Anu Prabhakar Mukherjee(@AnuPrabhakar9) 's Twitter Profileg
Anu Prabhakar Mukherjee

@AnuPrabhakar9

Actor/ Honorary Ambassador for Bannerghatta biological park. donate/adopt on the link below

ID:2527985120

linkhttps://bannerghattabiologicalpark.org/ calendar_today27-05-2014 18:10:23

4,5K Tweets

88,0K Followers

195 Following

Follow People
Anu Prabhakar Mukherjee(@AnuPrabhakar9) 's Twitter Profile Photo

ದ್ವಾರಕೀಶ್ ಚಿತ್ರ ನಿರ್ಮಾಣದ 49th ಚಿತ್ರ ಆಟಗಾರ ..ನನ್ನ ತಾಯಿ ನಿಮ್ಮ ಜೊತೆ ಹಲವಾರು ವರ್ಷಗಳು ಕೆಲಸ ಮಾಡಿದ ನಂತರ ನಿಮ್ಮ ಸಂಸ್ಥೆಯಲ್ಲಿ ಅಭಿನಯಿಸೋಕ್ಕೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ! Raghu mukherjee , ನಾನು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೆವೆ ಪ್ರೀತಿಯ ದ್ವಾರಕೀಶ್ uncle
OM Shanthi 🙏🏽

ದ್ವಾರಕೀಶ್ ಚಿತ್ರ ನಿರ್ಮಾಣದ 49th ಚಿತ್ರ ಆಟಗಾರ ..ನನ್ನ ತಾಯಿ ನಿಮ್ಮ ಜೊತೆ ಹಲವಾರು ವರ್ಷಗಳು ಕೆಲಸ ಮಾಡಿದ ನಂತರ ನಿಮ್ಮ ಸಂಸ್ಥೆಯಲ್ಲಿ ಅಭಿನಯಿಸೋಕ್ಕೆ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ! @RaghuMukherjee , ನಾನು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೆವೆ ಪ್ರೀತಿಯ ದ್ವಾರಕೀಶ್ uncle OM Shanthi 🙏🏽
account_circle
Bhargavi(@IamHCB) 's Twitter Profile Photo

, produced by one of the G.O.A.T. production houses, Usha Kiran Films, in association with Arka Media.

Usha Kiran Films has introduced many new talents not only in Telugu but also in Kannada. Although Savaari is a remake, the film is most loved for its songs and

#15YearsOfSavaari, produced by one of the G.O.A.T. production houses, Usha Kiran Films, in association with Arka Media. Usha Kiran Films has introduced many new talents not only in Telugu but also in Kannada. Although Savaari is a remake, the film is most loved for its songs and
account_circle
Raghu mukherjee(@RaghuMukherjee) 's Twitter Profile Photo

ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ.. ಹೊಸ ವರ್ಷ ಹಾಗು ಯುಗಾದಿ ಹಬ್ಬದ ಶುಭಾಶಯಗಳು.💐

ಯುಗಾದಿಯ ಹೊಸ ಬೆಳಕು ನಿಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ.. ಹೊಸ ವರ್ಷ ಹಾಗು ಯುಗಾದಿ ಹಬ್ಬದ ಶುಭಾಶಯಗಳು.💐
account_circle
Anu Prabhakar Mukherjee(@AnuPrabhakar9) 's Twitter Profile Photo

ಕಳೆದ ಭಾನುವಾರ ಒಂದು ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದು ನನ್ನ ಸೌಭಾಗ್ಯ !!!ಕಲಾ ಮಂಗಳ ಉತ್ಸವ ❤️
Thank you Srivatsa Shandilya & International Arts and Cultural Foundation for organising such a lovely program & reminding us to be kind hearted human beings! More power to you!

account_circle
Anu Prabhakar Mukherjee(@AnuPrabhakar9) 's Twitter Profile Photo

ನನ್ನ ಬದುಕಿಗೆ ಬಣ್ಣ ತುಂಬಿದ ನನ್ನ ಜೀವನದ ಸಂಗಾತಿ

Thank you for this lovely picture @ks_kingsiddu_official_

mukherjee

ನನ್ನ ಬದುಕಿಗೆ ಬಣ್ಣ ತುಂಬಿದ ನನ್ನ ಜೀವನದ ಸಂಗಾತಿ Thank you for this lovely picture @ks_kingsiddu_official_ #love #life #colour #raghumukherjee #anuprabhakarmukherjee #anuprabhakar
account_circle
ನಮ್ ಟಾಕೀಸ್.ಇನ್(@Namtalkies) 's Twitter Profile Photo

ನಮ್ಮ ಚಂದನವನ ಮೆಚ್ಚಿದ ಪ್ರತಿಭಾನ್ವಿತ ಕಲಾವಿದೆ, ಅದೆಷ್ಟೋ ಪಾತ್ರಗಳಿಗೆ ಜೀವ ತುಂಬುತ್ತಾ, ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಅನು ಪ್ರಭಾಕರ್ ಅವರ ಹೊಸ ಫೋಟೋಗಳು! Anu Prabhakar Mukherjee

mukherjee

ನಮ್ಮ ಚಂದನವನ ಮೆಚ್ಚಿದ ಪ್ರತಿಭಾನ್ವಿತ ಕಲಾವಿದೆ, ಅದೆಷ್ಟೋ ಪಾತ್ರಗಳಿಗೆ ಜೀವ ತುಂಬುತ್ತಾ, ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ಅನು ಪ್ರಭಾಕರ್ ಅವರ ಹೊಸ ಫೋಟೋಗಳು! @AnuPrabhakar9 #namtalkies #anuprabhakar #anuprabhakarmukherjee
account_circle
Colors Kannada(@ColorsKannada) 's Twitter Profile Photo

ಬೆರಣಿಯಲ್ಲಿ ಚಿತ್ತಾರ ಬಿಡಿಸೋ ಅಮ್ಮ-ಮಕ್ಕಳ ಫಜೀತಿಗೆ ಭೇಷ್ ಅಂತಾರಾ ವರ್ತೂರ್ ಸಂತೋಷ್?

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 | ಶನಿ-ಭಾನು ರಾತ್ರಿ 7:30⁠


See Translation

account_circle
Cinemnamusiru(@cinemanamusiru) 's Twitter Profile Photo

ಕೆಂಗುಲಾಬಿಯ ಕೈಯಲಿ ಹಿಡಿದು ನಗುತಾ ಮನಸೆಳೆದ
ಚಂದವನದ ಮುದ್ದಾದ ಜೋಡಿ ಅನು ಪ್ರಭಾಕರ್ ಹಾಗು ರಘು ಮುಖರ್ಜಿ! Raghu mukherjee Anu Prabhakar Mukherjee

mukherjee

ಕೆಂಗುಲಾಬಿಯ ಕೈಯಲಿ ಹಿಡಿದು ನಗುತಾ ಮನಸೆಳೆದ ಚಂದವನದ ಮುದ್ದಾದ ಜೋಡಿ ಅನು ಪ್ರಭಾಕರ್ ಹಾಗು ರಘು ಮುಖರ್ಜಿ! @RaghuMukherjee @AnuPrabhakar9 #cinemanamusiru #raghumukherjee #anuprabhakarmukherjee #anuprabhakar
account_circle