K S Gurumurthy(@KSGBJP) 's Twitter Profile Photo

ಕೋವಿಡ್ ಸಾಂಕ್ರಾಮಿಕದಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ ರೂ.‌ 1 ಲಕ್ಷ ಪರಿಹಾರವನ್ನು ರಾಜ್ಯ ಬಿಜೆಪಿ ಸರ್ಕಾರ ಘೋಷಣೆ ಮಾಡಿದೆ.

ಕೋವಿಡ್ ಸಾಂಕ್ರಾಮಿಕದಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ ರೂ.‌ 1 ಲಕ್ಷ ಪರಿಹಾರವನ್ನು ರಾಜ್ಯ ಬಿಜೆಪಿ ಸರ್ಕಾರ ಘೋಷಣೆ ಮಾಡಿದೆ.

#KarnatakaFightsCorona #bsybjp #byrbjp #bjp4karnataka #bjp4india
account_circle
Bharathi Magdum BJP (Modi Ka Parivar)(@bharathimagdum) 's Twitter Profile Photo

BJP is with People: Thank u CM B.S.Yediyurappa (Modi Ka Parivar) Ji for announcing a special compensation of Rs 1 Lakh for the BPL Families who hav lost their family member due to . A Nobel Decision for the Needy People at Right Time; can be Expected Only from .

BJP is with People: Thank u CM @BSYBJP Ji for announcing a special compensation of Rs 1 Lakh for the BPL Families who hav lost their family member due to #COVID19. A Nobel Decision for the Needy People at Right Time; can be Expected Only from #BJPGovt.
#KarnatakaFightsCorona #BSY
account_circle
CM of Karnataka(@CMofKarnataka) 's Twitter Profile Photo

ರಾಜ್ಯದ ಕೋವಿಡ್-19 ಸ್ಥಿತಿಗತಿ ಕುರಿತು ಮುಖ್ಯಮಂತ್ರಿ Basavaraj S Bommai (Modi Ka Parivar) ಅವರು ಇಂದು ನಡೆಸಿದ ವರ್ಚುವಲ್ ಸಭೆಯ ಮುಖ್ಯಾಂಶಗಳು;

ರಾಜ್ಯದ ಕೋವಿಡ್-19 ಸ್ಥಿತಿಗತಿ ಕುರಿತು ಮುಖ್ಯಮಂತ್ರಿ @BSBommai ಅವರು ಇಂದು ನಡೆಸಿದ ವರ್ಚುವಲ್ ಸಭೆಯ ಮುಖ್ಯಾಂಶಗಳು;

#KarnatakaFightsCorona
account_circle
Anand Singh(@AnandSinghBS) 's Twitter Profile Photo

ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ನಡೆದ ಸಭೆಯ ಮಾಧ್ಯಮ ವರದಿ

ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ನಡೆದ ಸಭೆಯ ಮಾಧ್ಯಮ ವರದಿ

#KarnatakaFightsCorona
account_circle
CM of Karnataka(@CMofKarnataka) 's Twitter Profile Photo

ಮುಖ್ಯಮಂತ್ರಿ Basavaraj S Bommai (Modi Ka Parivar) ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೋವಿಡ್-19 ಕುರಿತ ಪರಿಶೀಲನಾ ಸಭೆಯ ಮುಖ್ಯಾಂಶಗಳು;

ಮುಖ್ಯಮಂತ್ರಿ @BSBommai ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೋವಿಡ್-19 ಕುರಿತ ಪರಿಶೀಲನಾ ಸಭೆಯ ಮುಖ್ಯಾಂಶಗಳು;

#KarnatakaFightsCorona #Unite2FightCorona
account_circle
BN Manjunatha Reddy(@BNMREDDY) 's Twitter Profile Photo

ಮಡಿವಾಳ ಸರ್ಕಾರಿ ಪ್ರೌಢಶಾಲೆಯ 15 ರಿಂದ 18 ವರ್ಷದ ವಿಧ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ಅವರ ಜೊತೆ ಚಾಲನೆ ನೀಡಲಾಯಿತು.

ಮಡಿವಾಳ ಸರ್ಕಾರಿ ಪ್ರೌಢಶಾಲೆಯ 15 ರಿಂದ 18 ವರ್ಷದ ವಿಧ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಬಿಟಿಎಂ ಶಾಸಕರಾದ ಶ್ರೀ ರಾಮಲಿಂಗಾ ರೆಡ್ಡಿ ಅವರ ಜೊತೆ ಚಾಲನೆ ನೀಡಲಾಯಿತು.

#BNMR #MadivalaWard #BTMLayout #INC #TeamBNMR #RLR #covidvacccination  #KarnatakaFightsCorona
account_circle
Sanjeeva Matandoor(@s__matandoor) 's Twitter Profile Photo

ತಾಲೂಕು ಆರೋಗ್ಯ ಇಲಾಖೆಯಿಂದ 18+ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಮೆಗಾ ವ್ಯಾಕ್ಸಿನ್ ಅಭಿಯಾನ ಕಾರ್ಯಕ್ರಮ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು.

@bjp4puttur
BJP Karnataka
@BJPKarSMITCell

ತಾಲೂಕು ಆರೋಗ್ಯ ಇಲಾಖೆಯಿಂದ 18+ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಮೆಗಾ ವ್ಯಾಕ್ಸಿನ್ ಅಭಿಯಾನ ಕಾರ್ಯಕ್ರಮ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಿತು.

#vaccinateeveryindian
#KarnatakaFightsCorona

@bjp4puttur 
@BJP4Karnataka 
@BJPKarSMITCell
account_circle
Namo Manju (Manjunath H N) Modi Ka Parivar(@manjuna08422462) 's Twitter Profile Photo

ಕೊರೋನಾ ಮಾರಿಯಿಂದ ದೇಶ ನಲುಗದಂತೆ ಜನರ ಜೀವರಕ್ಷಕರಾದವರು ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು. ಅವರ ಮುಂಗಾಣ್ಕೆಯ ಸಂಕಲ್ಪದ ಫಲವಾಗಿ ಕ್ಷಿಪ್ರಗತಿಯಲ್ಲಿ ಲಸಿಕೆ ಬಂತು. ರಾಜ್ಯದ ನಮ್ಮ ಸರ್ಕಾರ 11 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡುವ ಮೂಲಕ, ಜನರಿಗೆ ಅಮೃತ ಕವಚವಾಗಿದೆ !

ಕೊರೋನಾ ಮಾರಿಯಿಂದ ದೇಶ ನಲುಗದಂತೆ ಜನರ ಜೀವರಕ್ಷಕರಾದವರು ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು. ಅವರ ಮುಂಗಾಣ್ಕೆಯ ಸಂಕಲ್ಪದ ಫಲವಾಗಿ ಕ್ಷಿಪ್ರಗತಿಯಲ್ಲಿ ಲಸಿಕೆ ಬಂತು. ರಾಜ್ಯದ ನಮ್ಮ ಸರ್ಕಾರ 11 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡುವ ಮೂಲಕ, ಜನರಿಗೆ ಅಮೃತ ಕವಚವಾಗಿದೆ !

#KarnatakaFightsCorona
account_circle
Mal-Lee | ಮಲ್ಲಿ(@MallikarjunaNH) 's Twitter Profile Photo

Hello everyone, please tag me if you come across anybody asking for any covid-19 related info for Ballari district. I can help them with real-time bed availability status & contact numbers of hospitals across the district. Thank you. 🙏

account_circle
S R Vishwanath(@SRVishwanathBJP) 's Twitter Profile Photo

ನಮ್ಮ ಯಲಹಂಕದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸಾನ್ ಮೊಬೈಲ್ಸ್ ಸಂಸ್ಥೆಯ ವತಿಯಿಂದ ಸಮರ್ಥನಂ ಟ್ರಸ್ಟ್ ಸಹಯೋಗದಲ್ಲಿ ಆಕ್ಸಿಜನ್ ಕಂಟೇನರ್ ಐ.ಸಿ.ಯು ಘಟವನ್ನು ಉದ್ಘಾಟನೆ ಮಾಡಲಾಯಿತು ...

ನಮ್ಮ ಯಲಹಂಕದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಕ್ಸಾನ್ ಮೊಬೈಲ್ಸ್ ಸಂಸ್ಥೆಯ ವತಿಯಿಂದ ಸಮರ್ಥನಂ ಟ್ರಸ್ಟ್ ಸಹಯೋಗದಲ್ಲಿ ಆಕ್ಸಿಜನ್ ಕಂಟೇನರ್ ಐ.ಸಿ.ಯು ಘಟವನ್ನು ಉದ್ಘಾಟನೆ ಮಾಡಲಾಯಿತು ...

#Yelahanka #SRVishwanath 
#KarnatakaFightsCorona #exxonmobile 
#samarthanamtrust
account_circle
B.C Nagesh (Modi Ya Parivara)(@BCNagesh_bjp) 's Twitter Profile Photo

ರಾಜ್ಯದ ಶಾಲೆಗಳು, ಪಿಯು ಕಾಲೇಜುಗಳು, ವಸತಿ ಶಾಲೆಗಳಲ್ಲಿ ವರದಿಯಾಗಿರುವ ಕೋವಿಡ್-19 ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು, ಮುಂಜಾಗ್ರತಾ ಕ್ರಮಗಳು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ‌ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಯಿತು

Basavaraj S Bommai (Modi Ka Parivar)

@BSBommai
account_circle