ಜನಸ್ನೇಹಿ-ಕರ್ನಾಟಕ/ Janasnehi-Karnataka(@Karnataka_DIPR) 's Twitter Profileg
ಜನಸ್ನೇಹಿ-ಕರ್ನಾಟಕ/ Janasnehi-Karnataka

@Karnataka_DIPR

For contacting the State Government on any issue 24x7, please tag @Karnataka_DIPR
E-mail ID : [email protected]
WhatsApp: +91 9980299802

ID:1211996685901058048

calendar_today31-12-2019 13:05:31

28,9K Tweets

28,9K Followers

82 Following

ಜನಸ್ನೇಹಿ-ಕರ್ನಾಟಕ/ Janasnehi-Karnataka(@Karnataka_DIPR) 's Twitter Profile Photo

ಕೋವಿಡ್ ಗೆ ಲಸಿಕೆ ಲಭ್ಯವಾಗುವವರೆಗೂ ಮುನ್ನೆಚ್ಚರಿಕೆ ಕ್ರಮಗಳು ಬಹಳ ಅಗತ್ಯ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ವೈರಸ್ ಅನ್ನು ಹೊಡೆದೋಡಿಸಬೇಕು.
ಹಬ್ಬದ ದಿನಗಳಲ್ಲಂತೂ ಈ ಕ್ರಮಗಳ ಪಾಲನೆ ಮರೆಯಬೇಡಿ.

ಕೋವಿಡ್ ಗೆ ಲಸಿಕೆ ಲಭ್ಯವಾಗುವವರೆಗೂ ಮುನ್ನೆಚ್ಚರಿಕೆ ಕ್ರಮಗಳು ಬಹಳ ಅಗತ್ಯ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ವೈರಸ್ ಅನ್ನು ಹೊಡೆದೋಡಿಸಬೇಕು. ಹಬ್ಬದ ದಿನಗಳಲ್ಲಂತೂ ಈ ಕ್ರಮಗಳ ಪಾಲನೆ ಮರೆಯಬೇಡಿ. #KarnatakaFightsCorona
account_circle
ಜನಸ್ನೇಹಿ-ಕರ್ನಾಟಕ/ Janasnehi-Karnataka(@Karnataka_DIPR) 's Twitter Profile Photo

ಆರಂಭಿಕ ಕೋವಿಡ್-19 ಪರೀಕ್ಷೆಯು ನಿಮ್ಮ ಸುರಕ್ಷತೆಗಾಗಿ
ಸಮೀಪದ ಕೋವಿಡ್ ಟೆಸ್ಟಿಂಗ್ ಸೆಂಟರ್ ಗೆ ಸಂಪರ್ಕಿಸಿ.

ಆರಂಭಿಕ ಕೋವಿಡ್-19 ಪರೀಕ್ಷೆಯು ನಿಮ್ಮ ಸುರಕ್ಷತೆಗಾಗಿ ಸಮೀಪದ ಕೋವಿಡ್ ಟೆಸ್ಟಿಂಗ್ ಸೆಂಟರ್ ಗೆ ಸಂಪರ್ಕಿಸಿ. #KarnatakaFightsCorona
account_circle
ಜನಸ್ನೇಹಿ-ಕರ್ನಾಟಕ/ Janasnehi-Karnataka(@Karnataka_DIPR) 's Twitter Profile Photo

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ಬುದ್ಧಿವಂತರಾಗಿ ಸ್ವಚ್ಛವಾಗಿರಿ. ಕೊರೋನಾ ನಿಯಂತ್ರಿಸಿ.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ, ಬುದ್ಧಿವಂತರಾಗಿ ಸ್ವಚ್ಛವಾಗಿರಿ. ಕೊರೋನಾ ನಿಯಂತ್ರಿಸಿ. #KarnatakaFightsCorona
account_circle
ಜನಸ್ನೇಹಿ-ಕರ್ನಾಟಕ/ Janasnehi-Karnataka(@Karnataka_DIPR) 's Twitter Profile Photo

ಕೋವಿಡ್ ಗೆ ಲಸಿಕೆ ಲಭ್ಯವಾಗುವವರೆಗೂ ಮುನ್ನೆಚ್ಚರಿಕೆ ಕ್ರಮಗಳು ಬಹಳ ಅಗತ್ಯ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ವೈರಸ್ ಅನ್ನು ಹೊಡೆದೋಡಿಸಬೇಕು. ಹಬ್ಬದ ದಿನಗಳಲ್ಲಂತೂ ಈ ಕ್ರಮಗಳ ಪಾಲನೆ ಮರೆಯಬೇಡಿ.

ಕೋವಿಡ್ ಗೆ ಲಸಿಕೆ ಲಭ್ಯವಾಗುವವರೆಗೂ ಮುನ್ನೆಚ್ಚರಿಕೆ ಕ್ರಮಗಳು ಬಹಳ ಅಗತ್ಯ. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ವೈರಸ್ ಅನ್ನು ಹೊಡೆದೋಡಿಸಬೇಕು. ಹಬ್ಬದ ದಿನಗಳಲ್ಲಂತೂ ಈ ಕ್ರಮಗಳ ಪಾಲನೆ ಮರೆಯಬೇಡಿ. #KarnatakaFightsCorona
account_circle
ಜನಸ್ನೇಹಿ-ಕರ್ನಾಟಕ/ Janasnehi-Karnataka(@Karnataka_DIPR) 's Twitter Profile Photo

ಜನ ನಿಬಿಡ ಸ್ಥಳಗಳಲ್ಲಿ ವ್ಯಾಪಾರ, ವಹಿವಾಟು ನಡೆಸುವಾಗ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೇ ಪಾಲಿಸಿ.

ಜನ ನಿಬಿಡ ಸ್ಥಳಗಳಲ್ಲಿ ವ್ಯಾಪಾರ, ವಹಿವಾಟು ನಡೆಸುವಾಗ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೇ ಪಾಲಿಸಿ. #KarnatakaFightsCorona
account_circle
ಜನಸ್ನೇಹಿ-ಕರ್ನಾಟಕ/ Janasnehi-Karnataka(@Karnataka_DIPR) 's Twitter Profile Photo

ನಿಮ್ಮ ಸುರಕ್ಷತೆಗಾಗಿ, ಮತ್ತೊಬ್ಬರ ಹಿತಕ್ಕಾಗಿ
ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ನಿಮ್ಮ ಸುರಕ್ಷತೆಗಾಗಿ, ಮತ್ತೊಬ್ಬರ ಹಿತಕ್ಕಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ #Karnatakafightscorona
account_circle