INCGandhinagara(@IncGandhinagar) 's Twitter Profileg
INCGandhinagara

@IncGandhinagar

official Twitter handle of Gandhinagar constituency, Congress party.

ID:1065113577059692546

calendar_today21-11-2018 05:24:00

3,7K Tweets

615 Followers

292 Following

Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಅನ್ನ , ವಸತಿ, ಶಿಕ್ಷಣದ ಮೂಲಕ ಅನಾಥ ಮಕ್ಕಳ ಬಾಳಿಗೆ ದಾರಿ ದೀಪವಾಗಿದ್ದ ತ್ರಿವಿಧ ದಾಸೋಹಿ, ನಡೆದಾಡುವ ದೇವರು,
ಶ್ರೀ ಸಿದ್ದಗಂಗಾ ಮಠದ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆಯಂದು,
ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.

ಅನ್ನ , ವಸತಿ, ಶಿಕ್ಷಣದ ಮೂಲಕ ಅನಾಥ ಮಕ್ಕಳ ಬಾಳಿಗೆ ದಾರಿ ದೀಪವಾಗಿದ್ದ ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಶ್ರೀ ಸಿದ್ದಗಂಗಾ ಮಠದ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆಯಂದು, ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

Our R. Gundu Rao Foundation is organising a Mega Free Medical Camp tomorrow at Risaldhar street, Seshadripura in my constituency.

I urge all the people staying nearby to make use of this opportunity.

Our @rgrfoundation is organising a Mega Free Medical Camp tomorrow at Risaldhar street, Seshadripura in my constituency. I urge all the people staying nearby to make use of this opportunity. #NammaGandhinagara
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಇಂದು ಗಾಂಧಿನಗರ ಕ್ಷೇತ್ರದ ವಾರ್ಡ್ 77ರ ಕರುಮಾರಿಯಮ್ಮ ಬ್ಲಾಕ್ ನಲ್ಲಿ ಮಹಿಳೆ ಮತ್ತು ಪುರುಷರ ಶೌಚಾಲಯ ಕಟ್ಟಡ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದೆನು.

ತದನಂತರ ಅಲ್ಲಿನ ನಿವಾಸಿಗಳೊಂದಿಗೆ ಸಮಾಲೋಚಿಸಿ, ಪ್ರದೇಶದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ವಿಚಾರಿಸಿ, ಅವರ ಸಮಸ್ಯೆಗಳನ್ನು ಆಲಿಸಲಾಯಿತು.

ಇಂದು ಗಾಂಧಿನಗರ ಕ್ಷೇತ್ರದ ವಾರ್ಡ್ 77ರ ಕರುಮಾರಿಯಮ್ಮ ಬ್ಲಾಕ್ ನಲ್ಲಿ ಮಹಿಳೆ ಮತ್ತು ಪುರುಷರ ಶೌಚಾಲಯ ಕಟ್ಟಡ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದೆನು. ತದನಂತರ ಅಲ್ಲಿನ ನಿವಾಸಿಗಳೊಂದಿಗೆ ಸಮಾಲೋಚಿಸಿ, ಪ್ರದೇಶದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ವಿಚಾರಿಸಿ, ಅವರ ಸಮಸ್ಯೆಗಳನ್ನು ಆಲಿಸಲಾಯಿತು. #NammaGandhinagara
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಗಾಂಧಿನಗರ ಕ್ಷೇತ್ರದಲ್ಲಿ ಸುಗಮ ಸಂಚಾರಕ್ಕೆ ಅನುವಾಗುವ ಉತ್ತಮ ರಸ್ತೆ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು,
ಇಂದು ವಾರ್ಡ್-77ರ ಗಾಣಿಗರಪಾಳ್ಯ, ಪೈಪ್ ಲೈನ್ ರೋಡ್ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾರ್ಪಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದೆ.

ಗಾಂಧಿನಗರ ಕ್ಷೇತ್ರದಲ್ಲಿ ಸುಗಮ ಸಂಚಾರಕ್ಕೆ ಅನುವಾಗುವ ಉತ್ತಮ ರಸ್ತೆ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇಂದು ವಾರ್ಡ್-77ರ ಗಾಣಿಗರಪಾಳ್ಯ, ಪೈಪ್ ಲೈನ್ ರೋಡ್ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾರ್ಪಡಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದೆ. #NammaGandhinagara
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

A morning meeting with the Association of the Mantri Green Apartments Owners in Malleswara.
They discussed their issues and problems being faced and I’ve promised to do the best from my side to sort them out.

A morning meeting with the Association of the Mantri Green Apartments Owners in Malleswara. They discussed their issues and problems being faced and I’ve promised to do the best from my side to sort them out. #NammaGandhinagara
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

One of a kind Public Toilet at Majestic, Gandhinagar.
Runs on Solar Power.
Water is recycled as a STP is installed.
Special Access for Physically Challenged.
No cost for users.
Shop for a poor person who also runs it and thus no maintenance cost for .

One of a kind Public Toilet at Majestic, Gandhinagar. Runs on Solar Power. Water is recycled as a STP is installed. Special Access for Physically Challenged. No cost for users. Shop for a poor person who also runs it and thus no maintenance cost for #BBMP. #NammaGandhinagara
account_circle
Congress(@INCIndia) 's Twitter Profile Photo

'Let's reignite the spirit of India. If not now, then when?'

Listen to Shri Dinesh Gundu Rao/ದಿನೇಶ್ ಗುಂಡೂರಾವ್ on why one should be a part of the Bharat Jodo Yatra, which has become a global phenomenon.

account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

Attended Meeting of the Bengaluru SmartCity Advisory Council along with MP P C Mohan (Modi Ka Parivar), MLA Rizwan Arshad and members of the council.

Discussed pending works being undertaken especially the poor implementation of the Avenue Road project in my constituency.

Attended Meeting of the Bengaluru SmartCity Advisory Council along with MP @PCMohanMP, MLA @ArshadRizwan and members of the council. Discussed pending works being undertaken especially the poor implementation of the Avenue Road project in my constituency.
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಇಂದು ಮಧ್ಯಾಹ್ನ ಓಕಳಿಪುರದ ಲುಲು ಮಾಲ್ ಜಂಕ್ಷನ್ ಗೆ @SplCPTraffic ಹಾಗೂ ಇನ್ನಿತರ ಸಂಚಾರ ವಿಭಾಗದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು.

ಓಕ್ಲಿಪುರ ನಿವಾಸಿಗಳಿಗೆ 8 ಲೇನ್ ಕಾರಿಡಾರ್ ಫ್ಲೈ ಓವರ್ ನ ಕಾಮಗಾರಿಯಿಂದ ಆಗಿರುವ ಸಂಚಾರದ ಸಮಸ್ಯದ ಬಗ್ಗೆ ಚರ್ಚಿಸಲಾಯಿತು.

ಇಂದು ಮಧ್ಯಾಹ್ನ ಓಕಳಿಪುರದ ಲುಲು ಮಾಲ್ ಜಂಕ್ಷನ್ ಗೆ @SplCPTraffic ಹಾಗೂ ಇನ್ನಿತರ ಸಂಚಾರ ವಿಭಾಗದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು. ಓಕ್ಲಿಪುರ ನಿವಾಸಿಗಳಿಗೆ 8 ಲೇನ್ ಕಾರಿಡಾರ್ ಫ್ಲೈ ಓವರ್ ನ ಕಾಮಗಾರಿಯಿಂದ ಆಗಿರುವ ಸಂಚಾರದ ಸಮಸ್ಯದ ಬಗ್ಗೆ ಚರ್ಚಿಸಲಾಯಿತು.
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಗಾಂಧಿನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಭಾಗವಾಗಿ ಇಂದು ₹1 ಕೋಟಿ ವೆಚ್ಛದಲ್ಲಿ ವಾರ್ಡ್ ನಂ 96ರ ಅರುಂಧತಿನಗರದಲ್ಲಿರುವ ಉದ್ಯಾನವನದ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

ಪಾರ್ಕ್ ನಲ್ಲಿ ಪ್ರತಿ ದಿನ ವಿಹರಿಸುವ ಸ್ಥಳೀಯ ನಿವಾಸಿಗಳು, ಅನೇಕ ಮುಖಂಡರು ಉಪಸ್ಥಿತರಿದ್ದರು.

ಗಾಂಧಿನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಭಾಗವಾಗಿ ಇಂದು ₹1 ಕೋಟಿ ವೆಚ್ಛದಲ್ಲಿ ವಾರ್ಡ್ ನಂ 96ರ ಅರುಂಧತಿನಗರದಲ್ಲಿರುವ ಉದ್ಯಾನವನದ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಪಾರ್ಕ್ ನಲ್ಲಿ ಪ್ರತಿ ದಿನ ವಿಹರಿಸುವ ಸ್ಥಳೀಯ ನಿವಾಸಿಗಳು, ಅನೇಕ ಮುಖಂಡರು ಉಪಸ್ಥಿತರಿದ್ದರು. #NammaGandhinagara
account_circle
Karnataka Congress(@INCKarnataka) 's Twitter Profile Photo

ಸರ್ಕಾರದ ಸಹಕಾರದಿಂದ ಜಾಮೀನು ಪಡೆದು ಬಂದ PSI ಆರೋಪಿಗಳಿಗೆ BJP Karnataka ಕಾರ್ಯಕರ್ತರಿಂದ ಭವ್ಯ ಸ್ವಾಗತ.

ಭವಿಷ್ಯ ಕಳೆದುಕೊಂಡು ನೊಂದಿರುವ 56 ಸಾವಿರ ಅಭ್ಯರ್ಥಿಗಳನ್ನು ಅಣಕಿಸುವ ಚಿತ್ರವಿದು.

ಬಿಜೆಪಿ ಸರ್ಕಾರದ ಭ್ರಷ್ಟಸ್ನೇಹಿ ನೀತಿಯನ್ನು ತೆರೆದಿಡುವ ಚಿತ್ರವಿದು.

ಬಿಜೆಪಿಯ ನೀತಿಗೆಟ್ಟ ಆಡಳಿತಕ್ಕೆ ಕನ್ನಡಿಯಾದ ಚಿತ್ರವಿದು.

ಸರ್ಕಾರದ ಸಹಕಾರದಿಂದ ಜಾಮೀನು ಪಡೆದು ಬಂದ PSI ಆರೋಪಿಗಳಿಗೆ @BJP4Karnataka ಕಾರ್ಯಕರ್ತರಿಂದ ಭವ್ಯ ಸ್ವಾಗತ. ಭವಿಷ್ಯ ಕಳೆದುಕೊಂಡು ನೊಂದಿರುವ 56 ಸಾವಿರ ಅಭ್ಯರ್ಥಿಗಳನ್ನು ಅಣಕಿಸುವ ಚಿತ್ರವಿದು. ಬಿಜೆಪಿ ಸರ್ಕಾರದ ಭ್ರಷ್ಟಸ್ನೇಹಿ ನೀತಿಯನ್ನು ತೆರೆದಿಡುವ ಚಿತ್ರವಿದು. ಬಿಜೆಪಿಯ ನೀತಿಗೆಟ್ಟ ಆಡಳಿತಕ್ಕೆ ಕನ್ನಡಿಯಾದ ಚಿತ್ರವಿದು.
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

'ಜ್ಞಾನ ದಾಸೋಹಿ' ಎಂದೇ ಪ್ರಖ್ಯಾತರಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ತೀಗಳು ಶಿವೈಕ್ಯರಾದ ಸುದ್ದಿ ಆಘಾತಕಾರಿ.

ಅಸಂಖ್ಯಾತ ಭಕ್ತರ ಆರಾಧ್ಯದೈವವವಾಗಿದ್ದ ಶ್ರೀಗಳ‌ ಅಗಲಿಕೆ ಅಪಾರ ನೋವಿನ ಸಂಗತಿ.

ಸಿದ್ದೇಶ್ವರ ಶ್ರೀಗಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಭಕ್ತವೃಂದಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

'ಜ್ಞಾನ ದಾಸೋಹಿ' ಎಂದೇ ಪ್ರಖ್ಯಾತರಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ತೀಗಳು ಶಿವೈಕ್ಯರಾದ ಸುದ್ದಿ ಆಘಾತಕಾರಿ. ಅಸಂಖ್ಯಾತ ಭಕ್ತರ ಆರಾಧ್ಯದೈವವವಾಗಿದ್ದ ಶ್ರೀಗಳ‌ ಅಗಲಿಕೆ ಅಪಾರ ನೋವಿನ ಸಂಗತಿ. ಸಿದ್ದೇಶ್ವರ ಶ್ರೀಗಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಭಕ್ತವೃಂದಕ್ಕೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ,
ಸ್ತ್ರೀ ಸಮಾನತೆ, ಶಿಕ್ಷಣಕ್ಕೆ ಹೋರಾಡಿ, ದೇಶದ ಪ್ರಥಮ ಹೆಣ್ಣು ಮಕ್ಕಳ ಶಾಲೆ ಪ್ರಾರಂಭಿಸಿದ 'ಅಕ್ಷರ ದಾತೆ'

ಅಸ್ಪೃಶ್ಯತೆ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ
ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ ಅವರು,

ಅವರ ಜನ್ಮದಿನದಂದು ಅವರನ್ನು
ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.

ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ, ಸ್ತ್ರೀ ಸಮಾನತೆ, ಶಿಕ್ಷಣಕ್ಕೆ ಹೋರಾಡಿ, ದೇಶದ ಪ್ರಥಮ ಹೆಣ್ಣು ಮಕ್ಕಳ ಶಾಲೆ ಪ್ರಾರಂಭಿಸಿದ 'ಅಕ್ಷರ ದಾತೆ' ಅಸ್ಪೃಶ್ಯತೆ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ ಅವರು, ಅವರ ಜನ್ಮದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇವೆ.
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

Inspected the ongoing Storm Water Drain works at KP Agrahara and Markandeshwara nagar in Binnypete ward.

SWD engineers and local leaders were present.

Inspected the ongoing Storm Water Drain works at KP Agrahara and Markandeshwara nagar in Binnypete ward. SWD engineers and local leaders were present.
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಗಾಂಧಿನಗರ ಕ್ಷೇತ್ರ ವತಿಯಿಂದ ವಾರ್ಡ್-95, ಹನುಮಂತಪುರದಲ್ಲಿ 500ಕ್ಕೂ ಹೆಚ್ಚು ಕಡು ಬಡವರಿಗೆ ಕಂಬಳಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸೆದೆನು

ಬೆಂಗಳೂರು ಎಸ್ ಸಿ ಘಟಕದ ಉಪಾಧ್ಯಕ್ಷರಾದ ವಿ ಸತ್ಯ ನೇತೃತ್ವದಲ್ಲಿ ವಿತರಿಸಲಾಯಿತು.

ಗಾಂಧಿನಗರ ಕ್ಷೇತ್ರ #TeamDGR ವತಿಯಿಂದ ವಾರ್ಡ್-95, ಹನುಮಂತಪುರದಲ್ಲಿ 500ಕ್ಕೂ ಹೆಚ್ಚು ಕಡು ಬಡವರಿಗೆ ಕಂಬಳಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸೆದೆನು ಬೆಂಗಳೂರು ಎಸ್ ಸಿ ಘಟಕದ ಉಪಾಧ್ಯಕ್ಷರಾದ ವಿ ಸತ್ಯ ನೇತೃತ್ವದಲ್ಲಿ ವಿತರಿಸಲಾಯಿತು.
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಗಾಂಧಿನಗರ ಕ್ಷೇತ್ರದ ಸುಭಾಷ್ ನಗರ ವಾರ್ಡ್ ನಂ 95ರ ನೀಲಗಿರಿ ಪಾಪಣ್ಣ ಬ್ಲಾಕ್ ನಲ್ಲಿ ನನ್ನ ಅನುದಾನಾಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮ ಭಜನ ಮಂದಿರವನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲಾಯಿತು.

ಸ್ಥಳೀಯ ನಿವಾಸಿಗಳು, ಭಕ್ತಾದಿಗಳು, ಪಕ್ಷದ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

ಗಾಂಧಿನಗರ ಕ್ಷೇತ್ರದ ಸುಭಾಷ್ ನಗರ ವಾರ್ಡ್ ನಂ 95ರ ನೀಲಗಿರಿ ಪಾಪಣ್ಣ ಬ್ಲಾಕ್ ನಲ್ಲಿ ನನ್ನ ಅನುದಾನಾಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ರಾಮ ಭಜನ ಮಂದಿರವನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲಾಯಿತು. ಸ್ಥಳೀಯ ನಿವಾಸಿಗಳು, ಭಕ್ತಾದಿಗಳು, ಪಕ್ಷದ ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

In the follow up to the Free Health Camp organised by R. Gundu Rao Foundation, we distributed free spectacles to 130 beneficiaries who were suffering from poor eyesight.
The program was held at Christian Colony in Swatantrapalya, Ward-95.

In the follow up to the Free Health Camp organised by @rgrfoundation, we distributed free spectacles to 130 beneficiaries who were suffering from poor eyesight. The program was held at Christian Colony in Swatantrapalya, Ward-95.
account_circle
Rahul Gandhi(@RahulGandhi) 's Twitter Profile Photo

जो मोहब्बत इनसे मिली है,
वही देश से बांट रहा हूं।

जो मोहब्बत इनसे मिली है, वही देश से बांट रहा हूं।
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

ಗಾಂಧಿನಗರ ಕ್ಷೇತ್ರ ಸoತೂಸಾಪೇಟೆ ಶ್ರೀ ಪಾಂಡುರಂಗ ಸ್ವಾಮಿ ದೇವಸ್ಥಾನದ ವೈಭವದ ಶ್ರೀ ಮದ್ಭಾಗವತ ಪಾರಾಯಣ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು.

SSK ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ಗಾಂಧಿನಗರ ಕ್ಷೇತ್ರ ಸoತೂಸಾಪೇಟೆ ಶ್ರೀ ಪಾಂಡುರಂಗ ಸ್ವಾಮಿ ದೇವಸ್ಥಾನದ ವೈಭವದ ಶ್ರೀ ಮದ್ಭಾಗವತ ಪಾರಾಯಣ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದೆನು. SSK ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.
account_circle
Dinesh Gundu Rao/ದಿನೇಶ್ ಗುಂಡೂರಾವ್(@dineshgrao) 's Twitter Profile Photo

2
ದೇಶಕ್ಕೆ BJPಯವರ ಕೊಡುಗೆ ಶೂನ್ಯ. ಖರ್ಗೆಯವರ ಮಾತುಗಳು ಅಕ್ಷರಶಃ ಸತ್ಯ.
ಸತ್ಯ ಯಾವಾಗಲೂ ಕಹಿ.
ಹಾಗಾಗಿ ಖರ್ಗೆಯವರ ಮಾತು BJPಯವರಿಗೆ ಮರ್ಮಾಘಾತ‌ ನೀಡಿದೆ.
ಸತ್ಯ ಹೇಳಿದ ಖರ್ಗೆಯವರು ಕ್ಷಮಾಪಣೆ ಯಾಕೆ ಕೇಳಬೇಕು?
ಖರ್ಗೆಯವರ ಮಾತು ಸುಳ್ಳಾದರೆ ಈ ದೇಶಕ್ಕೆ ಬಿಜೆಪಿಯವರ ಕೊಡುಗೆಯೇನಿದೆ ಹಾಗೂ ತ್ಯಾಗವೇನಿದೆ ಎಂದು ಸಾಬೀತು ಮಾಡಲಿ.

account_circle