸುಟ್ಟಾಗ ಅದರ ರೂವಾರಿಗಳ ನೀವು ಬಂಧಿಸಿದಿರಾ? @karave_KRV ಕನ್ನಡಿಗರ ಮೇಲಿನ ಕೇಸು ಹಿಂಪಡೆಯಿರಿ.
account_circle
ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

ಬಂತು ಸುದ್ದಿ.
ಎಲ್ಲ ಕಡೆಯಿಂದ ಕೇಳಿ ತಿಳಿದುಕೊಂಡಿರುವೆ.
ಕನ್ನಡದ ಸಿನಿಮಾ 'ಸೂಪರ್ ಹಿಟ್' ಆಗಿದೆ.👌
ನಿರ್ದೇಶನ, ನಟನೆ, ಸಂಭಾಷಣೆ , ರೀ ರೆಕಾರ್ಡಿಂಗ್, ಪ್ರತಿ ಪಾತ್ರಗಳು, ಚಿತ್ರದ ಭಾವುಕತೆ, ಗಟ್ಟಿ ಕಥೆ ಎಲ್ಲದರ ಬಗ್ಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.
🔥
Darshan Thoogudeepa ಅಭಿನಂದನೆಗಳು

ನಮ್ಮ ಕನ್ನಡ ಚಿತ್ರಗಳ ಮೆರೆಸೋಣ🌹

ಬಂತು ಸುದ್ದಿ. ಎಲ್ಲ ಕಡೆಯಿಂದ ಕೇಳಿ ತಿಳಿದುಕೊಂಡಿರುವೆ. ಕನ್ನಡದ #ಕಾಟೇರ ಸಿನಿಮಾ 'ಸೂಪರ್ ಹಿಟ್' ಆಗಿದೆ.👌 ನಿರ್ದೇಶನ, ನಟನೆ, ಸಂಭಾಷಣೆ , ರೀ ರೆಕಾರ್ಡಿಂಗ್, ಪ್ರತಿ ಪಾತ್ರಗಳು, ಚಿತ್ರದ ಭಾವುಕತೆ, ಗಟ್ಟಿ ಕಥೆ ಎಲ್ಲದರ ಬಗ್ಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. 🔥 @dasadarshan ಅಭಿನಂದನೆಗಳು ನಮ್ಮ ಕನ್ನಡ ಚಿತ್ರಗಳ ಮೆರೆಸೋಣ🌹
account_circle