Deputy Commissioner Ballari(@DCBallari) 's Twitter Profileg
Deputy Commissioner Ballari

@DCBallari

Official account of District Administration, Ballari

ID:1469186655869300736

linkhttps://ballari.nic.in/ calendar_today10-12-2021 06:06:29

27 Tweets

430 Followers

5 Following

Chief Electoral Officer, Karnataka(@ceo_karnataka) 's Twitter Profile Photo

ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿನ ಮೊಹಮ್ಮೆಡಿಯಾ ಕಾಲೇಜ್ ನ ಮತಗಟ್ಟೆ 51 ಮತ್ತು 52 ರಲ್ಲಿ ಮಕ್ಕಳ ಆಟದ ಸ್ಥಳವನ್ನು ನಿಯೋಜಿಸಿ ಮತದಾರರಿಗೆ ಸಹಕಾರ ನೀಡಲಾಯಿತು.
Election Commission of India Spokesperson ECI Kumar Bellary

ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿನ ಮೊಹಮ್ಮೆಡಿಯಾ ಕಾಲೇಜ್ ನ ಮತಗಟ್ಟೆ 51 ಮತ್ತು 52 ರಲ್ಲಿ ಮಕ್ಕಳ ಆಟದ ಸ್ಥಳವನ್ನು ನಿಯೋಜಿಸಿ ಮತದಾರರಿಗೆ ಸಹಕಾರ ನೀಡಲಾಯಿತು. @ECISVEEP @SpokespersonECI @DEOBallari #KarnatakaAssemblyElection2023
account_circle
Deputy Commissioner Ballari(@DCBallari) 's Twitter Profile Photo

ಕಂಪ್ಲಿ ವಿಧಾನಸಭಾ ಕ್ಷೇತ್ರ-91 ರ ವ್ಯಾಪ್ತಿಯ ಪಿ.ಎಸ್ 76 ಮತ್ತು 80 ರಲ್ಲಿ ವಯೋವೃದ್ಧರು ಹಾಗೂ ವಿಶೇಷ ಚೇತನರರನ್ನು ಆಟೋ ಹಾಗೂ ಇತರೆ ವಾಹನಗಳ ಮೂಲಕ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸುತ್ತಿರುವುದು.
Chief Electoral Officer, Karnataka Election Commission of India Spokesperson ECI

ಕಂಪ್ಲಿ ವಿಧಾನಸಭಾ ಕ್ಷೇತ್ರ-91 ರ ವ್ಯಾಪ್ತಿಯ ಪಿ.ಎಸ್ 76 ಮತ್ತು 80 ರಲ್ಲಿ ವಯೋವೃದ್ಧರು ಹಾಗೂ ವಿಶೇಷ ಚೇತನರರನ್ನು ಆಟೋ ಹಾಗೂ ಇತರೆ ವಾಹನಗಳ ಮೂಲಕ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸುತ್ತಿರುವುದು. @ceo_karnataka @ECISVEEP @SpokespersonECI #KarnatakaAssemblyElection2023
account_circle
Deputy Commissioner Ballari(@DCBallari) 's Twitter Profile Photo

ಇಂದು 93-ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಮ್ಮರಚೇಡು ಗ್ರಾಮದ 108 ವರ್ಷದ ವೃದ್ಧೆಯೊಬ್ಬರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು, Spokesperson ECI Election Commission of India Chief Electoral Officer, Karnataka

account_circle
Deputy Commissioner Ballari(@DCBallari) 's Twitter Profile Photo

ಬಳ್ಳಾರಿ ಜಿಲ್ಲೆಯ, ಕಂಪ್ಲಿ ವಿಧಾನಸಭಾ ಕ್ಷೇತ್ರ-91 ರ ವ್ಯಾಪ್ತಿಯ ಪಿ.ಎಸ್ ಸಂಖ್ಯೆ 84 ಮತ್ತು 85 ರ ಪಿಂಕ್ ಬೂತ್ ಮತಗಟ್ಟೆಯಲ್ಲಿ ಮತದಾರರು ಶಾಂತಯುತವಾಗಿ ಮತದಾನ ಮಾಡುತ್ತಿರುವುದು. , , .

ಬಳ್ಳಾರಿ ಜಿಲ್ಲೆಯ, ಕಂಪ್ಲಿ ವಿಧಾನಸಭಾ ಕ್ಷೇತ್ರ-91 ರ ವ್ಯಾಪ್ತಿಯ ಪಿ.ಎಸ್ ಸಂಖ್ಯೆ 84 ಮತ್ತು 85 ರ ಪಿಂಕ್ ಬೂತ್ ಮತಗಟ್ಟೆಯಲ್ಲಿ ಮತದಾರರು ಶಾಂತಯುತವಾಗಿ ಮತದಾನ ಮಾಡುತ್ತಿರುವುದು. #SpokespersonECI, #KarnatakaAssemblyElection2023 , #SpokespersonECI.
account_circle
Deputy Commissioner Ballari(@DCBallari) 's Twitter Profile Photo

ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಜಿಲ್ಲಾಧಿಕಾರಿ ಶ್ರೀ ಪವನ್ ಕುಮಾರ್ ಮಾಲಪಾಟಿ ಮನವಿ.

ಮತದಾನ ಮಾಡಿದ ಬಳಿಕ ಡಿಸಿ ಅವರು ಮನವಿ ಮಾಡಿದರು.

account_circle
Deputy Commissioner Ballari(@DCBallari) 's Twitter Profile Photo

ಬಳ್ಳಾರಿ ಜಿಲ್ಲೆಯ 94-ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಿಬ್ಬಂದಿಗಳು / ಅಧಿಕಾರಿಗಳು ಎಲ್ಲ ತಯಾರಿಗಳೊಂದಿಗೆ ಇವಿಎಂ, ವಿವಿಪ್ಯಾಟ್ ಗಳ ಜೊತೆಗೆ ಮತಗಟ್ಟೆಗಳಿಗೆ ತೆರಳಲು ಸಿದ್ಧರಾಗಿದ್ದಾರೆ. Spokesperson ECI Election Commission of India Chief Electoral Officer, Karnataka Ballari Zilla Panchayat

#KarnatakaAssemblyElection2023 ಬಳ್ಳಾರಿ ಜಿಲ್ಲೆಯ 94-ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಸಿಬ್ಬಂದಿಗಳು / ಅಧಿಕಾರಿಗಳು ಎಲ್ಲ ತಯಾರಿಗಳೊಂದಿಗೆ ಇವಿಎಂ, ವಿವಿಪ್ಯಾಟ್ ಗಳ ಜೊತೆಗೆ ಮತಗಟ್ಟೆಗಳಿಗೆ ತೆರಳಲು ಸಿದ್ಧರಾಗಿದ್ದಾರೆ. @SpokespersonECI @ECISVEEP @ceo_karnataka @ZP_Ballari
account_circle
Revenue Department (Disaster Management)(@SEOC_Karnataka) 's Twitter Profile Photo

ಬಿಸಿ ಗಾಳಿಯ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರದ ಸುತ್ತೋಲೆ.

Circular on the measures to be taken to mitigate adverse impact during

DIPR Karnataka PIB in Karnataka @gokRDPR Secretary, Labour Department, Govt of Karnataka. Karnataka Forest Department commissioner AH & VS K'taka Health Dept MGNREGS KARNATAKA DD Chandana News

ಬಿಸಿ ಗಾಳಿಯ ಸಮಯದಲ್ಲಿ ಪ್ರತಿಕೂಲ ಪರಿಣಾಮವನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರದ ಸುತ್ತೋಲೆ. Circular on the measures to be taken to mitigate adverse impact during #HeatWave @KarnatakaVarthe @PIBBengaluru @gokRDPR @LabourDeptGOK @aranya_kfd @AhCommissioner @DHFWKA @MgnregsK @DDChandanaNews
account_circle
Deputy Commissioner Ballari(@DCBallari) 's Twitter Profile Photo

ಬಳ್ಳಾರಿ ನಗರದ ನಂದಿ ಮ್ಯಾನೇಜಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಯುವ ಮತದಾರರಿಗೆ ಮತಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
Chief Electoral Officer, Karnataka Ballari Zilla Panchayat

ಬಳ್ಳಾರಿ ನಗರದ ನಂದಿ ಮ್ಯಾನೇಜಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಯುವ ಮತದಾರರಿಗೆ ಮತಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. @ceo_karnataka @ZP_Ballari #ceo_zp_bellary #deobellary #SVEEP
account_circle
Deputy Commissioner Ballari(@DCBallari) 's Twitter Profile Photo

ದಿನಾಂಕ:14.02.2023 ರಂದು ಕಂಪ್ಲಿ ಮತಕ್ಷೇತ್ರದಲ್ಲಿ ಮತದಾರರಿಗೆ ಮತಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
Chief Electoral Officer, Karnataka Ballari Zilla Panchayat

ದಿನಾಂಕ:14.02.2023 ರಂದು ಕಂಪ್ಲಿ ಮತಕ್ಷೇತ್ರದಲ್ಲಿ ಮತದಾರರಿಗೆ ಮತಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. @ceo_karnataka @ZP_Ballari
account_circle
Deputy Commissioner Ballari(@DCBallari) 's Twitter Profile Photo

ದಿನಾಂಕ:14.02.2023 ರಂದು ಬಳ್ಳಾರಿ ನಗರದ ಕೌಶಲ್ಯ ಕೇಂದ್ರದಲ್ಲಿ ಯುವ ಮತದಾರರಿಗೆ ಮತಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. Chief Electoral Officer, Karnataka Ballari Zilla Panchayat

ದಿನಾಂಕ:14.02.2023 ರಂದು ಬಳ್ಳಾರಿ ನಗರದ ಕೌಶಲ್ಯ ಕೇಂದ್ರದಲ್ಲಿ ಯುವ ಮತದಾರರಿಗೆ ಮತಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. @ceo_karnataka @ZP_Ballari
account_circle
Deputy Commissioner Ballari(@DCBallari) 's Twitter Profile Photo

ದಿನಾಂಕ:08.02.2023 ರಂದು ಬಳ್ಳಾರಿ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಮತಯಂತ್ರಗಳ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಿರಿಯ ಮತದಾರರು, ಯುವ ಮತದಾರರು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Ballari Zilla Panchayat Chief Electoral Officer, Karnataka Deputy Commissioner Ballari

ದಿನಾಂಕ:08.02.2023 ರಂದು ಬಳ್ಳಾರಿ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಮತಯಂತ್ರಗಳ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಿರಿಯ ಮತದಾರರು, ಯುವ ಮತದಾರರು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. @ZP_Ballari @ceo_karnataka @DCBallari
account_circle
Deputy Commissioner Ballari(@DCBallari) 's Twitter Profile Photo

ECI - Voters Awareness video
ಭಾರತ ಚುನಾವಣಾ ಆಯೋಗ - ಮತದಾರರ ಜಾಗೃತಿ ವಿಡಿಯೋ

youtu.be/NFr6G6ytTX4

account_circle