Gram Panchayat Bhupal Tegnoor Kalaburagi(@GPBhupalTegnoor) 's Twitter Profile Photo

ಶಿಕ್ಷಣದ ಬೇರುಗಳು ಕಹಿ ಇರಬಹುದು, ಆದರೆ ಅದರ ಫಲ ಸಿಹಿಯಾಗೆ ಇರುತ್ತದೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಗ್ರಾ ಪಂ ತಾಲೂಕು/ಜಿಲ್ಲೆ ಕಲಬುರಗಿ

ನಮ್ಮ ಹೆಮ್ಮೆ ನಮ್ಮೂರ ಶಾಲೆ

Priyank Kharge / ಪ್ರಿಯಾಂಕ್ ಖರ್ಗೆ CM of Karnataka Basavaraj Mattimadu (Modi Ka Parivar) ಎಲ್ ಕೆ ಅತೀಕ್ L K Atheeq Uma Mahadevan Dasgupta Kalaburagi Zilla Panchayat CEO ZP Kalaburagi TP MGNREGA KALABURAGI

account_circle
Sharanappa Reddy(@lakhanapur) 's Twitter Profile Photo

ಅಯೋಗ್ಯ CEO ZP Kalaburagi
ಯು, ನಾವು ಧರಣಿ ಕುಳಿತುಕೊಳ್ಳುವ ಸ್ಥಳದಲ್ಲಿ ತನ್ನ ಕಾರು ನಿಲ್ಲಿಸಿದ್ದಾನೆ.!
ನಾವು ಆ ಸ್ಥಳದಲ್ಲಿ 27 ದಿನಗಳಿಂದ ಧರಣಿ ಮಾಡ್ತಾ ಇದಿವಿ.
Commissioner Panchayat Raj Commissioner, MGNREGS Karnataka Uma Mahadevan Dasgupta Vijayendra Yediyurappa (Modi Ka Parivar) Dr. Umesh G Jadhav MP (Modi Ka Parivar) D Roopa IPS Siddaramaiah Fouzia Taranum Priyank Kharge / ಪ್ರಿಯಾಂಕ್ ಖರ್ಗೆ IAS Association

account_circle
Eshwaraj Ranagr(@ranagr6792) 's Twitter Profile Photo

ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಬಟಗೇರಾ ಬಿ ಗ್ರಾಮ ಪಂಚಾಯತಿ ಮಾಧವಾರ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಸೋರಿಕ್ಕೆ ಆಗುತ್ತಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿ ಪಡಿಸಬೇಕು ಎಂದು ಮನವಿ ಬೇಸಿಗೆ ಇರುವುದರಿಂದ ಗ್ರಾಮದ ಜನರಿಗೆ ನೀರಿನ ಸಮಸ್ಯೆಯೇ ಆಗಬಾರದ್ದು
CEO ZP Kalaburagi CM of Karnataka Priyank Kharge / ಪ್ರಿಯಾಂಕ್ ಖರ್ಗೆ

account_circle
Eshwaraj Ranagr(@ranagr6792) 's Twitter Profile Photo

ಸೇಡಂ ತಾಲ್ಲೂಕಿನ ಮಾಧವಾರ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ನೀರು ಸೋರಿಕೆ ಆಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕೂಡ ಸರಿಪಡಿಸಿರುವದಿಲ ಮುಂದಿನ ಸೂಕ್ತ ಕ್ರಮಕ್ಕಾಗಿ ತಮ್ಮ ಗಮನಕ್ಕೆ ತರಲಾಗಿದೆ DC Kalaburagi Office of the OSD to CM Karnataka CEO ZP Kalaburagi Priyank Kharge / ಪ್ರಿಯಾಂಕ್ ಖರ್ಗೆ

account_circle
MGNREGA KALABURAGI(@MgnregaZp) 's Twitter Profile Photo

ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನೆರಳು, ಶುದ್ಧ ಕುಡಿಯುವ ನೀರು, first aid box ಹಾಗೂ ORS ಪಾಕೆಟ್ ವ್ಯವಸ್ಥೆ ಮಾಡಿರುವುದರಿಂದ ಕೂಲಿ ಕಾರ್ಮಿಕರು ಖುಷಿ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ:ಅರಣಕಲ
ತಾಲೂಕ:ಕಾಳಗಿ
Commissioner, MGNREGS Karnataka
DC Kalaburagi
CEO ZP Kalaburagi

account_circle
MGNREGA KALABURAGI(@MgnregaZp) 's Twitter Profile Photo

ಕಲಬುರಗಿ ತಾಲೂಕಿನ ಮೀಣಜಗಿ ಗ್ರಾ.ಪಂ ಯಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಆರಂಭಿಸಿದ್ದು ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕೂಲಿ ಕಾರ್ಮಿಕರಿಗೆ ಸ್ಥಳದಲ್ಲಿ ನೆರಳು, ಶುದ್ಧ ಕುಡಿಯುವ ನೀರು, first aid box, ಹಾಗೂ ORS ಪಾಕೆಟ್ ವ್ಯವಸ್ಥೆ ಮಾಡಲಾಗಿದೆ.
Commissioner, MGNREGS Karnataka
DC Kalaburagi
CEO ZP Kalaburagi

account_circle
MGNREGA KALABURAGI(@MgnregaZp) 's Twitter Profile Photo

ಕಲಬುರಗಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗೆ ಕಾಮಗಾರಿ ಸ್ಥಳದಲ್ಲಿ ನೆರಳು, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಹಾಗೂ ORS ಪಾಕೆಟ್ ವ್ಯವಸ್ಥೆ ಮಾಡಲಾಗಿದೆ.
ಸ್ಥಳ:ಚೆಂಗಟಾ
ತಾಲೂಕ:ಕಮಲಾಪೂರ
Commissioner, MGNREGS Karnataka
DC Kalaburagi
CEO ZP Kalaburagi

account_circle
Gram Panchayat Bhupal Tegnoor Kalaburagi(@GPBhupalTegnoor) 's Twitter Profile Photo

ಕಲಬುರಗಿ ತಾಲೂಕಿನ ಭೂಪಾಲ ತೆಗನೂರ ಗ್ರಾ.ಪಂ ವ್ಯಾಪ್ತಿಯಲ್ಲಿ ಜಿಲ್ಲಾ ಮಟ್ಟದ ಗೃಹ ಲಕ್ಷ್ಮಿ ಕಾರ್ಯಕ್ರಮವನ್ನು ಮಾನ್ಯ ಶ್ರೀ ಮುತ್ತುರಾಜ ಎಂ ಶೇಳ್ಳಗಿ ಅವರ ಅಧ್ಯಕ್ಷತೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
Priyank Kharge / ಪ್ರಿಯಾಂಕ್ ಖರ್ಗೆ CM of Karnataka Basavaraj Mattimadu (Modi Ka Parivar) ಎಲ್ ಕೆ ಅತೀಕ್ L K Atheeq Uma Mahadevan Dasgupta Kalaburagi Zilla Panchayat CEO ZP Kalaburagi

account_circle
MGNREGA KALABURAGI(@MgnregaZp) 's Twitter Profile Photo

ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಬಂಕೂರ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಕೆರೆಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದ್ದು ನಿನ್ನೆ ಸುರಿದ ಮಳೆಯಿಂದ ನೀರು ತುಂಬಿರುವ ದೃಶ್ಯ.
Uma Mahadevan Dasgupta
Commissioner, MGNREGS Karnataka
CEO ZP Kalaburagi
MGNREGS KARNATAKA
DIPR-KALABURAGI

account_circle
Eshwaraj Ranagr(@ranagr6792) 's Twitter Profile Photo

ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಾಧವಾರ ಗ್ರಾಮದಲ್ಲಿ ಕಮಲಾವತಿ ನದಿಯ ಮರಳುನು ರಾಜಾರೋಷವಾಗಿ
ಟ್ರ್ಯಾಕ್ಟರ್ ಗಳ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಸಂಬಂಧ ಪಟ್ಟ ಜಿಲ್ಲಾ ಮತ್ತು ತಾಲ್ಲೂಕ ಅಧಿಕಾರಿಗಳು ದಂಧೆ ಕೋರಾರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕುCM of Karnataka CEO ZP Kalaburagi DC Kalaburagi

account_circle
Sveep Kalaburagi(@SveepKalaburagi) 's Twitter Profile Photo

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕು ದಂಡೊತ್ತಿ ಗ್ರಾಮದ ಯುವತಿಯರು ಮೊದಲ ಬಾರಿಗೆ ಮತದಾನ ಮಾಡಿ ಖುಷಿ ವ್ಯಕ್ತಪಡಿಸಿದರು.
Election Commission of India
Chief Electoral Officer, Karnataka
Spokesperson ECI
DC Kalaburagi
CEO ZP Kalaburagi
DIPR-KALABURAGI

account_circle
Sveep Kalaburagi(@SveepKalaburagi) 's Twitter Profile Photo

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕು ಅತನೂರ ಗ್ರಾಮ ಪಂಚಾಯತಿ ಭಾಗ್ಯಶ್ರೀ ಮೊದಲ ಬಾರಿಗೆ ಮತದಾನ ಮಾಡಿ ಅನಿಸಿಕೆ ಹಂಚಿಕೊಂಡರು.
Election Commission of India
Chief Electoral Officer, Karnataka
Spokesperson ECI
DC Kalaburagi
CEO ZP Kalaburagi
DIPR-KALABURAGI

account_circle
Sveep Kalaburagi(@SveepKalaburagi) 's Twitter Profile Photo

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ರೇವೂರ (ಬಿ) ಗ್ರಾಮ ಪಂಚಾಯತಿ ಕುಲಾಲಿ ಗ್ರಾಮದ ವಿಶೇಷ ಚೇತನರು ಮತಗಟ್ಟೆಯ ಸೌಲಭ್ಯದ ಕುರಿತು ಅನಿಸಿಕೆ ತಿಳಿಸಿದರು.
Election Commission of India
Chief Electoral Officer, Karnataka
Spokesperson ECI
DC Kalaburagi
CEO ZP Kalaburagi
DIPR-KALABURAGI

account_circle
MGNREGA KALABURAGI(@MgnregaZp) 's Twitter Profile Photo

ಕಲಬುರ್ಗಿ ಜಿಲ್ಲೆಯ ಶಹಬಾದ್ ತಾಲೂಕಿನ ತೋನಸನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ನಿನ್ನೆ ಸುರಿದ ಮಳೆಯಿಂದ ನೀರು ತುಂಬಿರುವ ದೃಶ್ಯ.
Uma Mahadevan Dasgupta
Commissioner, MGNREGS Karnataka
CEO ZP Kalaburagi
MGNREGS KARNATAKA
DIPR-KALABURAGI

account_circle
MGNREGA KALABURAGI(@MgnregaZp) 's Twitter Profile Photo

ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಮುಗುಳನಾಗಾಂವ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ನಿನ್ನೆ ಸುರಿದ ಮಳೆಯಿಂದ ನೀರು ತುಂಬಿರುವ ದೃಶ್ಯ.
Uma Mahadevan Dasgupta
Commissioner, MGNREGS Karnataka
CEO ZP Kalaburagi
DIPR-KALABURAGI

account_circle
Sveep Kalaburagi(@SveepKalaburagi) 's Twitter Profile Photo

ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಬಂಕೂರ್ ಗ್ರಾಮದ ಉದ್ಯೋಗ ಖಾತರಿ ಯೋಜನೆ ಕೂಲಿ ಕಾರ್ಮಿಕರು ಸಖಿ ಪಿಂಕ್ ಮತಗಟ್ಟೆಯಲ್ಲಿ ತಮ್ಮ ಮತ ಚಲಾವಣೆ ಮಾಡಿ ಖುಷಿಯನ್ನು ವ್ಯಕ್ತಪಡಿಸಿರುವುದು.
Election Commission of India
Chief Electoral Officer, Karnataka
Spokesperson ECI
DC Kalaburagi
CEO ZP Kalaburagi
DIPR-KALABURAGI

account_circle