Yasir Hasan(@yhpfi) 's Twitter Profileg
Yasir Hasan

@yhpfi

ID:1559965752

linkhttp://facebook.com/yhpfi/ calendar_today01-07-2013 08:18:45

449 Tweets

13,0K Followers

220 Following

Zafarul-Islam Khan(@khan_zafarul) 's Twitter Profile Photo

Popular Front of India has just published this beautiful book on the forgotten Muslim heroes of the freedom struggle. This 94 page, large format book, has short accounts and photographs of 75 freedom fighters. Great effort. Thank you.

Popular Front of India has just published this beautiful book on the forgotten Muslim heroes of the freedom struggle. This 94 page, large format book, has short accounts and photographs of 75 freedom fighters. Great effort. Thank you.
account_circle
Safoora Zargar(@SafooraZargar) 's Twitter Profile Photo

Atik’s wife, Sanjida & mother broke down while addressing the press. They fear 4 Atik’s life. Prof Nandita Narain expressed solidarity with the family & demanded the release of Atikur Rehman bcoz going to meet the family of a Dalit rape victim is not a crime.

Atik’s wife, Sanjida & mother broke down while addressing the press. They fear 4 Atik’s life. Prof Nandita Narain expressed solidarity with the family & demanded the release of Atikur Rehman bcoz going to meet the family of a Dalit rape victim is not a crime. #ReleaseAtikurRahman
account_circle
Nasir Pasha(@nasir_pfi) 's Twitter Profile Photo

Reaching to people in need is always our priority. More than 100 volunteers of Popular Front Rescue and relief team of Ramnagar district have been tirelessly working in hit areas of Ramnagar. Appreciate their selfless service.

account_circle
Yasir Hasan(@yhpfi) 's Twitter Profile Photo



ಅತೀಕುರ್ರಹ್ಮಾನ್, ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಪರವಾಗಿ ಧ್ವನಿ ಎತ್ತಿದ ಕಾರಣಕ್ಕಾಗಿ ಯೋಗಿ ಸರಕಾರದಿಂದ ಕರಾಳ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲ್ಪಟ್ಟ ವಿದ್ಯಾರ್ಥಿ ನಾಯಕ.

ಗಂಭೀರ ಹೃದಯ ಕಾಯಿಲೆಯಿಂದ ಬಳಲು ತ್ತಿದ್ದರೂ ಯಂತೆ ಸತತವಾಗಿ ಜಾಮೀನು ನಿರಾಕರಿಸಲ್ಪಡುತ್ತಿರುವ ಅಮಾಯಕ.

#SaveAtikurLife ಅತೀಕುರ್ರಹ್ಮಾನ್, ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಪರವಾಗಿ ಧ್ವನಿ ಎತ್ತಿದ ಕಾರಣಕ್ಕಾಗಿ ಯೋಗಿ ಸರಕಾರದಿಂದ ಕರಾಳ #UAPA ಸುಳ್ಳು ಪ್ರಕರಣದಲ್ಲಿ ಸಿಲುಕಿಸಲ್ಪಟ್ಟ ವಿದ್ಯಾರ್ಥಿ ನಾಯಕ. ಗಂಭೀರ ಹೃದಯ ಕಾಯಿಲೆಯಿಂದ ಬಳಲು ತ್ತಿದ್ದರೂ #styanswamy ಯಂತೆ ಸತತವಾಗಿ ಜಾಮೀನು ನಿರಾಕರಿಸಲ್ಪಡುತ್ತಿರುವ ಅಮಾಯಕ.
account_circle
Anis Ahmed (Gen. Secretary, PFI)(@AnisPFI) 's Twitter Profile Photo

Bollywood Khans must learn from fran (fan acc) on how taking a principled stand is more honorable than commercial success.
No matter how much they bend they cannot please the Fascists unless they join them. The recent boycotts are a proof.
Atleast wake up now and show some spine.

account_circle
Yasir Hasan(@yhpfi) 's Twitter Profile Photo

ಹಿಜಾಬ್ ಗೆ ನಿರಾಕರಣೆ-ಗಣೇಶೋತ್ಸವಕ್ಕೆ ಅವಕಾಶ. ಶಾಲಾ-ಕಾಲೇಜುಗಳಲ್ಲಿ ಈ ರೀತಿ ತಾರತಮ್ಯ ಮಾಡಲು ಫ್ಯಾಶಿಸ್ಟ್ ಮನೋಸ್ಥಿತಿಯ ಸಚಿವರಿಂದ ಮಾತ್ರ ಸಾಧ್ಯ. ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳ ಮನದಲ್ಲಿ ವಿಷ ಬಿತ್ತುವ ಇಂತಹ ಶಿಕ್ಷಣ ಸಚಿವರು ಶಿಕ್ಷಣ ವ್ಯವಸ್ಥೆಗೆ ಮಾರಕ. ಪೋಷಕ ವರ್ಗ ಇಂತಹ ಮನೋಸ್ಥಿತಿಗಳ ಬಗ್ಗೆ ಜಾಗೃತವಾಗಬೇಕು.

account_circle
Yasir Hasan(@yhpfi) 's Twitter Profile Photo

ಸರ್ವರಿಗೂ ಸಮಾನ ನ್ಯಾಯ, ಸಮಾನ ಹಕ್ಕುಗಳು, ನಿರ್ಭೀತಿಯ ಬದುಕು ದೊರಕಿಸುವುದೇ ಸ್ವಾತಂತ್ರ್ಯದ ಪರಿಕಲ್ಪನೆ. 75ರ ಸಂಭ್ರಮದಲ್ಲಿರುವ ಭಾರತ ಸಿಂಹಾವಲೋಕನ ನಡೆಸುವ ಅಗತ್ಯವಿದೆ. ಕ್ರಮಿಸಿದ ದೂರ ಬಹಳಷ್ಟು, ಸಾಧಿಸಿರುವುದು ಅತ್ಯಲ್ಪ. ಸ್ವಾತಂತ್ರ್ಯದ ಪರಿಕಲ್ಪನೆಯ ಸಾಕಾರದತ್ತ ನಮ್ಮ ಪ್ರಯತ್ನ ನಿರಂತರವಾಗಿರಲಿ.

ಸರ್ವರಿಗೂ ಸಮಾನ ನ್ಯಾಯ, ಸಮಾನ ಹಕ್ಕುಗಳು, ನಿರ್ಭೀತಿಯ ಬದುಕು ದೊರಕಿಸುವುದೇ ಸ್ವಾತಂತ್ರ್ಯದ ಪರಿಕಲ್ಪನೆ. 75ರ ಸಂಭ್ರಮದಲ್ಲಿರುವ ಭಾರತ ಸಿಂಹಾವಲೋಕನ ನಡೆಸುವ ಅಗತ್ಯವಿದೆ. ಕ್ರಮಿಸಿದ ದೂರ ಬಹಳಷ್ಟು, ಸಾಧಿಸಿರುವುದು ಅತ್ಯಲ್ಪ. ಸ್ವಾತಂತ್ರ್ಯದ ಪರಿಕಲ್ಪನೆಯ ಸಾಕಾರದತ್ತ ನಮ್ಮ ಪ್ರಯತ್ನ ನಿರಂತರವಾಗಿರಲಿ. #SaveTheRepublic #IndiaAt75
account_circle
Hate Watch Karnataka.(@Hatewatchkarnat) 's Twitter Profile Photo

Compensation announced to Victim Praveen Kumar family.

- 25 Lakhs announced by Govt
- 25 Lakhs to be given by BJP Party
- 10 Lakhs personally announced by
- Edu. Minst. Ashwathnarayan
- BJP State Party chief Naleen Kateel Kumar took the responsibility of building an house (1/2

Compensation announced to Victim Praveen Kumar family. - 25 Lakhs announced by Govt - 25 Lakhs to be given by BJP Party - 10 Lakhs personally announced by - Edu. Minst. Ashwathnarayan - BJP State Party chief Naleen Kateel Kumar took the responsibility of building an house (1/2
account_circle
Yasir Hasan(@yhpfi) 's Twitter Profile Photo

ಜಿ.ರಾಜಶೇಖರ್ ಹೋರಾಟಗಾರರು ಮಾತ್ರವಲ್ಲ ಅವರೋರ್ವ ಸತ್ಯದ ವಕ್ತಾರರಾಗಿದ್ದರು. ತಾನು ನಂಬಿದ ಮೌಲ್ಯಗಳಿಗೆ ಬದ್ಧರಾಗಿದ್ದ ಅವರು, ಸದಾ ದಮನಿತರ ಪರವಾಗಿ ಧ್ವನಿ ಎತ್ತಿದರು. ದೇಶಕ್ಕೆ ಮಾರಕವಾದ ಹಿಂದುತ್ವ ಫ್ಯಾಶಿಸಂ ಅನ್ನು ಪರಿಚಯಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರ ನ್ಯಾಯ, ಸಮಾನತೆಯ ಭಾರತದ ಕನಸಿನ ಸಾಕಾರಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ.

ಜಿ.ರಾಜಶೇಖರ್ ಹೋರಾಟಗಾರರು ಮಾತ್ರವಲ್ಲ ಅವರೋರ್ವ ಸತ್ಯದ ವಕ್ತಾರರಾಗಿದ್ದರು. ತಾನು ನಂಬಿದ ಮೌಲ್ಯಗಳಿಗೆ ಬದ್ಧರಾಗಿದ್ದ ಅವರು, ಸದಾ ದಮನಿತರ ಪರವಾಗಿ ಧ್ವನಿ ಎತ್ತಿದರು. ದೇಶಕ್ಕೆ ಮಾರಕವಾದ ಹಿಂದುತ್ವ ಫ್ಯಾಶಿಸಂ ಅನ್ನು ಪರಿಚಯಿಸುವಲ್ಲಿ ಅವರ ಪಾತ್ರ ದೊಡ್ಡದು. ಅವರ ನ್ಯಾಯ, ಸಮಾನತೆಯ ಭಾರತದ ಕನಸಿನ ಸಾಕಾರಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ.
account_circle
Yasir Hasan(@yhpfi) 's Twitter Profile Photo

ಬಹುಕೋಟಿ ಬಂಡವಾಳ ಹೂಡಿರುವ ಲಕ್ನೋದ ಲುಲು ಮಾಲ್ ಸಂಘಪರಿವಾರದ ಬೆದರಿಕೆಗೆ ಒಳಗಾಗಿದೆ. ದ್ವೇಷ ತುಂಬಿದ ಹಿಂದುತ್ವ ಮತ್ತು ರಾಜ್ಯದ ಅಭಿವೃದ್ಧಿಯನ್ನು ಜೊತೆಯಾಗಿ ಕೊಂಡೊಯ್ಯುವುದು ಖಂಡಿತಾ ಅಸಾಧ್ಯ. ಸಂಘಪರಿವಾರದ ಅಶಾಂತಿ ಹರಡುವ ಇಂತಹ ಕೃತ್ಯಗಳು ಹೂಡಿಕೆದಾರರನ್ನು ತಡೆದು ದೇಶದ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮವನ್ನಷ್ಟೇ ಉಂಟು ಮಾಡುತ್ತವೆ.

ಬಹುಕೋಟಿ ಬಂಡವಾಳ ಹೂಡಿರುವ ಲಕ್ನೋದ ಲುಲು ಮಾಲ್ ಸಂಘಪರಿವಾರದ ಬೆದರಿಕೆಗೆ ಒಳಗಾಗಿದೆ. ದ್ವೇಷ ತುಂಬಿದ ಹಿಂದುತ್ವ ಮತ್ತು ರಾಜ್ಯದ ಅಭಿವೃದ್ಧಿಯನ್ನು ಜೊತೆಯಾಗಿ ಕೊಂಡೊಯ್ಯುವುದು ಖಂಡಿತಾ ಅಸಾಧ್ಯ. ಸಂಘಪರಿವಾರದ ಅಶಾಂತಿ ಹರಡುವ ಇಂತಹ ಕೃತ್ಯಗಳು ಹೂಡಿಕೆದಾರರನ್ನು ತಡೆದು ದೇಶದ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮವನ್ನಷ್ಟೇ ಉಂಟು ಮಾಡುತ್ತವೆ.
account_circle
Yasir Hasan(@yhpfi) 's Twitter Profile Photo

NIA, EDಯಂತಹ ತನಿಖಾ ಏಜೆನ್ಸಿಗಳನ್ನು ಛೂ ಬಿಟ್ಟು PFIಯನ್ನು ದಮನಿಸುವ ಪ್ರಯತ್ನ ನಿರಂತರವಾಗಿ ನಡೆಸಲಾಯಿತು. ಆದರೆ ಕಾನೂನುಬದ್ಧವಾಗಿ ಕಾರ್ಯಾಚರಿಸುತ್ತಿರುವ PFI ವಿರುದ್ಧ ಈವರೆಗೆ ಸಾಕ್ಷ್ಯ ಸಂಗ್ರಹಿಸಲು ಸಾಧ್ಯವಾಗಿಲ್ಲ. ಈಗ ಬಿಹಾರ ಪೊಲೀಸರ RSS ಪ್ರಾಯೋಜಿತ ಷಡ್ಯಂತ್ರವೂ ಇದೇ ರೀತಿ ವಿಫಲವಾಗಲಿದೆ.

account_circle
Anis Ahmed (Gen. Secretary, PFI)(@AnisPFI) 's Twitter Profile Photo

Bihar Police claims that just few days before PM's visit PFI was conducting terror training and the Police came to know about it one day after the PM programme.
This is a self goal and enough to prove the fabricated story to target PFI..

account_circle
Pieter Friedrich(@FriedrichPieter) 's Twitter Profile Photo

If there’s any truth to the claim that the British feared the , such a fear can only be summarized by the 1933 British intelligence report which stated: “The Sangh hopes to be in future India what the ‘Fascisti’ are to Italy and the ‘Nazis’ to Germany.”

account_circle
Kavish Aziz(@azizkavish) 's Twitter Profile Photo

उम्र 76 साल, लखनऊ यूनिवर्सिटी की पूर्व वाइस चांसलर 'रूप रेखा वर्मा' देश मे अमन सुकून पैदा करने के लिए, पर्चे बाट रही हैं,
आप कब जागेंगे??

account_circle
Samar Halarnkar(@samar11) 's Twitter Profile Photo

The Supreme Court on 24 June 2022 dismissed Zakia Jafri's protest petition which challenged the report on Society Massacre in 2002 Gujarat riots which led to the death of 69 people including her husband Ehsan Jafri. Here is what she had said

account_circle
The Cognate(@TheCognate_) 's Twitter Profile Photo

'I want to say that this is not just happening only with my family...Muslims are being troubled, oppressed, tyrannized and aggravated. But we also want to make clear that neither we will be scared nor bow down or become silent or disappear from this country,' Afreen Fatima

account_circle
Faithful Indian 🇮🇳(@faithfulindian8) 's Twitter Profile Photo

'Jattari Police Station building and a police vehicle set on fire by Agniveer protesters in Uttar Pradesh's Aligarh'.

UAPA reserved only for Muslims.?

account_circle