profile-img
ಉಮೇಶ್ ಶಿವರಾಜು |Umesh Shivaraju

@umesh_anush

ಕನ್ನಡಿಗ. ಯೋಗ ಉತ್ಸಾಹಿ.
ಹೆಣ್ಣುಗಂಡನ್ನು ಸಮನಾಗಿ ಕಾಣುವ ಲಿಂಗ ಸಮಾನತೆಯ( Gender Neutral) ಕಾನೂನಿನ ಪರ.

calendar_today16-02-2010 18:05:11

12,6K Tweets

1,4K Followers

91 Following

ಉಮೇಶ್ ಶಿವರಾಜು |Umesh Shivaraju(@umesh_anush) 's Twitter Profile Photo

Ganesh Chetan ಕನ್ನಡ ಗ್ರಾಹಕರ ಕೂಟ KGK 100% ಸತ್ಯ..ನನ್ನ ಅನುಭವ ಕೂಡ. ನಾನು ಇದನ್ನು ಶುರು ಮಾಡಿಕೊಂಡಿರುವೆ..ಮೊನ್ನೆ ಫಿಲಿಪ್ಸ್ ಕೊಟ್ಟ ಹಿಂದಿ ಜಾಹೀರಾತಿನ ಬಗ್ಗೆ ಬರೆದೆ. ನನಗೆ ಏನೂ ಅರ್ಥ ಆಗಲಿಲ್ಲ ಎಂದು. ಅವರ ಉತ್ತರ ತಕ್ಷಣ ಬಂತು. ಇಲ್ಲಿ ಕೆಳಗೆ ನೋಡಿ.

@ganeshchetan @KannadaGrahaka 100% ಸತ್ಯ..ನನ್ನ ಅನುಭವ ಕೂಡ. ನಾನು ಇದನ್ನು ಶುರು ಮಾಡಿಕೊಂಡಿರುವೆ..ಮೊನ್ನೆ ಫಿಲಿಪ್ಸ್ ಕೊಟ್ಟ ಹಿಂದಿ ಜಾಹೀರಾತಿನ ಬಗ್ಗೆ ಬರೆದೆ. ನನಗೆ ಏನೂ ಅರ್ಥ ಆಗಲಿಲ್ಲ ಎಂದು. ಅವರ ಉತ್ತರ ತಕ್ಷಣ ಬಂತು. ಇಲ್ಲಿ ಕೆಳಗೆ ನೋಡಿ.
account_circle