Cinimall ಸಿನಿಮಾಲ್(@Cinimall) 's Twitter Profileg
Cinimall ಸಿನಿಮಾಲ್

@Cinimall

WORKING FOR INDIAN CINIMAS MOVIE UPDATES

[email protected]
venky +918553412455

ID:812835446598369281

calendar_today25-12-2016 01:40:47

13,6K Tweets

10,2K Followers

412 Following

Follow People
Cinimall ಸಿನಿಮಾಲ್(@Cinimall) 's Twitter Profile Photo

'ಗ್ರೇ ಗೇಮ್ಸ್' ಚಿತ್ರಕ್ಕೆ ಪ್ರೇಕ್ಷಕರು ಹಾಗೂ ಮಾಧ್ಯಮದವರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.❤😍
'do not reveal the twist'

'Running Suspensefully' at theatres near you.💥


movies
@deesfilms

'ಗ್ರೇ ಗೇಮ್ಸ್' ಚಿತ್ರಕ್ಕೆ ಪ್ರೇಕ್ಷಕರು ಹಾಗೂ ಮಾಧ್ಯಮದವರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.❤😍 'do not reveal the twist' 'Running Suspensefully' at theatres near you.💥 #greygames #intheatersmay10 #deesfilms #gaming #thriller #premiere #iffigoa #kannada #kannadamovies #movies @deesfilms
account_circle
Cinimall ಸಿನಿಮಾಲ್(@Cinimall) 's Twitter Profile Photo

ಸಸ್ಪೆನ್ಸ್ ಥ್ರಿಲ್ಲರ್ ಜಾನರ್ 'ಗ್ರೇ ಗೇಮ್ಸ್' ಚಿತ್ರಕ್ಕೆ ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್.💥


movies
@deesfilms

account_circle
Cinimall ಸಿನಿಮಾಲ್(@Cinimall) 's Twitter Profile Photo

ಮೂರನೇ ಕೃಷ್ಣಪ್ಪ’ ಟೈಲರ್ ರಿಲೀಸ್ ಆಗೈತೆ aanandaaudio YouTube channelದಾಗ. ಎಲ್ರುಕು shareಗುಳ್ ಮಾಡಿ, ಇಲ್ಲ ಅಂದ್ರೆ ಬೋಲೇ ಬೇಜಾರ್ ಆಗೋಗ್ತೈತೆ ನಮ್ಕ.
𝗧𝗿𝗮𝗶𝗹𝗲𝗿 𝗢𝘂𝘁 𝗡𝗼𝘄!

🔗 youtu.be/oUrO2gauOsg

ಮೂರನೇ ಕೃಷ್ಣಪ್ಪ’ ಟೈಲರ್ ರಿಲೀಸ್ ಆಗೈತೆ @aanandaaudio YouTube channelದಾಗ. ಎಲ್ರುಕು shareಗುಳ್ ಮಾಡಿ, ಇಲ್ಲ ಅಂದ್ರೆ ಬೋಲೇ ಬೇಜಾರ್ ಆಗೋಗ್ತೈತೆ ನಮ್ಕ. #MooraneKrishnappa 𝗧𝗿𝗮𝗶𝗹𝗲𝗿 𝗢𝘂𝘁 𝗡𝗼𝘄! 🔗 youtu.be/oUrO2gauOsg #RedDragonFilms #NaveenReddy #RangayanaRaghu
account_circle
Cinimall ಸಿನಿಮಾಲ್(@Cinimall) 's Twitter Profile Photo

*Do Followus* 👉 Cinimall ಸಿನಿಮಾಲ್

ದುನಿಯಾ ವಿಜಯ್ ಮಗಳು ಮೋನಿಷಾ ಅವರ ಜನ್ಮದಿನದ ಇಂದು ಶುಭಾಶಯ ತಿಳಿಸಿ ಹಾರೈಸಿ 💥🔥❤️❤️❤️❤️🙏💯💯💯

*Do Followus* 👉 @Cinimall ದುನಿಯಾ ವಿಜಯ್ ಮಗಳು ಮೋನಿಷಾ ಅವರ ಜನ್ಮದಿನದ ಇಂದು ಶುಭಾಶಯ ತಿಳಿಸಿ ಹಾರೈಸಿ 💥🔥❤️❤️❤️❤️🙏💯💯💯 #Cinimall #Kannada #trending #HappyBirthday #monisha #duniyavijay #Daughter
account_circle
Cinimall ಸಿನಿಮಾಲ್(@Cinimall) 's Twitter Profile Photo

'Pure' ಕನ್ನಡದಲ್ಲಿ ಕೇಳ್ಕೊತಿದಿವಪ್ಪೋ!!
ಮೇ 1೦ಕ್ಕ ಟೇಲರ್ Anand audioನಲ್ಲಿ ರಿಲೀಜ್ ಆಗ್ತೈತೆ...
ನೋಡ್ರೀ, ಮಿಲಿ‌ ಮಿಲಿ‌ ಲೆಕ್ಕದಾಗ views ಕೊಡ್ರಪ್ಪೋ!

🔗 youtu.be/wgbwYgwONSc?si…

account_circle
Cinimall ಸಿನಿಮಾಲ್(@Cinimall) 's Twitter Profile Photo

ಜಡ್ಜ್ ಮೆಂಟ್ ಚಿತ್ರದಲ್ಲಿ ಅಭಿನಯಿಸಿರುವ ದೂದ್ ಪೇಡ ದಿಗಂತ್ ಅವರ Bagalalitho ಪಾರ್ಟಿ ಹಾಡು ನಾಳೆ ಬಿಡುಗಡೆಯಾಗಲಿದೆ

It's time to vibe the Bagalalitho!🥳😍🍾🥂
Check out the new kannada pub song releasing tomorrow _:03 PM from the movie 👨‍⚖️ ⚖️
.
.

account_circle
Cinimall ಸಿನಿಮಾಲ್(@Cinimall) 's Twitter Profile Photo

❤️😍
ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿಗಳಾದ
ಮಾನಸ & ಶರವ್ ಗೆ ಚಿತ್ರರಂಗದ ನಟರು ವಿಶ್ ಮಾಡಿದ್ದಾರೆ.❤️

ಈ ಜೋಡಿ ರಿಯಾಲಿಟಿ ಶೋನಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದು,ಮಿಸ್ ಮಾಡ್ದೇ ನೀವು Jio Cinema App ನಲ್ಲಿ Vote ಮಾಡಿ.😍


account_circle
Cinimall ಸಿನಿಮಾಲ್(@Cinimall) 's Twitter Profile Photo

ಸಿನಿಮಾ ಹಾಗೂ ಸೀರಿಯಲ್ ಎರಡರಲ್ಲೂ ತಮ್ಮ ಪ್ರತಿಭೆಯಿಂದ ಜನರ ಪ್ರೀತಿ ಪಡೆದಿರುವ ಬ್ಯೂಟಿಫುಲ್ ಬೆಡಗಿ ಅನುಷಾ ರೈ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️❤️🤩🤩🤩🥰

ಸಿನಿಮಾ ಹಾಗೂ ಸೀರಿಯಲ್ ಎರಡರಲ್ಲೂ ತಮ್ಮ ಪ್ರತಿಭೆಯಿಂದ ಜನರ ಪ್ರೀತಿ ಪಡೆದಿರುವ ಬ್ಯೂಟಿಫುಲ್ ಬೆಡಗಿ ಅನುಷಾ ರೈ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️❤️🤩🤩🤩🥰 #Cinimall #HappyBirthday #Anusharai #Actress #Kfi
account_circle
Cinimall ಸಿನಿಮಾಲ್(@Cinimall) 's Twitter Profile Photo

Hey there, get ready for a thrilling BGMI TOURNAMENT rolled out by our team Grey Games across Karnataka that you just can't miss! Here’s your chance to compete and win exciting prizes.

Trailer launch Tomorrow💥

In theaters on 'May 10'

account_circle
Cinimall ಸಿನಿಮಾಲ್(@Cinimall) 's Twitter Profile Photo

ಡಾ.ರಾಜಕುಮಾರ್ ಅವರ ಮೊಮ್ಮಗ ರಾಮ್ ಕುಮಾರ್ ಅವರ ಮಗ ಧೀರನ್ ರಾಮ್ ಅವರ ತಮ್ಮ ಹೆಸರನ್ನು 'ಧೀರನ್ ರಾಜಕುಮಾರ್' ಎಂದು ಬದಲಾಯಿಸಿಕೊಂಡಿದ್ದಾರೆ

rajkumar studio

ಡಾ.ರಾಜಕುಮಾರ್ ಅವರ ಮೊಮ್ಮಗ ರಾಮ್ ಕುಮಾರ್ ಅವರ ಮಗ ಧೀರನ್ ರಾಮ್ ಅವರ ತಮ್ಮ ಹೆಸರನ್ನು 'ಧೀರನ್ ರಾಜಕುಮಾರ್' ಎಂದು ಬದಲಾಯಿಸಿಕೊಂಡಿದ್ದಾರೆ #Cinimall #dheeran #dheeranrajkumar #krgstudio #krg
account_circle
Cinimall ಸಿನಿಮಾಲ್(@Cinimall) 's Twitter Profile Photo

Prk ಸಂಸ್ಥೆಯ ಆಶಿಕಾ ಅಭಿನಯದ O2 ಚಿತ್ರ ಸಿನಿ ಪ್ರಿಯರ ಮೆಚ್ಚುಗೆ ಚಿತ್ರವಾಗಿದೆ ❤️🫰💯

ಒಳ್ಳೆ ಕಂಟೆಂಟ್ ಸಿನಿಮಾ ಬಂದಾಗ ಚಿತ್ರಮಂದಿರದಲ್ಲಿ ಚಿತ್ರ ನೋಡಿ ಕನ್ನಡ ಚಿತ್ರ ಬೆಳೆಸಿ

Book your seats today! 🎟️
🔗 in.bookmyshow.com/bengaluru/movi…

Prk ಸಂಸ್ಥೆಯ ಆಶಿಕಾ ಅಭಿನಯದ O2 ಚಿತ್ರ ಸಿನಿ ಪ್ರಿಯರ ಮೆಚ್ಚುಗೆ ಚಿತ್ರವಾಗಿದೆ ❤️🫰💯 ಒಳ್ಳೆ ಕಂಟೆಂಟ್ ಸಿನಿಮಾ ಬಂದಾಗ ಚಿತ್ರಮಂದಿರದಲ್ಲಿ ಚಿತ್ರ ನೋಡಿ ಕನ್ನಡ ಚಿತ್ರ ಬೆಳೆಸಿ Book your seats today! 🎟️ 🔗 in.bookmyshow.com/bengaluru/movi… #GopalkrishnaDeshpande #Sharvari #VivanRadhakrishna #RajakrishnanMR
account_circle