Government Railway Police Karnataka(@KARailwayPolice) 's Twitter Profileg
Government Railway Police Karnataka

@KARailwayPolice

Twitter is handled by Government Railway police dedicated to passenger safety, prevention of crime, detection of crime on the Railway tracks across Karnataka.

ID:3322078874

linkhttps://railwaypolice.karnataka.gov.in calendar_today21-08-2015 06:44:33

1,4K Tweets

7,8K Followers

155 Following

Follow People
Government Railway Police Karnataka(@KARailwayPolice) 's Twitter Profile Photo

E-lost ರಲ್ಲಿ ದಾಖಲಾದ ಪ್ರಕರಣವನ್ನು ಈ ದಿನ ದಿನಾಂಕ 26-03-2024 ರಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು CEIR ಪೋರ್ಟಲ್ ಮುಖಾಂತರ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿರುತ್ತಾರೆ.SP Ballari RPF Secunderabad DIV Railway Protection Force (RPF) S.W.Railway

E-lost ರಲ್ಲಿ ದಾಖಲಾದ ಪ್ರಕರಣವನ್ನು ಈ ದಿನ ದಿನಾಂಕ 26-03-2024 ರಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು CEIR ಪೋರ್ಟಲ್ ಮುಖಾಂತರ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿರುತ್ತಾರೆ.@BallariSp @rpfscr_sc @rpfswr
account_circle
Government Railway Police Karnataka(@KARailwayPolice) 's Twitter Profile Photo

ಈ ದಿನ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ E-lost ರಲ್ಲಿ ದಾಖಲಾದ ಪ್ರಕರಣಗಳನ್ನು CEIR ಪೋರ್ಟಲ್ ಮುಖಾಂತರ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿರುತ್ತದೆ.SP Ballari DRM Hubballi Railway Protection Force (RPF) S.W.Railway South Western Railway

ಈ ದಿನ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ E-lost ರಲ್ಲಿ ದಾಖಲಾದ ಪ್ರಕರಣಗಳನ್ನು CEIR ಪೋರ್ಟಲ್ ಮುಖಾಂತರ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿರುತ್ತದೆ.@BallariSp @drmubl @rpfswr @SWRRLY
account_circle
Government Railway Police Karnataka(@KARailwayPolice) 's Twitter Profile Photo

ಈ ದಿನ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ E-lost ರಲ್ಲಿ ದಾಖಲಾದ ಪ್ರಕರಣಗಳನ್ನು CEIR ಪೋರ್ಟಲ್ ಮುಖಾಂತರ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿರುತ್ತದೆ.SP Ballari South Western Railway DRM Hubballi

ಈ ದಿನ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ E-lost ರಲ್ಲಿ ದಾಖಲಾದ ಪ್ರಕರಣಗಳನ್ನು CEIR ಪೋರ್ಟಲ್ ಮುಖಾಂತರ ಪತ್ತೆಹಚ್ಚಿ ವಾರಸುದಾರರಿಗೆ ಒಪ್ಪಿಸಿರುತ್ತದೆ.@BallariSp @SWRRLY @drmubl
account_circle
Government Railway Police Karnataka(@KARailwayPolice) 's Twitter Profile Photo

ದಿನಾಂಕ: 19/03/2024 ರಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ 18 ಜನ ಭಿಕ್ಷುಕರನ್ನು ಮತ್ತು ನಿರ್ಗತಿಕರನ್ನು ಪತ್ತೆ ಮಾಡಿ ಅವರನ್ನು ಧಾರವಾಡದ ರಾಯಪುರ ಪುನರ್ವಸತಿ ಕೇಂದ್ರಕ್ಕೆ ಕಳಿಹಿಸಿಕೊಟ್ಡಿರುತ್ತದೆ.SPDWR Railway Protection Force (RPF) S.W.Railway Hubballi-Dharwad City Police. ಹು-ಧಾ ನಗರ ಪೊಲೀಸ್ @DSC_RPF_SWR_UBL GM SWR DRM Hubballi South Western Railway

ದಿನಾಂಕ: 19/03/2024 ರಂದು ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ 18 ಜನ ಭಿಕ್ಷುಕರನ್ನು ಮತ್ತು ನಿರ್ಗತಿಕರನ್ನು ಪತ್ತೆ ಮಾಡಿ ಅವರನ್ನು ಧಾರವಾಡದ ರಾಯಪುರ ಪುನರ್ವಸತಿ ಕೇಂದ್ರಕ್ಕೆ ಕಳಿಹಿಸಿಕೊಟ್ಡಿರುತ್ತದೆ.@SPDWR @rpfswr @compolhdc @DscUbl @GMSWR @drmubl @SWRRLY
account_circle
Government Railway Police Karnataka(@KARailwayPolice) 's Twitter Profile Photo

ಈ ದಿನ ಚನ್ನೈ ಮೈಸೂರು ಎಕ್ಸ್ಪ್ರೆಸ್ ರೈಲು ಗಾಡಿಯಲ್ಲಿ ಪ್ರಯಾಣಿಕರೊಬ್ಬರು ತಮ್ಮ Laptop, i pad ನ್ನು (ಒಟ್ಟು ಮೊತ್ತ 2,20,000)ಬೆಂಗಳೂರು ನಗರ ರೈಲು ನಿಲ್ದಾಣ ದಲ್ಲಿ ಇಳಿಯುವಾಗ ಮರೆತು ಬಿಟ್ಟು ಹೋಗಿದ್ದು, ಅದನ್ನು ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.CP Bengaluru ಪೊಲೀಸ್ ಆಯುಕ್ತ ಬೆಂಗಳೂರು Railway Protection Force (RPF) S.W.Railway Railway Protection Force (RPF) S.W.Railwaysbc DCP West Bengaluru

ಈ ದಿನ ಚನ್ನೈ ಮೈಸೂರು ಎಕ್ಸ್ಪ್ರೆಸ್ ರೈಲು ಗಾಡಿಯಲ್ಲಿ ಪ್ರಯಾಣಿಕರೊಬ್ಬರು ತಮ್ಮ Laptop, i pad ನ್ನು (ಒಟ್ಟು ಮೊತ್ತ 2,20,000)ಬೆಂಗಳೂರು ನಗರ ರೈಲು ನಿಲ್ದಾಣ ದಲ್ಲಿ ಇಳಿಯುವಾಗ ಮರೆತು ಬಿಟ್ಟು ಹೋಗಿದ್ದು, ಅದನ್ನು ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.@CPBlr @rpfswr @rpfswrsbc @DCPWestBCP
account_circle
Amrutha Ammu(@amruthagtrao23) 's Twitter Profile Photo

My husband lost his Bag in Train around 1am today. It had 32000rs cash,medical kit, Patient details, and valuables. By Outstanding work of Hubli rural police Government Railway Police Karnataka. He has got bag back, not a single thing is missing. Tqs to

account_circle
Government Railway Police Karnataka(@KARailwayPolice) 's Twitter Profile Photo

ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ E-Lost ರಲ್ಲಿ ದಾಖಲಾಗಿದ್ದ IQOO ಕಂಪನಿಯ ಮೊಬೈಲ್ ಮೊತ್ತ 15,000/- ರೂನದ್ದನ್ನು CEIR portal ಸಹಾಯದಿಂದ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.SP Ballari South Western Railway rpfscrgtl

ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ E-Lost ರಲ್ಲಿ ದಾಖಲಾಗಿದ್ದ IQOO ಕಂಪನಿಯ ಮೊಬೈಲ್ ಮೊತ್ತ 15,000/- ರೂನದ್ದನ್ನು CEIR portal ಸಹಾಯದಿಂದ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.@BallariSp @SWRRLY @rpfscrgtl
account_circle
Government Railway Police Karnataka(@KARailwayPolice) 's Twitter Profile Photo

ಈ ದಿನ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ E Lost ಪ್ರಕರಣಗಳಲ್ಲಿ CEIR ತಂತ್ರಾಂಶದ ಮೂಲಕ ಪತ್ತೆಹಚ್ಚಲಾದ ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿರುತ್ತದೆ.Mohammad Sujeetha , IPS South Western Railway RPF MYSURU DIV

ಈ ದಿನ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ E Lost ಪ್ರಕರಣಗಳಲ್ಲಿ CEIR ತಂತ್ರಾಂಶದ ಮೂಲಕ ಪತ್ತೆಹಚ್ಚಲಾದ ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿರುತ್ತದೆ.@SPHassan2 @SWRRLY @rpfswrmys
account_circle
Asha Philip(@ashamaryphilip) 's Twitter Profile Photo

Government Railway Police Karnataka - For the death of my household help’s spouse on the railway line, I happened to interact with Mr. Nagendra Shetty. He provided the true meaning of serving the public and being a diligent, dynamic, honest officer. Hope all officers were like you, Sir! Thank you!

account_circle
Government Railway Police Karnataka(@KARailwayPolice) 's Twitter Profile Photo

ದಿ:03-03-24ರಂದು ವರ್ಧಮಾನ ಗುಲ್ಬರ್ಗರವರು ಯಶವಂತಪುರ ರೈಲು ನಿಲ್ದಾಣದ ಪಾರ್ಸಲ್ ಆಫೀಸ್ ಹತ್ತಿರ ಅವರ ಬ್ಯಾಗ್ ಬಿಟ್ಟಿದ್ದು ಅದರಲ್ಲಿ 12.10 ಗ್ರಾಂ ತೂಕದ ಚಿನ್ನದ ಒಡವೆ, ಬೆಳ್ಳಿ ಕಾಲು ಚೈನು, ನಗದು ಹಣ 8870 ರೂನದ್ದನ್ನು HC-17 & HG ಅಭಿಶೇಕ್ ರವರ ಸಹಾಯದಿಂದ ಪತ್ತೆಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.CP Bengaluru ಪೊಲೀಸ್ ಆಯುಕ್ತ ಬೆಂಗಳೂರು Railway Protection Force (RPF) S.W.Railway South Western Railway

ದಿ:03-03-24ರಂದು ವರ್ಧಮಾನ ಗುಲ್ಬರ್ಗರವರು ಯಶವಂತಪುರ ರೈಲು ನಿಲ್ದಾಣದ ಪಾರ್ಸಲ್ ಆಫೀಸ್ ಹತ್ತಿರ ಅವರ ಬ್ಯಾಗ್ ಬಿಟ್ಟಿದ್ದು ಅದರಲ್ಲಿ 12.10 ಗ್ರಾಂ ತೂಕದ ಚಿನ್ನದ ಒಡವೆ, ಬೆಳ್ಳಿ ಕಾಲು ಚೈನು, ನಗದು ಹಣ 8870 ರೂನದ್ದನ್ನು HC-17 & HG ಅಭಿಶೇಕ್ ರವರ ಸಹಾಯದಿಂದ ಪತ್ತೆಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.@CPBlr @rpfswr @SWRRLY
account_circle
Government Railway Police Karnataka(@KARailwayPolice) 's Twitter Profile Photo

ರಾಯಚೂರು ರೈಲ್ವೇ ಪೊಲೀಸ್ ಠಾಣೆಯ E-Lost ರಲ್ಲಿ ದಾಖಲಾಗಿದ್ದ Vivo ಕಂಪನಿಯ ಒಂದು ಮೊಬೈಲ್ ಬೆಲೆ 15,000/-ರೂದ್ದನ್ನು ಮತ್ತು Realme mobile ಬೆಲೆ ರೂ 20,000/- ಗಳನ್ನು CEIR Portal ಸಹಾಯದಿಂದ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.SP RAICHUR NIKHIL.B IPS DRM Solapur

ರಾಯಚೂರು ರೈಲ್ವೇ ಪೊಲೀಸ್ ಠಾಣೆಯ E-Lost ರಲ್ಲಿ ದಾಖಲಾಗಿದ್ದ Vivo ಕಂಪನಿಯ ಒಂದು ಮೊಬೈಲ್ ಬೆಲೆ 15,000/-ರೂದ್ದನ್ನು ಮತ್ತು Realme mobile ಬೆಲೆ ರೂ 20,000/- ಗಳನ್ನು CEIR Portal ಸಹಾಯದಿಂದ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.@spraichur1 @DrmSolapur
account_circle
Government Railway Police Karnataka(@KARailwayPolice) 's Twitter Profile Photo

ದಿ:19-02-2024 ರಂದು ಯಾದಗಿರಿಯಲ್ಲಿ ಶ್ರೀಮತಿ ಮೂನ್ಸಿರ ಗಂಡ ಆಲಿಭಾಷಾ ಆಧೋನಿ
ರವರು ಒಂದು ಬ್ಯಾಗ್, ಅದರಲ್ಲಿ 10 ಗ್ರಾಂ ಚಿನ್ನದ ಕಿವಿ ಓಲೆ ಮತ್ತು 20 ಗ್ರಾಂ ಬೆಳ್ಳಿ ಆಭರಣಗಳು, 1,250 ರೂ ಹಣದ ಬ್ಯಾಗ್ ನ್ನು ಬಿಟ್ಟು ಹೋಗಿದ್ದು , ವಾರಸುದಾರರನ್ನು ಪತ್ತೆ ಮಾಡಿ ಒಪ್ಪಿಸಿರುತ್ತದೆ.SP RAICHUR NIKHIL.B IPS South Western Railway
@rpfgtl Railway Protection Force (RPF) S.W.Railway

ದಿ:19-02-2024 ರಂದು ಯಾದಗಿರಿಯಲ್ಲಿ ಶ್ರೀಮತಿ ಮೂನ್ಸಿರ ಗಂಡ ಆಲಿಭಾಷಾ ಆಧೋನಿ ರವರು ಒಂದು ಬ್ಯಾಗ್, ಅದರಲ್ಲಿ 10 ಗ್ರಾಂ ಚಿನ್ನದ ಕಿವಿ ಓಲೆ ಮತ್ತು 20 ಗ್ರಾಂ ಬೆಳ್ಳಿ ಆಭರಣಗಳು, 1,250 ರೂ ಹಣದ ಬ್ಯಾಗ್ ನ್ನು ಬಿಟ್ಟು ಹೋಗಿದ್ದು , ವಾರಸುದಾರರನ್ನು ಪತ್ತೆ ಮಾಡಿ ಒಪ್ಪಿಸಿರುತ್ತದೆ.@spraichur1 @SWRRLY @rpfgtl @rpfswr
account_circle
Government Railway Police Karnataka(@KARailwayPolice) 's Twitter Profile Photo

ವಿಜಯಪುರ ರೈಲ್ವೇ ಪೊಲೀಸ್ ಠಾಣೆಯ E-Lost ರಲ್ಲಿ ದಾಖಲಾಗಿದ್ದ Vivo ಕಂಪನಿಯ ಮೊಬೈಲ್ ಬೆಲೆ 12,500/-ರೂನದ್ದನ್ನು CEIR Portal ಸಹಾಯದಿಂದ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ. @vijanpolice South Western Railway

ವಿಜಯಪುರ ರೈಲ್ವೇ ಪೊಲೀಸ್ ಠಾಣೆಯ E-Lost ರಲ್ಲಿ ದಾಖಲಾಗಿದ್ದ Vivo ಕಂಪನಿಯ ಮೊಬೈಲ್ ಬೆಲೆ 12,500/-ರೂನದ್ದನ್ನು CEIR Portal ಸಹಾಯದಿಂದ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ. @vijanpolice @SWRRLY
account_circle
Government Railway Police Karnataka(@KARailwayPolice) 's Twitter Profile Photo

ಈ ದಿನ ದಿನಾಂಕ:14/2/2024 ರಂದು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎರಡು E-Lost ಪ್ರಕರಣಗಳನ್ನು CEIR portal ಮುಖಾಂತರ ಪತ್ತೆ ಮಾಡಿ ಮೊಬೈಲ್ ಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು. South Western Railway Railway Protection Force (RPF) S.W.Railway SP Shivamogga

ಈ ದಿನ ದಿನಾಂಕ:14/2/2024 ರಂದು ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎರಡು E-Lost ಪ್ರಕರಣಗಳನ್ನು CEIR portal ಮುಖಾಂತರ ಪತ್ತೆ ಮಾಡಿ ಮೊಬೈಲ್ ಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು. @SWRRLY @rpfswr @Shivamogga_SP
account_circle
Government Railway Police Karnataka(@KARailwayPolice) 's Twitter Profile Photo

ಬೆಂಗಳೂರಿನ ಹೆಗ್ಗೋಡು ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದ, ಸುಮಾರು 23 ವರ್ಷದ ಹುಡುಗಿಯನ್ನು ದಿನಾಂಕ: 12/02/2024 ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಪತ್ತೆ ಹಚ್ಚಿ ಇಂದು ಪೊಲೀಸರಿಗೆ ಒಪ್ಪಿಸಿರುತ್ತಾರೆ.South Western Railway ಬೆಂಗಳೂರು ನಗರ ಪೊಲೀಸ್‌ BengaluruCityPolice DSC RPF MYS

ಬೆಂಗಳೂರಿನ ಹೆಗ್ಗೋಡು ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿದ್ದ, ಸುಮಾರು 23 ವರ್ಷದ ಹುಡುಗಿಯನ್ನು ದಿನಾಂಕ: 12/02/2024 ರಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಪತ್ತೆ ಹಚ್ಚಿ ಇಂದು ಪೊಲೀಸರಿಗೆ ಒಪ್ಪಿಸಿರುತ್ತಾರೆ.@SWRRLY @BlrCityPolice @dscmys2016
account_circle
Government Railway Police Karnataka(@KARailwayPolice) 's Twitter Profile Photo

ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ಪೊಲೀಸ್ ಠಾಣೆಯ E- LOST NCR NO 69/23 ನಲ್ಲಿ ದಾಖಲಿಸಿದ್ದ, ಒಂದು ಗೂಗಲ್ ಪಿಕ್ಸೆಲ್ ಮೊಬೈಲ್ ಅನ್ನು ಪತ್ತೆ ಮಾಡಿ ಪಿರ್ಯಾದುದಾರರಾದ ರಂಜಿತ್ ಪಿ ಕೇರಳ ರಾಜ್ಯ ರವರಿಗೆ ನೀಡಿರುತ್ತದೆ. South Western Railway Railway Protection Force (RPF) S.W.Railway CP Bengaluru ಪೊಲೀಸ್ ಆಯುಕ್ತ ಬೆಂಗಳೂರು

ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ಪೊಲೀಸ್ ಠಾಣೆಯ E- LOST NCR NO 69/23 ನಲ್ಲಿ ದಾಖಲಿಸಿದ್ದ, ಒಂದು ಗೂಗಲ್ ಪಿಕ್ಸೆಲ್ ಮೊಬೈಲ್ ಅನ್ನು ಪತ್ತೆ ಮಾಡಿ ಪಿರ್ಯಾದುದಾರರಾದ ರಂಜಿತ್ ಪಿ ಕೇರಳ ರಾಜ್ಯ ರವರಿಗೆ ನೀಡಿರುತ್ತದೆ. @SWRRLY @rpfswr @CPBlr
account_circle
Government Railway Police Karnataka(@KARailwayPolice) 's Twitter Profile Photo

ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ E-Lost ರಲ್ಲಿ ದಾಖಲಾಗಿದ್ದ Vivo ಕಂಪನಿಯ ಮೊಬೈಲ್ ಮೊತ್ತ 23,000/- ಅನ್ನು CEIR portal ಸಹಾಯದಿಂದ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.SP Ballari South Western Railway
Railway Protection Force (RPF) S.W.Railway @rpfgtl

ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ E-Lost ರಲ್ಲಿ ದಾಖಲಾಗಿದ್ದ Vivo ಕಂಪನಿಯ ಮೊಬೈಲ್ ಮೊತ್ತ 23,000/- ಅನ್ನು CEIR portal ಸಹಾಯದಿಂದ ಪತ್ತೆ ಮಾಡಿ ವಾರಸುದಾರರಿಗೆ ಒಪ್ಪಿಸಿರುತ್ತದೆ.@BallariSp @SWRRLY @rpfswr @rpfgtl
account_circle