INTEGRATED COMMAND AND CONTROL CENTRE(@ICCCBengaluru) 's Twitter Profileg
INTEGRATED COMMAND AND CONTROL CENTRE

@ICCCBengaluru

Bengaluru Smart City

ID:1650467171712004096

linkhttp://www.smartoneblr.com calendar_today24-04-2023 11:50:43

1,6K Tweets

965 Followers

29 Following

INTEGRATED COMMAND AND CONTROL CENTRE(@ICCCBengaluru) 's Twitter Profile Photo

Core aspirations of ICCC: Enhancing effective administration, Encouraging inter-departmental coordination, and Ensuring prompt action towards incidents.

Core aspirations of ICCC: Enhancing effective administration, Encouraging inter-departmental coordination, and Ensuring prompt action towards incidents.
account_circle
Tushar Giri Nath IAS(@BBMPCOMM) 's Twitter Profile Photo

ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಶ್ರದ್ಧಾಪೂರ್ವಕ ನಮನಗಳು. ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಭಾರತೀಯರಾದ ನಮ್ಮ ಕರ್ತವ್ಯವನ್ನೂ ನಾವು ನಿರ್ವಹಿಸೋಣ.

ಸಮಸ್ತ ಬೆಂಗಳೂರಿನ‌ ಜನತೆಗೆ ಭಾರತ ದೇಶದ 🇮🇳 77ನೇ ಸ್ವಾತಂತ್ರ್ಯ ದಿನಾಚರಣೆ 🇮🇳ಯ ಹಾರ್ದಿಕ ಶುಭಾಶಯಗಳು.

ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಶ್ರದ್ಧಾಪೂರ್ವಕ ನಮನಗಳು. ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಭಾರತೀಯರಾದ ನಮ್ಮ ಕರ್ತವ್ಯವನ್ನೂ ನಾವು ನಿರ್ವಹಿಸೋಣ. ಸಮಸ್ತ ಬೆಂಗಳೂರಿನ‌ ಜನತೆಗೆ ಭಾರತ ದೇಶದ 🇮🇳 77ನೇ ಸ್ವಾತಂತ್ರ್ಯ ದಿನಾಚರಣೆ 🇮🇳ಯ ಹಾರ್ದಿಕ ಶುಭಾಶಯಗಳು. #IndependenceDay2023
account_circle
SN(@PRO_Shankar2001) 's Twitter Profile Photo

Brand Bengaluru is on a mission to create a city that embraces diversity, ensuring equal opportunities and accessibility for all residents.

The Govt of Karnataka has launched this incredible campaign with 7 captivating themes and Health is at the heart of it

Brand Bengaluru is on a mission to create a city that embraces diversity, ensuring equal opportunities and accessibility for all residents. The Govt of Karnataka has launched this incredible campaign with 7 captivating themes and Health is at the heart of it #HealthyBengaluru
account_circle
SN(@PRO_Shankar2001) 's Twitter Profile Photo

The experts and professionals will discuss and collate the suggestions received from the general public.

ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 'ಹಸಿರು ಬೆಂಗಳೂರು' ವಿಷಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ - ಆರ್ ವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ.

The experts and professionals will discuss and collate the suggestions received from the general public. ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 'ಹಸಿರು ಬೆಂಗಳೂರು' ವಿಷಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ - ಆರ್ ವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ. #GreenBengaluru #BrandBengaluru
account_circle
SN(@PRO_Shankar2001) 's Twitter Profile Photo

📌 Brand Bengaluru 📌

Bengaluru transformation
through people participation
➖➖➖➖➖➖➖➖➖➖

A seminar is going to take place on the issue of 'Green Bengaluru' under 'Brand Bengaluru' project.

📌 Brand Bengaluru 📌 Bengaluru transformation through people participation ➖➖➖➖➖➖➖➖➖➖ A seminar is going to take place on the issue of 'Green Bengaluru' under 'Brand Bengaluru' project. #GreenBengaluru #BrandBengaluru
account_circle
SN(@PRO_Shankar2001) 's Twitter Profile Photo

ಎಂ ಎಸ್ ರಾಮಯ್ಯ ಕಾಲೇಜಿನ ತಜ್ಞ ಅಧ್ಯಾಪಕಿ ಪ್ರೊ. ಮೇಘನಾ ವರ್ಮಾ, ಐ ಐ ಎಸ್ಸಿ ಪ್ರೊ. ಆಶಿಶ್ ವರ್ಮಾ, ಬಿಬಿಎಂಪಿ ಮುಖ್ಯ ಎಂಜಿನಿಯರ್ ‌ಶ್ರೀ ಪ್ರಹ್ಲಾದ್, ನಗರ ಭೂ ಸಾರಿಗೆ ನಿರ್ದೇಶನಾಲಯ ಡಲ್ಟ್ ತಾಂತ್ರಿಕ ವಿಭಾಗದ ಮುಖ್ಯಸ್ಥ ಶ್ರೀ ಶಮಂತ್ ಸೇರಿದಂತೆ ಸಂಚಾರ ವಿಷಯದ ಹಲವು ವಿಷಯ ತಜ್ಞರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ
ಬ್ರ್ಯಾಂಡ್ ಬೆಂಗಳೂರಿನ 7 ವಿವಿಧ ವಿಷಯಗಳಲ್ಲಿ ಸಾರ್ವಜನಿಕರ ಸಲಹೆಗಳನ್ನು ಈಗಾಗಲೇ ವಿಂಗಡಿಸಿದ್ದು, ಸಂಚಾರಯುಕ್ತ ಬೆಂಗಳೂರು ವಿಷಯದ ಬಗ್ಗೆ ಇಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ವಿಚಾರ ಸಂಕಿರಣ ನಡೆಸಲಾಯಿತು.
IISc Bangalore

ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಬ್ರ್ಯಾಂಡ್ ಬೆಂಗಳೂರಿನ 7 ವಿವಿಧ ವಿಷಯಗಳಲ್ಲಿ ಸಾರ್ವಜನಿಕರ ಸಲಹೆಗಳನ್ನು ಈಗಾಗಲೇ ವಿಂಗಡಿಸಿದ್ದು, ಸಂಚಾರಯುಕ್ತ ಬೆಂಗಳೂರು ವಿಷಯದ ಬಗ್ಗೆ ಇಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ವಿಚಾರ ಸಂಕಿರಣ ನಡೆಸಲಾಯಿತು. @iiscbangalore
account_circle
SN(@PRO_Shankar2001) 's Twitter Profile Photo

ಐ ಐ ಐ ಟಿ ಮುಖ್ಯಸ್ಥ ಶ್ರೀ ದೇವಬ್ರತ್ ದಾಸ್, ಪಾಲಿಕೆ ವಿಶೇಷ ಆಯುಕ್ತ ಶ್ರೀ ಉಜ್ವಲ್ ಕುಮಾರ್ ಘೋಷ್, ಪಾಲಿಕೆ ಐ ಟಿ ನಿರ್ದೇಶಕ ಶ್ರೀ ಪ್ರತೀಕ್ ಬಾಯಲ್ ಸೇರಿದಂತೆ ಹಲವು ಐ ಟಿ ವಿಷಯ ತಜ್ಞರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. IIIT-Bangalore
DK Shivakumar DIPR Karnataka

ಐ ಐ ಐ ಟಿ ಮುಖ್ಯಸ್ಥ ಶ್ರೀ ದೇವಬ್ರತ್ ದಾಸ್, ಪಾಲಿಕೆ ವಿಶೇಷ ಆಯುಕ್ತ ಶ್ರೀ ಉಜ್ವಲ್ ಕುಮಾರ್ ಘೋಷ್, ಪಾಲಿಕೆ ಐ ಟಿ ನಿರ್ದೇಶಕ ಶ್ರೀ ಪ್ರತೀಕ್ ಬಾಯಲ್ ಸೇರಿದಂತೆ ಹಲವು ಐ ಟಿ ವಿಷಯ ತಜ್ಞರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. @IIITB_official #BrandBengaluru #TechBengaluru @DKShivakumar @KarnatakaVarthe
account_circle
SN(@PRO_Shankar2001) 's Twitter Profile Photo

ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ
ಬ್ರ್ಯಾಂಡ್ ಬೆಂಗಳೂರಿನ 7 ವಿವಿಧ ವಿಷಯಗಳಲ್ಲಿ ಸಾರ್ವಜನಿಕರ ಸಲಹೆಗಳನ್ನು ಈಗಾಗಲೇ ವಿಂಗಡಿಸಿದ್ದು, ಟೆಕ್ ಬೆಂಗಳೂರು ವಿಷಯದ ಬಗ್ಗೆ ಇಂದು ಐ ಐ ಐ ಟಿಯಲ್ಲಿ ವಿಚಾರ ಸಂಕಿರಣ ನಡೆಸಲಾಯಿತು.

IIIT-Bangalore

ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ ಬ್ರ್ಯಾಂಡ್ ಬೆಂಗಳೂರಿನ 7 ವಿವಿಧ ವಿಷಯಗಳಲ್ಲಿ ಸಾರ್ವಜನಿಕರ ಸಲಹೆಗಳನ್ನು ಈಗಾಗಲೇ ವಿಂಗಡಿಸಿದ್ದು, ಟೆಕ್ ಬೆಂಗಳೂರು ವಿಷಯದ ಬಗ್ಗೆ ಇಂದು ಐ ಐ ಐ ಟಿಯಲ್ಲಿ ವಿಚಾರ ಸಂಕಿರಣ ನಡೆಸಲಾಯಿತು. #TechBengaluru @IIITB_official
account_circle
INTEGRATED COMMAND AND CONTROL CENTRE(@ICCCBengaluru) 's Twitter Profile Photo

Unleash the power of information , Our city's Open Data Portal is now live and available for the citizens. Access the wealth of information about our city's operations, services, and more on our Open Data Portal. Check it out now at : opendata.benscl.com

One City One App - One Stop Solution for All your Civic Services. Download the Smart Bengaluru mobile app, which is available for both iOS & Android devices.

One City, One Number - 1533! 📞 Toll-free number to report civic issues under departments of BBMP, BWSSB, BMRCL. We serve 24/7 to register your concerns & bring smart governance.

Bengaluru Smart City ICCC has commenced its trial run. We request citizens to visit web portal smartoneblr.com & download Smart Bengaluru mobile app, which is available for both iOS & Android devices . Please share your valuable feedback & suggestions.

Bengaluru Smart City ICCC has commenced its trial run. We request citizens to visit web portal smartoneblr.com & download Smart Bengaluru mobile app, which is available for both iOS & Android devices . Please share your valuable feedback & suggestions.
account_circle
Tushar Giri Nath IAS(@BBMPCOMM) 's Twitter Profile Photo

ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರು ತಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು brandbengaluru.karnataka.gov.in ವೆಬ್ ಸೈಟ್ ನಲ್ಲಿ ದಾಖಲಿಸಬಹುದು. 2/2

CM of Karnataka Siddaramaiah DK Shivakumar Rakesh Singh IAS DIPR Karnataka

ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರು ತಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳನ್ನು brandbengaluru.karnataka.gov.in ವೆಬ್ ಸೈಟ್ ನಲ್ಲಿ ದಾಖಲಿಸಬಹುದು. 2/2 #BBMPCares #BrandBengaluru #BetterBengaluru #GlobalBengaluru @CMofKarnataka @siddaramaiah @DKShivakumar @BBMPAdmn @KarnatakaVarthe
account_circle
Tushar Giri Nath IAS(@BBMPCOMM) 's Twitter Profile Photo

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ. 5 ರಷ್ಟು ರಿಯಾಯಿತಿ ನೀಡುವ ಕುರಿತು ಮಾನ್ಯ ಉಪ ಮುಖ್ಯಮಂತ್ರಿ ಶ್ರೀ DK Shivakumar ಅವರ ಆದೇಶದ ಮೇರೆಗೆ ಇದೇ ತಿಂಗಳ ಜೂನ್ ಅಂತ್ಯದ ಅವಧಿವರೆಗೆ (30-6-2023 ರೊಳಗೆ) 1/2

CM of Karnataka Siddaramaiah Rakesh Singh IAS DIPR Karnataka

ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಪಾವತಿದಾರರಿಗೆ ಶೇ. 5 ರಷ್ಟು ರಿಯಾಯಿತಿ ನೀಡುವ ಕುರಿತು ಮಾನ್ಯ ಉಪ ಮುಖ್ಯಮಂತ್ರಿ ಶ್ರೀ @DKShivakumar ಅವರ ಆದೇಶದ ಮೇರೆಗೆ ಇದೇ ತಿಂಗಳ ಜೂನ್ ಅಂತ್ಯದ ಅವಧಿವರೆಗೆ (30-6-2023 ರೊಳಗೆ) 1/2 #BBMPCares #PropertyTax @CMofKarnataka @siddaramaiah @BBMPAdmn @KarnatakaVarthe
account_circle